ನಕಲಿ ನೋಟು  

(Search results - 28)
 • <p>Fake Note</p>

  CRIMEJan 17, 2021, 2:31 PM IST

  ಕಲಬುರಗಿ ಜಿಲ್ಲೆಯಲ್ಲಿ ಖೋಟಾ ನೋಟಿನ ಜಾಲ ಪತ್ತೆ..!

  ಜಿಲ್ಲೆಯ ಸೇಡಂ ಪಟ್ಟಣದ ಚಿಂಚೋಳಿ ರಸ್ತೆಯಲ್ಲಿ ನಕಲಿ ನೋಟಿನ ಬ್ಯಾಗ್ ಹೊಂದಿದ್ದ ವ್ಯಕ್ತಿಯನ್ನ ಬಂಧಿಸಲಾಗಿದೆ. ಪಟ್ಟಣದ ಆಶ್ರಯ ಕಾಲೋನಿ ನಿವಾಸಿ ಅಲ್ಲಾವುದ್ದಿನ್‌ ಮಳಗಿ ಎಂಬಾತನೇ ಬಂಧಿತ ಆರೋಪಿಯಾಗಿದ್ದಾನೆ. 
   

 • <p>Arrested 3 Haryana based FICN Racketeers from Sealdah</p>

  CRIMENov 15, 2020, 9:39 AM IST

  ಮಾಸ್ಕ್‌ ಧರಿಸದೇ ಸಿಕ್ಕಿಬಿದ್ದ ನಕಲಿ ನೋಟು ದಂಧೆಕೋರರು..!

  ಕೊರೋನಾ ಸೋಂಕು ಹಿನ್ನೆಲೆಯಲ್ಲಿ ಮಾಸ್ಕ್‌ ಧರಿಸಿದವರ ವಿರುದ್ಧ ಕಾರ್ಯಾಚರಣೆಯಲ್ಲಿ ತೊಡಗಿದ್ದಾಗ ಖೋಟಾ ನೋಟು ಜಾಲದ ಮೂವರು ಆರೋಪಿಗಳು ಮೈಕೋ ಲೇಔಟ್‌ಠಾಣೆ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.
   

 • <p>women</p>

  Karnataka DistrictsNov 5, 2020, 11:26 AM IST

  ಸಿಕ್ಕಿಬಿದ್ದ ಮಹಿಳೆ ಪರ್ಸ್ ಪರಿಶೀಲಿಸಿದಾಗ ಬಯಲಾಯ್ತು ಅವಳ ಅಸಲಿ ಮುಖ

  ಪ್ರವಾಸದ ನೆಪದಲ್ಲಿ ಬಂದ ಮಹಿಳೆ ಸಿಕ್ಕಿಬಿದ್ದಳು.. ಆಕೆ ಪರ್ಸ್ಪರಿಶೀಲಿಸಿದಾಗ ಅಸಲಿ ಮುಖ ಬಯಲಾಗಿದೆ. 

 • 2000 rs

  BUSINESSOct 3, 2020, 7:27 AM IST

  ಕರ್ನಾಟಕದಲ್ಲೇ ಅತಿಹೆಚ್ಚು 2000 ರೂ. ನಕಲಿ ನೋಟು ಪತ್ತೆ!

  ಕರ್ನಾಟಕದಲ್ಲೇ ಅತಿಹೆಚ್ಚು 2000 ಖೋಟಾನೋಟು ಪತ್ತೆ| 2019ರಲ್ಲಿ 23599 ನಕಲಿ 2000 ರು. ನೋಟು ವಶ| ಅಪರಾಧ ದಾಖಲೆಗಳ ಬ್ಯೂರೋ ಮಾಹಿತಿ| ಒಟ್ಟು 25.39 ಕೋಟಿ ರು. ಮೊತ್ತದ ನಕಲಿ ನೋಟು ವಶ| ಇದರಲ್ಲಿ 90566 ನೋಟುಗಳು 2000 ರು.ನದ್ದು| 2ನೇ ಸ್ಥಾನದಲ್ಲಿರುವ ಗುಜರಾತ್‌ನಲ್ಲಿ 14494 ನೋಟು ಪತ್ತೆ

 • Belagavi

  Karnataka DistrictsJan 12, 2020, 11:45 AM IST

  ಸವದತ್ತಿ ಯಲ್ಲಮ್ಮ ಜಾತ್ರೆಯಲ್ಲಿ ನಕಲಿ ನೋಟು ಚಲಾವಣೆ: ಓರ್ವನ ಬಂಧನ

  ಜಿಲ್ಲೆಯ ಸುಪ್ರಸಿದ್ಧ ಸವದತ್ತಿ ಯಲ್ಲಮ್ಮ ಜಾತ್ರೆಯಲ್ಲಿ ನಕಲಿ ನೋಟು ಚಲಾವಣೆ ಮಾಡುತ್ತಿದ್ದ ಓರ್ವನನ್ನ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನ ಬೈಲಹೊಂಗಲ ತಾಲೂಕಿನ ಹಣ್ಣಿಕೇರಿ ಗ್ರಾಮದ ನಿವಾಸಿ ಈರಣ್ಣ ಮೂಲಿನಮನಿ ಎಂದು ಗುರುತಿಸಲಾಗಿದೆ. 
   

 • undefined

  BUSINESSDec 17, 2019, 9:06 AM IST

  32 ಬ್ಯಾಂಕುಗಳಿಂದಲೇ ಆರ್‌ಬಿಐಗೆ ಕಳ್ಳನೋಟು!

  32 ಬ್ಯಾಂಕ್‌ಗಳ ವಿರುದ್ಧ ಆರ್‌ಬಿಐ ಪ್ರಾದೇಶಿಕ ಕಚೇರಿಯ ಹೆಚ್ಚುವರಿ ಪ್ರಧಾನ ವ್ಯವಸ್ಥಾಪಕರು ನಗರದ ಹಲಸೂರು ಗೇಟ್‌ ಪೊಲೀಸ್‌ ಠಾಣೆಯಲ್ಲಿ ಕ್ರಿಮಿನಲ್‌ ಪ್ರಕರಣ ದಾಖಲಿಸಿದ್ದಾರೆ. ಕಾರಣ ನಕಲಿ ನೋಟುಗಳು !
   

 • undefined

  GadagOct 30, 2019, 10:50 AM IST

  ಲಕ್ಷ್ಮೇಶ್ವರ: ದೀಪಾವಳಿಯಲ್ಲಿ ನಕಲಿ ನೋಟುಗಳ ಹಾವಳಿ

  ದೀಪಾವಳಿ ಹಬ್ಬದಲ್ಲಿ 2000 ಮತ್ತು  500 ಮುಖ ಬೆಲೆಯ ನಕಲಿ ನೋಟಿನ ಹಾವಳಿ ಹೆಚ್ಚಾಗಿರುವುದು ಸಾರ್ವಜನಿಕರನ್ನು ಬೆಚ್ಚಿ ಬೀಳುವಂತ ಮಾಡಿದೆ.  ಪಟ್ಟಣದಲ್ಲಿ ದೀಪಾವಳಿ ಹಬ್ಬದಲ್ಲಿ ನಡೆದ ವ್ಯವಹಾರದಲ್ಲಿ ಈ ನಕಲಿ ನೋಟುಗಳು ಕೈಕೈ ಬದಲಾಯಿಸುತ್ತ ಸಾಗುತ್ತಿದ್ದು, ಇದು ಸಾರ್ವಜನಿಕರಲ್ಲಿ ಕಳವಳಕ್ಕೆ ದಾರಿ ಮಾಡಿಕೊಟ್ಟಿದೆ. 
   

 • undefined

  Karnataka DistrictsJun 27, 2019, 8:23 AM IST

  ನಕಲಿ ನೋಟು ದಂಧೆ : ಮಂಡ್ಯದ ಇಬ್ಬರಿಗೆ 10 ವರ್ಷ ಜೈಲು

  ನಕಲಿ ನೋಟು ದಂಧೆ ಪ್ರಕರಣದಲ್ಲಿ ಭಾಗಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಡ್ಯದ ಇಬ್ಬರಿಗೆ 10 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.

 • undefined

  BUSINESSJun 17, 2019, 12:46 PM IST

  ಸಾಲ ತೀರಿಸಲು ನಕಲಿ ನೋಟು ಮುದ್ರಣ: ಉದ್ಯಮಿ ಬಂಧನ!

  ಮಾಡಿದ ಸಾಲ ತೀರಿಸಲು ಉದ್ಯಮಿಯೋರ್ವ ನಕಲಿ ನೋಟು ಮುದ್ರಿಸಿ ಪೊಲೀಸರ ಅತಿಥಿಯಾಗಿರುವ ಘಟನೆ ಗುಜರಾತ್‌ನ ರಾಜಕೋಟ್‌ನಲ್ಲಿ ನಡೆದಿದೆ. ಜೆಟ್‌ಪುರ್ ಬಳಿ ಸ್ವಂತ ಕಾರ್ಖಾನೆ ನಡೆಸುತ್ತಿದ್ದ ಅಕ್ಬರಿ ಎಂಬ ಉದ್ಯಮಿ, ತನ್ನ ಸಾಲ ತೀರಿಸಲು ನಕಲಿ ನೋಟುಗಳನ್ನು ಮುದ್ರಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

 • undefined

  NEWSMay 4, 2019, 8:21 AM IST

  ಖೋಟಾ ನೋಟು ಮುದ್ರಿಸುತ್ತಿದ್ದ ಇಬ್ಬರು ಬಿಎಂಟಿಸಿ ಬಸ್‌ ಚಾಲಕರು!

  ನಕಲಿ ನೋಟುಗಳನ್ನು ಮುದ್ರಿಸುತ್ತಿದ್ದ ಬಿಎಂಟಿಸಿ ಬಸ್ ಚಾಲಕರು ಪೊಲೀಸರ ಬಲೆಗೆ ಬಿದ್ದಿದ್ದಾರೆ. ಲಕ್ಷಾಂತರ ಮೌಲ್ಯದ ನಕಲಿ ನೋಟುಗಳನ್ನು ಇವರಿಂದ ವಶಕ್ಕೆ ಪಡೆದುಕೊಳ್ಳಲಾಗಿದೆ.

 • fake note 100

  Lok Sabha Election NewsApr 20, 2019, 1:50 PM IST

  ಚಿಕ್ಕಬಳ್ಳಾಪುರದಲ್ಲಿ ಅಭ್ಯರ್ಥಿಯಿಂದ ನಕಲಿ ನೋಟು: ಮತದಾರರ ಆಕ್ರೋಶ!

  ತೀವ್ರ ಜಿದ್ದಾಜಿದ್ದಿನ ಕಣವಾಗಿ ಮಾರ್ಪಟ್ಟಿದ್ದ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಮೊದಲ ಹಂತದ ಮತದಾನ ಪೂರ್ಣಗೊಂಡಿದ್ದು, ಕ್ಷೇತ್ರದಲ್ಲಿ ಇದೀಗ ಕೋಟಾ ನೋಟುಗಳದ್ದೇ ಮಾತು.

 • LoC

  NEWSApr 19, 2019, 8:12 AM IST

  ಎಲ್‌ಒಸಿ ಬಳಿ ಪಾಕ್‌ ಜೊತೆ ವಹಿವಾಟು ಸ್ಥಗಿತ

  ಎಲ್‌ಒಸಿ ಬಳಿ ಪಾಕ್‌ ಜೊತೆ ವಹಿವಾಟು ಸ್ಥಗಿತಕ್ಕೆ ನಿರ್ಧಾರ| ಶಸ್ತ್ರಾಸ್ತ್ರ ಕಳ್ಳಸಾಗಣೆ, ಮಾದಕ ವಸ್ತು, ನಕಲಿ ನೋಟುಗಳ ಕಳ್ಳಸಾಗಣೆಗೆ ಬಳಸುತ್ತಿರುವುದು ಕಂಡುಬಂದ ಹಿನ್ನೆಲೆಯಲ್ಲಿ ನಿರ್ಧಾರ

 • undefined

  NEWSDec 26, 2018, 7:07 AM IST

  ಪೊಲೀಸ್‌ ಬೇಟೆ: ಬೆಳಗಾವಿಯಲ್ಲಿ 1.81 ಕೋಟಿ ಕಳ್ಳನೋಟು ವಶ

  ಬೆಳಗಾವಿಯಲ್ಲಿ ಪೊಲೀಸರು ನಕಲಿ ನೋಟುಗಳ ಭಾರೀ ಜಾಲವೊಂದನ್ನು ಪತ್ತೆ ಹಚ್ಚಿದ್ದಾರೆ. ನಕಲಿ ನೋಟುಗಳ ಚಲಾವಣೆಗೆ ಮುಂದಾಗಿದ್ದ ಇಬ್ಬರನ್ನು ಬಂಧಿಸಿರುವ ಪೊಲೀಸರು, ನಕಲಿ ನೋಟುಗಳನ್ನು ವಶಕ್ಕೆ ಪಡೆದಿದ್ದಾರೆ.  

 • FIR
  Video Icon

  stateNov 30, 2018, 9:17 PM IST

  ಅಸಲಿ ನಕಲಿ ಆಟದಲ್ಲಿ ಇಲ್ಲೊಂದು ಕ್ರೈಂ ಕಾಮಿಡಿ!

  ಕೊಟ್ಟವನು ಕೋಡಂಗಿ, ಇಸ್ಕೊಂಡವನು ವೀರಭದ್ರ. ಊರಿನವರಿಗೆಲ್ಲಾ ನಾಮ ಹಾಕಲು ಕಳ್ಳರು ಮುಂದಾಗಿದ್ರು. ಆದರೆ ಕಳ್ಳರೇ ಕಳ್ಳರಿಗೆ ಮೋಸ ಮಾಡಿ ಬಿಟ್ಟಿದ್ರು. ಲಕ್ಷ ಕೊಟ್ಟು ಕೋಟಿ ಗಳಿಸಲು ರೆಡಿಯಾಗಿದ್ರು. ಆದ್ರೆ ಅಸಲಿ ನಕಲಿ ಆಟದಲ್ಲಿ ಎಲ್ಲಾ ತಲೆಕೆಳಗಾಗಿತ್ತು. ಕ್ರೈಂನಲ್ಲೂ ಕಾಮಿಡಿ ಇರೋ ವಿಶೇಷ ಕಥೆ ಇದು.

 • Modi

  BUSINESSAug 30, 2018, 1:31 PM IST

  ನೋಟ್ ಬ್ಯಾನ್: ಉತ್ತರಿಸಬೇಕಾಗಿರುವುದೂ ಒನ್ ಮ್ಯಾನ್!

  ಕಪ್ಪುಹಣದ ಮೇಲೆ ಪ್ರಹಾರ, ಭಯೋತ್ಪಾದನೆ ಮೇಲೆ ಹಿಡಿತ, ನಕಲಿ ನೋಟುಗಳ ಹಾವಳಿ ತಡೆಗಟ್ಟುವಿಕೆ, ಆರ್ಥಿಕತೆ ಬಲವರ್ಧನೆ, ಇವು ನವೆಂಬರ್ ೮, ೨೦೧೬ ರಂದು ನಾಣ್ಯ ಅಮಾನ್ಯೀಕರಣದ ಘೋಷಣೆ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಆಡಿದ್ದ ಮಾತುಗಳು. ಆದರೆ ಬರೋಬ್ಬರಿ 2 ವರ್ಷಗಳ ಬಳಿಕ ಆರ್‌ಬಿಐ ನಾಣ್ಯ ಅಮಾನ್ಯೀಕರಣದ ಕುರಿತು ಪ್ರಕಟಿಸಿರುವ ವರದಿ, ಸರ್ಕಾರ ಈ ಮೇಲಿನ ಭರವಸೆಗಳನ್ನು ಈಡೇರಿಸುವಲ್ಲಿ ಯಶಸ್ವಿಯಾಗಿದೆಯೇ ಎಂಬ ಪ್ರಶ್ನೆ ಕೇಳುವಂತೆ ಮಾಡಿದೆ. ಆರ್‌ಬಿಐ ನೂತನ ವರದಿ ದೇಶಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿದೆ.