ನಮ್ಮ ಎಲೆಕ್ಷನ್  

(Search results - 215)
 • Gali Janardhan Reddy
  Video Icon

  POLITICS26, Jul 2018, 10:05 PM

  ‘ಬಿಜೆಪಿ ಸೋಲಲು ಜನಾರ್ಧನ ರೆಡ್ಡಿ ದೂರವಿಟ್ಟಿದ್ದೇ ಕಾರಣ’

  ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಅಧಿಕಾರ ಸಿಗದಿರಲು ಕಾರಣವೇನು? ಎಂಬುವುದನ್ನು ವಿಶ್ಲೇಷಿಸಿರುವ ಅದೇ ಪಕ್ಷದ ನಾಯಕ, ಶಾಸಕ ಸೋಮಶೇಖರ ರೆಡ್ಡಿ, ಜನಾರ್ಧನ ರೆಡ್ಡಿಯನ್ನು ದೂರವಿಟ್ಟಿರುವುದೇ ಕಾರಣವೆಂದು ವ್ಯಾಖ್ಯಾನಿಸಿದ್ದಾರೆ.

   

 • undefined

  NEWS17, Jul 2018, 3:31 PM

  ಕರ್ನಾಟಕ ಎಲೆಕ್ಷನ್'ಗೆ ಆದ ಖರ್ಚೆಷ್ಟು?

  ಕರ್ನಾಟಕದ ವಿಧಾನಸಭಾ ಚುನಾವಣೆಯಲ್ಲಿ ಒಂದು ಅಂದಾಜಿನ ಪ್ರಕಾರ 5500ರಿಂದ 6000 ಕೋಟಿವರೆಗೆ ಖರ್ಚಾಗಿದೆಯಂತೆ. ಎರಡು ರಾಷ್ಟ್ರೀಯ ಪಕ್ಷಗಳು ತಲಾ 700ರಿಂದ 800 ಕೋಟಿವರೆಗೆ ಪ್ರಚಾರ, ಪಾರ್ಟಿ ಫಂಡ್‌ಗಾಗಿ ಖರ್ಚು ಮಾಡಿದ್ದು, ಪ್ರಾದೇಶಿಕ ಪಕ್ಷ ಜೆಡಿಎಸ್ ಕೂಡ 200ರಿಂದ 300 ಕೋಟಿವರೆಗೆ ಖರ್ಚು ಮಾಡಿರುವ ಬಗ್ಗೆ ಅಂದಾಜು ಮಾಡಲಾಗಿದೆ. ಇದನ್ನು ಬಿಟ್ಟು ಅಭ್ಯರ್ಥಿಗಳು 3000 ಕೋಟಿವರೆಗೆ ಹಣ ಖರ್ಚು ಮಾಡಿರುವ ಬಗ್ಗೆ ಅಂದಾಜಿದೆ.

 • undefined
  Video Icon

  NEWS1, Jul 2018, 1:45 PM

  ಮಾಜಿ ಶಾಸಕ ಮೊಯ್ದಿನ್ ಬಾವಾ ಹೊಸ ಬಾಂಬ್

  ಮಂಗಳೂರು ಉತ್ತರ ಕ್ಷೇತ್ರ ಮಾಜಿ ಶಾಸಕ ಮೊಯ್ದೀನ್ ಬಾವಾ ಹೊಸ ಬಾಂಬ್ ಸಿಡಿಸಿದ್ದಾರೆ. ಚುನಾವಣೆಗೆ ಮುಂಚೆ ಇವಿಎಂ ಹ್ಯಾಕ್ ಮಾಡುವ ಬ್ರೋಕರ್‌ಗಳು ನನಗೆ ಸಂಪರ್ಕಿಸಿದ್ದರು ಎಂದು ಬಾವಾ ಹೇಳಿದ್ದಾರೆ. 

 • undefined
  Video Icon

  NEWS1, Jul 2018, 12:16 PM

  EVM ಮೇಲೆ ಡೌಟ್; 9 ಶಾಸಕರ ಮೇಲೆ ಆಯ್ಕೆ ಅಸಿಂಧುಗೊಳಿಸಿ

  ರಾಜ್ಯದ ವಿಧಾನಸಭೆಗೆ ಚುನಾವಣೆ ನಡೆದು ಒಂದೂವರೆ ತಿಂಗಳುಗಳು ಕಳೆದಿವೆ. ಮೈತ್ರಿ ಸರ್ಕಾರ ರಚನೆಯಾಗಿ ಸಚಿವ ಸಂಪುಟವು ವಿಸ್ತರಣೆಯಾಗಿದೆ. ಬಜೆಟ್ ಮಂಡನೆ ದಿನ ಸಮೀಪಿಸುತ್ತಿದೆ. ಆದರೆ ಚುನಾವಣೆಯಲ್ಲಿ ಬಳಸಲಾದ ಇವಿಎಂಗಳ ಮೇಲೆ ಇನ್ನೂ ಕೆಲವರಿಗೆ ಅನುಮಾನವಿದೆ. ಚುನಾವಣೆಯಲ್ಲಿ ಪರಾಭವಗೊಂಡ ಕೆಲ ಅಭ್ಯರ್ಥಿಗಳು ಇದೀಗ ಹೈಕೋರ್ಟ್ ಮೊರೆ ಹೋಗಿದ್ದಾರೆ.   

 • undefined

  13, Jun 2018, 2:14 PM

  ಪಕ್ಷದ ಒಳಗೂ ಹೊರಗೂ ಗುದ್ದಾಡಿ ಜಯನಗರ ಮತ್ತೆ ಪಡೆದುಕೊಂಡ ರಾಮಲಿಂಗಾರೆಡ್ಡಿ

  • ಪಕ್ಷದ ನಾಯಕರ ವಿರೋಧವನ್ನು ಮೆಟ್ಟಿ ನಿಂತು ಪುತ್ರಿಗೆ ಟಿಕೆಟ್ ಕೊಡಿಸಿದ್ದ ರಾಮಲಿಂಗ ರೆಡ್ಡಿ
  • ಪ್ರಭಾವಿ ನಾಯಕರು ಪ್ರಚಾರಕ್ಕೆ ಬರದಿದ್ದರೂ, ಸ್ವಂತ ಬಲದ ಮೇಲೆ ಕಾಂಗ್ರೆಸ್’ಗೆ ಜಯ ತಂದುಕೊಟ್ಟ ರೆಡ್ಡಿ 
 • undefined
  Video Icon

  13, Jun 2018, 12:52 PM

  ಸೌಮ್ಯ ಗೆಲುವಿನ ರಹಸ್ಯ ಬಿಚ್ಚಿಟ್ಟ ಸಿದ್ದರಾಮಯ್ಯ

  ಜಯನಗರ ಚುನಾವಣೆಯ ಫಲಿತಾಂಶ ಪ್ರಕಟವಾಗಿದೆ. ಕಾಂಗ್ರೆಸ್ ಅಭ್ಯರ್ಥಿ ಸೌಮ್ಯಾ ರೆಡ್ಡಿ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ಗೆಲುವಿನ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಪ್ರತ್ತಿಕ್ರಿಯಿಸಿದ್ದಾರೆ.  

 • undefined

  13, Jun 2018, 12:36 PM

  ‘ಕ್ಷಮಿಸಿ... ಇದು ನಮ್ಮ ಸಮಯವಲ್ಲ, ನನ್ನಿಂದ ಪ್ರಮಾದವಾಗಿದೆ’

  • ಜಯನಗರ ಚುನಾವಣಾ ಫಲಿತಾಂಶ ಪ್ರಕಟ
  • ಠೇವಣಿ ಕಳೆದುಕೊಂಡ ಸಾಮಾಜಿಕ ಕಾರ್ಯಕರ್ತ ರವಿ ಕೃಷ್ಣಾ ರೆಡ್ಡಿ
  • ಸೋಲನೊಪ್ಪಿಕೊಂಡಿದ್ದೇನೆ; ಇದು ನಮ್ಮ ಸಮಯವಲ್ಲ: ಪ್ರತಿಕ್ರಿಯೆ
 • undefined

  13, Jun 2018, 9:23 AM

  Live Updates | ಜಯನಗರ ವಿಧಾನಸಭಾ ಚುನಾವಣಾ ಫಲಿತಾಂಶ

  • ಬೆಂಗಳೂರಿನ ಜಯನಗರದ SSMRV ಕಾಲೇಜಿನಲ್ಲಿ ನಡೆಯುತ್ತಿರುವ ಮತ ಎಣಿಕೆ 
  • ಒಟ್ಟು 16 ಸುತ್ತಿನಲ್ಲಿ ನಡೆಯಲಿದೆ ಮತ ಎಣಿಕೆ ಕಾರ್ಯ
 • undefined
  Video Icon

  11, Jun 2018, 4:56 PM

  ಜಯನಗರ ಚುನಾವಣೆ: ಮತಪಟ್ಟಿಯಲ್ಲಿ ಜೆಡಿಎಸ್ ನಾಯಕನ ಹೆಸರೇ ನಾಪತ್ತೆ!

  ಬಿಜೆಪಿ ಅಭ್ಯರ್ಥಿ ಬಿ.ಎನ್. ವಿಜಯಕುಮಾರ್ ಅವರ ನಿಧನದಿಂದ ಮುಂದೂಡಲಾಗಿದ್ದ ಜಯನಗರ ಕ್ಷೇತ್ರಕ್ಕೆ ಇಂದು ಚುನಾವಣೆ ನಡೆಯುತ್ತಿದೆ. ಆದರೆ, ಜೆಡಿಎಸ್ ನಾಯಕ ಹಾಗೂ ಬಸವನಗುಡಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಬಾಗೇಗೌಡ ಹಸರೇ ಮತಪಟ್ಟಿಯಿಂದ ನಾಪತ್ತೆಯಾಗಿದೆ. 

 • undefined
  Video Icon

  1, Jun 2018, 7:23 PM

  ಆರ್‌.ಆರ್‌.ನಗರ: ಹರಕೆಯ ಕುರಿಯಾದ್ರ ಜೆಡಿಎಸ್ ಅಭ್ಯರ್ಥಿ ರಾಮಚಂದ್ರ?

  ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ರಚನೆಯಾಗಿದ್ದರೂ,  ಆರ್‌.ಆರ್‌.ನಗರ ಚುನಾವಣೆಯಲ್ಲಿ ಅವೆರೆಡು ಪಕ್ಷಗಳು ಸ್ವತಂತ್ರವಾಗಿ ಸ್ಪರ್ಧಿಸಿದ್ದವು. ನಮ್ಮ ಮೈತ್ರಿ ವಿಧಾನಸೌಧದೊಳಗೆ ಮಾತ್ರವೆಂದಿದ್ದರು ಜೆಡಿಎಸ್ ವರಿಷ್ಠ ದೇವೇಗೌಡರು. ಇದೀಗ ಕಾಂಗ್ರೆಸ್‌-ಜೆಡಿಎಸ್ ಹೊಂದಾಣಿಕೆಯಿಂದ ಬಿಜೆಪಿಯನ್ನು ಸೊಲಿಸಿದ್ದೇವೆಯೆಂದಿದ್ದಾರೆ ಎಚ್‌.ಡಿ. ಕುಮಾರಸ್ವಾಮಿ.  

 • undefined

  31, May 2018, 7:43 PM

  ಆರ್‌ಆರ್ ನಗರ ಫಲಿತಾಂಶ: ದಾಖಲೆ ನಿರ್ಮಿಸಿದ ಹುಚ್ಚ ವೆಂಕಟ್!

  ಬೆಂಗಳೂರಿನ ಆರ್‌‌ಆರ್ ನಗರ ಚುನಾವಣೆಯಲ್ಲಿ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಅಭ್ಯರ್ಥಿಗಳ ನಡುವೆ ನಟ, ನಿರ್ದೇಶಕ ಹುಚ್ಚ ವೆಂಕಟ್ ಸಹ ಕಣದಲ್ಲಿದ್ದರು. ನಿರೀಕ್ಷೆಯಂತೆ ಠೇವಣಿ ಕಳೆದುಕೊಂಡಿದ್ದರೂ, ಅತಿ ಹೆಚ್ಚು ಮತ ಪಡೆದ ಅಭ್ಯರ್ಥಿ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ. ಹೇಗೆ?

 • undefined
  Video Icon

  26, May 2018, 1:57 PM

  ಆರ್‌.ಆರ್‌.ನಗರದಲ್ಲಿ ಮುನಿರಾಜು ಪರ ಯಡಿಯೂರಪ್ಪ ರೋಡ್‌ ಶೋ

  ಬೆಂಗಳೂರಿನ ಆರ್‌.ಆರ್.ನಗರ ವಿಧಾನಸಭಾ  ಕ್ಷೇತ್ರಕ್ಕೆ ಸೋಮವಾರ ಚುನಾವಣೆ ನಡೆಯಲಿದ್ದು, ಇಂದು ಬಹಿರಂಗ ಪ್ರಚಾರಕ್ಕೆ ಕೊನೆಯ ದಿನವಾಗಿದೆ. ಬಿಜೆಪಿ ಭ್ಯರ್ಥಿ ಮುನಿರಾಜು ಪರ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ರೋಡ್‌ ಶೋ ನಡೆಸಿದ್ದಾರೆ.

 • undefined
  Video Icon

  26, May 2018, 12:09 PM

  ನಮ್ಮ ಚುನಾವಣೆ ನಾವು ನಡೆಸುತ್ತೇವೆ: ಆರ್‌.ಆರ್‌.ನಗರ ಜೆಡಿಎಸ್ ಅಭ್ಯರ್ಥಿ ರಾಮಚಂದ್ರ

  ಮತಚೀಟಿ ಅಕ್ರಮದ ಹಿನ್ನೆಲೆಯಲ್ಲಿ ಮುಂದೂಡಲಾಗಿದ್ದ ಆರ್.ಆರ್. ನಗರದ ಚುನಾವಣೆ ಸೋಮವಾರ ನಡೆಯಲಿದೆ. ಜೆಡಿಎಸ್ ಹಾಗೂ ಕಾಂಗ್ರೆಸ್ ಕೈಜೋಡಿಸಿ ಮೈತ್ರಿಕೂಟ ಸರ್ಕಾರ ರಚಿಸಿವೆಯಾದರೂ, ಈ ಕ್ಷೇತ್ರದಲ್ಲಿ ಮೈತ್ರಿ ವಿಫಲವಾಗಿದೆ. ಈ ಹಿನ್ನೆಲೆಯಲ್ಲಿ ಜೆಡಿಎಸ್ ಅಭ್ಯರ್ಥಿ ರಾಮಚಂದ್ರ ಏನು ಹೇಳಿದ್ದಾರೆ ನೋಡೋಣ... 

 • undefined
  Video Icon

  21, May 2018, 8:07 PM

  ಜಯನಗರ ಚುನಾವಣೆ ಮುಂದೂಡಲು ಮುಸ್ಲಿಮ್ ಸಂಘಟನೆಯಿಂದ ಮನವಿ

  ರಮಝಾನ್ ಹಬ್ಬದ ಹಿನ್ನೆಲೆಯಲ್ಲಿ ಜಯನಗರ ಚುನಾವಣೆಯನ್ನು ಕನಿಷ್ಟ 10 ದಿನಗಳಾದರೂ ಮುಂದೂಡಬೇಕೆಂದು ಮುಸ್ಲಿಮ್  ಸಮುದಾಯ ಚುನಾವಣಾ ಆಯೋಗಕ್ಕೆ ಮನವಿ ಮಾಡಿದೆ. 

 • undefined
  Video Icon

  21, May 2018, 3:52 PM

  ‘ಧೂಳಿಂದ ಎದ್ದು ಬಂದ ಗೌಡ್ರು’

  ಕರ್ನಾಟಕದ ನಿಜವಾದ ಚಾಣಾಕ್ಯ ಎಚ್‌.ಡಿ.ದೇವೇಗೌಡ. ಈ ಬಾರಿ ಅಕ್ಷರಶ ಧೂಳಿಂದ ಎದ್ದು ಬಂದಿದ್ದಾರೆ ದೇವೇಗೌಡ್ರು. ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗುತ್ತಿದ್ದಾರೆ, ಆದರೆ ರಾಜಕೀಯ ಚದುರಂಗಾಟದಲ್ಲಿ ಗೆದ್ದದ್ದು ದೇವೇಗೌಡರು. ದೇವೇಗೌಡರ 65 ವರ್ಷಗಳ ರಾಜಕೀಯ ಜೀವನದ ಒಂದು ಝಲಕ್...