ನಕ್ಸಲ್  

(Search results - 80)
 • <p>Suicide&nbsp;</p>

  Karnataka Districts30, May 2020, 11:49 AM

  ರಾಜ್ಯ ಮೀಸಲು ಪಡೆಯ ಸಿಬ್ಬಂದಿ ಆತ್ಮಹತ್ಯೆ

  ಅಮಾಸೆಬೈಲಿನ ನಕ್ಸಲ್‌ ಪೀಡಿತ ಪೊಲೀಸ್‌ ಠಾಣೆಯ ಭದ್ರತೆಗಾಗಿ ನಿಯೋಜಿಸಲಾಗಿದ್ದ ಕರ್ನಾಟಕ ರಾಜ್ಯ ಮೀಸಲು ಪಡೆಯ ಸಿಬ್ಬಂದಿ ಮಲ್ಲಿಕಾರ್ಜುನ್‌ ಗುಬ್ಬಿ (56) ಎಂಬವರು ಆತ್ಮಹತ್ಯೆ ಮಾಡಿಕೊಂಡ ಘಟನೆ ಶುಕ್ರವಾರ ನಡೆದಿದೆ.

 • पुलिस ने यहां मौजूद नक्सली शिविर को ध्वस्त कर दिया।

  Karnataka Districts17, May 2020, 10:50 AM

  ಮುಖ್ಯ ಆರಕ್ಷಕನಿಂದಲೇ ನಕ್ಸಲ್‌ ನಿಗ್ರಹ ಕ್ಯಾಂಪ್‌ಗೆ ‘ಸ್ಫೋಟಕ’ ಬೆದರಿಕೆ

  ನಕ್ಸಲ್‌ ಮುಖ್ಯ ಆರಕ್ಷಕ ಆನಂದ ಎಸ್‌. ಪಾಟೀಲ ಎಂಬವರು ನಕ್ಸಲ್‌ ನಿಗ್ರಹ ಕ್ಯಾಂಪ್‌ಗೆ ಸ್ಫೋಟಕವನ್ನಿಟ್ಟು ಸ್ಫೋಟಿಸುವುದಾಗಿ ಪಹರೆ ಸಿಬ್ಬಂದಿ ಹಾಗೂ ಅಧಿಕಾರಿಗಳಿಗೆ ಬೆದರಿಕೆ ಒಡ್ಡಿದ ಘಟನೆ ಶುಕ್ರವಾರ ಎಎನ್‌ಎಫ್‌ ಕ್ಯಾಂಪ್‌ನಲ್ಲಿ ನಡೆದಿದೆ.

 • naxal

  India23, Mar 2020, 10:33 AM

  ಛತ್ತಿಸ್‌ಗಢ ನಕ್ಸಲ್‌ ದಾಳಿಗೆ 17 ಯೋಧರು ಬಲಿ!

  ಛತ್ತಿಸ್‌ಗಢ ನಕ್ಸಲ್‌ ದಾಳಿಗೆ 17 ಯೋಧರು ಬಲಿ| ಸುಕ್ಮಾ ಜಿಲ್ಲೆಯಲ್ಲಿ ಯೋಧರ ಅಪಹರಿಸಿ ಹತ್ಯೆಗೈದ ನಕ್ಸಲರು| ಗುಂಡಿನ ಕಾಳಗದಲ್ಲಿ ಐವರು ನಕ್ಸಲೀಯರ ಹತ್ಯೆ ಸಾಧ್ಯತೆ| aತೀವ್ರ ಗಾಯಗೊಂಡ 15 ಭದ್ರತಾ ಸಿಬ್ಬಂದಿ ಖಾಸಗಿ ಆಸ್ಪತ್ರೆಗೆ

 • undefined

  Karnataka Districts13, Mar 2020, 10:06 AM

  ಕರ್ನಾಟಕದ ನಕ್ಸಲ್‌ ಶ್ರೀಮತಿಗೆ 15 ದಿನ ನ್ಯಾಯಾಂಗ ಬಂಧನ

  ನಕ್ಸಲರ ಜೊತೆ ನಂಟು ಹೊಂದಿದ ಶಂಕೆ ಮೇರೆಗೆ ಬುಧವಾರ ಕೊಯಮತ್ತೂರಿನಲ್ಲಿ ಬಂಧನಕ್ಕೊಳಗಾಗಿದ್ದ ಕರ್ನಾಟಕ ಮೂಲದ ಮಹಿಳೆ ಶ್ರೀಮತಿ ಅವರನ್ನು ಗುರುವಾರ 15 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೊಪ್ಪಿಸಿ ನ್ಯಾಯಾಲಯ ಆದೇಶಿಸಿದೆ.15 days judicial custody for Naxal shreemathi

 • Shrimathi

  Karnataka Districts12, Mar 2020, 8:08 AM

  ತಮಿಳುನಾಡಲ್ಲಿ ಶೃಂಗೇರಿಯ ಶಂಕಿತ ನಕ್ಸಲ್‌ ಶ್ರೀಮತಿ ವಶಕ್ಕೆ

  ಕರ್ನಾಟಕ ಮೂಲದ ಶಂಕಿತ ಮಾವೋವಾದಿ ಶ್ರೀಮತಿ ಹಾಗೂ ಆಕೆಯ ಜತೆಗಿದ್ದ ಇನ್ನೊಬ್ಬ ಮಹಿಳೆಯನ್ನು ತಮಿಳುನಾಡಿನಲ್ಲಿ ಅರೆಸ್ಟ್ ಮಾಡಲಾಗಿದೆ. 
   

 • AMULYA
  Video Icon

  state22, Feb 2020, 3:46 PM

  ಅಮೂಲ್ಯಗೆ ನಕ್ಸಲ್ ನಂಟು; ಹುಟ್ಟೂರಿಗೆ ವಿಶೇಷ ತನಿಖಾ ತಂಡ

  ಪಾಕ್ ಪರ ಘೋಷಣೆ ಕೂಗಿರುವ ಅಮೂಲ್ಯ ಹುಟ್ಟೂರು ಕೊಪ್ಪಗೆ ವಿಶೇಷ ತನಿಖಾ ತಂಡ ತೆರಳಿದೆ. ಅಮೂಲ್ಯ ಗೆಳೆಯರ ವಿಚಾರಣೆ ನಡೆದಿದೆ. ಅಮೂಲ್ಯಗೆ ನಕ್ಸಲ್ ನಂಟಿರುವ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಉಪ್ಪಾರಪೇಟೆ ಎಸಿಪಿ ಮಾಂತಾರೆಡ್ಡಿ ನೇತೃತ್ವದಲ್ಲಿ ವಿಚಾರಣೆ ನಡೆಯುತ್ತಿದೆ. 

 • amulya liona

  state22, Feb 2020, 7:44 AM

  ಅಮೂಲ್ಯಗೆ ನಕ್ಸಲ್‌ ನಂಟು ಸಾಬೀತು: ಸಿಎಂ

  ಅಮೂಲ್ಯಗೆ ನಕ್ಸಲ್‌ ನಂಟು ಸಾಬೀತು: ಸಿಎಂ| ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಕೆಡಿಸಲು ಷಡ್ಯಂತ್ರ| ತನಿಖೆಯಿಂದ ಇಂಥ ಘಟನೆ ಹಿಂದಿರುವವರ ಪತ್ತೆ| ಅಮೂಲ್ಯ ಹಿಂದಿರುವ ಸಂಘಟನೆ ಮೇಲೆ ಕ್ರಮ ಕೈಗೊಳ್ಳಬೇಕು| ಇಲ್ಲದಿದ್ದರೆ ಈ ರೀತಿಯ ಘಟನೆ ಕೊನೆ ಕಾಣಲ್ಲ: ಯಡಿಯೂರಪ್ಪ

 • BSY
  Video Icon

  state21, Feb 2020, 2:16 PM

  ಅಮೂಲ್ಯಗೆ ನಕ್ಸಲ್ ಜೊತೆ ನಂಟಿರುವುದು ಬಗ್ಗೆ ಸಾಬೀತಾಗಿದೆ: ಸಿಎಂ

  ಫ್ರೀಡಂಪಾರ್ಕ್‌ನಲ್ಲಿ ಅಮೂಲ್ಯ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿರುವ ಕೇಸ್ ಬಗ್ಗೆ ಸಿಎಂ ಯಡಿಯೂರಪ್ಪ ಪ್ರತಿಕ್ರಿಯಿಸಿದ್ದಾರೆ. 

  ' ಅಮೂಲ್ಯಗೆ ನಕ್ಸಲ್ ಜೊತೆ ನಂಟಿರುವ ಬಗ್ಗೆ ಸಾಬೀತಾಗಿದೆ. ಶಾಂತಿ ಸುವ್ಯವಸ್ಥೆ ಹಾಳು ಮಾಡುವುದೇ ಇವರ ಷಡ್ಯಂತ್ರ. ಸಂಘಟನೆಗಳ ಮೇಲೆ ಕ್ರಮ ಕೈಗೊಳ್ಳದೆ ಇದು ಕೊನೆಯಾಗಲ್ಲ' ಎಂದು ಮೈಸೂರಿನಲ್ಲಿ ಸಿಎಂ ಯಡಿಯೂರಪ್ಪ ಹೇಳಿದ್ದಾರೆ. 

 • amulya

  Karnataka Districts21, Feb 2020, 11:30 AM

  ಅಮೂಲ್ಯ ಕುಟುಂಬಕ್ಕೆ ನಕ್ಸಲ್‌ ನಂಟು..?

  ಬೆಂಗಳೂರಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ಪ್ರತಿಭಟನೆ ವೇಳೆ ‘ಪಾಕ್‌ ಜಿಂದಾಬಾದ್‌’ ಎಂದು ಘೋಷಣೆ ಕೂಗಿ ವಿವಾದ ಸೃಷ್ಟಿಸಿದ ಶಿವಪುರದ ಗಬುಗದ್ಧೆ ನಿವಾಸಿ ಅಮೂಲ್ಯ ಲಿಯೋನಾ ಕುಟುಂಬಕ್ಕೆ ನಕ್ಸಲ್‌ ಸಂಘಟನೆಯ ನಂಟಿದೆ ಎಂದು ಹೇಳಲಾಗುತ್ತಿದೆ.

 • undefined
  Video Icon

  Karnataka Districts10, Jan 2020, 4:38 PM

  ಚಿಕ್ಕಮಗಳೂರು ಅಕ್ಷರ ಜಾತ್ರೆ: ಹಣ ಕೊಡದ ಸರ್ಕಾರ, ಕೈ ಬಿಡದ ಶೃಂಗೇರಿ ಮಠ

  ವಿವಾದಕ್ಕೆ ಕಾರಣವಾಗಿರುವ ಚಿಕ್ಕಮಗಳೂರು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಶುಕ್ರವಾರ ಆರಂಭವಾಗಿದೆ. ಸಮ್ಮೇಳನಕ್ಕೆ 'ನಕ್ಸಲ್ ಪರ' ಎಂಬ ಹಣೆಪಟ್ಟಿ ಹೊತ್ತಿರುವ   ಹೋರಾಟಗಾರ ಕಲ್ಕುಳಿ ವಿಠ್ಠಳ ಹೆಗ್ಡೆ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ, ಸರ್ಕಾರದಿಂದ ಅನುದಾನ ತಡೆಹಿಡಿಯಲಾಗಿದೆ.

 • free kashmir
  Video Icon

  Karnataka Districts10, Jan 2020, 12:45 PM

  ಮೈಸೂರಿನಲ್ಲಿ ಫ್ರೀ ಕಾಶ್ಮೀರ ಪೋಸ್ಟರ್: ಮೋದಿ ಸರ್ಕಾರದ ವಿರುದ್ಧ ಚೀನಾ - ಪಾಕಿಸ್ತಾನ ಪಿತೂರಿ!

  ಮೈಸೂರು ವಿವಿಯಲ್ಲಿ ಫ್ರೀ ಕಾಶ್ಮೀರ ಪೋಸ್ಟರ್; ಪೋಸ್ಟರ್ ಹಿಂದೆ ಚೀನಾ- ಪಾಕಿಸ್ತಾನ ಪಿತೂರಿ; ಮೋದಿ ಸರ್ಕಾರದ ವಿರುದ್ಧ ಜಿಹಾದಿ, ನಕ್ಸಲ್, ಕಮ್ಯೂನಿಸ್ಟ್ ಶಕ್ತಿಗಳಿಂದ ಷಡ್ಯಂತ್ರ

 • Naxal

  India15, Dec 2019, 11:57 AM

  ಇಷ್ಟು ದಿನ ಎಲ್ಲೋಗಿದ್ದೆ ಅಪ್ಪಾ?: ಹುತಾತ್ಮ ತಂದೆಯ ಮೂರ್ತಿಗೆ ಮುತ್ತಿಟ್ಟ ಮುಗ್ಧ ಕಂದ!

  ಹುತಾತ್ಮನ ಹುಟ್ಟುಹಬ್ಬದಂದು ಆಯೋಜಿಸಲಾಗಿದ್ದ ಕಾರ್ಯಕ್ರಮ| ಅಪ್ಪನ ಮೂರ್ತಿ ಕಂಡು ಖುಷಿಯಾದ ಮಗಳು| ಅಪ್ಪನೇ ಬಂದಿದ್ದಾರೆ ಎನ್ನುವಷ್ಟು ಖುಷಿಯಲ್ಲಿ ಮೂರ್ತಿಯನ್ನು ಅಪ್ಪಿ, ಮುದ್ದಾಡಿದ ಮಗಳು| ಶ್ರದ್ಧಾಂಜಲಿ ಅರ್ಪಿಸಲು ಬಂದಿದ್ದ ಜನರೆಲ್ಲರೂ ಭಾವುಕ

 • bastar
  Video Icon

  India11, Dec 2019, 7:13 PM

  ನಕ್ಸಲ್ ಎನ್‌ಕೌಂಟರ್: CRPF ಮೇಲಿನ ದೋಷಾರೋಪ ತಳ್ಳಿ ಹಾಕಿದ ಆಯೋಗ!

  2018ರ ಜೂನ್ 28ರಂದು ಬಿಜಾಪುರದ ಸರ್ಕೇಗುಡದಲ್ಲಿ ನಡೆದ ಗುಂಡಿನ ದಾಳಿಯಲ್ಲಿ  ಛತ್ತೀಸ್ ಗಢ ಪೊಲೀಸರು 17 ಮಂದಿಯನ್ನು ಹತ್ಯೆಗೈದಿದ್ದರು.  7 ವರ್ಷಗಳವರೆಗೆ ನಡೆದ ಪ್ರಕರಣದ ತನಿಖೆ ಹಾಗೂ ವಿಚಾರಣೆ ಬಳಿಕ ಜಸ್ಟೀಸ್ ವಿಜಯ್ ಕುಮರ್ ಅಗರ್ ವಾಲ್ ಇದು ಮಾವೋವಾದಿಗಳನ್ನು ಮಟ್ಟ ಹಾಕಲು ನಡೆದ ದಾಳಿ ಎಂದು ತನ್ನ ವರದಿಯಲ್ಲಿ ಉಲ್ಲೇಖಿಸಿದೆ.

 • Raichur

  Karnataka Districts27, Nov 2019, 1:00 PM

  ಮಾಜಿ ನಕ್ಸಲ್‌ ಭೇಟಿ ಮಾಡಿದ ಐಎಎಸ್ ಅಧಿಕಾರಿ ಸಸಿಕಾಂತ ಸೆಂಥಿಲ್

  ಮಾಜಿ ನಕ್ಸಲ್‌ ನರಸಿಂಹಮೂರ್ತಿ ನನ್ನ ಕ್ಲೋಜ್ ಗೆಳೆಯನಾಗಿದ್ದಾನೆ. 20 ವರ್ಷಗಳಿಂದ ಲಂಕೇಶ್ ಪತ್ರಿಕೆಯಲ್ಲಿ ಕೆಲಸ ಮಾಡಿದ್ದಾರೆ. ಮಿಸ್ ಐಡೆಂಟಿಟಿಯಲ್ಲಿ ನರಸಿಂಹಮೂರ್ತಿ ಬಂಧನವಾಗಿದೆ. ಹೀಗಾಗಿ ಅವರನ್ನು ನೋಡಲು ರಾಯಚೂರಿಗೆ ಬಂದಿದ್ದೇನೆ ಎಂದು ಎಂದು ರಾಜೀನಾಮೆ ನೀಡಿದ ಐಎಎಸ್ ಅಧಿಕಾರಿ ಸಸಿಕಾಂತ ಸೆಂಥಿಲ್ ಅವರು ಹೇಳಿದ್ದಾರೆ. 
   

 • naxals

  Chikkamagalur30, Oct 2019, 8:07 AM

  ಕೇರಳ ಎನ್‌ಕೌಂಟರ್: ಬಲಿ ಆದವರು ಕರ್ನಾಟಕದ ನಕ್ಸಲ್‌ ಅಲ್ಲ

  ಕೇರಳದ ಪಾಲಕ್ಕಾಡ್‌ ಜಿಲ್ಲೆಯಲ್ಲಿ ನಕ್ಸಲ್‌ ನಿಗ್ರಹ ಪಡೆ ನಡೆಸಿದ ಎನ್‌ಕೌಂಟರ್‌ಗೆ ನಾಲ್ವರು ಬಲಿಯಾಗಿದ್ದು, ಇವರಲ್ಲಿ ಚಿಕ್ಕಮಗಳೂರು ಜಿಲ್ಲೆಯ ನಕ್ಸಲರಿಬ್ಬರೂ ಸೇರಿದ್ದಾರೆಂಬ ಸುದ್ದಿ ಮಂಗಳವಾರ ಆತಂಕ ಹಾಗೂ ಗೊಂದಲಗಳಿಗೆ ಕಾರಣವಾಯಿತು.