ನಯಾ  

(Search results - 38)
 • undefined
  Video Icon

  state27, Jul 2020, 12:07 PM

  ಜುಲೈ 31 ಕ್ಕೆ ಅನ್‌ಲಾಕ್ 2.0 ಅಂತ್ಯ; ಆಗಸ್ಟ್‌‌ 1 ರಿಂದ ನಯಾ ಲೈಫ್ ಹೇಗಿರತ್ತೆ ಗೊತ್ತಾ?

  ಅನ್‌ಲಾಕ್‌ 2. 0 ಜುಲೈ 31 ಕ್ಕೆ ಅಂತ್ಯವಾಗಲಿದ್ದು ಆಗಸ್ಟ್ 1 ರಿಂದ ಹೊಸ ಲೈಫ್ ಶುರುವಾಗಲಿದೆ. ಅನ್ ಲಾಕ್ 3.0 ಮಾರ್ಗಸೂಚಿಗೆ ಕೇಂದ್ರದಿಂದ ಕೌಂಟ್ ಡೌನ್ ಶುರುವಾಗಿದೆ. ಪ್ರಮುಖ ಸೇವೆಗಳ ಆರಂಭಕ್ಕೆ ಗ್ರೀನ್ ಸಿಗ್ನಲ್ ಸಿಗುತ್ತಾ? ಎಂದು ಕಾದು ನೋಡಬೇಕಿದೆ. 

 • undefined

  Cine World14, Jul 2020, 3:24 PM

  ನಾಪತ್ತೆಯಾಗಿದ್ದ ಖ್ಯಾತ ನಟಿ 6 ದಿನಗಳ ನಂತರ ಶವವಾಗಿ ಪತ್ತೆ!

  ಸಮುದ್ರದ ಮಧ್ಯೆ ಕಾಣೆಯಾಗಿದ್ದ ಹಾಲಿವುಡ್‌ ನಟಿ ನಯಾ ರಿವೇರಾ 6 ದಿನಗಳ ಬಳಿಕ ಶವವಾಗಿ ಪತ್ತೆಯಾಗಿದ್ದಾರೆ. ಮಗನನ್ನು ಉಳಿಸಲು ಹೋಗಿ ತಾಯಿ ಪ್ರಾಣ ಕಳೆದುಕೊಂಡಿದ್ದಾರೆ. 

 • undefined
  Video Icon

  Sandalwood11, Jul 2020, 4:57 PM

  ದರ್ಶನ್‌ ರಾಬರ್ಟ್‌ ನಯಾ ನ್ಯೂಸ್‌; ಏನಿದು ಹಾಟ್‌ ಮ್ಯಾಟರ್‌?

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್‌ ಸಿನಿಮಾ ಯಾವಾಗ ರಿಲೀಸ್‌ ಆಗುತ್ತದೆ ಎಂಬ ಉತ್ತರ ಯಾರ ಬಳಿಯೂ ಇಲ್ಲ. ಆದರೆ ಅದರ ಸುತ್ತ ಹರಿದಾಡುತ್ತಿರುವ ಸುದ್ದಿಗೇನೂ ಕಡಿಮೆ ಇಲ್ಲ. ಈ ಹಿಂದೆ ರಿಲೀಸ್‌ ಆದ ಟೀಸರ್‌ ಇನ್ನೂ ಹಿಟ್‌ ಲಿಸ್ಟ್‌ನಲ್ಲಿಯೇ ಇದೆ. ಆದರೆ ಅಷ್ಟರಲ್ಲೇ ಮತ್ತೊಂದು ಟೀಸರ್ ರಿಲೀಸ್‌ ಆಗುತ್ತಂತೆ....

 • undefined

  Cine World9, Jul 2020, 4:28 PM

  ಮಗನ ಜೊತೆ ಈಜುತ್ತಿದ್ದ ನಟಿ ಕಾಣೆ; ಸಮುದ್ರಲ್ಲಿ ಒಬ್ಬಂಟಿಯಾದ ಪುಟ್ಟ ಕಂದಮ್ಮ!

  ದೋಣಿ ಬಾಡಿಗೆ ಪಡೆದು ಮಗನ ಜೊತೆ ಕಾಲ ಕಳೆಯುತ್ತಿದ್ದ ಹಾಲಿವುಡ್ ನಟಿ  ನಯಾ ರಿವೇರಾ ಕಾಣೆಯಾಗಿದ್ದು ಸಮುದ್ರದ ಮಧ್ಯೆ ಏಕಾಂಗಿಯಾಗಿದ್ದ ಪುಟ್ಟ ಹುಡುಗನನ್ನು ನೋಡಿ ಅಲ್ಲಿದ್ದ ಜನರು ರಕ್ಷಿಸಿದ್ದಾರೆ. 

 • undefined
  Video Icon

  India18, Jun 2020, 12:45 PM

  ರಣಹೇಡಿ ಚೀನಾ ಸೊಕ್ಕಡಗಿಸಲು ನಮ್ಮ ನಿಮ್ಮೆಲ್ಲರ ಕೈಯಲ್ಲೇ ಇದೆ ದಿವ್ಯಾಸ್ತ್ರ..!

  ನಾವು ದುಡಿದ ನಯಾಪೈಸೆಯೂ ಚೀನಾದ ಗಡಿದಾಟದಿದ್ರೆ, ಚೀನಾ ಜೀವಂತ ಉಳಿಯೋದು ಡೌಟು. ನಮ್ಮ ಹುತಾತ್ಮ ಯೋಧರ ಪರಾಕ್ರಮದ ಪ್ರತಿಕಾರಕ್ಕೆ ನಾವು ಕೊಡಬಹುದಾದ ದಿಟ್ಟ ಉತ್ತರದ ಕಂಪ್ಲೀಟ್ ಕವರೇಜ್ ಇಲ್ಲಿದೆ ನೋಡಿ.

 • undefined

  Cine World4, Jun 2020, 5:03 PM

  ವಿಘ್ನೇಶ್ ಶಿವನ್ ಜೊತೆ ಮದುವೆಯಾಗಲು ರೆಡಿಯಾಗಿದ್ದಾರಾ ನಯಾನತಾರಾ?

  ಸೌತ್ ಇಂಡಿಯನ್ ಸಿನಿಮಾ ಇಂಡಸ್ಟ್ರಿಯಲ್ಲಿ ನಯನತಾರಾ ಅತೀ ಹೆಚ್ಚು ಸಂಭಾವನೆ ಪಡೆಯುವ ಬಹುಭಾಷಾ ನಟಿ. ಸೌತ್​ ಇಂಡಿಯಾದ ಲೇಡಿ ಸೂಪರ್ ಸ್ಟಾರ್ ಎಂದೇ ಕರೆಯಿಸಿಕೊಳ್ಳುವ ನಯನತಾರಾ ಪರ್ಸನಲ್‌‌ ಲೈಫ್‌ ಸಹ ಅಷ್ಟೇ ಜನಪ್ರಿಯ. ನಟ-ನಿರ್ದೇಶಕ ಪ್ರಭುದೇವ್ ಜೊತೆಗಿನ ಅಫೇರ್‌ ಮದುವೆಯವರೆಗೆ ತಲುಪಿ, ಬ್ರೇಕ್‌ ಅಪ್ ಆಗಿದ್ದು ಈಗ ಹಳೇ ವಿಷಯ. ಡೈರೆಕ್ಷರ್‌ ವಿಘ್ನೇಶ್ ಶಿವನ್ ಜೊತೆ ನಟಿ ಹಲವು ದಿನಗಳಿಂದ ಕಾಣಿಸಿಕೊಳ್ಳುತ್ತಿದ್ದು, ಈ ಲಾಕ್‌ಡೌನ್‌ ಸಮಯದಲ್ಲಿ ಇಬ್ಬರು ದೇವಸ್ಥಾನದಲ್ಲಿ ಮದುವೆಯಾಗಲು ರೆಡಿಯಾಗಿದ್ದಾರೆ ಎಂಬೊಂದು ಗಾಸಿಪಿ ಹರಡುತ್ತಿದೆ.

 • <p>beauty parlour</p>
  Video Icon

  state18, May 2020, 4:26 PM

  ತಲೆ 'ಭಾರ' ಇಳಿಯಿತು; ಸಲೂನ್ ಜೊತೆ ಬ್ಯೂಟಿ ಪಾರ್ಲರ್‌ಗಳು ಓಪನ್

  ಲಾಕ್‌ಡೌನ್ ಬಹುತೇಕ ಸಡಿಲಗೊಂಡಿದೆ. ನಾಳೆಯಿಂದ ನಯಾ ದುನಿಯಾ ಶುರುವಾಗಲಿದೆ. ಬೀದಿಬದಿಯ ವ್ಯಾಪಾರಕ್ಕೆ ಅವಕಾಶ ನೀಡಲಾಗಿದೆ. ಆದರೆ ಅಲ್ಲಿ ನಿಂತು ತಿನ್ನುವಂತಿಲ್ಲ. ಅವರೂ ಕೂಡಾ ಪಾರ್ಸೆಲ್ ಕೊಡಬಹುದು. ಬ್ಯೂಟಿಪಾರ್ಲರ್, ಕಟಿಂಗ್ ಸಲೂನ್ ಗೆ ಅವಕಾಶ ನೀಡಲಾಗಿದ್ದು ಸಿಬ್ಬಂದಿಗಳು ಮಾಸ್ಕ್ ಹಾಕಿರಬೇಕು. 

 • undefined
  Video Icon

  state18, May 2020, 3:33 PM

  ನಾಳೆಯಿಂದ ನಯಾ ದುನಿಯಾ; ಇದಕ್ಕೆಲ್ಲಾ ಸಿಕ್ಕಿದೆ ರಿಲೀಫ್..!

  ನಾಳೆಯಿಂದ KSRTC, BMTC ಸೇವೆ ಆರಂಭವಾಗಲಿದೆ. ರೆಡ್‌ಜೋನ್, ಕಂಟೈನ್ಮೆಂಟ್ ಝೋನ್‌ನಲ್ಲಿ ಬಸ್ ಸಂಚಾರ ಇರುವುದಿಲ್ಲ. ಖಾಸಗಿ ಬಸ್ ಸಂಚಾರಕ್ಕೂ ಅನುಮತಿ ನೀಡಲಾಗಿದೆ. ಒಂದು ಬಸ್‌ನಲ್ಲಿ ಕೇವಲ 30 ಜನರು ಮಾತ್ರ ಪ್ರಯಾಣಿಸಬೇಕು. ಬೆಳಿಗ್ಗೆ 7 ರಿಂದ ಸಂಜೆ 7 ರವರೆಗೆ ಮಾತ್ರ ಬಸ್ ಸಂಚಾರ ಇರುತ್ತದೆ.  

 • <p>കുഞ്ഞു കുട്ടികളടക്കം 16 തൊഴിലാളികളാണ് അതുവഴി വന്ന ചരക്ക് തീവണ്ടിക്ക് അടിയിൽപ്പെട്ട് മരിച്ചത്.</p>

  Karnataka Districts17, May 2020, 1:46 PM

  ಹುನಗುಂದ: ಕೈಯಲ್ಲಿ ನಯಾಪೈಸೆ ಇಲ್ಲ: 2 ಸಾವಿರ ಕಿಮೀ ನಡೆದು ಬಿಹಾರಕ್ಕೆ ಹೊರಟ ಕಾರ್ಮಿಕರು!

  ಬಳ್ಳಾರಿಯ ಜಿಂದಾಲ್‌ ಕಂಪನಿಯಲ್ಲಿ ಕೆಲಸ ಮಾಡುವ ಬಿಹಾರ ಮೂಲದ 200ಕ್ಕೂ ಹೆಚ್ಚು ಕಾರ್ಮಿಕರಿಗೆ ಕೆಲಸವಿಲ್ಲದೆ ಕೈ ಖಾಲಿಯಾಗಿ ಬಳ್ಳಾರಿಯಿಂದ ಸುಮಾರು 2 ಸಾವಿರ ಕಿಲೊಮೀಟರ್‌ ದೂರದ ಬಿಹಾರಕ್ಕೆ ಕಾಲ್ನಡಿಗೆಯಲ್ಲಿ ಪ್ರಯಾಣ ಬೆಳೆಸಿದ್ದಾರೆ.
   

 • <p>Modi</p>

  Politics13, May 2020, 12:03 PM

  'ರಾಜ್ಯದ ಬಗ್ಗೆ ಕೇಂದ್ರದ ಮಲತಾಯಿ ಧೋರಣೆ'

  ರಾಜ್ಯದ ಬಗ್ಗೆ ಕೇಂದ್ರದ ಮಲತಾಯಿ ಧೋರಣೆ| 13 ರಾಜ್ಯಗಳಿಗೆ 6,195 ಕೋಟಿ ರು.|  ಆದರೆ ಕರ್ನಾಟಕಕ್ಕೆ ನಯಾಪೈಸೆ ಇಲ್ಲ| 25 ಬಿಜೆಪಿ ಸಂಸದರಿಂದ ಈ ಬಗ್ಗೆ ಚಕಾರ ಇಲ್ಲ| ಸಿದ್ದು, ಡಿಕೆಶಿ ತೀವ್ರ ವಾಗ್ದಾಳಿ

 • फोर्ब्स के मुताबिक मुकेश अंबानी 36.8 बिलियन डॉलर की नेट वर्थ के साथ दुनिया के 21वें सबसे अमीर आदमी हैं। लेकिन वो अब भी भारत के सबसे अमीर व्यक्ति हैं।

  BUSINESS30, Apr 2020, 11:01 PM

  ಅಂಬಾನಿಯನ್ನೇ ಬೆದರಿಸಿದ ಕೊರೋನಾ, ಜಿಯೋ ಇಲ್ಲದಿದ್ದರೆ ಕತೆ ಬೇರೆ ಆಗ್ತಿತ್ತು!

  ನವದೆಹಲಿ(ಏ. 30) ಕೊರೋನಾ ಎಫೆಕ್ಟ್ ದೇಶದ ಎಲ್ಲ ಉದ್ದಿಮೆ, ಕೈಗಾರಿಗೆ, ಕೃಷಿ ಮೇಲೆ ಆಗಿದೆ ಎಂಬುದನ್ನು ಒಪ್ಪಿಕೊಳ್ಳಲೇಬೇಕು. ಬೇರೆ ದಾರಿ ನಯಾರ ಬಳಿಯೂ ಇಲ್ಲ. ಇದೀಗ ಪ್ರಕಟಗೊಂಡಿರುವ ಮುಕೇಶ್ ಅಂಬಾನಿಯವರ  ರಿಯಲನ್ಸ್‌ ಇಂಡಸ್ಟ್ರೀಸ್‌ ತ್ರೈಮಾಸಿಕ ವರದಿ ಹೊಸ ಆತಂಕಗಳನ್ನು ತೆರೆದಿಟ್ಟಿದೆ.

   

   

   

   

   

   

   

   

   

   


   

 • Koppal

  Karnataka Districts20, Feb 2020, 10:48 AM

  ಕೊಪ್ಪಳ: ಸರ್ಕಾರದ ನಯಾಪೈಸೆ ಇಲ್ಲದೆಯೇ ಕೆರೆ ನಿರ್ಮಿಸಿದ ಯೋಧರು!

  ತುರ್ತು ಸಂದರ್ಭ ಮತ್ತು ಸಮಾಜದಲ್ಲಿ ಅಶಾಂತಿ, ದೊಂಬಿ ಸಂಭವಿಸಿದಾಗ ಕೈಯಲ್ಲಿ ಬಂದೂಕು ಹಿಡಿದು ಭದ್ರತೆ, ರಕ್ಷಣೆ ನೀಡುವ ಇಲ್ಲಿನ ‘ಭಾರತೀಯ ಸಶಸ್ತ್ರ ಮೀಸಲು ಪಡೆ’ಯ ಯೋಧರು ಬಿಡುವಿನ ವೇಳೆ ಕೈಯಲ್ಲಿ ಗುದ್ದಲಿ, ಸಲಿಕೆ, ಪಿಕಾಸಿ, ಡ್ರಿಲ್ಲಿಂಗ್ ಯಂತ್ರ ಹಿಡಿದು ಕೆರೆ ನಿರ್ಮಿಸಿದ್ದಾರೆ! 
   

 • anil-ambani-

  BUSINESS11, Feb 2020, 2:43 PM

  12 ವರ್ಷದ ಹಿಂದೆ ಜಗತ್ತಿನ 6 ನೇ ಅತಿದೊಡ್ಡ ಶ್ರೀಮಂತ, ಈಗ ಆಸ್ತಿ ‘ಸೊನ್ನೆ!’

  ಒಂದು ಕಾಲದಲ್ಲಿ 500 ರು.ಗೆ ಮೊಬೈಲ್‌ ಫೋನ್‌ಗಳನ್ನು ಒದಗಿಸುವ ಮೂಲಕ ದೇಶದಲ್ಲಿ ಮೊಬೈಲ್‌ ಕ್ರಾಂತಿ ಮಾಡಿದ್ದ ರಿಲಯನ್ಸ್‌ ಕಮ್ಯುನಿಕೇಶನ್‌ ಕಂಪನಿ ಈಗ ದಿವಾಳಿಯಾಗಿದೆ. ಅದರ ಒಡೆಯ ಅನಿಲ್‌ ಅಂಬಾನಿ ಇಂಗ್ಲೆಂಡ್‌ನ ಕೋರ್ಟ್‌ ಮುಂದೆ ಸಾಲ ತೀರಿಸಲು ನನ್ನಲ್ಲಿ ನಯಾಪೈಸೆ ಹಣ ಇಲ್ಲ ಎಂದು ಹೇಳಿದ್ದಾರೆ.

 • undefined

  state25, Jan 2020, 4:00 PM

  ನೆರೆ ಸಂತ್ರಸ್ತ ರೈತರಿಗೆ ಬೆಳೆ ವಿಮೆಯೇ ಸಿಕ್ಕಿಲ್ಲ!

  ನೆರೆ ಸಂತ್ರಸ್ತ ರೈತರಿಗೆ ಬೆಳೆ ವಿಮೆಯೇ ಸಿಕ್ಕಿಲ್ಲ| 6 ತಿಂಗಳಾದರೂ ನಯಾಪೈಸೆ ವಿಮೆ ನೀಡದ ಕಂಪನಿಗಳು| ಕೃಷಿ ಇಲಾಖೆ ಬಳಿ ತಂತ್ರಾಂಶ ಇಲ್ಲ ಎಂದು ನೆಪ| ಶೀಘ್ರದಲ್ಲೇ ಮಧ್ಯಂತರ ಪರಿಹಾರ, ಪೂರ್ಣ ಪರಿಹಾರ ಪಾವತಿಗೆ ಇನ್ನೂ 4 ತಿಂಗಳು ಬೇಕು: ಕೃಷಿ ಇಲಾಖೆ

 • undefined

  Karnataka Districts16, Jan 2020, 12:08 PM

  ಕಾರಿಗೆ ಡಿಕ್ಕಿ ಹೊಡೆದ ಎತ್ತಿನ ಬಂಡಿ: ಓರ್ವನಿಗೆ ಗಾಯ

  ಎತ್ತಿನ ಬಂಡಿಯೊಂದು ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರು ಚಾಲಕ ಗಾಯಗೊಂಡ ಘಟನೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ನಯಾನಗರ ಬ್ರಿಡ್ಜ್ ಮೇಲೆ ಇಂದು(ಗುರುವಾರ) ನಡೆದಿದೆ. ಗಾಯಗೊಂಡ ಕಾರು ಚಾಲಕನ ಹೆಸರು ತಿಳಿದು ಬಂದಿಲ್ಲ.