ನರಗುಂದ  

(Search results - 37)
 • mahadayi

  Karnataka Districts27, Jan 2020, 7:37 AM IST

  ನರಗುಂದ: ಮಹದಾಯಿ ಯೋಜನೆ ಜಾರಿಯಲ್ಲಿ ಸರ್ಕಾರದಿಂದ ರೈತರಿಗೆ ಅನ್ಯಾಯ

  ಮಹದಾಯಿ ನೀರಿಗಾಗಿ 4 ವರ್ಷಗಳಿಂದ ಬಿಸಿಲು, ಮಳೆ ಲೆಕ್ಕಿಸದೇ ರೈತರಿಂದ ನಿರಂತರ ಹೋರಾಟ| ಮಹದಾಯಿ ಹೋರಾಟ ವೇದಿಕೆಯಲ್ಲಿ ರೈತ ಸೇನಾ ಸಂಘಟನೆ ತಾಲೂಕು ಉಪಾಧ್ಯಕ್ಷ ನಾಯ್ಕರ ಹೇಳಿಕೆ| ಹೋರಾಟಗಾರರಿಗೆ ಎಷ್ಟೇ ತೊಂದರೆ ನೀಡಿದರೂ ಸಹ ನಮ್ಮ ಹೋರಾಟ ನಿಲ್ಲುವುದಿಲ್ಲ|

 • undefined

  Karnataka Districts25, Jan 2020, 7:36 AM IST

  ‘ಮಹದಾಯಿ ಯೋಜನೆ ಜಾರಿ ಮಾಡದೆ ಸರ್ಕಾರ ರೈತರಿಗೆ ಅನ್ಯಾಯ ಮಾಡಿದೆ’

  ತಾಲೂಕಿನ ರೈತರು 2018ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಬೆಳೆ ಹಾನಿ ಮಾಡಿಕೊಂಡ ರೈತ ಸಮುದಾಯಕ್ಕೆ ಸರ್ಕಾರ ಸರಿಯಾಗಿ ಬೆಳೆ ಹಾನಿ ಪರಿಹಾರ ವಿತರಣೆ ಮಾಡಬೇಕು ಎಂದು ರೈತ ಸೇನೆ ಸದಸ್ಯ ಶಿವಪ್ಪ ಹುರಳಿ ಆಗ್ರಹಿಸಿದ್ದಾರೆ.

 • undefined

  Karnataka Districts23, Jan 2020, 7:36 AM IST

  ಸರ್ಕಾರ ಪತನಗೊಳಿಸಲು ಸಿದ್ಧ: ಕಳಸಾ ಬಂಡೂರಿ ಹೋರಾಟಗಾರರು

  ರಾಜ್ಯದಲ್ಲಿ ನಾಲ್ಕೈದು ವರ್ಷದಿಂದ ಸರಿಯಾಗಿ ಬೆಳೆ ಬಂದಿಲ್ಲ. ಹೀಗಾಗಿ ಸರ್ಕಾರ ರೈತರ ಕೃಷಿಗೆ ಪಡೆದ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು ಎಂದು ಕಳಸಾ ಬಂಡೂರಿ ಕೇಂದ್ರ ಹೋರಾಟ ಸಮಿತಿ ಅಧ್ಯಕ್ಷ ವಿಜಯ ಕುಲಕರ್ಣಿ ಆಗ್ರಹಿಸಿದ್ದಾರೆ.
   

 • अक्षय कुमार ने 25 परिवारों को छठ पूजा के लिए 4-4 लाख रुपए भी दिए हैं। अक्षय कुमार ने कहा कि प्राकृतिक आपदाओं के आगे कोई कुछ नहीं कर सकता। लेकिन उन्हें खुशी है कि वे बाढ़ पीड़ितों के लिए कुछ कर पा रहे हैं। अक्षय कुमार ने कहा कि बहुत कुछ तो नहीं कर सकते, लेकिन बाढ़ में अपना सबकुछ गंवा चुके लोगों की जिंदगी को फिर से खड़ा करने के लिए थोड़-बहुत भी कर सके, तो खुशी हुई।

  Karnataka Districts23, Jan 2020, 7:22 AM IST

  ಭೀಕರ ಪ್ರವಾಹ: ಬೆಳೆಹಾನಿ ಮಾಡಿಕೊಂಡ ರೈತರಿಗೆ ಪರಿಹಾರ ನೀಡಿ

  ಮುಂಗಾರು ಹಂಗಾಮಿನಲ್ಲಿ ರೈತರು ಬಿತ್ತನೆ ಮಾಡಿದ ಬೆಳೆಗಳು ಬೆಣ್ಣಿಹಳ್ಳ ಮತ್ತು ಮಲಪ್ರಭಾ ನದಿಯ ಪ್ರವಾಹಕ್ಕೆ ತಾಲೂಕಿನ ರೈತರು ಅಪಾರ ಪ್ರಮಾಣದಲ್ಲಿ ಬೆಳೆ ಹಾನಿ ಅನುಭವಿಸಿದ್ದು, ಸರ್ಕಾರ ಈ ಎಲ್ಲ ರೈತರಿಗೆ ಸೂಕ್ತ ಪರಿಹಾರ ನೀಡಬೇಕೆಂದು ತಾಲೂಕಿನ ಮೂಗನೂರ ಗ್ರಾಮದ ರೈತ ಸೇನಾ ಸದಸ್ಯ ಸಂಗಪ್ಪ ಶಾನವಾಡ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. 
   

 • mahadayi

  Karnataka Districts22, Jan 2020, 7:23 AM IST

  ಮಹ​ದಾಯಿ ನೀರು ಸಿಗದೇ ಇದ್ದಲ್ಲಿ ದಯಾ​ಮರ​ಣಕ್ಕೆ ಮನ​ವಿ: ಸೊಬರದಮಠ

  ಮಹದಾಯಿ ನೀರು ಪಡೆದುಕೊಳ್ಳಲು ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ನಡೆಸಿರುವ ಕಾನೂನು ಹೋರಾಟ ನಿಧಾ​ನ​ಗ​ತಿ​ಯಲ್ಲಿ ಸಾಗಿದ್ದು, ಈ ಕುರಿತು ಸುಪ್ರೀಂ ಕೋರ್ಟ್‌ಗೆ ಈಗಾಗಲೇ ಪಿಐಎಲ್‌ ಸಲ್ಲಿಸಿದ್ದು, ಇಲ್ಲಿ ನಮಗೆ ನ್ಯಾಯ ಸಿಗದಿದ್ದರೆ ಮತ್ತೊಮ್ಮೆ ರಾಷ್ಟ್ರಪತಿಗಳಿಗೆ ದಯಾ​ಮ​ರಣ ನೀಡು​ವಂತೆ ಮನವಿ ಸಲ್ಲಿ​ಸ​ಲಾ​ಗು​ವುದು ಎಂದು ರೈತ ಸೇನಾ ಸಂಘಟನೆ ರಾಜ್ಯಾಧ್ಯಕ್ಷ ವೀರೇಶ ಸೊಬರದಮಠ ಶ್ರೀಗಳು ತಿಳಿಸಿದ್ದಾರೆ.
   

 • undefined

  Karnataka Districts18, Jan 2020, 7:50 AM IST

  ಮಹದಾಯಿ ಯೋಜನೆ ಜಾರಿಗಾಗಿ ಉಗ್ರ ಹೋರಾಟ: ಜಗನ್ನಾಥ ಮುಧೋಳೆ

  ರೈತರು ನಮ್ಮ ನೆಲದಲ್ಲಿ ಹರಿಯುವ ಮಹದಾಯಿ ಹಾಗೂ ಕಳಸಾ ಬಂಡೂರಿ ನಾಲಾ ಯೋಜನೆಯನ್ನು ಜಾರಿ ಮಾಡಬೇಕೆಂದು ಮನವಿ ಮಾಡಿಕೊಂಡರೂ ಸಹ ಸರ್ಕಾರ ಈ ಯೋಜನೆ ಜಾರಿಗೆ ವಿಳಂಬ ಮಾಡುತ್ತಿರುವುದು ಖಂಡನೀಯ ಎಂದು ರೈತ ಸೇನಾ ಸದಸ್ಯ ಜಗನ್ನಾಥ ಮುಧೋಳೆ ಹೇಳಿದ್ದಾರೆ.
   

 • CAA Protest

  Karnataka Districts17, Jan 2020, 8:28 AM IST

  ಗದಗ: ಸಿಎಎ ವಿರೋಧಿಸಿ ನರಗುಂದದಲ್ಲಿ ಗೋಡೆ ಬರಹ

  ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ಕಾಯ್ದೆ ವಿರೋಧಿಸಿ ಬುಧವಾರ ರಾತ್ರಿ ಇಲ್ಲಿನ ದೇವಾಲಯ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಗೋಡೆ ಬರಹ ಬರೆದಿದ್ದು, ಗುರುವಾರ ನಗರದಲ್ಲಿ ಬಿಗುವಿನ ವಾತಾವರಣ ಕಂಡು ಬಂತು.
   

 • undefined

  Karnataka Districts13, Jan 2020, 12:14 PM IST

  ಮಹದಾಯಿ: 'ರಾಜಕಾರಣಿಗಳು ರೈತ ಸಮುದಾಯಕ್ಕೆ ತಪ್ಪು ಸಂದೇಶ ನೀಡುತ್ತಿದ್ದಾರೆ'

  ಮಹದಾಯಿ ಹಾಗೂ ಕಳಸಾ ಬಂಡೂರಿ ನಾಲಾ ಯೋಜನೆ ಜಾರಿಗೆ ಯಾವುದೇ ರೀತಿ ಕಾನೂನು ತೊಂದರೆ ಇರುವುದಿಲ್ಲ. ರಾಜಕಾರಣಿಗಳು ಉದ್ದೇಶ ಪೂರ್ವಕವಾಗಿ ಈ ಯೋಜನೆ ಜಾರಿಗೆ ಕಾನೂನು ತೊಂದರೆ ಇದೆ ಎಂದು ರೈತ ಸಮುದಾಯಕ್ಕೆ ತಪ್ಪು ಸಂದೇಶ ನೀಡುತ್ತಿದ್ದಾರೆ ಎಂದು ತಾಲೂಕು ರೈತ ಸೇನಾ ಸಂಘಟನೆ ಉಪಾಧ್ಯಕ್ಷ ಹಾಗೂ ನ್ಯಾಯವಾದಿ ರಮೇಶ ನಾಯ್ಕರ ಆರೋಪಿಸಿದ್ದಾರೆ.
   

 • BSY

  Karnataka Districts12, Jan 2020, 8:03 AM IST

  'ಮುಖ್ಯಮಂತ್ರಿ ಯಡಿಯೂರಪ್ಪನವರೇ ಕೊಟ್ಟ ಮಾತು ಉಳಿಸಿಕೊಳ್ಳಿ'

  ಬಂಡಾಯ ನೆಲದ ರೈತರು ಮಹದಾಯಿ ನೀರಿಗಾಗಿ ಎಲ್ಲ ರೀತಿಯ ಹೋರಾಟಕ್ಕೆ ಸಿದ್ಧರಿದ್ದೇವೆ. ಅವಶ್ಯಬಿದ್ದರೆ ನಾವು 3ನೇ ರೈತ ಬಂಡಾಯ ಮಾಡಲು ಸಿದ್ಧ ಎಂದು ರೈತ​ಸೇ​ನಾದ ರಾಜ್ಯಾ​ಧ್ಯಕ್ಷ ವೀರೇಶ ಸೊಬ​ರ​ದ​ಮಠ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
   

 • mahadayi

  Karnataka Districts11, Jan 2020, 10:10 AM IST

  ಮಹದಾಯಿ ಯೋಜನೆ: ಸಂಕ್ರಾಂತಿ ನಂತರ ಉಗ್ರ ಹೋರಾಟ

  ಮಹದಾಯಿ ಹಾಗೂ ಕಳಸಾ ಬಂಡೂರಿ ನಾಲಾ ಯೋಜನೆಯನ್ನು ಸರ್ಕಾರ ಜಾರಿ ಮಾಡದಿರುವುದು ಹೋರಾಟಗಾರರಗೆ ನೋವು ತಂದಿದೆ. ಆದ್ದರಿಂದ ಈ ಸಂಕ್ರಾತಿ ಹಬ್ಬದ ನಂತರ ಮಹದಾಯಿ ಯೋಜನೆ ಜಾರಿಗಾಗಿ ಮತ್ತೇ ಉಗ್ರ ಹೋರಾಟ ಆರಂಭಿಸಲಾಗುವುದು ಎಂದು ರೈತ ಸೇನಾ ಸದಸ್ಯ ಹನಮಂತ ಸರನಾಯ್ಕರ ಹೇಳಿದರು.
   

 • undefined

  Karnataka Districts9, Jan 2020, 8:48 AM IST

  ಕಾಲುವೆಗೆ ನೀರು ಬಿಡದೆ ರೈತರ ಜೀವ ಹಿಂಡುತ್ತಿರುವ ಅಧಿಕಾರಿಗಳು

  ಪ್ರಸಕ್ತ ಸಾಲಿನಲ್ಲಿ ತಾಲೂಕಿಗೆ ನೀರು ಪೂರೈಕೆ ಮಾಡುವ ಮಲಪ್ರಭಾ ಜಲಾಶಯ ಸಂಪೂರ್ಣ ಭರ್ತಿಯಾದರೂ ಸಹ ಈ ಭಾಗದ ರೈತರಿಗೆ ಕಾಲುವೆ ನೀರು ಸಿಗದೆ ಇರುವುದರಿಂದಾಗಿ ಹೊಲದಲ್ಲಿ ಬಿತ್ತನೆ ಮಾಡಿದ ಬೆಳೆಗಳು ನೀರಿಲ್ಲದೇ ಬಾಡಿ ಹೋಗುತ್ತಿವೆ.
   

 • undefined

  Karnataka Districts9, Jan 2020, 8:15 AM IST

  ಮಹದಾಯಿ ಹೋರಾಟ: ರಾಜಕಾರಣಿಗಳಿಂದ ದಾರಿ ತಪ್ಪಿಸುವ ಪಿತೂರಿ

  ಹುಬ್ಬಳ್ಳಿಯಲ್ಲಿ ವಿವಿಧ ರಾಜಕೀಯ ಪಕ್ಷದ ನಾಯಕರು ಸಭೆ ನಡೆಸಿ, ಮಹದಾಯಿ ಜಾರಿಗೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಹೇಳಿದ್ದಾರೆ. ಆದರೆ, ರಾಜಕಾರಣಿಗಳು ಮಹದಾಯಿ ಹೋರಾಟಗಾರರ ದಾರಿ ತಪ್ಪಿಸುತ್ತಿದ್ದಾರೆ ಎಂದು ರೈತ ಸೇನೆ ಕೋಶಾಧ್ಯಕ್ಷ ಎಸ್‌.ಬಿ. ಜೋಗಣ್ಣವರ ಆರೋಪಿಸಿದ್ದಾರೆ.
   

 • mahadayi

  Karnataka Districts2, Jan 2020, 2:27 PM IST

  ಗದಗ: ಮಹದಾಯಿ ಹೋರಾಟ ತೀವ್ರ ಸೂಚನೆ

  ಮಹದಾಯಿ, ಕಳಸಾ ಬಂಡೂರಿ ಯೋಜನೆಯ ಸಮಗ್ರ ಅನುಷ್ಠಾನಕ್ಕಾಗಿ ಒತ್ತಾಯಿಸಿ ಇಂದು(ಗುರುವಾರ) ನಗರದಲ್ಲಿ ಸಭೆ ನಡೆದಿದೆ. ಈ ಮೂಲಕ ಮಹದಾಯಿ, ಕಳಸಾ ಬಂಡೂರಿ ಹೋರಾಟದ ಕಿಚ್ಚು ಮತ್ತೆ ತೀವ್ರ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆ ಇದೆ. 

 • undefined

  Karnataka Districts2, Jan 2020, 8:23 AM IST

  ನರಗುಂದ: ಮಹದಾಯಿ ಹೋರಾಟದ ಹಿನ್ನಡೆಗೆ ರಾಜಕಾರಣಿಗಳೇ ಕಾರಣ

  ರಾಜ್ಯದ ರೈತ ಸಮುದಾಯದ ಬಹುದಿನಗಳ ಬೇಡಿಕೆಯಾದ ಮಹದಾಯಿ ಹಾಗೂ ಕಳಸಾ ಬಂಡೂರಿ ನಾಲಾ ಯೋಜನೆ ಜಾರಿಯಾಗದಿರುವುದಕ್ಕೆ ಈ ಭಾಗದ ಜನಪ್ರತಿನಿಧಿಗಳೇ ಕಾರಣ ಎಂದು ರೈತ ಸೇನಾ ಸಂಘಟನೆ ಸದಸ್ಯ ಜಗನ್ನಾಥ ಮುಧೋಳೆ ಆರೋಪಿಸಿದ್ದಾರೆ.
   

 • undefined

  Karnataka Districts29, Dec 2019, 7:58 AM IST

  ನರಗುಂದ: ಮಹದಾಯಿಗಾಗಿ ಗೋವಾ ವಿರೋಧ ಖಂಡನಾರ್ಹ

  ಕರ್ನಾಟಕ ರಾಜ್ಯದಲ್ಲಿ ಹರಿಯುವ ನದಿ ಹಾಗೂ ಹಳ್ಳದ ನೀರು ನಾವು ಬಳಕೆ ಮಾಡಿಕೊಳ್ಳಬೇಕೆಂದರೆ ಗೋವಾ ರಾಜ್ಯದವರು ವಿರೋಧ ವ್ಯಕ್ತಪಡಿಸುತ್ತಿರುವುದು ಖಂಡನಾರ್ಹ ಎಂದು ರೈತ ಸೇನಾ ಸಂಘಟನೆ ಸದಸ್ಯ ಹನಮಂತ ಸರನಾಯ್ಕರ ಹೇಳಿದ್ದಾರೆ.