ನಂಬಿಕೆಗಳು  

(Search results - 5)
 • relationship4, May 2020, 5:45 PM

  ಪ್ರೀತಿ, ಪ್ರೇಮ ಹೆಸರಲ್ಲಿ ಹುಟ್ಟಿಕೊಂಡ ಸುಳ್ಳಿನ ಸೌಧಗಳು

  ಪ್ರೀತಿ ಅಥವಾ ರೊಮ್ಯಾನ್ಸ್‌ಗೆ ಎಲ್ಲರ ವ್ಯಾಖ್ಯಾನ ಒಂದೇ ಆಗಿರಬೇಕಿಲ್ಲ. ಆದರೂ ಕೂಡಾ ಪ್ರೀತಿಯ ಕುರಿತ ಒಂದಿಷ್ಟು ಸಾಮಾನ್ಯ ಸುಳ್ಳುಗಳು ನಮ್ಮ ನಡುವೆ ಹರಿದಾಡುತ್ತಿರುತ್ತವೆ.

 • Health11, Mar 2020, 3:04 PM

  ಕೊರೋನಾ ಬಗ್ಗೆ ನೀವು ತಿಳಿದುಕೊಂಡ ಈ ನಂಬಿಕೆಗಳು ಸುಳ್ಳು!

  ನಮ್ಮ ದೇಶದಲ್ಲಿ ಕೊರೋನಾ ಹೆಚ್ಚು ದಿನ ಇರೋಲ್ಲ ಹೀಗಂತ ಖಚಿತವಾಗಿ ಹೇಳೋಕೆ ಆಗಲ್ಲ. ಒಬ್ಬರಿಂದ ಇನ್ನೊಬ್ಬರಿಗೆ ಹರಡುತ್ತ ಹೋದಂತೆ ವೈರಸ್ ದುರ್ಬಲವಾಗುವುದು ನಿಜ. ಆದರೆ ತೀರ ರೋಗನಿರೋಧಕ ಶಕ್ತಿ ಇರುವವರಲ್ಲಿ ಇದು ಉಗ್ರವಾಗಿ ಕಾಣಿಸಿಕೊಳ್ಳಬಹುದು. ನಮ್ಮದು ಉಷ್ಣ ವಲಯ, ಇಲ್ಲಿ ವೈರಸ್ ಬದುಕೊಲ್ಲ ಎಂಬುದು ಸುಳ್ಳು ನಂಬಿಕೆ. ಆದರೆ ಇದು ವೈಜ್ಞಾನಿಕವಾಗಿ ಪ್ರೂವ್ ಆಗಿಲ್ಲ.

   

 • golden temple

  NEWS16, Aug 2019, 1:43 PM

  ಉಪಕರ್ಮದ ಫೋಟೋ ಶೇರ್ ಮಾಡಿದ ಮಾಧವನ್; ನೆಟ್ಟಿಗರು ಗರಂ!

  ಮನುಷ್ಯ ಎಂದ ಮೇಲೆ ಅವರದ್ದೇ ಧಾರ್ಮಿಕ ನಂಬಿಕೆಗಳಿರುತ್ತವೆ. ಅದಕ್ಕೆ ತಕ್ಕಂತೆ ಕೆಲವು ಆಚರಣೆಗಳನ್ನೂ ಮಾಡುತ್ತಾರೆ. ಅಂದ ಮಾತ್ರಕ್ಕೆ ಆ ವ್ಯಕ್ತಿ ಅನ್ಯ ಧರ್ಮ ವಿರೋಧಿ ಎಂದರ್ಥವಲ್ಲ. ನಟ ಮಾಧವನ್ ತಮ್ಮ ತಂದೆ ಹಾಗೂ ಮಗನೊಂದಿಗೆ 'ಯಜ್ಞೋಪವಿತಂ ಪರಮಂ ಪವಿತ್ರಂ' ಎಂದು ಜನಿವಾರ ಬದಲಾಯಿಸಿದ ಫೋಟೋ ಶೇರ್ ಮಾಡಿಕೊಂಡಿದ್ದಕ್ಕೆ ನೆಟ್ಟಿಗರು ಹೇಗೆ ರಿಯಾಕ್ಟ್ ಮಾಡಿದ್ದಾರೆ ಗೊತ್ತಾ?

 • Giriraj singh did sarcasm on nitish iftar party, politics blew up in state

  NEWS11, Jul 2019, 6:22 PM

  ಪಾಪ್ಯುಲೇಶನ್ ಕಂಟ್ರೋಲ್ ಆಗ್ಬೇಕು: ಗಿರಿರಾಜ್ ಇಶಾರೆಗೆ ಏನ್ ಅನ್ಬೇಕು?

  ದೇಶದ ಜನಸಂಖ್ಯೆ  ಆಘಾತಕಾರಿ ಪ್ರಮಾಣದಲ್ಲಿ ಹೆಚ್ಚಾಗುತ್ತಿದ್ದು, ಇದಕ್ಕೆ ಧಾರ್ಮಿಕ ನಂಬಿಕೆಗಳು ಪ್ರಮುಖ ಕಾರಣ ಎಂದು ಕೇಂದ್ರ ಸಚಿವ ಗಿರಿರಾಜ್ ಸಿಂಗ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
   

 • Pregnancy

  LIFESTYLE4, May 2019, 3:14 PM

  ಪ್ರಗ್ನೆನ್ಸಿ ಕುರಿತ ಈ ನಂಬಿಕೆಗಳು ನಿಜವಲ್ಲ!

  ಯಾರಾದರೂ  ಪ್ರಗ್ನೆಂಟ್ ಆದರೆ ಸಾಕು, ಮಕ್ಕಳಿರುವ ಮಹಾತಾಯಿಯರು ಸಲಹಾ ಸಮಿತಿಯನ್ನೇ ತೆರೆದವರಂತೆ ಅದು ತಿನ್ನು, ಇದು ತಿನ್ನಬೇಡ, ಹಾಗೆ ಮಾಡು, ಹೀಗೆ ಮಾಡಬೇಡ ಎಂದು ನೂರಾರು ಸಲಹೆ ಕೊಡುತ್ತಾರೆ. ತಮ್ಮ ಹಿರಿಯರಿಂದ ಹರಿದು ಬಂದ ಮೂಢನಂಬಿಕೆಗಳನ್ನು ಧಾರಾಳವಾಗಿ ಧಾರೆ ಎರೆದು ನಿರಾಳರಾಗುತ್ತಾರೆ. ಹಾಗಿದ್ದರೆ ಪ್ರಗ್ನೆನ್ಸಿ ಕುರಿತು ಇರುವ ನಿಜವಲ್ಲದ ಸಾಮಾನ್ಯ ನಂಬಿಕೆಗಳು ಯಾವುವು?