ನಟ ಸಾರ್ವಭೌಮ  

(Search results - 25)
 • Anupama- Jastrith

  ENTERTAINMENT9, Jun 2019, 11:15 AM

  ಈ ಕ್ರಿಕೆಟರ್ ಜೊತೆ ನಟಸಾರ್ವಭೌಮ ನಟಿ ಕುಚು ಕುಚು?

  ಸಿನಿಮಾ ತಾರೆಯರಿಗೂ ಹಾಗೂ ಕ್ರಿಕೆಟರ್ಸ್ ಪ್ರೀತಿ, ಪ್ರೇಮ ಸಹಜ. ಅದೇ ಸಾಲಿಗೆ ಇನ್ನೊಂದು ಲವ್ ಸ್ಟೋರಿ ಸೇರ್ಪಡೆಯಾಗಿದೆ.  ನಟ ಸಾರ್ವಭೌಮ ನಟಿ ಅನುಪಮಾ ಹಾಗೂ ಕ್ರಿಕೆಟರ್ ಜಸ್ಟ್ರಿತ್ ಬೂಮ್ರಾ ನಡುವೆ ಕುಚ್ ಕುಚ್ ಶುರುವಾಗಿದೆ ಎನ್ನುವ ಚರ್ಚೆ ಶುರುವಾಗಿದೆ.

 • undefined
  Video Icon

  Sandalwood10, Mar 2019, 2:46 PM

  ಕಾಮಿಡಿ ಕಿಲಾಡಿ ಚಿಕ್ಕಣ್ಣ ಪಂಚಿಂಗ್ ಡೈಲಾಗ್‌ಗೆ ಪ್ರೇಕ್ಷಕ ಫುಲ್ ಫಿದಾ!

  ಇವರು ತೆರೆ ಮೇಲೆ ಬಂದರೆ ನಗುವಿನ ಬುಗ್ಗೆ ಹರಿಯುತ್ತದೆ. ಇವರ ಮ್ಯಾನರಿಸಂ, ಸೆನ್ಸ್ ಆಫ್ ಹ್ಯೂಮರ್ ಪ್ರೇಕ್ಷಕರನ್ನು ನಕ್ಕು ನಗಿಸುತ್ತದೆ. ಯಾರಪ್ಪಾ ಅದು ಎಂದು ಯೋಚಿಸ್ತಿದೀರಾ?  ಹೌದು. ಅವರೇ ಕಾಮಿಡಿ ಕಿಲಾಡಿ ಚಿಕ್ಕಣ್ಣ. ನಟ ಸಾರ್ವಭೌಮ ಚಿತ್ರದ ಯಶಸ್ಸಿನಲ್ಲಿರುವ ಚಿಕ್ಕಣ್ಣ- ಪವನ್ ಒಡೆಯರ್ ಸುವರ್ಣ ನ್ಯೂಸ್ ಸ್ಟುಡಿಯೋದಲ್ಲಿ ಚಿತ್ರದ ಬಗ್ಗೆ ಸಂಭ್ರಮವನ್ನು ಹಂಚಿಕೊಂಡಿದ್ದಾರೆ. ಚಿಕ್ಕಣ್ಣ ಮಸ್ತ್ ಕಾಮಿಡಿ ಮಾಡಿದ್ದಾರೆ. ಏನ್ ಹೇಳಿದ್ದಾರೆ ನೀವೇ ಕೇಳಿ. 

 • Punith rajkumar
  Video Icon

  Interviews24, Feb 2019, 3:39 PM

  ಬೇರೆ ಭಾಷೆಗಳಲ್ಲಿ ಸಿನಿಮಾ ಮಾಡ್ತಾರಾ ಪುನೀತ್?

  ಪುನೀತ್ ರಾಜ್ ಕುಮಾರ್ ಅಭಿನಯದ ’ನಟ ಸಾರ್ವಭೌ’ ಚಿತ್ರಕ್ಕೆ ಸಿಕ್ಕಾಪಟ್ಟೆ ಯಶಸ್ಸು ಸಿಕ್ಕಿದೆ. ಪ್ರೇಕ್ಷಕರು ಈ ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ಚಿತ್ರದ ಯಶಸ್ಸಿನಿಂದ ಚಿತ್ರತಂಡ ಖುಷಿಯಲ್ಲಿದೆ. ನಿರ್ದೇಶಕ ಪವನ್ ಒಡೆಯರ್ ಹಾಗೂ ಪುನೀತ್ ಈ ಚಿತ್ರದ ಯಶಸ್ಸಿನ ಖುಷಿಯನ್ನು ಸುವರ್ಣ ನ್ಯೂಸ್ ಜೊತೆ ಹಂಚಿಕೊಂಡಿದ್ದಾರೆ. ಮಾತನಾಡುವ ವೇಳೆ ’ ಬೇರೆ ಭಾಷೆಗಳಲ್ಲಿ ನಟಿಸ್ತೀರಾ’? ಎಂದಾಗ ಪುನೀತ್ ಕೊಟ್ಟ ಉತ್ತರವೇನು ಗೊತ್ತಾ? ನೀವೇ ಕೇಳಿ. 

 • puneeth rajkumar
  Video Icon

  Interviews24, Feb 2019, 2:10 PM

  ಉಳಿದವರಿಗೆ ಡೋಂಟ್ ಕೇರ್; ಪುನೀತ್ ಹೆದರೋದು ಇವರಿಗೆ ಮಾತ್ರ..!

  ಪುನೀತ್ ರಾಜ್ ಕುಮಾರ್ ಅಭಿನಯದ ’ನಟ ಸಾರ್ವಭೌ’ ಚಿತ್ರಕ್ಕೆ ಸಿಕ್ಕಾಪಟ್ಟೆ ಯಶಸ್ಸು ಸಿಕ್ಕಿದೆ. ಪ್ರೇಕ್ಷಕರು ಈ ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ಚಿತ್ರದ ಯಶಸ್ಸಿನಿಂದ ಚಿತ್ರತಂಡ ಖುಷಿಯಲ್ಲಿದೆ. ನಿರ್ದೇಶಕ ಪವನ್ ಒಡೆಯರ್ ಹಾಗೂ ಪುನೀತ್ ಈ ಚಿತ್ರದ ಯಶಸ್ಸಿನ ಖುಷಿಯನ್ನು ಸುವರ್ಣ ನ್ಯೂಸ್ ಜೊತೆ ಹಂಚಿಕೊಂಡಿದ್ದಾರೆ. ಮಾತನಾಡುವ ವೇಳೆ ’ಯಾರಿಗೆ ಹೆಚ್ಚು ಹೆದರುತ್ತೀರಿ’ ಎಂದು ಕೇಳಿದಾಗ ಪುನೀತ್ ಕೊಟ್ಟ ಉತ್ತರ ಬಹಳ ಮಜವಾಗಿದೆ. 

 • Nata Sarvabhouma

  Sandalwood14, Feb 2019, 5:44 PM

  ಕತಾರ್‌ನಲ್ಲೂ ಸದ್ದು ಮಾಡುತ್ತಿದೆ ’ನಟಸಾರ್ವಭೌಮ’

  ನಟಸಾರ್ವಭೌಮ ಚಿತ್ರ ಭರ್ಜರಿ ಯಶಸ್ಸಿನೊಂದಿಗೆ ನಾಗಾಲೋಟದೊಂದಿಗೆ ಮುನ್ನುಗ್ಗುತ್ತಿದೆ. ಕತಾರ್‌ನಲ್ಲೂ ಬಿಡುಗಡೆಗೆ ಸಿದ್ಧಗೊಂಡಿದೆ. 

 • Natasarvabhouma

  Sandalwood7, Feb 2019, 11:11 AM

  ನಟ ಸಾರ್ವಭೌಮ ಟೈಟಲ್‌ ಕೇಳಿ ಶಾಕ್‌ ಆಗಿತ್ತು: ಪುನೀತ್‌ ರಾಜ್‌ಕುಮಾರ್‌

  ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿನಯದ 'ನಟಸಾರ್ವಭೌಮ' ರಿಲೀಸ್ ಆಗಿದೆ. ತಂದೆ ಡಾ.ರಾಜ್‌ಕುಮಾರ್ ಅವರಿಗೆ ಅಭಿಮಾನಿಗಳಿಗೆ ಪ್ರೀತಿ, ಗೌರವದಿಂದ ನೀಡಿರುವ ಬಿರುದಿನ ಹೆಸರಿನಲ್ಲಿ ನಟಿಸುವಾಗಿ ಇದ್ದ ಆತಂಕದ ಬಗ್ಗೆ ಪುನೀತ್ ಮಾತನಾಡಿದ್ದಾರೆ. ಅವರು ಹೇಳಿದ್ದೇನು?

 • undefined

  News6, Feb 2019, 11:54 PM

  ‘ಪುನೀತ್‌’ ನೋಡಲು ರಜೆ ಕೊಡಿ.. ಬಾಗಲಕೋಟೆಯ ಪತ್ರ ವೈರಲ್

  ಪುನೀತ್ ಅಭಿನಯದ ಚಿತ್ರ ವೀಕ್ಷಣೆಗೆ ಇಲ್ಲೊಬ್ಬರು ರಜೆ ಕೇಳದ್ದಾರೆ. ಕುಟುಂಬ ಸಮೇತ ತೆರಳಬೇಕಿದ್ದು ಆನ್ ಲೈನ್ ಟಿಕೆಟ್ ಬುಕ್ ಮಾಡಿದ್ದೇನೆ ಎಂದು ಅಳಲು ತೋಡಿಕೊಂಡಿದ್ದಾರೆ.

 • undefined

  Sandalwood6, Feb 2019, 12:13 PM

  2019ರಲ್ಲಿ ಪುನೀತ್‌ದ್ದು ಎಷ್ಟೆಲ್ಲಾ ಫಿಲ್ಮ್ ಬರುತ್ತೆ ಗೊತ್ತಾ?

  2018ರಲ್ಲಿ ಪುನೀತ್ ರಾಜ್‌ಕುಮಾರ್ ನಟನೆಯ ಅಷ್ಟೇನೂ ಚಿತ್ರಗಳು ಬಿಡುಗಡೆಯಾಗಿರಲಿಲ್ಲ. ಆದರೆ, 2019ರಲ್ಲಿ ಅವರು ಬ್ಯುಸಿಯಾಗಲಿದ್ದು 'ನಟ ಸಾರ್ವಭೌಮ'ನಿಂದ ಆರಂಭವಾಗುವ ಅವರು ಹಲವು ಚಿತ್ರಗಳು ಬಿಡುಗಡೆಯಾಗುವ ನಿರೀಕ್ಷೆ ಇದೆ. ಅಷ್ಟಕ್ಕೂ ಅವರು ಯಾವ ಯಾವ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.

 • Nata Sarvabhouma

  Sandalwood2, Feb 2019, 9:36 AM

  ನಟ ಸಾರ್ವಭೌಮ ರಿಲೀಸ್‌ಗೂ ಮುನ್ನ 1200 ಟಿಕೆಟ್ ಖರೀದಿಸಿದ ಅಭಿಮಾನಿ

  ನಟ ಪುನೀತ್ ರಾಜ್‌ಕುಮಾರ್ ಅಭಿನಯದ ಚಿತ್ರ ‘ನಟ ಸಾರ್ವಭೌಮ’ ಫೆ.7 ಕ್ಕೆ ತೆರೆ ಕಾಣುತ್ತಿದ್ದು, ಶುಕ್ರವಾರ (ಫೆ.1)ದಿಂದಲೇ ಮುಂಗಡ ಟಿಕೆಟ್ ಬುಕ್ಕಿಂಗ್ ಶುರುವಾಗಿದೆ. ಬೆಂಗಳೂರಿನಲ್ಲಿ ಲಾಲ್‌ಬಾಗ್ ರಸ್ತೆಯ ಊರ್ವಶಿ, ಸ್ಯಾಂಕಿ ರಸ್ತೆಯ ಕಾವೇರಿ ಹಾಗೂ ಮಾಗಡಿ ರಸ್ತೆಯ ಪ್ರಸನ್ನ ಸೇರಿದಂತೆ ಐದು ಚಿತ್ರಮಂದಿರಗಳಲ್ಲಿ ಶುಕ್ರವಾರ ಬೆಳಗ್ಗೆಯಿಂದಲೇ ಟಿಕೆಟ್ ಬುಕ್ಕಿಂಗ್ ಪ್ರಕ್ರಿಯೆ ಆರಂಭಗೊಂಡಿತ್ತು.

 • Punith rajkumar
  Video Icon

  Sandalwood29, Jan 2019, 3:53 PM

  ಪುನೀತ್‌ಗೆ ತಲೆ ಬಾಗಿದ ಬಾಲಿವುಡ್ ಸುಲ್ತಾನ್ !

  ನಟ ಸಾರ್ವಭೌಮ ಟೀಸರ್ ಸಿಕ್ಕಾಪಟ್ಟೆ ಸೌಂಡ್ ಮಾಡುತ್ತಿದೆ. ಯುಟ್ಯೂಬ್ ನಲ್ಲಿ ನಂ 1 ಸ್ಥಾನದಲ್ಲಿದೆ. ಈ ಟೀಸರ್ ಅತೀ ಹೆಚ್ಚು ವೀಕ್ಷಣೆ ಪಡೆದುಕೊಂಡಿದೆ. ಬಾಲಿವುಡ್ ಸುಲ್ತಾನ್ ಸಲ್ಮಾನ್ ಖಾನ್ ರನ್ನು ಪುನೀತ್ ಹಿಂದಿಕ್ಕಿದ್ದಾರೆ. ಸಲ್ಲು ಬಾಯ್ ’ಭಾರತ್’ ಸಿನಿಮಾದ ಟೀಸರ್ ಹಾಗೂ ’ನಟ ಸಾರ್ವಭೌಮ’ ಟೀಸರ್ ಒಂದೇ ದಿನ ರಿಲೀಸಾಗಿದೆ. ಆದರೆ ನಟಸಾರ್ವಭೌಮ ಅತೀ ಹೆಚ್ಚು ವೀಕ್ಷಣೆ ಪಡೆದಿದೆ. 

 • Nata sarvabhouma
  Video Icon

  Sandalwood26, Jan 2019, 1:01 PM

  ನಟ ಸಾರ್ವಭೌಮ ದೆವ್ವದ ಸಿನಿಮಾನಾ?

  ನಟ ಸಾರ್ವಭೌಮ ಟೀಸರ್ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಪವರ್ ಸ್ಟಾರ್ ಪುನೀತ್ ತಮ್ಮ ಪವರ್ ತೋರಿಸಿದ್ದಾರೆ. ಯುಟ್ಯೂಬ್ ನಲ್ಲಿ ಸಿಕ್ಕಾಪಟ್ಟೆ ವೀವ್ಸ್ ಆಗಿದೆ. ನಟಸಾರ್ವಭೌಮಕ್ಕೆ ಸಿಕ್ಕ ರೆಸ್ಪಾನ್ಸ್ ನೋಡಿ ನಿರ್ದೇಶಕ ಪವನ್ ಒಡೆಯರ್ ಫುಲ್ ಖುಷಿಯಾಗಿದ್ದಾರೆ.  

 • Nata Sarvabhouma

  Sandalwood16, Jan 2019, 8:56 AM

  ನಟ ಸಾರ್ವಭೌಮ ರಿಲೀಸ್ ಡೇಟ್ ಫಿಕ್ಸ್!

  ಪುನೀತ್‌ ರಾಜ್‌ಕುಮಾರ್‌ ಅಭಿನಯದ ಬಹುನಿರೀಕ್ಷಿತ ‘ನಟಸಾರ್ವಭೌಮ’ ಚಿತ್ರದ ರಿಲೀಸ್‌ ದಿನಾಂಕ ಕೊನೆಗೂ ಅಧಿಕೃತಗೊಂಡಿದೆ. ಫೆಬ್ರವರಿ 7ಕ್ಕೆ ಚಿತ್ರತೆರೆಗೆ ಬರುವುದು ಗ್ಯಾರಂಟಿ ಆಗಿದೆ. ಜನವರಿ 25ರಂದೇ ‘ನಟ ಸಾರ್ವಭೌಮ’ ತೆರೆಗೆ ಬರುವ ನಿರೀಕ್ಷೆಯಿತ್ತಾದರೂ, ಸೆನ್ಸಾರ್‌ ಕಾರಣಕ್ಕೀಗ ಎರಡು ವಾರ ಪೋಸ್ಟ್‌ಪೋನ್‌ ಆಗಿದೆ. ಸದ್ಯಕ್ಕೀಗ ಈ ಚಿತ್ರ ಸೆನ್ಸಾರ್‌ ಹಂತದಲ್ಲಿದೆ. ಇನ್ನೇನು ವಾರದಲ್ಲಿ ಸೆನ್ಸಾರ್‌ ಪ್ರಕ್ರಿಯೆ ಮುಗಿದು, ಚಿತ್ರದ ಬಿಡುಗಡೆಯ ಸಿದ್ಧತೆಗೆ ಚಿತ್ರತಂಡ ಕಾಲಿಡಲಿದೆ.

 • Yuvaraj Kumar
  Video Icon

  Sandalwood14, Jan 2019, 5:04 PM

  ಗಂಡುಮೆಟ್ಟಿದ ನಾಡಲ್ಲಿ ಯುವರಾಜ್‌ಕುಮಾರ್ ಸಖತ್ ಸ್ಟೆಪ್: ಜನ ಫುಲ್ ಫಿದಾ!

  ಹುಬ್ಬಳ್ಳಿಯಲ್ಲಿ ನಟ ಸಾರ್ವಭೌಮ ಟೀಸರ್ ಕಾರ್ಯಕ್ರಮದಲ್ಲಿ ಯುವ ರಾಜ್ ಕುಮಾರ್ ಸಕತ್ತಾಗಿ ಸ್ಟೆಪ್ ಹಾಕಿದ್ದಾರೆ. ಪುನೀತ್ ರಾಜ್ ಕುಮಾರ್ ಸಿನಿಮಾ ಹಾಡಿಗೆ ಯುವರಾಜ್ ಕುಮಾರ್ ಹಾಕಿದ ಸ್ಟೆಪ್ಪಿಗೆ ಜನ ಫಿದಾ ಆಗಿ ಹೋಗಿದ್ದಾರೆ. ಇವರೂ ಕೂಡಾ ಸ್ಯಾಂಡಲ್ ವುಡ್ ಗೆ ಬರಲು ಸಿದ್ದರಾಗಿದ್ದಾರೆ. ಆದರೆ ಚಿತ್ರ ಯಾವುದೆಂದು ಇನ್ನೂ ಪಕ್ಕಾ ಆಗಿಲ್ಲ. ಯುವರಾಜ್ ಕುಮಾರ್ ಡ್ಯಾನ್ಸ್ ಇಲ್ಲಿದೆ ನೋಡಿ. 

 • Punith rajkumar
  Video Icon

  Sandalwood6, Jan 2019, 5:20 PM

  ’ನಟಸಾರ್ವಭೌಮ’ ಎಕ್ಸ್‌ಕ್ಲೂಸಿವ್ ಸಾಂಗ್ ಮೇಕಿಂಗ್ ಇಲ್ಲಿದೆ ನೋಡಿ

  ಕೆಜಿಎಫ್ ನಂತರ ನಟ ಸಾರ್ವಭೌಮ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಹೊಸ ವರ್ಷದ ಶುರುವಿನಲ್ಲಿ ಹಂಗಾಮ ಎಬ್ಬಿಸಲಿದೆ ನಟ ಸಾರ್ವಭೌಮ. ಈ ಚಿತ್ರದ ಎರಡು ಹಾಡಿನ ಮೇಕಿಂಗ್ ಇಲ್ಲಿದೆ ನೋಡಿ. 

 • Punith rajkumar

  News5, Jan 2019, 12:08 PM

  ಐಟಿ ದಾಳಿ: ನಟಸಾರ್ವಭೌಮ ಆಡಿಯೋ ರಿಲೀಸ್‌ನಲ್ಲಿ ಪುನೀತ್ ಭಾಗಿ

  ಪುನೀತ್ ರಾಜ್ ಕುಮಾರ್ ಮನೆ ಮೇಲೆ ಐಟಿ ದಾಳಿ ನಡೆದು ವಿಚಾರಣೆ ನಡೆಯುತ್ತಿರುವ ಬೆನ್ನಲ್ಲೇ ನಟ ಸಾರ್ವಭೌಮ ಆಡಿಯೋ ರಿಲೀಸ್ ಫಂಕ್ಷನ್ ನಲ್ಲಿ ಪುನೀತ್ ಭಾಗಿಯಾಗಲಿದ್ದಾರೆ.  ನಟಸಾರ್ವಭೌಮ ಕಾರ್ಯಕ್ರಮಕ್ಕೆ ನಾನು ಬರ್ತಿದ್ದೇನೆ. ನೀವು ಬನ್ನಿ ಎಂದು ಪುನೀತ್ ಟ್ವೀಟ್ ಮಾಡಿದ್ದಾರೆ.