ನನ್ನ ಪ್ರಕಾರ  

(Search results - 9)
 • siddaramaiah

  Karnataka Districts3, Feb 2020, 2:35 PM

  'ಪಕ್ಷಕ್ಕೆ ದ್ರೋಹ ಬಗೆದ ಯಾವ ಶಾಸಕರಿಗೂ ಸಚಿವ ಸ್ಥಾನ ಕೊಡಲೇಬಾರದು'

  ಉಪ ಚುನಾವಣೆಯಲ್ಲಿ ಗೆದ್ದ ಅರ್ಹರನ್ನ ಮಂತ್ರಿ‌ ಮಾಡಬಾರದು. ಯಾಕೆ ಅವರನ್ನು ಮಂತ್ರಿ ಮಾಡಬೇಕು, ನನ್ನ ಪ್ರಕಾರ ಪಕ್ಷ ದ್ರೋಹ ಮಾಡಿದ ಯಾರನ್ನೂ ಸಚಿವರನ್ನಾಗಿ ಮಾಡಲೇಬಾರದು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ. 
   

 • Nalin

  News7, Oct 2019, 7:58 AM

  'ನಳಿನ್ ಕುಮಾರ್ ಕುಡುಕರಂತೆ ಮಾತನಾಡುತ್ತಾರೆ'

  ಕೇಂದ್ರದಿಂದ ಮತ್ತೆ ಪರಿಹಾರ ಬರಲ್ಲ: ಎಚ್‌ಡಿಕೆ| ನನ್ನ ಪ್ರಕಾರ ಇದೇ ಕೊನೆಯ ಕಂತು| ಬಿಜೆಪಿ ಕಾರ‍್ಯಕರ್ತರು, ಶಾಸಕರಿಂದ ಪರಿಹಾರ ಗುಳುಂ: ಮಾಜಿ ಸಿಎಂ

 • ajay devgan

  ENTERTAINMENT4, Sep 2019, 11:10 AM

  ‘ನನ್ನ ಪ್ರಕಾರ’ ಕಿಶೋರ್ ಪಾತ್ರದಲ್ಲಿ ಅಜಯ್ ದೇವಗನ್!

  ಕನ್ನಡ ಸಿನಿಮಾಗಳಿಗೆ ಹೊರರಾಜ್ಯಗಳಲ್ಲೂ ಬೇಡಿಕೆ ಹೆಚ್ಚುತ್ತಿದೆ. ಇದೀಗ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿರುವ ‘ನನ್ನ ಪ್ರಕಾರ’ ಚಿತ್ರ ಹಿಂದಿಗೆ ರಿಮೇಕ್ ಆಗುತ್ತಿದೆ.

 • nanna prakara

  ENTERTAINMENT24, Aug 2019, 10:22 AM

  ಚಿತ್ರ ವಿಮರ್ಶೆ: ನನ್ನ ಪ್ರಕಾರ

  ಅದೊಂದು ರಾತ್ರಿ ಒಬ್ಬ ಹುಡುಗಿಯ ಸಾವು ಸಂಭವಿಸುತ್ತದೆ. ಅಲ್ಲಿಂದ ಕತೆ ಶುರು.

 • raj_darshan

  ENTERTAINMENT17, Aug 2019, 9:18 AM

  ‘ಕುರುಕ್ಷೇತ್ರ 3 ದಶಕದ ಹಿಂದೆ ಬಂದಿದ್ದರೆ ಅಣ್ಣಾವ್ರೇ ಸುಯೋಧನ’!

  ನನ್ನ ಪ್ರಕಾರ ಆಡಿಯೋ ಬಿಡುಗಡೆಯಲ್ಲಿ ದರ್ಶನ್‌ ಹೇಳಿದ ಕತೆಗಳು...

 • undefined
  Video Icon

  ENTERTAINMENT7, Aug 2019, 4:13 PM

  ವೆಡ್ಡಿಂಗ್ ಆ್ಯನಿವರ್ಸರಿಗೆ ಪ್ರಿಯಾಮಣಿ ಸರ್ಪ್ರೈಸ್ ಗಿಫ್ಟ್!

  ನಟಿ ಪ್ರಿಯಾಮಣಿ ಮದುವೆ ನಂತರ ಅಷ್ಟಾಗಿ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿರಲಿಲ್ಲ. ಇದೀಗ ‘ನನ್ನ ಪ್ರಕಾರ’ ಸಿನಿಮಾ ಮೂಲಕ ಮತ್ತೆ ಬ್ಯುಸಿಯಾಗಿದ್ದಾರೆ. ಕಿಶೋರ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರಿಯಾಮಣಿ ವೆಡ್ಡಿಂಗ್ ಆ್ಯನಿವರ್ಸರಿ ಆಗಸ್ಟ್ 23 ರಂದಿದ್ದು ಅಂದೇ ‘ನನ್ನ ಪ್ರಕಾರ’ ಸಿನಿಮಾ ರಿಲೀಸ್ ಮಾಡಲು ಚಿತ್ರತಂಡ ನಿರ್ಧರಿಸಿದೆ. 

 • nanna prakara
  Video Icon

  ENTERTAINMENT1, Aug 2019, 4:01 PM

  ಟ್ರೇಲರ್ ಹಾಗೂ ಟೀಸರ್‌ ನಿಂದ ಕುತೂಹಲ ಮೂಡಿಸಿತ್ತು 'ನನ್ನ ಪ್ರಕಾರ'!

   

  ಪ್ರಿಯಾಮಣಿ ಹಾಗೂ ಕಿಶೋರ್ ಡೆಡ್ಲಿ ಕಾಂಬಿನೇಷನ್‌ ಸಾಕು, ವಾ!! ಇಂಟರೆಸ್ಟಿಂಗ್ ಎಂದೆನಿಸುವುದು ಗ್ಯಾರಂಟಿ. ಇನ್ನು ವಿಶೇಷ ಪಾತ್ರದಲ್ಲಿ ಮಯೂರಿ ಕಾಣಿಸಿಕೊಂಡಿದ್ದಾರೆ. ಆಗಸ್ಟ್‌ ಕೊನೆಯ ವಾರದಲ್ಲಿ ತೆರೆ ಕಾಣಲು ಸಿದ್ಧವಾದ ಸಿನಿಮಾ ಹಿಟ್‌ ಆಗುವುದರಲ್ಲಿ ಅನುಮಾನವಿಲ್ಲ.

 • nanna prakara

  ENTERTAINMENT11, Jun 2019, 5:30 PM

  ’ನನ್ನ ಪ್ರಕಾರ’ಕ್ಕೆ ಸಿಕ್ಕ ಪ್ರಶಂಸೆ; ಡೈರಕ್ಟರ್ ಫುಲ್ ಖುಷ್!

  ಗಾಂಧೀನಗರಕ್ಕೆ ಹೊಸ ಹೊಸ ಪ್ರತಿಭೆಗಳ ಸಿನಿಮಾಗಳು ಎಂಟ್ರಿ ಕೊಡುತ್ತಿದೆ. ಅದಕ್ಕೆ ಹೊಸ ಸೇರ್ಪಡೆ ’ನನ್ನ ಪ್ರಕಾರ’. ಮದುವೆ ನಂತರ ನಟಿ ಪ್ರಿಯಾಮಣಿ ನಟಿಸುತ್ತಿರುವ ಮೊದಲ ಸಿನಿಮಾ ಇದಾಗಿದೆ.

 • undefined

  Cine World20, Jul 2018, 1:51 PM

  ಅನುಷ್ಕಾ-ಪ್ರಭಾಸ್ ಮದ್ವೆ ಬಗ್ಗೆ ಅನುಷ್ಕಾ ಅಮ್ಮ ಏನಂತಾರೆ?

  ‘ಅನುಷ್ಕಾ ಮತ್ತು ಪ್ರಭಾಸ್ ಇಬ್ಬರೂ ಸ್ಟಾರ್ ಗಳು. ಹಾಗಾಗಿ ಒಟ್ಟಿಗೆ ನಟಿಸಿದ್ದಾರೆ. ನನ್ನ ಪ್ರಕಾರ ಪ್ರಭಾಸ್ ಮಿ. ಪರ್ಫೆಕ್ಟ್. ಅನುಷ್ಕಾಗೆ ಸೂಪರ್ ಜೋಡಿ. ಆದರೆ ಅವರಿಬ್ಬರೂ ಈಗ ಒಳ್ಳೆಯ ಸ್ನೇಹಿತರು. ಮದುವೆ ಬಗ್ಗೆ ಈಗಲೇ ಏನನ್ನೂ ಮಾತಾಡುವುದು ಬೇಡ’ ಎಂದು ಹೇಳಿ ಪ್ರಭಾಸ್‌ಗೆ ಮಿ. ಪರ್ಫೆಕ್ಟ್ ಪಟ್ಟ ಕೊಟ್ಟುಬಿಟ್ಟಿದ್ದಾರೆ. ಇದರಿಂದ ಅನುಷ್ಕಾ ತಾಯಿಗೆ ಪ್ರಭಾಸ್‌ನನ್ನು ಅಳಿಯನನ್ನಾಗಿ ಕಾಣುವ ಆಸೆ ಇದೆಯಾ ಎನ್ನುವ ಅನುಮಾನ ಮೂಡಿದೆ. ಸದ್ಯ ‘ಸಾಹೋ’ ಚಿತ್ರದಲ್ಲಿ ಬ್ಯುಸಿಯಾಗಿರುವ ಪ್ರಭಾಸ್ ಮತ್ತು ಮಗಳು ಅನುಷ್ಕಾ ಈ ಬಗ್ಗೆ ಏನು ಹೇಳುತ್ತಾರೆ ಎನ್ನುವ ಕುತೂಹಲ ಸದ್ಯಕ್ಕೆ ಜೋರಾಗಿಯೇ ಇದೆ.