ನರಸಿಂಹ ದೇವಾಲಯ  

(Search results - 4)
 • Bidar- Temple
  Video Icon

  NEWSMay 7, 2019, 4:11 PM IST

  ದೇವರಿಗೂ ಮುಟ್ಟಿದ ಬರದ ಬಿಸಿ; ನೀರಿಲ್ಲದೇ ದೇಗುಲವೇ ಬಂದ್!

  ಗಡಿ ನಾಡು ಬೀದರ್ ನಲ್ಲಿ ಭೀಕರ ಬರ ಎದುರಾಗಿದೆ. ಕುಡಿಯುವ ನೀರಿಗೂ ಹಾಹಾಕಾರ ಶುರುವಾಗಿದೆ. ಇಲ್ಲಿನ ಪ್ರಖ್ಯಾತ ಝರಾ ನರಸಿಂಹ ಸ್ವಾಮಿ ದೇವಾಲಯ ಇದೇ ಮೊದಲ ಕ್ಲೋಸ್ ಆಗಿದೆ. ಭಕ್ತರ ದರ್ಶನ ಬಂದ್ ಆಗಿದೆ. 

 • Temple

  NEWSMay 4, 2019, 11:57 AM IST

  ನೀರಿಲ್ಲದೆ ಪ್ರಸಿದ್ಧ ಝರಣಿ ನರಸಿಂಹನ ದರ್ಶನವೇ ಬಂದ್

  ಜಲಕ್ಷಾಮದ ಬಿಸಿ ಈಗ ಬೀದರ್‌ನ ಐತಿಹಾಸಿಕ ಝರಣಿ ನರಸಿಂಹಸ್ವಾಮಿ ದೇವಸ್ಥಾನದ ಭಕ್ತರಿಗೂ ತಟ್ಟಿದೆ. ಭಕ್ತರ ದರ್ಶನಕ್ಕೆ ನೀರಿನ ಕೊರತೆ ಹಿನ್ನೆಲೆ ನಿಷೇಧ ಹೇರಲಾಗಿದೆ.

 • ಮಗನ ಜೊತೆ ಪೂಜೆಯಲ್ಲಿ ರೇವಣ್ಣ ಭಾಗಿ

  Lok Sabha Election NewsMar 22, 2019, 12:40 PM IST

  ನಾಮಪತ್ರ ಸಲ್ಲಿಕಗೂ ಮುನ್ನ ಪ್ರಜ್ವಲ್ ಪೂಜೆ: ಇಲ್ಲಿದೆ ಫೋಟೋಗಳು

  ಪ್ರಜ್ವಲ್ ರೇವಣ್ಣ ಹೊಳೆ ನರಸೀಪುರದ ಲಕ್ಷ್ಮೀ ನರಸಿಂಹ ದೇವಾಲಯದಲ್ಲಿ ಪೂಜೆ ಸಲ್ಲಿಸಿ ನಾಮಪತ್ರ ಸಲ್ಲಿಸಿದ್ದಾರೆ. ಪ್ರತಿಯೊಂದರಲ್ಲೂ ಒಳ್ಳೆಯ ಗಳಿಗೆ, ವಾಸ್ತು ನೋಡುವ ವಾಸ್ತು ಪ್ರಕಾರ ರೇವಣ್ಣ ನಾಮಪತ್ರ ಸಲ್ಲಿಕೆಗೂ ಒಳ್ಳೆಯ ಮುಹೂರ್ತ ನೋಡಿದ್ದಾರೆ.  ನಾಮಪತ್ರ ಸಲ್ಲಿಕೆಗೂ ಮುನ್ನ ಪ್ರಜ್ವಲ್ ಪೂಜಾ ಫೋಟೋಗಳು ಇಲ್ಲಿವೆ ನೋಡಿ. 

 • undefined
  Video Icon

  Lok Sabha Election NewsMar 22, 2019, 11:34 AM IST

  ಪ್ರಜ್ವಲ್ ನಾಮಪತ್ರ ವೇಳೆ ಒಡೆಯದ ಈಡುಗಾಯಿ; ಆತಂಕಗೊಂಡ ರೇವಣ್ಣ?

  ಪ್ರಜ್ವಲ್ ರೇವಣ್ಣ ನಾಮಪತ್ರ ಸಲ್ಲಿಕೆ ದಿನ ವಾಸ್ತು ಪ್ರಕಾರ ರೇವಣ್ಣಗೆ ಅಪಶಕುನ ಎದುರಾಗಿದೆ. ನಾಮಪತ್ರ ಸಲ್ಲಿಕೆಗೂ ಮುನ್ನ ಹೊಳೆ ನರಸೀಪುರದ ಲಕ್ಷ್ಮೀ ನರಸಿಂಹ ದೇವಾಲಯದಲ್ಲಿ  ಸಲ್ಲಿಸಿದ ಪೂಜೆಯಲ್ಲಿ ರೇವಣ್ಣ ಒಡೆದ ಮೊದಲ ಈಡುಗಾಯಿ ಒಡೆಯಲೇ ಇಲ್ಲ. ವಾಸ್ತುವನ್ನು ಬಲವಾಗಿ ನಂಬುವ ರೇವಣ್ಣ ಇದನ್ನು ಅಪಶಕುನ ಎಂದೇ ಭಾವಿಸಿದ್ದಾರೆ.