Search results - 1505 Results
 • Modi

  Lok Sabha Election News18, Apr 2019, 5:19 PM IST

  ಚಿಕ್ಕೋಡಿಯಲ್ಲಿ ಮೋದಿ ಮೋಡಿ: ದೋಸ್ತಿ ಸರ್ಕಾರಕ್ಕೆ ಪಿಎಂ ಸವಾಲ್!

  ಲೋಕಸಭೆ ಚುನಾವಣೆಯ ಪ್ರಚಾರದ ಭಾಗವಾಗಿ ಪ್ರಧಾನಿ ನರೇಂದ್ರ ಮೋದಿ, ಇಂದು ಚಿಕ್ಕೋಡಿಯಲ್ಲಿ ವಿಜಯ್ ಸಂಕಲ್ಪ ಯಾತ್ರೆ ಪ್ರಚಾರವನ್ನು ಉದ್ದೇಶಿಸಿ ಮಾತನಾಡಿದರು. ವಿಶ್ವಗುರು ಬಸವಣ್ಣ, ಛತ್ರಪತಿ ಶಿವಾಜಿ, ರಾಣಿ ಚೆನ್ನಮ್ಮ ಅವರನ್ನು ನೆನೆದು ಪ್ರಧಾನಿ ಮೋದಿ ಭಾಷಣ ಮಾಡಿದ್ದು ವಿಶೇಷವಾಗಿತ್ತು.

 • Modi

  Lok Sabha Election News18, Apr 2019, 3:40 PM IST

  ಬಾಗಲಕೋಟೆಯಲ್ಲಿ ಮೋದಿ: ವಿಕಾಸ, ಆತ್ಮವಿಶ್ವಾಸದ ಭಾರತ!

  ಲೋಕಸಭೆ ಚುನಾವಣೆಯ ಪ್ರಚಾರದ ಭಾಗವಾಗಿ ಪ್ರಧಾನಿ ನರೇಂದ್ರ ಮೋದಿ, ಇಂದು ಬಾಗಲಕೋಟೆಯಲ್ಲಿ ವಿಜಯ್ ಸಂಕಲ್ಪ ಯಾತ್ರೆ ಪ್ರಚಾರವನ್ನು ಉದ್ದೇಶಿಸಿ ಮಾತನಾಡಿದರು. ಕಳೆದ 5 ವರ್ಷದಲ್ಲಿ ಭಾರತ ವಿಕಾಸದ ಮತ್ತು ಆತ್ಮವಿಶ್ವಾಸದ ಹಾದಿಯಲ್ಲಿ ನಡೆದಿದ್ದು, ಪ್ರತಿಯೊಬ್ಬ ಭಾರತೀಯನ ಶ್ರಮ ಇದರ ಹಿಂದಿದೆ ಎಂದು ಪ್ರಧಾನಿ ಮೋದಿ ಹೇಳಿದರು. 

 • modi

  Lok Sabha Election News18, Apr 2019, 12:13 PM IST

  ಮೋದಿ ಚಾಪರ್ ಚೆಕ್ ಮಾಡಿದ ಕರ್ನಾಟಕದ ಐಎಎಸ್ ಅಧಿಕಾರಿ ಅಮಾನತು!

  ಚುನಾವಣಾ ಪ್ರಚಾರದ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಹೆಲಿಕಾಪ್ಟರ್ ತಪಾಸಣೆ ನಡೆಸಿದ ಚುನಾವಣಾ ಕರ್ತವ್ಯ ನಿರತ ಕರ್ನಾಟಕದ ಐಎಎಸ್ ಅಧಿಕಾರಿಯೋರ್ವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.

 • Narendra Modi
  Video Icon

  Lok Sabha Election News18, Apr 2019, 11:42 AM IST

  ‘ಮೋದಿ ನೇತೃತ್ವದಲ್ಲಿ ದೇಶಕ್ಕೆ ಹಿನ್ನಡೆಯಾಗಿದೆ’

  ನರೇಂದ್ರ ಮೋದಿ ನೇತೃತ್ವದಲ್ಲಿ ದೇಶಕ್ಕೆ ಹಿನ್ನಡೆಯಾಗಿದೆ. ದೇಶದ ಅಭಿವೃದ್ಧಿ, ಪ್ರಗತಿ, ಹಾಗೂ ಸಂವಿಧಾನದ ಆಶಯಗಳನ್ನು ಎತ್ತಿಹಿಡಿಯುವಂತಾಗಲು ಮೋದಿ ಸರ್ಕಾರವನ್ನು ಬದಲಾಯಿಸುವುದು ಅನಿವಾರ್ಯ ಎಂದು ಉಪ-ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಹೇಳಿದ್ದಾರೆ. 

 • narendra modi

  Lok Sabha Election News18, Apr 2019, 9:59 AM IST

  ಬಾಗಲಕೋಟೆಗೆ ಮೋದಿ : ಬಿಜೆಪಿಗರಿಂದ ವಿಶೇಷ ಉಡುಗೊರೆ

  ಲೋಕಸಭಾ ಚುನಾವಣೆ ಸಮರ ರಾಜ್ಯದಲ್ಲಿ ಆರಂಭವಾಗಿದೆ. ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಚುನಾವಣಾ ಪ್ರಚಾರಕ್ಕೆ ಬಾಗಲಕೋಟೆಗೆ ಆಗಮಿಸಲಿದ್ದಾರೆ. 

 • Unemployment

  BUSINESS17, Apr 2019, 4:23 PM IST

  ನೋಟ್ ಬ್ಯಾನ್ ಪರಿಣಾಮ: 5 ಮಿಲಿಯನ್ ಉದ್ಯೋಗ ಕಡಿತ!

  ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕಳೆದ 2016ರಂದು ಘೋಷಿಸಿದ್ದ ನೋಟು ಅಮಾನ್ಯೀಕರಣದ ಪರಿಣಾಮವಾಗಿ, ದೇಶದಲ್ಲಿ ಸುಮಾರು 5 ಮಿಲಿಯನ್ ಉದ್ಯೋಗ ಕಡಿತಗೊಂಡಿದೆ ಎಂದು ಅಧ್ಯಯನವೊಂದು ತಿಳಿಸಿದೆ.

 • urmila

  Lok Sabha Election News17, Apr 2019, 2:23 PM IST

  ಕೈ ನಾಯಕಿ ಉರ್ಮಿಳಾಗೆ ಮೋದಿ ಘೋಷಣೆಯಿಂದ ಸ್ವಾಗತ!

  ಲೋಕಸಭಾ ಚುನಾವಣಾ ಪ್ರಚಾರಕ್ಕಿಳಿದ ಊರ್ಮಿಳಾ ಮಾತೋಂಡ್ಕರ್| ಕೈ ನಾಯಕಿಯನ್ನು ಮೋದಿ ಘೋಷಣೆಯೊಂದಿಗೆ ಸ್ವಾಗತಿಸಿದ ಸಾರ್ವಜನಿಕರು

 • Video Icon

  Lok Sabha Election News17, Apr 2019, 1:37 PM IST

  ರಾಜ್ಯದ ಒಂದೇ ಕ್ಷೇತ್ರದಲ್ಲಿ ಮೋದಿ- ರಾಹುಲ್ ಜುಗಲ್ ಬಂದಿ!

  ರಾಜ್ಯದಲ್ಲಿ ಮೊದಲ ಹಂತದ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದೆ. ಎರಡನೇ ಹಂತದಲ್ಲಿ, ಏ.23ಕ್ಕೆ ಉತ್ತರ ಕರ್ನಾಟಕದ 14 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಅವುಗಳ ಪೈಕಿ ಒಂದು ಕ್ಷೇತ್ರಕ್ಕೆ ನರೇಂದ್ರ ಮೋದಿ ಹಾಗೂ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಇಬ್ಬರೂ ಭೇಟಿ ನೀಡಲಿದ್ದು ಪ್ರಚಾರ ನಡೆಸಲಿದ್ದಾರೆ. ಇಲ್ಲಿದೆ ಫುಲ್ ಡೀಟೆಲ್ಸ್... 

 • Video Icon

  Lok Sabha Election News17, Apr 2019, 12:58 PM IST

  ಗುಜರಾತ್: ಮೋದಿ ರ‍್ಯಾಲಿಗೆ ಹಾಕಿದ ಟೆಂಟ್ ಚಿಂದಿ ಚಿಂದಿ!

  ಗುಜರಾತ್‌ನಲ್ಲಿ ಭಾರೀ ಮಳೆ ಸುರಿಯುತ್ತಿದೆ. ಚುನಾವಣೆಗೆ ಒಡಾಟ ನಡೆಸುತ್ತಿರುವ ರಾಜಕಾರಣಿಗಳು ಮತ್ತು ಪಕ್ಷದ ಕಾರ್ಯಕರ್ತರಿಗೆ ಬಿರುಗಾಳಿ ಬ್ರೇಕ್ ಹಾಕಿದೆ. ಹಿಮ್ಮಂತ್ ನಗರದಲ್ಲಿ ನಾಳೆ [ಗುರುವಾರ] ನರೇದ್ರ ಮೋದಿ ರ‍್ಯಾಲಿ ನಡೆಯಲಿದ್ದು, ಸ್ಥಳದಲ್ಲಿ ಹಾಕಲಾಗಿದ್ದ ಟೆಂಟ್ ಗಳೆಲ್ಲಾ ಬಿರುಗಾಳಿಗೆ ಚಿಂದಿ ಚಿಂದಿಯಾಗಿದೆ.  

 • Nirmala Sitharaman

  Lok Sabha Election News17, Apr 2019, 12:32 PM IST

  ಮೋದಿ ಕುರಿತ ಇಮ್ರಾನ್ ಹೇಳಿಕೆ: ಕಾಂಗ್ರೆಸ್ ಷಡ್ಯಂತ್ರ ಎಂದ ನಿರ್ಮಲಾ ಸೀತಾರಾಮನ್!

  ಭಾರತದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಪಾಕಿಸ್ತಾನಕ್ಕೆ ಅನುಕೂಲ ಎಂಬ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಹೇಳಿಕೆಯನ್ನು, ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಕಾಂಗ್ರೆಸ್ ಷಡ್ಯಂತ್ರ ಎಂದು ಜರೆದಿದ್ದಾರೆ.

 • Modi_rahul

  Lok Sabha Election News17, Apr 2019, 10:20 AM IST

  ಮೋದಿ, ರಾಹುಲ್‌ ವಿರುದ್ಧ ಕರ್ನಾಟಕದ ವ್ಯಕ್ತಿ ಸ್ಪರ್ಧೆ

  ದೇಶದಲ್ಲಿ ಲೋಕಸಮರದ ಅಬ್ಬರ ಜೋರಾಗಿದೆ. ಇದೇ ಸಂದರ್ಭದಲ್ಲಿ ಕರ್ನಾಟಕದ ವ್ಯಕ್ತಿಯೋರ್ವರು ನರೇಂದ್ರ ಮೋದಿ ಹಾಗೂ ರಾಹುಲ್ ಗಾಂಧಿ ವಿರುದ್ಧ ಸ್ಪರ್ಧೆ ಮಾಡುವುದಾಗಿ ಹೇಳಿದ್ದಾರೆ. 

 • Rahul _Modi

  Lok Sabha Election News17, Apr 2019, 9:39 AM IST

  ಎಲ್ಲ ಮೋದಿಗಳೂ ಕಳ್ಳರು: ರಾಹುಲ್ ಟೀಕೆಗೆ ಮೋದಿ ಗರಂ

  ‘ಮೋದಿ ಸಮುದಾಯ’ಕ್ಕೆ ರಾಹುಲ್‌ ಅವಮಾನ| ‘ಎಲ್ಲ ಮೋದಿಗಳೂ ಕಳ್ಳರು’ ಹೇಳಿಕೆಗೆ ಪ್ರಧಾನಿ ಆಕ್ರೋಶ| ಮೋಸ ಮಾಡುವಲ್ಲಿ ಕಾಂಗ್ರೆಸ್‌ ಪಿಎಚ್‌ಡಿ ಮಾಡಿದೆ| ನಕ್ಸಲೀಯರಿಗೆ ಕಾಂಗ್ರೆಸ್‌ ಪೋಷಣೆ| ಕಾಂಗ್ರೆಸ್‌ ಪ್ರಣಾಳಿಕೆ ಬಳಿಕ ಉಗ್ರರು ಕುಣಿದು ಕುಪ್ಪಳಿಸುತ್ತಿದ್ದಾರೆ

 • Siddaramaiah

  Lok Sabha Election News17, Apr 2019, 8:59 AM IST

  ಮೋದಿ ಕಾಪ್ಟರ್‌ನಲ್ಲಿ ಹೋಗಿ ಬಾಂಬ್‌ ಹಾಕಿದ್ರಾ?

  ಮೋದಿ ಕಾಪ್ಟರ್‌ನಲ್ಲಿ ಹೋಗಿ ಬಾಂಬ್‌ ಹಾಕಿದ್ರಾ?| ಮೋದಿ ಸರ್ಜಿಕಲ್‌ ಸ್ಟೆ್ರೖಕ್‌ ಅನ್ನು ರಾಜಕೀಯಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ: ಸಿದ್ದು| ಬಿಎಸ್‌ವೈ ತಿಪ್ಪರಲಾಗ ಹಾಕಿದರೂ ಸಮ್ಮಿಶ್ರ ಸರ್ಕಾರ ಬೀಳಿಸಲಸಾಧ್ಯ| 

 • Modi

  Lok Sabha Election News17, Apr 2019, 8:38 AM IST

  ಮಂಗಳೂರು ಸಮವೇಶದ ವೈರಲ್‌ ವಿಡಿಯೋಗೆ ಮೋದಿ ಅಚ್ಚರಿ

  ಮಂಗಳೂರು ಸಮಾವೇಶದ ವೈರಲ್‌ ವಿಡಿಯೋಗೆ ಮೋದಿ ಅಚ್ಚರಿ| ವೈರಲ್‌ ವಿಡಿಯೋ ಖುದ್ದಾಗಿ ನೋಡಿ ಅಚ್ಚರಿಗೊಂಡೆ| ಮಂಗಳೂರು ಸಮಾವೇಶಕ್ಕೆ ಬಂದ ಜನಸಾಗರ ಅಭೂಪೂರ್ವ

 • devegowda

  Lok Sabha Election News17, Apr 2019, 7:37 AM IST

  'ದೇವೇಗೌಡರ ಮನೆಯಲ್ಲೂ ಮೋದಿಗೆ ಓಟು'

  ದೇವೇಗೌಡರ ಮನೆಯಲ್ಲೂ ಮೋದಿಗೆ ಓಟು| ಬಿಜೆಪಿ ನಾಯಕನ ಸ್ಫೋಟಕ ಹೇಳಿಕೆ