ನರಿ  

(Search results - 29)
 • <p>ITBP</p>

  India19, Jul 2020, 2:37 PM

  ಚೀನಾಗೆ ಅದರದ್ದೇ ಭಾಷೆಯಲ್ಲಿ ಸಿಗಲಿದೆ ಉತ್ತರ, ITBPಯಿಂದ ವಿಶೇಷ ತಯಾರಿ!

  ಚೀನಾದ ದುರಹಂಕಾರಿ ನಡೆ| ಗಡಿಯಲ್ಲಿ ನರಿ ಬುದ್ಧಿ ತೋರಿಸುತ್ತಿರುವ ಡ್ರ್ಯಾಗನ್| ಚೀನಾಗೆ ಬುದ್ಧಿ ಕಲಿಸಲು ಭಾರತೀಯ ಯೋಧರ ದಿಟ್ಟ ನಡೆ| 

 • Video Icon

  International10, Jul 2020, 1:21 PM

  ಆಪರೇಷನ್ ನರಿ ಬೇಟೆ; ಅಮೆರಿಕ ಸರ್ವನಾಶಕ್ಕೆ ಚೀನಾ ಸ್ಕೆಚ್..!

  ಅಮೆರಿಕ ಸರ್ವನಾಶಕ್ಕೆ ಚೀನಾ ಹೆಣೆದಿರುವು "ದುರ್ಯೋಧನ'' ವ್ಯೂಹ. ಧೂರ್ತ ದುರ್ಯೋಧನನ ಹಾದಿಯಲ್ಲಿ ಸಾಗುತ್ತಿದೆ ನೀಚ ಚೀನಾ. ಆಪರೇಷನ್ ಫಾಕ್ಸ್ ಹಂಟ್. ಏನಿದು ''ಕೆಂಪು'' ಕುತಂತ್ರ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.

 • Video Icon

  India29, Jun 2020, 10:50 AM

  ಚೀನಾ ವಿರುದ್ಧ ಯುದ್ಧಕ್ಕೆ ಭಾರತ ಸಜ್ಜು: ಡ್ರ್ಯಾಗನ್ ಬೆಚ್ಚಿ ಬೀಳುವಂತೆ ಸಿದ್ಧತೆ!

  ಗಡಿಯಲ್ಲಿ ಚೀನಾ ಹಾಗೂ ಭಾರತ ನಡುವಿನ ಸಂಘರ್ಷದ ಬೆನ್ನಲ್ಲೇ ಶಾಂತಿ ಮಾತುಕತೆ ನಡೆದಿದೆಯಾದರೂ, ಚೀನಾ ಮಾತ್ರ ತನ್ನ ನರಿ ಬುದ್ಧಿ ಬಿಟ್ಟಿಲ್ಲ. ಸದ್ದಲ್ಲದೇ ಗಡಿ ಬಳಿ ಹೆಚ್ಚಿನ ಸೇನಾ ಸಿಬ್ಬಂದಿಯನ್ನು ಡ್ರ್ಯಾಗನ್ ನಿಯೋಜಿಸುತ್ತಿದೆ. ಹೀಗಿರುವಾಗ ಇತ್ತ ಭಾರತ ಕೂಡಾ ಯುದ್ಧಕ್ಕೆ ಬೇಕಾದ ಎಲ್ಲಾ ಸಿದ್ಧತೆ ಮಾಡಿದೆ. ಭಾರತದ ಸಿದ್ಧತೆ ನೆರೆ ರಾಷ್ಟ್ರ ಚೀನಾವನ್ನೂ ಬೆಚ್ಚಿ ಬೀಳಿಸುವಂತಿದೆ.

 • <p>एयर मार्शल चीफ कहते हैं कि हमारे क्षेत्र में सुरक्षा परिदृश्य यह बताता है कि हमारे सशस्त्र बल हर समय तैयार और सतर्क रहते हैं। लद्दाख में वास्तविक नियंत्रण रेखा (LAC) पर छोटी सी सूचना पर हम हालात को संभालने के लिए तैयार हैं।</p>

  India20, Jun 2020, 6:37 PM

  ಚೀನಾಗೆ ಖಡಕ್ ವಾರ್ನಿಂಗ್ ನೀಡಿದ ಭಾರತೀಯ ವಾಯುಸೇನೆ ಮುಖ್ಯಸ್ಥ!

  ಭಾರತ-ಚೀನಾ ಗಡಿ ಬಿಕ್ಕಟ್ಟು ಮಾತುಕತೆ ಮೂಲಕ ಬಗೆ ಹರಿಸಲು ಪ್ರಯತ್ನಗಳು ನಡೆಯುತ್ತಿದೆ. ಆದರೆ ಚೀನಾ ಮಾತುಕತೆ ನಡೆಸಿದ ಬಳಿಕ ನರಿ ಬುದ್ದಿ ತೋರಿಸುತ್ತಿದೆ. ಇದೀಗ ಭಾರತೀಯ ವಾಯು ಸೇನೆ ಮುಖ್ಯಸ್ಥ ಚೀನಾಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ.

 • Video Icon

  India16, Jun 2020, 4:09 PM

  ಗಡಿಯಲ್ಲಿ ಡ್ರ್ಯಾಗನ್ ದುರಹಂಕಾರ, ಶಾಂತಿ ಮಾತುಕತೆ ಬೆನ್ನಲ್ಲೇ ಚೀನಾ ಕಿರಿಕ್!

  ಶಾಂತಿ ಮಾತುಕತೆ ನಡೆದ ಕೇವಲ ಹತ್ತು ದಿನಗಳೊಳಗೆ ಗಡಿಯಲ್ಲಿ ಮತ್ತೆ ಚೀನಾ ತನ್ನ ನರಿ ಬುದ್ಧಿ ತೋರಿಸಿದೆ. ಸೋಮವಾರ ತಡ ರಾತ್ರಿ ಭಾರತದ ಗಡಿಯಲ್ಲಿ ಚೀನಾ ಯುದ್ಧೋನ್ಮಾನದ ವರ್ತನೆ ತೋರಿದೆ.

 • এক সাক্ষাৎকারে পুজা জানান, যে তিনি রীতিমত হিংসা করতেন আলিয়ার মা সোনি রাজধানকে। যেন মনে হত তিনি তাঁর প্রতিযোগী, মহেশকে কাছ থেকে কেড়ে নিচ্ছেন।

  Cine World13, Jun 2020, 8:50 PM

  ಮುಂಬೈ ಪೊಲೀಸರಿಂದ ಸೆಗ್ವೇ ಪ್ಯಾಟ್ರೋಲ್; ಹೆಲ್ಮೆಟ್ ಎಲ್ಲಿ ಎಂದ ನಟಿ ಪೂಜಾ ಭಟ್!

   ಮರೀನ್ ಡ್ರೈವ್, ನರಿಮನ್ ಪಾಯಿಂಟ್ ಸೇರಿದಂತೆ ಮುಂಬೈ ನಗರದ ಹಲವು ವಾಯುವಿಹಾರ ಸ್ಥಳಗಳಲ್ಲಿ ನಾಗರೀಕರಿಗೆ ಹೆಚ್ಚಿನ ಸುರಕ್ಷತೆ ನೀಡಲು ಮುಂಬೈ ಪೊಲೀಸರು ಸೆಗ್ವೆ ಬೈಕ್ ಸೇವೆ ಆರಂಭಿಸಿದೆ. ನೂತನವಾಗಿ ಸೇರಿಕೊಂಡ ಸೆಗ್ವೇ ಬೈಕ್ ಪ್ಯಾಟ್ರೋಲ್ ಮಾಡಿದ ಮುಂಬೈ ಪೊಲೀಸರಿಗೆ ಇದೀಗ ಬಾಲಿವುಡ್ ನಟಿ ಪೂಜಾ ಭಟ್ ಹೆಲ್ಮೆಟ್ ಎಲ್ಲಿ ಎಂದು ಪ್ರಶ್ನಿಸಿದ್ದಾರೆ.

 • Video Icon

  India13, Jun 2020, 5:11 PM

  ಭಾರತ ಗಡಿಯಲ್ಲಿ ಚೀನಾ ಸೇನೆ; ನರಿ ಬುದ್ದಿ ತೋರಿಸಿತಾ ಕುತಂತ್ರಿ ಚೀನಾ?

  ಲಡಾಕ್ ಗಡಿ ಬಿಕ್ಕಟ್ಟು ಶಮನ ಸೋಗು ಹಾಕಿರುವ ಚೀನಾದ ನಿಜಬಣ್ಣ ಬಯಲಾಗಿದೆ. ಭಾರತ - ಚೀನಾ 4000 ಕಿಮೀ ಗಡಿಯುದ್ಧಕ್ಕೂ ಯೋಧರನ್ನು ಜಮಾವಣೆ ಮಾಡುವ ಮೂಲಕ ಯುದ್ಧೋನ್ಮಾದ ತೋರಿದೆ. 

 • <p>doctor</p>

  Karnataka Districts14, May 2020, 7:17 AM

  ಕೊರೋನಾ ಸೋಂಕಿತ ನರಿಕೊಂಬು ಮಹಿಳೆ ಗುಣಮುಖ

  ಬುಧವಾರ ದ.ಕ. ಜಿಲ್ಲೆಯಲ್ಲಿ ಒಂದು ಪಾಸಿಟಿವ್‌ ಪ್ರಕರಣ ಪತ್ತೆಯಾದ ಬೆನ್ನಲ್ಲೇ ಕೊರೋನಾ ಸೋಂಕು ಹಾಟ್‌ಸ್ಪಾಟ್‌ ಆರೋಪ ಎದುರಿಸುತ್ತಿರುವ ಪಡೀಲ್‌ನ ಫಸ್ಟ್‌ ನ್ಯೂರೋ ಆಸ್ಪತ್ರೆಯ ಸಿಬ್ಬಂದಿ ವೆನ್ಲಾಕ್‌ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

 • Rain

  Karnataka Districts7, Apr 2020, 9:13 AM

  ಮಡಿಕೇರಿಯಲ್ಲಿ ಹಲವೆಡೆ ಧಾರಾಕಾರ ಮಳೆ

  ವಿರಾಜಪೇಟೆ ಸೇರಿದಂತೆ ತಾಲೂಕಿನ ಪೊನ್ನಂಪೇಟೆ, ಅಮ್ಮತ್ತಿ, ಮೈತಾಡಿಯಲ್ಲಿ ಮಧ್ಯಾಹ್ನದ ನಂತರ ಕೆಲ ಹೊತ್ತು ಮಳೆ ಸುರಿಯಿತು. ಉಳಿದಂತೆ ಜಿಲ್ಲೆಯ ಸುಂಟಿಕೊಪ್ಪ, ಮಾಯಮುಡಿ, ನರಿಯಂದಡ, ಚೆಯ್ಯಂಡಾಣೆ ವ್ಯಾಪ್ತಿಯಲ್ಲಿ ಗುಡುಗು ಸಹಿತ ಮಳೆಯಾಯಿತು. ಇಲ್ಲಿವೆ ಫೋಟೋಸ್

 • ভারতীয় সেনার অন্দরে করোনার প্রবেশ

  India6, Apr 2020, 8:25 PM

  ಭಾರತ-ಪಾಕ್ ಲಕ್ಷ್ಮಣ ರೇಖೆಯಲ್ಲಿ ಮಾರಾಮಾರಿ, 5 ಉಗ್ರರು ಫಿನೀಶ್!

  ವಿಶ್ವವೇ ಕೊರೋನಾ ವೈರಸ್ ವಿರುದ್ಧ ಹೋರಾಡುತ್ತಿದೆ. ಅತ್ತ ಪಾಕಿಸ್ತಾನದಲ್ಲಿ ಕೊರೋನಾ ತಾಂಡವವಾಡುತ್ತಿದೆ. ದೇಶದ ಪರಿಸ್ಥಿತಿಯನ್ನು ನಿಯಂತ್ರಿಸಲು ಸಾಧ್ಯವಾಗದೇ ಕೈಕಟ್ಟಿ ಕುಳಿತಿದೆ. ಆದರೂ ತನ್ನ ನರಿ ಬುದ್ದಿ ಮಾತ್ರ ಬಿಡುತ್ತಿಲ್ಲ. ಎಲ್ಲರೂ ಕೊರೋನಾ ಆತಂಕದಲ್ಲಿರುವಾಗ ಭಾರತದೊಳಗೆ ನುಸುಳಿದ ಪಾಕಿಸ್ತಾನ ಬೆಂಬಲಿತ ಉಗ್ರರನ್ನು ಭಾರತೀಯ ಸೇನೆ ಹೊಡೆದುರುಳಿಸಿದೆ.

 • कोरोना के खिलाफ जंग में ओडिशा के एक डॉक्टर की कहानी बेमिसाल है। खबरों के मुताबिक डॉक्टर साहब की मां चल बसी, मगर ऐसे मुश्किल हालात में भी वो अपनी ड्यूटी करने पहुंचे। रिपोर्ट्स के मुताबिक, 17 मार्च को संबलपुर के सहायक संभागीय चिकित्सा अधिकारी डॉ. अशोक दास की मां पद्मिनी दास का निधन हो गया। पद्मिनी दास 80 साल की थीं।
  Video Icon

  Coronavirus India29, Mar 2020, 9:50 AM

  ಚೀನಾ ಭಾರತಕ್ಕೆ ಕೊಟ್ಟ ಕೊರೋನಾ ಟೆಸ್ಟಿಂಗ್ ಕಿಟ್ ಅಸಲಿಯಲ್ಲ, ನಕಲಿ! ಇದೆಂಥಾ ಮೋಸ?

  ದೇಶದಿಂದ ಕೊರೋನಾ ಮಹಾಮಾರಿಯನ್ನು ತೊಲಗಿಸುದಕ್ಕೆ ಪ್ರಧಾನ ನರೇಂದ್ರ ಮೋದಿ ಪಣ ತೊಟ್ಟಿದ್ದಾರೆ. ದೇಶಾದ್ಯಂತ 21 ದಿನಗಳ ಕಾಲ ಲಾಕ್‌ಡೌನ್ ಘೋಷಿಸಲಾಗಿದೆ. ಕೊರೋನಾ ತಡೆಗೆ ಇಷ್ಟೇ ಸಾಕಾ ಎಂದರೆ ಖಂಡಿತಾ ಸಾಕಾಗದು. ಪ್ರಧಾನಿ  ಮೋದಿ ಮೈಯೆಲ್ಲಾ ಕಣ್ಣಾಗಿರಬೇಕಾದ ಸಮಯ. ಯಾಕಂದ್ರೆ ಚೀನಾ ನರಿಬುದ್ಧಿ ತೋರಿಸಿದೆ. ಚೀನಾದಿಂದ ಸಪ್ಲೈ ಆಗಿರುವ ಕೊರೋನಾ ಟೆಸ್ಟಿಂಗ್ ಕಿಟ್‌ಗಳು ನಕಲಿ ಎಂದು ತಿಳಿದು ಬಂದಿದೆ. ಚೀನಾ ಬೇಕಂತಲೇ ಮಾಡಿದ ಕುತಂತ್ರವಾ ಇದು? ಏನಿದರ ರಹಸ್ಯ? ಇಲ್ಲಿದೆ ನೋಡಿ!

 • International15, Mar 2020, 10:47 PM

  ಕರೋನಾ ಕಾಟ; ಮೋದಿ ಮಾತಿಗೆ ತಲೆದೂಗಿದ ಸಾರ್ಕ್ ನಾಯಕರು, ಇಲ್ಲಿಯೂ ಪಾಕ್ ನರಿಬುದ್ಧಿ

  ಇಡೀ ಜಗತ್ತಿಗೆ ಮಾರಕವಾಗಿರುವ ಕರೋನಾ ವೈರಸ್ ಎದುರು ಹೋರಾಡಲು ಎಲ್ಲರೂ ಒಟ್ಟಾಗಿ ಶ್ರಮಿಸಬೇಕಾದ ಅನಿವಾರ್ಯತೆ ಇದೆ. ಈ ನಿಟ್ಟಿನಲ್ಲಿ ಭಾನುವಾರ ನಡೆದ ಸಾರ್ಕ್ ದೇಶಗಳ ವಿಡಿಯೋ ಕಾನ್ಫರೆನ್ಸ್ ಸಾಕಷ್ಟು ಮಹತ್ವ ಪಡೆದುಕೊಂಡಿದೆ.

 • Fox

  India1, Feb 2020, 9:21 AM

  Fact Check: ಕಾಳ್ಗಿಚ್ಚಲ್ಲಿ ತಾಯಿ ಕಳೆದುಕೊಂಡ ಕರಡಿ ಮರಿಗಳಿಗೆ ಹಾಲುಣಿಸಿದ ನರಿ!

  ಆಸ್ಪ್ರೇಲಿಯಾದಲ್ಲಿ ಕಾಳ್ಗಿಚ್ಚು ಹಬ್ಬಿ ಲಕ್ಷಾಂತರ ಎಕರೆ ಕಾಡು ಸುಟ್ಟು ಬೂದಿಯಾಗಿದೆ. ಈ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಕೋಟ್ಯಂತರ ಪ್ರಾಣಿಗಳು ಅಸುನೀಗಿವೆ. ಇದೀಗ ಆಸ್ಟೇಲಿಯಾ ಕಾಳ್ಗಿಚ್ಚಿನ ಆವೇಶ ತಣಿದಿದೆ. ಆದರೆ ಈ ಬೆಂಕಿಯಲ್ಲಿ ತಾಯಿಯನ್ನು ಕಳೆದುಕೊಂಡ ಕರಡಿ ಮರಿಗಳಿಗೆ ನರಿಯೊಂದು ಹಾಲುಣಿಸುತ್ತಿದೆ ಎಂಬ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ. 

 • Dog

  Karnataka Districts30, Jan 2020, 12:59 PM

  ಕಾಡು ಪ್ರಾಣಿಗಳನ್ನು ಕಟ್ಟಿ ನಾಯಿಗಳಿಂದ ಕಚ್ಚಿಸ್ತಾರೆ..!

  ಪ್ರಾಣಿಹಿಂಸೆ ರಾಜ್ಯದಲ್ಲೆಲ್ಲಾ‌ ನಿಷೇಧವಾದ್ರೂ ಮೈಸೂರಿನಲ್ಲಿ ಮಾತ್ರ ರಾಜಾರೋಷವಾಗಿ ನಡೆಯುತ್ತಿದೆ. ಅರಣ್ಯಭೂಮಿ ಹೆಚ್ಚು ಹೊಂದಿರೋ ಜಿಲ್ಲೆಯಲ್ಲಿಯೇ ಅರಣ್ಯ ಕಾನೂನೂಗಳಿಗೆ ಯಾವುದೇ ಬೆಲೆ ನೀಡುತ್ತಿಲ್ಲ.

 • Fox

  International26, Jan 2020, 3:41 PM

  Fact Check| 'ಅಮ್ಮ ಅಮ್ಮನೇ ಅಲ್ಲವೇ...' ಕೋಲಾ ಮರಿಗಳಿಗೆ ಹಾಲುಣಿಸಿದ ನರಿ?

  ಆಸ್ಟ್ರೇಲಿಯಾದ ಕಾಡ್ಗಿಚ್ಚಿನಲ್ಲಿ ತನ್ನ ತಾಯಿ ಕಳೆದುಕೊಂಡ ಕೋಲಾ ಮರಿಗೆ ನರಿಯೊಂದು ಹಾಲುಣಿಸುತ್ತಿದೆ ಎಂಬ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇದು ನಿಜಾನಾ? ವಿಡಿಯೋ ಹಿಂದಿನ ವಾಸ್ತವವೇನಮು? ಇಲ್ಲಿದೆ ವಿವರ