ನಮ್ಮ ಮೆಟ್ರೊ  

(Search results - 17)
 • Auto

  Karnataka Districts12, Feb 2020, 10:21 AM IST

  ನಮ್ಮ ಮೆಟ್ರೋ ಪ್ರಯಾಣಿಕರಿಗೆ 'ನಮ್ಮ ಆಟೋ'..!

  ಇಂದಿರಾನಗರ ಮೆಟ್ರೋ ನಿಲ್ದಾಣದಿಂದ ಎಂಬೆಸ್ಸಿ ಗಾಲ್ಫ್‌ ಲಿಂಕ್ಸ್‌ ಬ್ಯುಜಿನೆಸ್‌ ಪಾರ್ಕ್‌ವರೆಗೂ ಸಹ ಪ್ರಯಾಣಿಕರೊಂದಿಗೆ ದರ ಹಂಚಿಕೊಂಡು ಸಂಚರಿಸಲು ಅನುಕೂಲವಾಗುವಂತೆ ಇದೇ ಮೊದಲ ಬಾರಿಗೆ ನಮ್ಮ ಮೆಟ್ರೊ ಪ್ರಯಾಣಿಕರಿಗಾಗಿ ‘ನಮ್ಮ ಆಟೋ’ ಎಂಬ ಶೇರಿಂಗ್‌ ಆಟೋ ಸೌಲಭ್ಯ ಆರಂಭಗೊಂಡಿದೆ.

 • Metro

  Karnataka Districts9, Feb 2020, 8:22 AM IST

  ‘2025ರ ವೇಳೆಗೆ 300 ಕಿ.ಮೀ. ಮೆಟ್ರೋ’

  ಮೆಟ್ರೋ ರೈಲು ಸಂಪರ್ಕವನ್ನು 2025ರ ವೇಳೆಗೆ 300 ಕಿ.ಮೀ.ಗೆ ವಿಸ್ತರಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹೇಳಿದ್ದಾರೆ. 

 • ಬೆಂಗಳೂರಿಗೆ ಮೆಟ್ರೋ ಬಂತು: ದಶಕಗಳ ಕಾಯುವಿಕೆ ಬಳಿಕ ಈ ದಶಕದಲ್ಲಿ ಬೆಂಗಳೂರಿನಲ್ಲಿ ಮೆಟ್ರೋ ರೈಲು ಸಂಚಾರ ಆರಂಭವಾಯಿತು. ಯಾರೂ ಊಹಿಸದ ರೀತಿಯಲ್ಲಿ ಜನರು ಸ್ವಾಗತಿಸಿದರು. ನಿತ್ಯ 4 ಲಕ್ಷಕ್ಕೂ ಅಧಿಕ ಮಂದಿ ಓಡಾಡುತ್ತಿ ದ್ದಾರೆ. ಈಗ ಲಘು ಮೆಟ್ರೋ ತರುವ ಪ್ರಸ್ತಾವ ಸಿದ್ಧವಾಗಿದೆ.

  Karnataka Districts30, Jan 2020, 9:44 AM IST

  ಮೊಬಿಲಿಟಿ ಕಾರ್ಡ್‌ ಅನುಷ್ಠಾನಕ್ಕೆ ನಮ್ಮ ಮೆಟ್ರೋ ಸಿದ್ಧತೆ

  ನ್ಯಾಷನಲ್‌ ಕಾಮನ್‌ ಮೊಬಿಲಿಟಿ ಕಾರ್ಡ್‌ (ಎನ್‌ಸಿಎಂಸಿ ಕಾರ್ಡ್‌)ನ್ನು ನಮ್ಮ ಮೆಟ್ರೋದಲ್ಲಿ ಅನುಷ್ಠಾನಕ್ಕೆ ತರಲು ಬಿಎಂಆರ್‌ಸಿಎಲ್‌ ಸಿದ್ಧತೆ ನಡೆಸಿದೆ.

 • ಬೆಂಗಳೂರಿಗೆ ಮೆಟ್ರೋ ಬಂತು: ದಶಕಗಳ ಕಾಯುವಿಕೆ ಬಳಿಕ ಈ ದಶಕದಲ್ಲಿ ಬೆಂಗಳೂರಿನಲ್ಲಿ ಮೆಟ್ರೋ ರೈಲು ಸಂಚಾರ ಆರಂಭವಾಯಿತು. ಯಾರೂ ಊಹಿಸದ ರೀತಿಯಲ್ಲಿ ಜನರು ಸ್ವಾಗತಿಸಿದರು. ನಿತ್ಯ 4 ಲಕ್ಷಕ್ಕೂ ಅಧಿಕ ಮಂದಿ ಓಡಾಡುತ್ತಿ ದ್ದಾರೆ. ಈಗ ಲಘು ಮೆಟ್ರೋ ತರುವ ಪ್ರಸ್ತಾವ ಸಿದ್ಧವಾಗಿದೆ.

  Karnataka Districts2, Jan 2020, 8:16 AM IST

  ಗುಡ್ ನ್ಯೂಸ್ : ನಮ್ಮ ಮೆಟ್ರೋ ಸಂಚಾರ ಅವಧಿ ವಿಸ್ತರಣೆ

  ಮೆಟ್ರೋ ರೈಲಿನ ಕೊನೆಯ ಸಂಚಾರದ ಅವಧಿಯನ್ನು ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್‌) ವಿಸ್ತರಿಸುವ ಮೂಲಕ ಪ್ರಯಾಣಿಕರಿಗೆ ಹೊಸ ವರ್ಷದ ಉಡುಗೊರೆ ನೀಡಿದೆ.

 • undefined

  BENGALURU17, Oct 2019, 8:32 AM IST

  ಮೆಟ್ರೋ ಆದಾಯ ಹೆಚ್ಚಿದರೂ 498 ಕೋಟಿ ನಷ್ಟ

  2018-19ನೇ ಸಾಲಿನಲ್ಲಿ ನಮ್ಮ ಮೆಟ್ರೋ ವಾಣಿಜ್ಯ ಕಾರ್ಯಾಚರಣೆಯ ಮೂಲಕ .355 ಕೋಟಿ ಆದಾಯ ಗಳಿಸಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.26.34ರಷ್ಟುಆದಾಯ ಹೆಚ್ಚಾಗಿದೆ, ಆದರೆ ನಿರ್ವಹಣೆ, ವೇತನ, ಬಡ್ಡಿ ಪಾವತಿ ಇತ್ಯಾದಿಗಳಿಗೆ ಮಾಡಿದ ವೆಚ್ಚ ಹೆಚ್ಚಾಗಿರುವುದರಿಂದ ಸಂಸ್ಥೆಯ ಒಟ್ಟಾರೆ ನಿವ್ವಳ ನಷ್ಟ.498.41 ಕೋಟಿ ಆಗಿದೆ ಎಂದು ಬಿಎಂಆರ್‌ಸಿಎಲ್‌ ತಿಳಿಸಿದೆ.

 • Metro

  Karnataka Districts9, Aug 2019, 8:46 AM IST

  ಸರ್ಕಾರಿ ರಜೆ ದಿನ ಪ್ರಯಾಣಿಕರಿಗೆ ನಮ್ಮ ಮೆಟ್ರೋ ರಿಯಾಯಿತಿ

  ಸಸ್ಯಕಾಶಿ ಲಾಲ್‌ಬಾಗ್‌ನಲ್ಲಿ ಆ.9ರಿಂದ 18ರವರೆಗೆ ನಡೆಯಲಿರುವ ಫಲಪುಷ್ಪ ಪ್ರದರ್ಶನಕ್ಕೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಲಿದ್ದು, ಇದರಿಂದ ಮೆಟ್ರೋ ಟಿಕೆಟ್ ಮೇಲೆ ರಿಯಾಯಿತಿ ನೀಡಲಾಗುತ್ತಿದೆ. 

 • Jayadeva

  Karnataka Districts13, Jul 2019, 4:14 PM IST

  ಮೆಟ್ರೋಗಾಗಿ ಜಯದೇವ ಫ್ಲೈಓವರ್‌ ಲೂಪ್‌ ತೆರವು

  ಜುಲೈ 15ರಿಂದ ಬನ್ನೇರುಘಟ್ಟದಿಂದ ಕೇಂದ್ರ ಸಿಲ್ಕ್ ಬೋರ್ಡ್‌ ಕಡೆಗೆ ಸಂಚರಿಸುವ ಫ್ಲೈಓವರ್‌ ರೋಡ್‌ ಮುಚ್ಚಲು ಬಿಎಂಆರ್‌ಸಿಎಲ್‌ ನಿರ್ಧರಿಸಿದೆ. 

 • undefined

  Bengaluru-Urban10, May 2019, 1:35 PM IST

  ನಮ್ಮ ಮೆಟ್ರೊಗಾಗಿ ಜಯದೇವ ಫ್ಲೈಓವರ್ ತೆರವಿಗೆ ಮುಹೂರ್ತ?

  ಜಯದೇವ ಮೇಲು ಸೇತುವೆ ತೆರವಿಗೆ  ಕಾಲ ಕೂಡಿಬಂದಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಅಕ್ಟೋಬರ್ ನಲ್ಲಿ ತೆರವು ಕಾರ್ಯ ಶುರುವಾಗಲಿದೆ.

 • undefined

  NEWS10, May 2019, 8:26 AM IST

  ಕೋರ್ಟ್ ಮೆಟ್ಟಿಲೇರಿದ ಮೆಟ್ರೋ ವೇತನ ಸಮಸ್ಯೆ!

  ಬೆಂಗಳೂರಿನ ಮೆಟ್ರೋ ನೌಕರರು ಇದೀಗ ವೇತನ ಸಮಸ್ಯೆ ಎದುರಿಸುವಂತಾಗಿದೆ. ಈ ನಿಟ್ಟಿನಲ್ಲಿ ಕೋರ್ಟ್ ಮೆಟ್ಟಿಲನ್ನು ಏರಲಾಗಿದೆ.

 • undefined

  NEWS23, Apr 2019, 7:36 AM IST

  ಸಣ್ಣದಾಗಲಿವೆ ಸುರಂಗದೊಳಗಿನ ಮೆಟ್ರೋ ನಿಲ್ದಾಣಗಳು

  ಮೆಟ್ರೋ ಹಂತ 2ರಲ್ಲಿ ನಿರ್ಮಿಸಲು ಉದ್ದೇಶಿಸಿರುವ ಕೆಳಹಂತದ ಮೆಟ್ರೋ ನಿಲ್ದಾಣ (ಸುರಂಗ ಮಾರ್ಗದಲ್ಲಿ ನಿರ್ಮಾಗೊಳ್ಳಲಿರುವ ನಿಲ್ದಾಣಗಳು )ಗಳ ಉದ್ದವು, ಜಾಗದ ಕೊರತೆಯಿಂದ ಮೊದಲ ಹಂತದಲ್ಲಿ ನಿರ್ಮಾಣಗೊಂಡ ಅಂಡರ್‌ಗ್ರೌಂಡ್‌ ಸ್ಟೇಷನ್‌ಗಳಿಗಿಂತ ಚಿಕ್ಕದಾಗಿ ಇರಲಿವೆ.

 • undefined

  NEWS3, Apr 2019, 8:48 AM IST

  ಇಲ್ಲಿ ಮೆಟ್ರೋ ರೈಲು ನಿಲ್ಲೋದಿಲ್ಲ!

  ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ಇಲ್ಲಿ ನಿಲ್ಲೋದಿಲ್ಲ. ಹೀಗೆಂದು ಮೆಟ್ರೋ ರೈಲು ನಿಗಮವೇ ಹೇಳಿದೆ. ಕೆ.ಆರ್‌.ಪುರಂನಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ 2ನೇ ಹಂತದ ಮಾರ್ಗದಲ್ಲಿ ಕಸ್ತೂರಿ ನಗರ ನಿಲ್ದಾಣವನ್ನು ಕೈ ಬಿಡಲು ತೀರ್ಮಾನಿಸಲಾಗಿದೆ. 

 • Metro

  NEWS13, Dec 2018, 11:13 AM IST

  ಮೆಟ್ರೋ ಪಿಲ್ಲರ್‌ನಲ್ಲಿ ಬಿರುಕು: ಎದುರಾಗಿದೆ ಆತಂಕ!

  ನಮ್ಮ ಮೆಟ್ರೋದ ಪಿಲ್ಲರ್ ನಲ್ಲಿ ಸಣ್ಣ ಬಿರುಕೊಂದು ಕಾಣಿಸಿಕೊಂಡಿದ್ದು, ಆತಂಕಕ್ಕೆ ಕಾರಣವಾಗಿದೆ. ಕಳಪೆ ಗುಣಮಟ್ಟದ ಸಿಮೆಂಟ್ ಬಳಕೆ ಇದಕ್ಕೆ ಕಾರಣವಾಗಿದೆ. ಎಂ.ಜಿ ರಸ್ತೆ-ಬೈಯ್ಯಪ್ಪನಹಳ್ಳಿ ಮಾರ್ಗದ(ನೇರಳೆ ಮಾರ್ಗ) ಟ್ರಿನಿಟಿ ನಿಲ್ದಾಣದ ಬಳಿಯ ಎತ್ತರಿಸಿದ ಮಾರ್ಗದಲ್ಲಿ ಈ ಸಮಸ್ಯೆ ಎದುರಾಗಿದೆ.

 • undefined

  NEWS19, Jun 2018, 8:03 AM IST

  ಮೆಟ್ರೋ ಪ್ರಯಾಣಿಕರಿಗೆ ಇಲ್ಲಿದೆ ಸಿಹಿ ಸುದ್ದಿ

  ಮೆಟ್ರೊಪಾಲಿಟಿನ್ ಸಿಟಿಯ ಸಂಚಾರ ದಟ್ಟಣೆ ನಿವಾರಣೆಗೆ ತನ್ನದೇ ಆದ ಕೊಡುಗೆ ನೀಡುತ್ತಿರುವ ನಮ್ಮ ಮೆಟ್ರೊ ಮೊದಲ ಹಂತಕ್ಕೆ ವರ್ಷದ ಸಂಭ್ರಮ. ಮೆಟ್ರೊಪಾಲಿಟಿನ್ ಸಿಟಿಯ ಸಂಚಾರ ದಟ್ಟಣೆ ನಿವಾರಣೆಗೆ ತನ್ನದೇ ಆದ ಕೊಡುಗೆ ನೀಡುತ್ತಿರುವ ನಮ್ಮ ಮೆಟ್ರೊ ಮೊದಲ ಹಂತಕ್ಕೆ ವರ್ಷದ ಸಂಭ್ರಮ. 

 • undefined

  8, May 2018, 8:06 AM IST

  40 ನಿಮಿಷ ಬೆಂಗಳೂರು ಮೆಟ್ರೋ ಸೇವೆ ಸ್ಥಗಿತ

  ಬೈಯಪ್ಪನಹಳ್ಳಿ ಮೆಟ್ರೊ ರೈಲು ನಿಲ್ದಾಣ ಸಮೀಪ  ಸಿಗ್ನಲಿಂಗ್ ವ್ಯವಸ್ಥೆಯಲ್ಲಿ ತಾಂತ್ರಿಕ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ಸುಮಾರು 40 ನಿಮಿಷಗಳ ಕಾಲ ನಮ್ಮ ಮೆಟ್ರೊ ರೈಲು ಸಂಚಾರ ಸ್ಥಗಿತಗೊಂಡ ಪರಿಣಾಮ ಸಾವಿರಾರು ಪ್ರಯಾಣಿಕರು ಪರದಾಡಿದರು.