ನಮ್ಮ ಬೆಂಗಳೂರು  

(Search results - 74)
 • <p>Namma Bengaluru Foundation </p>

  state29, May 2020, 8:41 AM

  ಲಾಕ್‌ಡೌನ್‌: ನಮ್ಮ ಬೆಂಗಳೂರು ಪ್ರತಿಷ್ಠಾನದಿಂದ 24 ಕೋಟಿ ಮೌಲ್ಯದ ದಿನಸಿ ವಿತರಣೆ

  ಲಾಕ್‌ಡೌನ್‌ ಸಮಯದಲ್ಲಿ ಬಡವರು, ಕೂಲಿ ಕಾರ್ಮಿಕರು ಹಾಗೂ ತೊಂದರೆಗೆ ಒಳಗಾದವರಿಗೆ ನಮ್ಮ ಬೆಂಗಳೂರು ಪ್ರತಿಷ್ಠಾನವು ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ‘ಫುಡ್‌ ಡೆಲಿವರಿ ಡ್ರೈವ್‌’ ಅಭಿಯಾನದ ಮೂಲಕ ಸುಮಾರು 24 ಕೋಟಿ ಮೌಲ್ಯಕ್ಕಿಂತ ಹೆಚ್ಚು ಉಚಿತ ಆಹಾರ ಮತ್ತು ದಿನಸಿ ಕಿಟ್‌ಗಳನ್ನು ವಿತರಿಸಿದೆ.
   

 • Video Icon

  state27, May 2020, 10:41 AM

  4.5 ಲಕ್ಷ ಜನರಿಗೆ NBF ನಿಂದ ನೆರವಿನ ಹಸ್ತ; 24 ಕೋಟಿ ರೂ ಮೌಲ್ಯದ ಆಹಾರ ವಿತರಣೆ

  ನಮ್ಮ ಬೆಂಗಳೂರು ಫೌಂಡೇಶನ್ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳು ಒಟ್ಟುಗೂಡಿ ಮಾರ್ಚ್ 24 ರಿಂದ ಮೇ 20 ರವರೆಗೆ ಒಟ್ಟು 4.50 ಲಕ್ಷ ಲಾಕ್‌ಡೌನ್ ನಿರಾಶ್ರಿತರಿಗೆ, ಬಡವರಿಗೆ ದುರ್ಬಲರಿಗೆ ಆಹಾರ ಪೊಟ್ಟಣ, ದಿನಸಿ ಕಿಟ್, ಮಾಸ್ಕ್, ಸ್ಯಾನಿಟೈಸರ್ ವಿತರಿಸಿವೆ. 

 • <p>Bengaluru</p>

  state25, May 2020, 3:24 PM

  ದೇಶಕ್ಕೆ ಮಾದರಿಯಾದ ಸಿಲಿಕಾನ್ ಸಿಟಿ: ನಮ್ಮ ಬೆಂಗಳೂರು ನಮ್ಮ ಹೆಮ್ಮೆ...!

  ಕೊರೋನಾ ಎನ್ನುವ ಸಾಂಕ್ರಾಮಿಕ ರೋಗವನ್ನು  ಪರಿಣಾಮಕಾರಿಯಾಗಿ ನಿರ್ವಹಿಸುವುದರಲ್ಲಿ  ಬೆಂಗಳೂರು ಪ್ರಮುಖ ಪಾತ್ರವಹಿಸಿದ್ದು, ದೇಶದಲ್ಲಿ ಮಾದರಿಯಾಗಿದೆ. ಇದಕ್ಕೆ ಸಿಎಂ ಬಿಎಸ್‌ ಯಡಿಯೂರಪ್ಪ ಹೆಮ್ಮೆಪಟ್ಟಿದ್ದಾರೆ.

 • <p>ಪೈಡ್ ಕಿಂಗ್‌ಫಿಷರ್.</p>
  Video Icon

  state26, Apr 2020, 7:26 PM

  ಡ್ರೋನ್ ಕಣ್ಣಿನಲ್ಲಿ ಬೆಂಗಳೂರಿನ 22 ಅದ್ಬುತ ಸ್ಥಳ- ಸರಿಸಾಟಿ ಯಾವುದೂ ಇಲ್ಲ!

   ಕೊರೋನಾ ವೈರಸ್ ಕಾರಣ ಬೆಂಗಳೂರು ಸಂಪೂರ್ಣ ಶಾಂತವಾಗಿದೆ. ಟ್ರಾಫಿಕ್ ಕಿರಿಕಿರಿ ಇಲ್ಲ. ವಾತಾವರಣ ನಿರ್ಮಲವಾಗಿದೆ. ಮಾಲಿನ್ಯವಿಲ್ಲದೆ ಹಸಿರು ಕಂಗೊಳಿಸುತ್ತಿದೆ. ಇದೀಗ ಲಾಕ್‌ಡೌನ್ ವೇಳೆಯಲ್ಲಿ ನಮ್ಮ ಬೆಂಗಳೂರು ಹೇಗಿದೆ ಅನ್ನೋದನ್ನು ಡ್ರೋಣ್ ಮೂಲಕ ಸೆರೆ ಹಿಡಿಯಲಾಗಿದೆ. ಬೆಂಗಳೂರಿನ 22 ಅದ್ಬುತ ಸ್ಥಳದ ವಿಡಿಯೋ ನೋಡಿದರೆ ಅಚ್ಚರಿಯಾಗುವುದು ಖಚಿತ. 

 • Video Icon

  Karnataka Districts21, Apr 2020, 5:03 PM

  510 ದಿನಗೂಲಿ ಕಾರ್ಮಿಕ ಕುಟುಂಬಕ್ಕೆ ದಿನಸಿ ಕಿಟ್ ವಿತರಣೆ

  ಲಾಕ್‌ಡೌನ್‌ನಿಂದಾಗಿ ಸಂಕಷ್ಟದಲ್ಲಿರುವ ದಿನಗೂಲಿ ಕಾರ್ಮಿಕರಿಗೆ ನಮ್ಮ ಬೆಂಗಳೂರು ಪ್ರತಿಷ್ಠಾನದಿಂದ ಕಿಟ್‌ಗಳನ್ನು ವಿತರಿಸಲಾಗಿದೆ. ಜನರು ಕ್ಯೂನಲ್ಲಿ ನಿಂತು ಕಿಟ್ ಪಡೆದಿದ್ದಾರೆ.

 • Namma Bengaluru

  Coronavirus Karnataka2, Apr 2020, 6:04 PM

  ಲಾಕ್‌ಡೌನ್: ನೀವೂ ಸಹಾಯ ಮಾಡ್ಬೇಕಂದ್ರೆ ನಮ್ಮ ಬೆಂಗ್ಳೂರು ಫೌಂಡೇಶನ್ ಜತೆ ಕೈಜೋಡಿಸಿ

  ಕೊರೊನಾ ವೈರಸ್‌ನಿಂದಾಗಿ ರಾಜ್ಯವೇ ಲಾಕ್‌ಡೌನ್‌ ಆಗಿದೆ. ಈ ಹಿನ್ನೆಲೆ ರಾಜಧಾನಿ ಬೆಂಗಳೂರಿನಲ್ಲೂ ಹಲವರು ಬಡವರು, ಅಗತ್ಯವಿರುವವರಿಗೆ ಆಹಾರ ತಯಾರಿಸಿಕೊಳ್ಳಲು, ಸಂಗ್ರಹಿಸಿಟ್ಟುಕೊಳ್ಳಲು ಕಷ್ಟವಾಗುತ್ತಿದೆ. ನಮ್ಮ ಬೆಂಗಳೂರು ಪ್ರತಿಷ್ಠಾನ ಇಂತಹವರ ನೆರವಿಗೆ ನಿಂತಿದೆ. ಸಾಲದಕ್ಕೆ ಇದೀಗ ಕೊರೋನಾ ವಿರುದ್ಧ ಹೋರಾಟ ನಡೆಸುತ್ತಿರುವ ವೈದ್ಯರಿಗೆ ಸಹಾಯ ಮಾಡಲು ಹೆಜ್ಜೆ ಹಾಕಿದೆ.
 • NBF
  Video Icon

  Coronavirus Karnataka29, Mar 2020, 3:06 PM

  ಮಾನವೀಯತೆ ಮೆರೆದ NBF; 3 ಸಾವಿರಕ್ಕೂ ಹೆಚ್ಚು ಕುಟುಂಬಗಳಿಗೆ ಊಟ ವಿತರಣೆ

  ಲಾಕ್‌ಡೌನ್ ಆಗಿರವುದರಿಂದ ಸಾಕಷ್ಟು ಜನರಿಗೆ ಕೆಲಸವಿಲ್ಲ. ಕೆಲಸವಿಲ್ಲದೇ ದುಡಿಮೆಯಿಲ್ಲ. ಒಂದು ಹೊತ್ತಿನ ಊಟಕ್ಕೂ ಪರದಾಡುತ್ತಿರುವ, ಹಸಿದವರ ಹೊಟ್ಟೆ ತುಂಬಿಸಿದೆ ನಮ್ಮ ಬೆಂಗಳೂರು ಫೌಂಡೇಶನ್. 3 ಸಾವಿರಕ್ಕೂ ಹೆಚ್ಚು ಕುಟುಂಬಗಳಿಗೆ ಊಟ ವಿತರಿಸಿದೆ NBF. ನಮ್ಮ ಬೆಂಗಳೂರು ಫೌಂಡೇಶನ್‌ಗೆ ಭಾಸ್ಕರ್ ಮನೆ ಹೋಳಿಗೆ ಸಾಥ್ ನೀಡಿದೆ. 
   

 • Coronavirus Karnataka28, Mar 2020, 4:51 PM

  ನಮ್ಮ ಬೆಂಗಳೂರು ಜೊತೆ ಕೈಜೋಡಿಸಿದ ಪೊಲೀಸ್; COVID-19 ವಿರುದ್ಧದ ಹೋರಾಟಕ್ಕೆ ಸಿಕ್ತು ಮತ್ತಷ್ಟು ವೇಗ!

  ಕೊರೋನಾ ವೈರಸ್‌ ಹರಡುವಿಕೆ ತಡೆಯಲು ಪ್ರಧಾನಿ ನರೇಂದ್ರ ಮೋದಿ ಭಾರತವನ್ನು 21 ದಿನಗಳ ಕಾಲ ಲಾಕ್‌ಡೌನ್ ಮಾಡಿದ್ದಾರೆ. ಇದು ಅನಿವಾರ್ಯ ಕೂಡ ಆಗಿತ್ತು. ಲಾಕ್‌ಡೌನ್‌ನಿಂದ ದಿನಗೂಲಿ ಕಾರ್ಮಿಕರು, ನಿರ್ಗತಿಕರು, ಬಡವರು ಹಸಿವನಿಂದ ಇರಬಾರದು ಅನ್ನೋ ಕಾರಣಕ್ಕೆ ಸಂಸದ ರಾಜೀವ್ ಚಂದ್ರಶೇಖರ್ ನಮ್ಮ ಬೆಂಗಳೂರು ಫೌಂಡೇಶನ್ ಜೊತೆ ಕೈ ಜೋಡಿಸಿದ್ದರು. ಇದೀಗ ನಮ್ಮ ಬೆಂಗಳೂರು ಫೌಂಡೇಶನ್ ಕಾರ್ಯಕ್ಕೆ ಬೆಂಗಳೂರು ಪೊಲೀಸರು ಬೆಂಬಲ ಸೂಚಿಸಿದ್ದಾರೆ.

 • bng

  Coronavirus Karnataka26, Mar 2020, 1:03 PM

  ಲಾಕ್‌ಡೌನ್: ಬಿಕೋ ಅಂತಿದೆ ಬೆಂಗ್ಳೂರು, ಜನರೇ ಇಲ್ಲದಿದ್ರೆ ಹೀಗಿರುತ್ತೆ ಗಾರ್ಡನ್ ಸಿಟಿ

  ಕೊರೋನಾ ಭೀತಿಯಿಂದ ದೇಶವೇ 21 ದಿನಗಳ ಕಾಲ ಲಾಕ್‌ಡೌನ್ ಆಗಿದ್ದು, ನಮ್ಮ ಬೆಂಗಳೂರು ಈಗ ಹೇಗಿದೆ ಗೊತ್ತಾ..? ಮಾಲ್‌, ಥಿಯೇಟರ್, ಹೋಟೆಲ್, ರಸ್ತೆ ಎಲ್ಲವೂ ಖಾಲಿ ಖಾಲಿ. ಬಿಕೋ ಎನ್ನುತ್ತಿರುವ ಬೆಂಗಳೂರು ಹೀಗಿದೆ ನೋಡಿ.

 • Police

  Coronavirus Karnataka25, Mar 2020, 6:31 PM

  ಚಿತ್ರಗಳು: ನಿರ್ಗತಿಕರ ಪಾಲಿನ ಬಂಧು ನಮ್ಮ ಬೆಂಗಳೂರು ಪೊಲೀಸ್ರು

  ದೇಶದ ಜನತಗ ಈಗ ಕೊರೋನಾ ಸಂಕಷ್ಟ ಕಾಲ. ಕಿಲ್ಲರ್ ವೈರಸ್ ಆರ್ಭಟದಿಂದಾಗಿ ಇಡೀ ದೇಶವೇ ಕಂಪ್ಲೀಟ್ ಸ್ತಬ್ಶವಾಗಿದೆ. ಇದ್ರಿಂದ ಸಾಕಷ್ಟು ಜನರು ತೊಂದರೆಯಲ್ಲಿ ಸಿಲುಕಿದ್ದಾರೆ. ಅದ್ರಲ್ಲೂ ಬಿಕ್ಷಕರು, ನಿರ್ಗತಿಕರ ಕಥೆ ಹೇಳತೀರದರು. ಸಾಮಾನ್ಯವಾಗಿ ಅವರಿವರ ಬಳಿ ಇಲ್ಲ ಅಲ್ಲಿ ಇಲ್ಲಿ ಬಿದ್ದಿರೋದನ್ನ ತಿಂದು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ರು. ಆದ್ರೆ, ಇದೀಗ ರಸ್ತೆಯಲ್ಲಿ ಜನರೇ ಇಲ್ಲ. ಇದರಿಂದ ಇವರ ಹೊಟ್ಟಯನ್ನ ನಮ್ಮ ಬೆಂಗಳೂರು ಪೊಲೀಸ್ರು ತುಂಬಿಸಿದ್ದಾರೆ.

 • Namma Bengaluru

  Karnataka Districts24, Feb 2020, 4:42 PM

  ಬನ್ನೇರುಘಟ್ಟ ಉದ್ಯಾನ ಪ್ರದೇಶ ಕಡಿತ ಮಾಡಿದ್ರೆ ಬೆಂಗಳೂರಿನ ಮೇಲಾಗುವ ಪರಿಣಾಮ ಎಂಥದ್ದು?

  ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಸೂಕ್ಷ್ಮ ವಲಯವನ್ನು 268.96 ಚದರ ಕಿ.ಮೀ. ವಿಸ್ತೀರ್ಣದಿಂದ 168.84 ಚದರ ಕಿ.ಮೀ.ಗೆ ಕುಗ್ಗಿಸಲು ಸರಕಾರ ಮುಂದಾಗಿರುವುದಕ್ಕೆ ನಮ್ಮ ಬೆಂಗಳೂರು ಪ್ರತಿಷ್ಠಾನ ವಿರೋಧ ವ್ಯಕ್ತಪಡಿಸಿದ್ದು ಪ್ರಸ್ತಾವನೆ ಕೈಬಿಡಬೇಕು ಎಂದು ಆಗ್ರಹಿಸಿದೆ. ಜತೆಗೆ ಮುಂದೆ ಯಾವೆಲ್ಲ ದುಷ್ಪರಿಣಾಮ ಆಗಬಹುದು ಎಂಬ ವಿವರಣೆಯನ್ನು ನೀಡಿದೆ.

 • kere habba
  Video Icon

  Bengaluru-Urban17, Feb 2020, 5:01 PM

  ಜೋಗಿ ಕೆರೆಯಲ್ಲಿ ಮಕ್ಕಳ ಕೆರೆ ಹಬ್ಬ; ಬೆಂಗಳೂರು ಫೌಂಡೇಶನ್ ಕಾರ್ಯಕ್ಕೆ ಮೆಚ್ಚುಗೆ

  ಕೆರೆ ಇತಿಹಾಸ, ಸ್ವಚ್ಛತೆ ಹಾಗೂ ಕೆರೆಯ ಮಹತ್ವ ಸಾರುವ ನಮ್ಮ ಬೆಂಗಳೂರು ಫೌಂಡೇಶನ್ ಕಾರ್ಯಕ್ಕೆ ಸಾಮಾಜಿಕ ಮೆಚ್ಚುಗೆ ವ್ಯಕ್ತವಾಗಿದೆ.  ಬೆಂಗಳೂರಿನ ಹೆಮ್ಮಿಗೆಪುರದಲ್ಲಿರುವ ಜೋಗಿ ಕೆರೆಯ ದಡದಲ್ಲಿ ಶಾಲಾ ಮಕ್ಕಳಿಗೆ ಕೆರೆಗಳ ಮಹತ್ವ ಸಾರುವ ವಿಭಿನ್ನ ಕಾರ್ಯಕ್ರಮ ಆಯೋಜಿಸಲಾಗಿತ್ತು. ತಮ್ಮೂರ ಕೆರೆ ಬಗ್ಗೆ ಮಕ್ಕಳು ಪ್ರಬಂಧ ಬರೆದು ಸಂಭ್ರಮಿಸಿದರು. 

 • Jogi lake

  Karnataka Districts14, Feb 2020, 5:02 PM

  ಒಂದೆಡೆ ವ್ಯಾಲೆಂಟೈನ್ ಡೇ ಸಂಭ್ರಮ, ಮತ್ತೊಂದೆಡೆ ನಮ್ಮ ಬೆಂಗ್ಳೂರು ಕೆರೆ ಸಂರಕ್ಷಣೆಗೆ ದಿಟ್ಟ ಕ್ರಮ

  ರಾಜಧಾನಿ ಬೆಂಗಳೂರಿನ ಸೌಂದರ್ಯ ಹಾಗೂ ವಾತಾವರಣಕ್ಕೆ ಕಾರಣವಾಗಿದ್ದ ಕೆರೆಗಳು ಇಂದು ಬಹುತೇಕರಿಗೆ ಮರೆತುಹೋಗಿವೆ. ಇದೀಗ ಅವುಗಳನ್ನ ಹಿಂದಿನ ಹಾಗೂ ಮುಂದಿನ ಪೀಳಿಗೆಗೆ ಪರಿಚಯಿಸಲು 'ಕೆರೆ ಹಬ್ಬ' ಆಚರಿಸುವ ಮೂಲಕ ನಮ್ಮ ಬೆಂಗಳೂರು ಪೌಂಡೇಶನ್ ಮಹತ್ವದ ಹೆಜ್ಜೆ ಇಟ್ಟಿದೆ. ಅದರಂತೆ  ಶುಕ್ರವಾರ ಆಯೋಜಿಸಲಾಗಿದ್ದ ಜೋಗಿ ಕೆರೆ ಹಬ್ಬದಲ್ಲಿ ಚಿಣ್ಣರು ಪಾಲ್ಗೊಂಡು ಕೆರೆ ಬಗ್ಗೆ ತಿಳಿದುಕೊಂಡರು.

 • kere habba

  Karnataka Districts13, Feb 2020, 4:13 PM

  ಬೆಂಗಳೂರು: ಮತ್ತೆ ಬಂದಿದೆ ಚಿಣ್ಣರಿಗಾಗಿ ಕೆರೆ ಹಬ್ಬ, ನಿಮ್ಮ ಮಕ್ಕಳನ್ನ ಕರೆತನ್ನಿ...!

  ನಶಿಸುತ್ತಿರುವ ಕೆರೆಗಳನ್ನು ಜೀವಂತವಾಗಿಸಲು ಹಾಗೂ ಮುಂದಿನ ಪೀಳಿಗೆಗೆ ಕೆರೆಗಳ ಮಹತ್ವವನ್ನು ಸಾರುವ ಸಲುವಾಗಿ ನಮ್ಮ ಬೆಂಗಳೂರು ಪ್ರತಿಷ್ಠಾನ ಹೊಚ್ಚ ಹೊಸ ರೀತಿಯಲ್ಲಿ ಚಿಣ್ಣರಿಗಾಗಿ `ಕೆರೆಹಬ್ಬ' ಆಚರಿಸಿಕೊಂಡು ಬರುತ್ತಿದ್ದು, ಇದೀಗ ಆ ಹಬ್ಬ ಮತ್ತೆ ಬಂದಿದೆ. ಎಲ್ಲಿ?ಏನು? ಎತ್ತ? ಈ ಕೆಳಗಿನಂತಿದೆ ನೋಡಿ ವಿವರ.

 • lokayukta Bellandur Lake

  state4, Feb 2020, 6:04 PM

  ಕೆರೆ ನುಂಗಣ್ಣರ ಹಾಗೆ ಬಿಟ್ಟ ಅಧಿಕಾರಿಗಳಿಗೆ ಲೋಕಾಯುಕ್ತ ಕಷಾಯ!

  ಒಂದು ಕಾಲದಲ್ಲಿ ಕೆರೆಗಳ ನಗರವಾಗಿದ್ದ ಬೆಂಗಳೂರಿನಲ್ಲಿ ಇಂದು ಕೆರೆ ಉಳಿಸಿಕೊಳ್ಳಲು ಹೋರಾಟ ಮಾಡಬೇಕಾಗಿ ಬಂದಿದೆ.  ಬೆಂಗಳೂರಿನಲ್ಲಿ ಸಾವಿನ ಅಂಚಿಗೆ ತಲುಪಿರುವ ಕೆರೆ ರಕ್ಷಣೆಗೆ 'ನಮ್ಮ ಬೆಂಗಳೂರು ಫೌಂಡೇಶನ್' ನಿರಂತರ ಹೋರಾಟ ಮಾಡಿಕೊಂಡು ಬಂದಿದೆ.