ನಗರ ಜೀವನ  

(Search results - 2)
 • page3_1

  LIFESTYLE11, Sep 2019, 12:50 PM IST

  ಹಳ್ಳಿಗೆ ಹೋಗಿ ಕೃಷಿ ಮಾಡ್ಕೊಂಡ್‌ ಬದುಕ್ತೀರಾ?

  ಹಳ್ಳಿಯಲ್ಲೇಯೇ ಹುಟ್ಟಿ, ಬೆಳೆದು, ಬಹುತೇಕ ಶಿಕ್ಷಣವನ್ನೂ ಅಲ್ಲಿಯ ಪರಿಸರದಲ್ಲಿ ಮುಗಿಸಿರುತ್ತೇವೆ. ಆದರೆ, ಉದ್ಯೋಗ ಅರಸಿ ಬೆಂಗಳೂರಿನಂಥ ಮಹಾನಗರಿಗೆ ಬರುತ್ತೇವೆ. ಇಲ್ಲಿಯೂ ಅತೃಪ್ತ ಆತ್ಮಗಳಂತೆಯೇ ಬದುಕು ನಡೆಸುತ್ತೇವೆ. ಮತ್ತೆ ಹಳ್ಳಿಗೆ ಹೋಗಲು ಇಚ್ಛಿಸುತ್ತೇವೆ. ಆದರೆ, ಅಲ್ಲಿಯೂ ಬದುಕುವುದು ಕಷ್ಟ. ಏಕೆ ಜೀವನ ಹೀಗೆ?

 • 28, May 2018, 2:30 PM IST

  ನಗರ ಜೀವನದಲ್ಲಿ ಹೆಚ್ಚಾಗ್ತಾಯಿದೆ ಒತ್ತಡ; ರಿಲೀಫ್ ಪಡೆಯುವುದು ಹೇಗೆ?

  ಆಧುನಿಕ ಬದುಕಿನ ಅವಿಭಾಜ್ಯ ಅಂಗದಂತಿರುವ ಸ್ಟ್ರೆಸ್‌ನಿಂದ ಉದ್ಭವಿಸುವ ಸಮಸ್ಯೆಗಳು ಹಲವಾರು. ಮಧುಮೇಹ, ಬಿ.ಪಿ, ಹೃದಯ ಸಮಸ್ಯೆ, ನಿದ್ರಾವಧಿಯಲ್ಲಿ ವ್ಯತ್ಯಾಸ, ಅತಿಯಾದ ತೂಕ ಹೆಚ್ಚಳ, ಸಡನ್ನಾಗಿ ತೂಕ ಇಳಿಯೋದು ಇತ್ಯಾದಿಗಳಾಗುತ್ತವೆ. ಇದಕ್ಕೆ ಎಕ್ಸರ್ ಸೈಸ್ ಬೆಸ್ಟ್. ಇವು ಉದ್ವಿಗ್ನತೆಯನ್ನು ಶಮನ ಮಾಡಿ ದೇಹ ಹಾಗೂ ಮನಸ್ಸಿಗೆ ಆರಾಮದಾಯಕ ಅನುಭವ ನೀಡುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಸ್ಟ್ರೆಸ್ ಬಸ್ಟರ್‌ಗಳಾಗುತ್ತವೆ.