ನಯನತಾರ
(Search results - 47)SandalwoodJan 21, 2021, 4:42 PM IST
ರಿಯಲ್ ಸ್ಟಾರ್ ಉಪೇಂದ್ರಗೆ ಜೋಡಿಯಾಗಲು ಕನ್ನಡಕ್ಕೆ ಬಂದ ಲೇಡಿ ಸೂಪರ್ ಸ್ಟಾರ್!
ಆರ್ ಚಂದ್ರು ನಿರ್ದೇಶಕನ 'ಕಬ್ಜ' ಸಿನಿಮಾ ದಿನೆ ದಿನೇ ಕ್ಯೂರಿಯಾಸಿಟಿ ಹೆಚ್ಚಿಸುತ್ತಿದೆ. ಸಂಕ್ರಾಂತಿ ಹಬ್ಬದ ದಿನ ಚಿತ್ರ ತಂಡಕ್ಕೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸೇರಿರುವುದಾಗಿ ತಿಳಿಸಿದ್ದರು. ಇದೀಗ ಕಾಲಿವುಡ್ ಲೇಡಿ ಸೂಪರ್ ಸ್ಟಾರ್ ನಯನತಾರಾ ನಾಯಕಿಯಾಗಿ ಎಂಟ್ರಿ ಕೊಡ್ತಿದ್ದಾರೆ ಎನ್ನಲಾಗಿದೆ. ಏಷಿಯಾನೆಟ್ ಸುವರ್ಣ ಸಿನಿಮಾ ಹಂಗಾಮದಲ್ಲಿ ನಿಮಗಿದೆ exclusive ಮಾಹಿತಿ...
Cine WorldDec 18, 2020, 9:28 AM IST
ನೆಟ್ರಿಕಣ್ನಲ್ಲಿ ನಯನತಾರಾ ನೋ ಮೇಕಪ್ ಲುಕ್ಗೆ ಫ್ಯಾನ್ಸ್ ಫಿದಾ
ಬಹುಭಾಷಾ ನಟಿ ನಯನತಾರಾ ನೋ ಮೇಕಪ್ ಲುಕ್ ಈಗ ವೈರಲ್ ಆಗಿದೆ. ಮಾಲಿವುಡ್ ಚೆಲುವೆ, ಕಾಲಿವುಡ್ ಸೂಪರ್ ಸ್ಟಾರ್ ಫೋಟೋಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.
Cine WorldDec 1, 2020, 2:07 PM IST
ನಯನತಾರಾ ಅಭಿನಯದ ಕೊಳಮಾವು ಕೋಕಿಲ ರಿಮೇಕ್..! ಹಿಂದಿಯಲ್ಲಿ ಜಾಹ್ನವಿ
ಸೌತ್ ಲೇಡಿ ಸೂಪರ್ ಸ್ಟಾರ್ ನಟಿಸಿದ ಕೊಳಮಾವು ಕೋಕಿಲ ಸಿನಿಮಾ ಕನ್ನಡಕ್ಕೆ ರಿಮೇಕ್ ಆಗುತ್ತಿರುವುದು ಎಲ್ಲರಿಗೂ ಗೊತ್ತು. ಈಗ ಇದೇ ಸಿನಿಮಾ ಹಿಂದಿಗೂ ಡಬ್ ಆಗ್ತಿದೆ. ನಯನತಾರಾ ಪಾತ್ರವನ್ನು ಯಾರ್ ಮಾಡ್ತಾರೆ..?
Cine WorldNov 20, 2020, 6:58 PM IST
ಸಿನಿಮಾ ಇಂಡಸ್ಟ್ರಿಯಲ್ಲಿ ನಯನತಾರಾಗೆ ಮರುಹುಟ್ಟು ಕೊಟ್ಟಿದ್ದು ಕನ್ನಡ ಮೂವಿ
ನಯನತಾರಾಗೆ ಸಿನಿಮಾ ಇಂಡಸ್ಟ್ರಿಯಲ್ಲಿ ಮರು ಹುಟ್ಟು ಕೊಟ್ಟಿದ್ದು ಕನ್ನಡದ ಸಿನಿಮಾ. ನಯನತಾರಾ ಬಗ್ಗೆ ಸಾಕಷ್ಟು ಇಂಟ್ರೆಸ್ಟಿಂಗ್ ವಿಚಾರಗಳು ತಿಳಿದುಕೊಳ್ಳೋದಿದೆ. ಏನವು..? ಬನ್ನಿ ನೋಡೋಣ
Cine WorldNov 19, 2020, 2:10 PM IST
ಹೀಗಿತ್ತು ನಯನತಾರಾ ಬರ್ತ್ಡೇ ಪಾರ್ಟಿ..! ಫೋಟೋಸ್ ನೋಡಿ
ಸೌತ್ ಲೇಡಿ ಸೂಪರ್ ಸ್ಟಾರ್ ನಟಿ ನಯನತಾರಾ ಹುಟ್ಟಿದ ಹಬ್ಬ ಆಚರಿಸಿದ್ದಾರೆ. ಇಲ್ಲಿ ನೋಡಿ ಫೋಟೋಸ್
Cine WorldNov 18, 2020, 4:45 PM IST
ನಿಮಗೆ ಗೊತ್ತಿರದ ಸೌತ್ ಸೂಪರ್ ಸ್ಟಾರ್ ನಯನತಾರಾ..!
ಮಾಲಿವುಡ್ ಮೂಲಕ ಸಿನಿಮಾಗೆ ಎಂಟ್ರಿ ಕೊಟ್ಟು ಕಾಲಿವುಡ್ನಲ್ಲಿ ಮಿಂಚಿದ ನಯನತಾರಾಗೆ ಹ್ಯಾಪಿ ಬರ್ತ್ಡೇ.. ಲೇಡಿ ಸೂಪರ್ ಸ್ಟಾರ್ ಎಂದೇ ಕರೆಯಲಾಗೋ ನಟಿ ಶಾರೂಖ್ ಖಾನ್ ಜೊತೆ ನಟಿಸೋ ಅವಕಾಶವನ್ನು ಬೇಡ ಅಂತ ಬಿಟ್ಟಿದ್ರು.. ಯಾಕೆ..?
Cine WorldNov 14, 2020, 4:26 PM IST
'ಮೂಕುತಿ ಅಮ್ಮನ್' ನಯನತಾರಾ ಚಿತ್ರಕ್ಕೆ ಮೊದಲ ದಿನವೇ ಸಂಕಷ್ಟ; ಯಾರು ಕಾಪಾಡಬೇಕು?
ಆನ್ಲೈನ್ನಲ್ಲಿ ತೆರೆಕಂಡ ಮೂಕುತಿ ಅಮ್ಮನ್ ಸಿನಿಮಾ. ರಿಲೀಸ್ ಆದ ದಿನವೇ ಬಹುಮುಖ್ಯ ಭಾಗ ಲೀಕ್. ನಮ್ಮನ್ನು ಯಾರು ಕಾಪಾಡಬೇಕು ಎಂದ ನಿರ್ದೇಶಕ....
Cine WorldOct 4, 2020, 10:38 AM IST
ನ್ಯಾಷನಲ್ ಅವಾರ್ಡ್ ಸಿಕ್ಕಿದ ಮೇಲೆ ಮದ್ವೆಯಾಗೋದಂತೆ ನಯನತಾರಾ..!
ಸೌತ್ನ ಲೇಡಿ ಸೂಪರ್ಸ್ಟಾರ್ ನಯನತಾರಾ ವಿವಾಹದ ಬಗ್ಗೆ ಈಗಾಗಲೇ ಬಹಳಷ್ಟು ನಿರೀಕ್ಷೆ ಇದ್ದು, ಸದ್ಯಕ್ಕಂತೂ ಮದುವೆಯಾಗೋ ಯೋಚನೆಯಲ್ಲಿಲ್ಲ ಈ ಕ್ಯೂಟ್ ಕಪಲ್.
Cine WorldSep 29, 2020, 11:03 AM IST
ಬಾಯ್ಫ್ರೆಂಡ್ ಬರ್ತ್ಡೇ ಸದಾ ನೆನಪಿನಲ್ಲಿ ಉಳಿಯೋಕೆ ನಯನತಾರಾ ಏನ್ ಮಾಡಿದ್ರು ನೋಡಿ
ದಕ್ಷಿಣದ ಲೇಡಿ ಸೂಪರ್ಸ್ಟಾರ್ ನಯನತಾರಾ ಬಾಯ್ಫ್ರೆಂಡ್ ಬರ್ತ್ಡೇ ವಿಷಯಕ್ಕಾಗಿ ಸುದ್ದಿಯಾಗಿದ್ದಾರೆ. ಬಾಯ್ಫ್ರೆಂಡ್ ವಿಘ್ನೇಶ್ ಶಿವನ್ ಜೊತೆ ಜಾಲಿ ಗೋವಾ ಟ್ರಿಪ್ ಮಾಡಿದ್ದಾರೆ ನಟಿ.
Cine WorldSep 28, 2020, 1:15 PM IST
ಬಾಯ್ಫ್ರೆಂಡ್ ಹುಟ್ಟುಹಬ್ಬಕ್ಕೆ ನಿಜಕ್ಕೂ 25 ಲಕ್ಷ ಖರ್ಚು ಮಾಡಿದ್ರಾ ನಯನತಾರ?
ಭಾವೀ ಪತಿ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ ನಯನತಾರ. ಜಾಲಿ ಟ್ರಿಪ್ ಕಮ್ ಬರ್ತಡೇಗೆ ಎಷ್ಟು ಖರ್ಚು ಮಾಡಿದ್ದಾರೆ?
SandalwoodSep 11, 2020, 4:59 PM IST
ವಯಸ್ಸು 30 ದಾಟಿದೆ, ಮದ್ವೆ ಮಾತೇ ಇಲ್ಲ ಅಂತಾರೆ ಈ ತಾರೆಯರು!
ಈ ಹುಡುಗೀರು ಮದ್ವೆ ಯಾವಾಗ ಆಯ್ತೀಯವ್ವಾ ಅಂದ್ರೆ, ಲೆಟ್ ಅಸ್ ಸೀ ಅಂತ ಚೂಪು ನೋಟ ಬೀರುತ್ತಾರೆ. ಇದು ಹುಡುಗರ ತಳಮಳ ಹೆಚ್ಚಿಸಿದೆ. ಅಂಥಾ ದಕ್ಷಿಣ ಭಾರತೀಯ ತಾರೆಯರು ಇವರು.
Cine WorldAug 28, 2020, 7:26 PM IST
ಅನುಷ್ಕಾ - ಸಮಂತಾ: ಮೇಕಪ್ ಇಲ್ಲದೇ ಹೇಗೆ ಕಾಣ್ತಾರೆ ನೋಡಿ...!
ತೆರೆ ಮೇಲೆ ಕಾಣುವ ನಮ್ಮ ನೆಚ್ಚಿನ ನಟಿಯರ ಸೌಂದರ್ಯವನ್ನು ನಾವು ಇಷ್ಷಪಡುತ್ತೇವೆ. ಆದರೆ ಅವರು ಮೇಕಪ್ ಇಲ್ಲದೇ ಅಫ್ಸ್ಕ್ರೀನ್ನಲ್ಲಿ ಹೇಗೆ ಕಾಣುತ್ತಾರೆ ಅನ್ನುವುದು ಎಲ್ಲರಿಗೂ ಇರುವ ಸಹಜ ಕುತೂಹಲ. ಹಾಗೇ ಯಾವುದೇ ಮೇಕಪ್ ಇಲ್ಲದೆ ಸ್ಟಾರ್ಗಳು ಕಾಣಿಸಿಕೊಳ್ಳುವುದು ತುಂಬಾ ಅಪರೂಪ. ಸೌತ್ನ ಟಾಪ್ ನಟಿಯರಾದ ತಮನ್ನಾ, ನಯನತಾರಾ, ಸಮಂತಾ, ಕಾಜಲ್ ಇವರೆಲ್ಲಾ ತಮ್ಮ ಬ್ಯೂಟಿಗೆ ಸಖತ್ ಫೇಮಸ್. ಇವರ ವಿಥೌಟ್ ಮೇಕಪ್ ಫೋಟೋಗಳು ಇಂಟರ್ನೆಟ್ನಲ್ಲಿ ಹರಿದಾಡುತ್ತಿವೆ. ಹೇಗೆ ಕಾಣುತ್ತಾರೆ ನೊಡಿ ನಿಮ್ಮ ಪೇವರೇಟ್ ಹೀರೊಯಿನ್ಗಳು ಮೇಕಪ್ ಇಲ್ಲದೆ.
Cine WorldAug 28, 2020, 3:30 PM IST
ಡೇಟಿಂಗ್ ಮಾಡಿ ಬೋರ್ ಆದಾಗ ಮದ್ವೆಯಾಗ್ತಾರಂತೆ ನಯನ್ತಾರಾ-ವಿಘ್ನೇಶ್
ನಟಿ ನಯನ್ತಾರಾ ಮತ್ತು ವಿಘ್ನೇಶ್ ಶಿವನ್ ರಿಲೇಷನ್ಶಿಪ್ನಲ್ಲಿರೋದು ಎಲ್ಲರಿಗೂ ಗೊತ್ತು. ಆದ್ರೆ ಮದ್ವೆಯಾವಾಗ..? ಇದಕ್ಕೆ ಇತ್ತೀಚಿನ ಸಂದರ್ಶನದಲ್ಲಿ ಉತ್ತರಿಸಿದ್ದಾರೆ ವಿಘ್ನೇಶ್...!
NewsAug 8, 2020, 5:17 PM IST
ಯೋಗಿ ಆದಿತ್ಯನಾಥ್ಗೆ ಬೆಸ್ಟ್ ಸಿಎಂ ಪಟ್ಟ, ಅಭ್ಯಾಸ ಆರಂಭಿಸಿದ CSK ನಾಯಕ; ಆ.8ರ ಟಾಪ್ 10 ಸುದ್ದಿ!
3 ಗಂಟೆಯಲ್ಲಿ ನಡೆದ ಆಯೋಧ್ಯೆ ರಾಮ ಮಂದಿರ ಭೂಮಿ ಪೂಜೆ ಕಾರ್ಯಕ್ರಮ ದಾಖಲೆ ಬರೆದಿದೆ. ಭಾರತದ ಅತ್ಯುತ್ತಮ ಮುಖ್ಯಮಂತ್ರಿಗಳ ಪಟ್ಟಿ ಬಿಡುಗಡೆಯಾಗಿದ್ದು, ಯೋಗಿ ಆದಿತ್ಯನಾಥ್ ಮೊದಲ ಸ್ಥಾನ ಪಡೆದಿದ್ದಾರೆ. ಇತ್ತ ಸೇನಾ ಕಮಾಂಡರ್ಗಳಿಗೆ ಯುದ್ದಕ್ಕೆ ಸಜ್ಜಾಗುವಂತೆ ಭಾರತೀಯ ಸೇನಾ ಮುಖ್ಯಸ್ಥ ಸೂಚಿಸಿದ್ದಾರೆ. ಐಪಿಎಲ್ ಟೂರ್ನಿಗೆ ಸಿಎಸ್ಕೆ ನಾಯಕ ಎಂ.ಎಸ್.ಧೋನಿ ಅಭ್ಯಾಸ ಆರಂಭಿಸಿದ್ದಾರೆ. ಮದುವೆಯಾಗದೇ ತಾಯಿಯಾಗುತ್ತಿದ್ದಾರೆ ನಯನತಾರಾ, ಶಿವರಾಜ್ ಕುಮಾರ್ ಮನೆಗೆ ವೆಂಕಟೇಶ್ ಪ್ರಸಾದ್ ಬೇಟಿ ಸೇರಿದಂತೆ ಆಗಸ್ಟ್ 8ರ ಟಾಪ್ 10 ಸುದ್ದಿ ಇಲ್ಲಿವೆ.
Cine WorldAug 8, 2020, 5:02 PM IST
ನಟಿಯಾಗುವ ಮೊದಲು ನಯನತಾರಾ ಈ ಕೆಲಸ ಮಾಡ್ತಾ ಇದ್ದರು!
ದಕ್ಷಿಣದ ಸಿನಿಮಾರಂಗದಲ್ಲಿ ನಯನತಾರಾ ಸಖತ್ ಫೇಮಸ್ ನಟಿ. ಸೌತ್ನ ಲೇಡಿ ಸೂಪರ್ ಸ್ಟಾರ್ ಎಂದು ಪ್ರಸಿದ್ಧ ಇವರು. ಸದಾ ಇವರ ಪರ್ಸನಲ್ ಯಾ ಪ್ರಪೋಷನಲ್ ವಿಷಯ ಚರ್ಚೆಯಲ್ಲಿರುತ್ತದೆ. ಇವರ ಹಳೆ ವೀಡಿಯೊ ಒಂದು ಈಗ ವೈರಲ್ ಆಗಿದೆ. ನಟಿಯಾಗುವ ಮುನ್ನ ನಯನತಾರ ಏನು ಕೆಲಸ ಮಾಡ್ತಾ ಇದ್ದರು ಗೊತ್ತಾ?