ನಟಿ
(Search results - 3890)Cine WorldApr 18, 2021, 5:42 PM IST
1.3 ಲಕ್ಷದ ನೆಕ್ಲೇಸ್ ಧರಿಸಿ ಲಂಡನ್ ಮನೆಯಲ್ಲಿ ಚಿಲ್ ಮಾಡ್ತಿದ್ದಾರೆ ಪಿಗ್ಗಿ
ಪ್ರಿಯಾಂಕಾ ಚೋಪ್ರಾ ಜೋನಸ್ ಅವರು ಮರಳು ಬಣ್ಣದ ರಿಬ್ಬಡ್ ಸ್ವೆಟರ್ ಧರಿಸಿ ಕ್ಯಾಮೆರಾವನ್ನು ನೋಡುತ್ತಿದ್ದಂತೆಯೇ ಬೆರಗುಗೊಳಿಸುವವರಂತೆ ಕಾಣುತ್ತಿದ್ದರು. ಗಮನ ಸೆಳೆದಿದ್ದು ನಟಿಯ ಕೊರಳನ್ನು ಅಲಂಕರಿಸಿದ್ದ ಶನೆಲ್ ಸರಪಳಿ.
EntertainmentApr 18, 2021, 4:54 PM IST
'ಎಂಜಾಯ್ ಮಾಡಿ' ಗೆಳೆಯನೊಂದಿಗೆ 50 ವರ್ಷದ ನಟಿಯ ಸುತ್ತಾಟಕ್ಕೆ ಸಿಕ್ಕ ಕಮೆಂಟ್ಸ್!
ಗೆಳೆಯನೊಂದಿಗೆ ಗೋವಾ ಸುತ್ತಾಟದಲ್ಲಿರುವ ನಟಿ ಪೂಜಾ ಬೇಡಿ ಶೇರ್ ಮಾಡಿಕೊಂಡಿರುವ ಪೋಟೋಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಕಮೆಂಟ್ ಗಳು ಹರಿದು ಬಂದಿವೆ.
Cine WorldApr 18, 2021, 3:29 PM IST
ಮಲೈಕಾ ಬೆರಳಲ್ಲಿ ವಜ್ರದುಂಗರ: ತೊಡಿಸಿದ್ದು 12 ವರ್ಷ ಕಿರಿಯ ಬಾಯ್ಫ್ರೆಂಡಾ ?
ನಟಿ ಮಲೈಕಾ ಅರೋರಾ ಅವರ ಕೈಯಲ್ಲಿದೆ ವಜ್ರದುಂಗುರು. ಚಂದದ ವಜ್ರದುಂಗುರ ಧರಿಸಿರೋ ಫೋಟೋವನ್ನು ನಟಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಇದನ್ನು ನೋಡಿ ನೆಟ್ಟಿಗರು ಏನಂತಾರೆ ನೋಡಿ..
SandalwoodApr 18, 2021, 12:14 PM IST
ನಿಹಾರಿಕಾರ ಲೇಟೆಸ್ಟ್ ಪೋಸ್ಟ್ ನೋಡಿ ಮೇಘನಾಗೆ ನಗು ತಡೆಯೋಕಾಗ್ತಿಲ್ಲ
ಸೋಷಿಯಲ್ ಮೀಡಿಯಾದ ಇನ್ಫ್ಲುಯೆನ್ಸರ್ ವಿಡಿಯೋ ವೈರಲ್ | ವಿಡಿಯೋ ನೋಡಿ ನಕ್ಕು ನಕ್ಕು ಸುಸ್ತಾದ ಮೇಘನಾ
Cine WorldApr 18, 2021, 11:48 AM IST
ಅಬ್ಬಾ..! ಕಣ್ಮುಚ್ಚಿ ತೆರೆಯೋ ಹೊತ್ತಲ್ಲಿ ಎಷ್ಟೊಂದ್ ಎಕ್ಸ್ಪ್ರೆಷನ್ ಕೊಡ್ತಾರೆ ರಶ್ಮಿಕಾ
ಕಿರಿಕ್ ಚೆಲುವೆ ರಶ್ಮಿಕಾ ಮೂಡ್ ಹೇಗೆಲ್ಲಾ ಚೇಂಜ್ ಆಗುತ್ತೆ ಗೊತ್ತಾ ? ಕಣ್ಮುಚ್ಚಿ ತೆರೆಯುವಷ್ಟರಲ್ಲಿ ಎಷ್ಟೆಲ್ಲಾ ಎಕ್ಸ್ಪ್ರೆಷನ್ ಕೊಡ್ತಾರೆ ನೋಡಿ.. Kiransaphotography ಕ್ಲಿಕ್ಕಿಸಿದ ಫೋಟೋಸ್ ನೋಡಿ
Cine WorldApr 18, 2021, 11:29 AM IST
ಕಿರಿಕ್ ಚೆಲುವೆ ಕೈಯಲ್ಲಿ ಚಿಕನ್ ಲೆಗ್ಪೀಸ್: ರಶ್ಮಿಕಾಗೆ ಇಂಟರ್ನ್ಯಾಷನಲ್ ಅದೃಷ್ಟ
ಬಹುಭಾಷಾ ನಟಿ ರಶ್ಮಿಕಾ ಮಂದಣ್ಣಗೆ ಅಂತಾರಾಷ್ಟ್ರೀಯ ಅದೃಷ್ಟವೊಂದು ಒಲಿದು ಬಂದಿದೆ. ಆದ್ರೆ ಇದು ಹಾಲಿವುಡ್ನಿಂದಲ್ಲ. ಸಿನಿಮಾಗೆ ಸಂಬಂಧಿಸಿದ್ದಂತೂ ಅಲ್ಲವೇ ಅಲ್ಲ. ಜಾಹೀರಾತು ಲೋಕದಲ್ಲಿ ಮಿಂಚುತ್ತಿರೂ ರಶ್ಮಿಕಾಗೆ ಈಗ ದೊಡ್ಡ ಅದೃಷ್ಟ ಸಿಕ್ಕಿದೆ.
Cine WorldApr 17, 2021, 8:31 PM IST
ಕುಂಭಮೇಳ ಸಾಂಕೇತಿಕವಾದರೆ, ರಂಜಾನ್ಗೆ ಜನ ಸೇರುವುದನ್ನು ನಿಲ್ಲಿಸಿ; ಮೋದಿಗೆ ಕಂಗನಾ ಮನವಿ!
ಕೊರೋನಾ ವೈರಸ್ ಹೆಚ್ಚಾದ ಕಾರಣ ಪ್ರಧಾನಿ ನರೇಂದ್ರ ಮೋದಿ ಮನವಿ ಮೇರೆಗೆ ಕುಂಭಮೇಳ ಆಚರಣೆಗೆ ತೆರೆ ಎಳೆಯಲಾಗಿದೆ. ಇದೀಗ ಬಾಲಿವುಡ್ ನಟಿ ಕಂಗನಾ ರನಾವತ್ ಹಾಗಾದರೆ ರಂಜಾನ್ ಕತೆ ಏನು? ಎಂದು ಪ್ರಶ್ನಿಸಿದ್ದಾರೆ. ಇಷ್ಟೇ ಅಲ್ಲ ಮೋದಿಗೆ ವಿಶೇಷ ಮನವಿ ಮಾಡಿದ್ದಾರೆ.
SandalwoodApr 17, 2021, 2:40 PM IST
ಶ್ವೇತಾ ಶ್ರೀವಾತ್ಸವ್ ನಟನೆಯ ಹೋಪ್ ಚಿತ್ರದ ಫಸ್ಟ್ ಲುಕ್
ಹೋಪ್ ಚಿತ್ರದ ಫಸ್ಟ್ಲುಕ್ ಬಿಡುಗಡೆ | ನಟಿ ಶ್ವೇತಾ ಶ್ರೀವಾತ್ಸವ್ ನಟನೆಯ ಹೋಪ್ ಚಿತ್ರ
Cine WorldApr 17, 2021, 1:22 PM IST
ತಂದೆ ಜೊತೆ ಪಾಲಿಟಿಕ್ಸ್ಗೆ ಎಂಟ್ರಿ ಕೊಡ್ತಾರಾ ನಟಿ ಶ್ರುತಿ ಹಾಸನ್?
ಕಮಲ್ ಹಾಸನ್ ಜೊತೆ ನಟಿ ಶ್ರುತಿ ಹಾಸನ್ ಕೂಡಾ ಪಾಲಿಟಿಕ್ಸ್ಗೆ ಎಂಟ್ರಿ ಕೊಡ್ತಾರಾ ? ಈ ರೀತಿ ಪ್ರಶ್ನೆ ಕೇಳಿದ್ದಕ್ಕೆ ಕಮಲ್ ಹಾಸನ್ ಮಗಳು ಏನಂತ ಉತ್ತರಿಸಿದ್ದು, ವಿಡಿಯೋ ವೈರಲ್ ಆಗಿದೆ.
EntertainmentApr 16, 2021, 11:48 PM IST
'ಇದು ಪೆಂಡಮಿಕ್ ಕಾಲ್' ಕುಂಭ ಮೇಳಕ್ಕೆ ಮಲೈಕಾ ಬೇಸರ
ಮುಂಬೈ (ಏ. 16) ಕೊರೋನಾ ಆತಂಕದ ಸಂದರ್ಭದಲ್ಲಿ ಕುಂಭಮೇಳ ನಡೆದಿದೆ. ಹರಿದ್ವಾರದ ಕುಂಭಮೇಳದಲ್ಲಿ ಲಕ್ಷಾಂತರ ಜನ ಪಾಲ್ಗೊಂಡಿದ್ದಕ್ಕೆ ನಟಿ ಮಲೈಕಾ ಅರೋರಾ ಬೇಸರ ವ್ಯಕ್ತಪಡಿಸಿದ್ದಾರೆ.
Cine WorldApr 16, 2021, 5:35 PM IST
ವಿಷು ಆಚರಿಸಿದ ನಯನತಾರಾ..! ಮಲ್ಲುಕುಟ್ಟಿ ಲುಕ್ ವೈರಲ್
ಸಮೃದ್ಧಿಯ ವಿಷು ಹಬ್ಬ ಆಚರಿಸಿದ ನಯನತಾರಾ | ಕಸವು ಸೀರೆಯಲ್ಲಿ ಮಿಂಚಿದ ಲೇಡಿ ಸೂಪರ್ಸ್ಟಾರ್
SandalwoodApr 16, 2021, 5:27 PM IST
ಡಿಪ್ರೆಶನ್ಗೆ ಒಳಗಾಗಿದ್ದ ನಟಿ ಸಂಜನಾ ಗಲ್ರಾನಿ; ಹೊಟ್ಟೆ ತೋರಿಸಿದ ವಿಡಿಯೋ ವೈರಲ್!
ಸ್ಯಾಂಡಲ್ವುಡ್ ನಟಿ ಸಂಜನಾ ಗಲ್ರಾನಿ ಡ್ರಗ್ಸ್ ಮಾಫೀಯಾ ಪ್ರಕರಣದಿಂದ ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದರು. ಈ ಸಮಯದಲ್ಲಿ ಡಿಪ್ರೆಶನ್ಗೆ ಒಳಗಾಗಿದ್ದ ಸಂಜನಾ ಆರೋಗ್ಯದಲ್ಲಿ ಏರುಪೇರು ಕಂಡು ಬಂದಿದೆ. ಹೊಟ್ಟೆಯ ಬೊಜ್ಜು ತೋರಿಸಿ ಜನರು ಏನು ಕಾಮೆಂಟ್ ಮಾಡುತ್ತಾರೆ ಎಂಬುದರ ಬಗ್ಗೆ ಸ್ವತಃ ಸಂಜನಾನೇ ವಿಡಿಯೋ ಮಾಡಿ ಶೇರ್ ಮಾಡಿಕೊಂಡಿದ್ದಾರೆ.
Small ScreenApr 16, 2021, 11:18 AM IST
40ನೇ ವರ್ಷದಲ್ಲಿ ಸನ್ಯಾಸ ತೊರೆದು ಗ್ರಹಸ್ಥರಾದ ಸ್ವಾಮಿಗಳ ಮಗಳು ಕಿರುತೆರೆಗೆ ಎಂಟ್ರಿ
40ನೇ ವಯಸ್ಸಲ್ಲಿ ಸನ್ಯಾಸತ್ವ ತೊರೆದು ಗ್ರಹಸ್ಥರಾದ ಸ್ವಾಮೀಜಿ ಮಗಳೀಕೆ | ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದ ಪೀಠಾಧಿಪತಿಗಳಾಗಿದ್ದವರು ಶ್ರೀ ವಿದ್ಯಾಭೂಷಣ ತೀರ್ಥ ಸ್ವಾಮೀಜಿ ಮಗಳ ಕಿರುತೆರೆ ಎಂಟ್ರಿ
SandalwoodApr 15, 2021, 1:15 PM IST
ಸೀರೆಯಲ್ಲಿ ಯೋಗ, ನಟಿ ರುಕ್ಮಿಣಿಯ ವೀಡಿಯೋ ವೈರಲ್
ನಟಿಯರು ಜಿಮ್ ಜೊತೆ ಯೋಗ ಮಾಡಿ ಫಿಟ್ನೆಸ್ ಕಾಪಾಡಿಕೊಳ್ಳುವುದು ಎಲ್ಲರಿಗೂ ಗೊತ್ತು. ಅದರಲ್ಲಿಯೂ ಕೆಲವು ನಟಿಯರ ಯೋಗಾಸನ ಭಂಗಿಗಳು ಫೇಮಸ್. ಆದರೆ, ಭಜರಂಗಿಯ ಈ ನಟಿ ಮಾಡಿರುವ ಯೋಗ ಭಂಗಿಗಳಿಗೆ ತನ್ನದೇ ವಿಶೇಷವಿದೆ. ಸೀರೆಯುಟ್ಟು ಮಾಡಿದ ಯೋಗಕ್ಕೆ ಜನರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.
Cine WorldApr 15, 2021, 12:29 PM IST
ಹೊಸ ರೂಪದಲ್ಲಿ ಬರಲಿದೆ ಈ ಸಿನಿಮಾ : ರಣ್ವೀರ್ ಸಿಂಗ್ ನಟನೆ
ಸೂಪರ್ಹಿಟ್ ಆಗಿದ್ದ ತಮಿಳಿನ ‘ಅನ್ನಿಯನ್’ ಸಿನಿಮಾ ಹೊಸ ರೂಪದಲ್ಲಿ ಪ್ಯಾನ್ ಇಂಡಿಯಾ ಸಿನಿಮಾ ಆಗಿ ಬರಲಿದೆ. ಶಂಕರ್ ನಿರ್ದೇಶನದ ಈ ಸಿನಿಮಾದಲ್ಲಿ ರಣ್ವೀರ್ ಸಿಂಗ್ ನಟಿಸಲಿದ್ದಾರೆ.