ನಂಬಿಕೆ  

(Search results - 94)
 • satyapal singh

  NEWS19, Jul 2019, 7:11 PM IST

  ನಾವು ಋಷಿಮುನಿಗಳ ಸಂತಾನ: ಡಾರ್ವಿನ್ ಸಿದ್ಧಾಂತ ಧಿಕ್ಕರಿಸಿದ ಬಿಜೆಪಿ ಸಂಸದ!

  ಭಾರತೀಯರು ಋಷಿಮುನಿಗಳ ಸಂತಾನ ಎಂಬುದು ತಮ್ಮ ನಂಬಿಕೆಯಾಗಿದ್ದು, ಚಾರ್ಲ್ಸ್ ಡಾರ್ವಿನ್’ನ ಜೀವ ವಿಕಾಸ ಸಿದ್ಧಾಂತವನ್ನು ತಿರಸ್ಕರಿಸುವುದಾಗಿ ಬಿಜೆಪಿ ಸಂಸದ ಸತ್ಯಪಾಲ್ ಸಿಂಗ್ ಹೇಳಿದ್ದಾರೆ.

 • Uttar Pradesh

  NEWS12, Jul 2019, 5:56 PM IST

  ಎ ಫಾರ್ ಆಲ್ಕೋಹಾಲ್, ಬಿ ಫಾರ್ ಬೀಡಿ.. ಮೊಮ್ಮಕ್ಕಳಿಗೆ ತಾತನ ‘ಎಣ್ಣೆ’ ಪಾಠ!

  ಹಿರಿಯರು ಮಕ್ಕಳಿಗೆ ಸದಾ ಉತ್ತಮವಾದದ್ದನ್ನೇ ಹೇಳಿಕೊಡುತ್ತಾರೆ ಎಂಬುದು ನಮ್ಮ ನಂಬಿಕೆ. ಆದರೆ ಇಲ್ಲೊಬ್ಬ ತಾತ ಮೊಮ್ಮಕ್ಕಳಿಗೆ ಮದ್ಯಪಾನದ ಪಾಠ ಮಾಡಿದ್ದಾರೆ.

 • Giriraj singh did sarcasm on nitish iftar party, politics blew up in state

  NEWS11, Jul 2019, 6:22 PM IST

  ಪಾಪ್ಯುಲೇಶನ್ ಕಂಟ್ರೋಲ್ ಆಗ್ಬೇಕು: ಗಿರಿರಾಜ್ ಇಶಾರೆಗೆ ಏನ್ ಅನ್ಬೇಕು?

  ದೇಶದ ಜನಸಂಖ್ಯೆ  ಆಘಾತಕಾರಿ ಪ್ರಮಾಣದಲ್ಲಿ ಹೆಚ್ಚಾಗುತ್ತಿದ್ದು, ಇದಕ್ಕೆ ಧಾರ್ಮಿಕ ನಂಬಿಕೆಗಳು ಪ್ರಮುಖ ಕಾರಣ ಎಂದು ಕೇಂದ್ರ ಸಚಿವ ಗಿರಿರಾಜ್ ಸಿಂಗ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
   

 • Amitabh Bachchan

  ENTERTAINMENT11, Jul 2019, 1:06 PM IST

  ನಿಮ್ಮ ನಂಬಿಕೆಗೆ ಬದ್ಧರಾಗಿ; ಶುರುವಾಗಲಿದೆ ಕೌನ್ ಬರೇಗಾ ಕರೋಡ್‌ಪತಿ

  ಕೌನ್ ಬನೇಗಾ ಕರೋಡ್ ಪತಿ ಸೀಸನ್ 11 ಶುರುವಾಗಲಿದೆ. ಸೋನಿ ಚಾನೆಲ್ ಪ್ರೋಮೋವನ್ನು ಬಿಟ್ಟಿದೆ.  ಈ ಬಾರಿಯ ಶೋಗೆ 'ನಿಮಗೆ ಯಾವುದರಲ್ಲಾದರೂ ನಂಬಿಕೆ ಇದ್ರೆ ಸಂಪೂರ್ಣವಾಗಿ ನಂಬಿ' ಎಂದು ಟೈಟಲ್ ಕೊಡಲಾಗಿದೆ.

 • Is Nusrat Jahan changed her religion, said she will follow her husband religion

  NEWS1, Jul 2019, 12:13 PM IST

  ಉಡುಪಿಗಿಂತಲೂ ನಂಬಿಕೆ ಮಿಗಿಲು : ಮೌಲ್ವಿಗಳ ಟೀಕೆಗೆ ನುಸ್ರತ್ ತಿರುಗೇಟು

  ಧರಿಸುವ ಬಟ್ಟೆಗಿಂತ ನಂಬಿಕೆ ಎನ್ನುವುದು ಮುಖ್ಯ ಎಂದು ಸಂಸದೆ ನುಸ್ರತ್ ಜಹಾನ್ ತಮ್ಮ ವಿರುದ್ಧ ಟೀಕಿಸುವವರಿಗೆ ಉತ್ತರ ನೀಡಿದ್ದಾರೆ. 

 • Mann Ki Baat

  NEWS30, Jun 2019, 5:32 PM IST

  ಜನರ ಮೇಲೆ ನಂಬಿಕೆ ಇತ್ತು: ಮನ್ ಕಿ ಬಾತ್’ನಲ್ಲಿ ಮೋದಿ ಮುತ್ತು!

  ಎರಡನೇ ಅವಧಿಗೆ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ, ಇದೇ ಮೊದಲ ಬಾರಿಗೆ ನರೇಂದ್ರ ಮೋದಿ ‘ಮನ್ ಕಿ ಬಾತ್’ ಉದ್ದೇಶಿಸಿ ಮಾತನಾಡಿದ್ದಾರೆ. ದೇಶ ಕಟ್ಟುವ ಮಹಾನ್ ಕಾರ್ಯದಲ್ಲಿ ಇಡೀ ಸಮಾಜ ಒಂದಾಗಿರುವ ಸಂಕೇತ ಸ್ಪಷ್ಟವಾಗಿ ಕಂಡು ಬರುತ್ತಿದ್ದು, ನವ ಭಾರತದ ತಮ್ಮ ಸಂಕಲ್ಪ ಸಾಕಾರವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಮೋದಿ ಹೇಳಿದರು.
   

 • Modi Yoga

  NEWS21, Jun 2019, 2:42 PM IST

  ಯೋಗವು ಧರ್ಮ, ನಂಬಿಕೆ ಎಲ್ಲವನ್ನೂ ಮೀರಿದ್ದು : ಪ್ರಧಾನಿ ಮೋದಿ

  ವಿಶ್ವದಾದ್ಯಂತ ಇದಂದು 5ನೇ ಅಂತಾರಾಷ್ಟ್ರೀಯ ಯೋಗ ದಿನ ಆಚರಣೆ ಮಾಡಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ರಾಂಚಿಯಲ್ಲಿ ನಡೆದ ಯೋಗ ದಿನದಲ್ಲಿ ಪಾಲ್ಗೊಂಡು ಯೋಗದ ಮಹತ್ವಚನ್ನು ಜನತೆಗೆ ತಿಳಿಸಿದರು. 

 • Video Icon

  NEWS2, Jun 2019, 7:56 PM IST

  ಮಂಡ್ಯ ಚುನಾವಣೆ : EVM ತನಿಖೆಗೆ ಆಗ್ರಹ

  EVM ಸಂಶೋಧಿಸಿದ ಜಪಾನ್‌ಗೇ ಅವುಗಳ ಮೇಲೆ ನಂಬಿಕೆಯಿಲ್ಲ, ಮತ್ತೆ ನಾವೇಕೆ ಅದನ್ನು ಬಳಸಬೇಕು? ಮಂಡ್ಯದಲ್ಲಿ ಸ್ಥಳೀಯ ಚುನಾವಣೆಯಲ್ಲಿ ಜೆಡಿಎಸ್‌ನ್ನು ಜನ ಗೆಲ್ಲಿಸ್ತಾರೆ, ಆದ್ರೆ ಲೋಕಸಭೆಯಲ್ಲಿ ಬೇರೆ ಫಲಿತಾಂಶ ಬರುತ್ತೆ. ಅದು ಹೇಗೆ ಸಾಧ್ಯ? ಎಂದು ಪ್ರಶ್ನಿಸಿರುವ ಶಾಸಕ ಸುರೇಶ್ ಗೌಡ, EVM ಬಗ್ಗೆ ತನಿಖೆಯಾಗಬೇಕು ಎಂದು ಆಗ್ರಹಿಸಿದ್ದಾರೆ. 

 • Video Icon

  NEWS27, May 2019, 4:11 PM IST

  ಎಸ್‌ಎಂ ಕೃಷ್ಣ ಮನೆಗೆ ಸುಧಾಕರ್, ಕಾರಣ ಬಿಚ್ಚಿಟ್ಟ ಪರಮೇಶ್ವರ

  ಕಾಂಗ್ರೆಸ್ ಪಾಳಯದಲ್ಲಿ ಅತೃಪ್ತಿಯ ಹೊಗೆ ಕಾಣಿಸಿಕೊಂಡಿದ್ದರೂ ಡಿಸಿಎಂ ಡಾ. ಜಿ.ಪರಮೇಶ್ವರ ಮಾತ್ರ ತಲೆ ಕೆಡಿಸಿಕೊಂಡಿಲ್ಲ. ನನಗೆ ಚಿಕ್ಕಬಳ್ಳಾಪುರ ಶಾಸಕ ಡಾ. ಸುಧಾಕರ್ ಮತ್ತು ರಮೇಶ್ ಜಾರಕಿಹೊಳಿ ಮೇಲೆ ನನಗೆ ನಂಬಿಕೆಯಿದೆ ಎಂದು ಪರಮೇಶ್ವರ ಹೇಳಿದ್ದಾರೆ.

 • Trust

  LIFESTYLE27, May 2019, 2:29 PM IST

  ನಂಬಿ ಕೆಟ್ಟವರೂ ಇಲ್ಲ, ಬಿದ್ದವರೂ ಇಲ್ಲ!

  ಜೀವನ ನಡೆಯುತ್ತಿರುವುದೇ ನಂಬಿಕೆ ಎಂಬ ಆ ಬಲವಾದ ಶಕ್ತಿಯಿಂದ. ನಂಬಿಕೆಯಿಂದ ಧೈರ್ಯ, ಧೈರ್ಯದಿಂದ ಉತ್ಸಾಹ, ಉತ್ಸಾಹದಿಂದ ಕಾರ್ಯೋನ್ಮುಖವಾಗುವ ಆಸಕ್ತಿ.. ಹೀಗೆ ಸರಪಳಿ ಮುಂದುವರಿದು ಅದು ನೆಮ್ಮದಿ ಎಂಬ ಕೊನೆಯ ಹಂತ ತಲುಪುತ್ತದೆ.

 • Video Icon

  NEWS23, May 2019, 8:19 PM IST

  ಮಂಡ್ಯದ ಜನರಿಗೆ ಕೃತಜ್ಞತೆ ಸಲ್ಲಿಸಿದ ರಾಕ್‌ಲೈನ್ ವೆಂಕಟೇಶ್

  ಹೈ ವೋಲ್ಟೇಜ್ ಕಣ ಎಂದೇ ಬಿಂಬಿಸಲಾಗಿರುವ  ಮಂಡ್ಯದಲ್ಲಿ ಸುಮಲತಾ ಅಂಬರೀಶ್ ಗೆಲುವನ್ನು ಸಾಧಿಸಿದ್ದಾರೆ. ಮಂಡ್ಯದ ಜನರನ್ನುದ್ದೇಶಿಸಿ ರಾಕ್ ಲೈನ್ ವೆಂಕಟೇಶ್ ಮಾತನಾಡಿ ಎಲ್ಲಾ ಮತದಾರರಿಗೂ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ನಿಮ್ಮ ಆಶೀರ್ವಾದ ಯಾವಾಗಲೂ ಸುಮಲತಾ ಮೇಲಿರಲಿ. ಅವರು ಅಭಿವೃದ್ಧಿ ಕೆಲಸಗಳನ್ನು ಮಾಡಿ ನಿಮ್ಮ ನಂಬಿಕೆ ಉಳಿಸಿಕೊಳ್ಳುತ್ತಾರೆ ಎಂದಿದ್ದಾರೆ. 

 • spiritual

  relationship21, May 2019, 3:59 PM IST

  ಭಕ್ತನ ನಂಬಿಕೆ ದೊಡ್ಡದಾ? ಶತ್ರುವಿನ ನಂಬಿಕೆ ದೊಡ್ಡದಾ?

  ನಮಗೆ ನಾವು ಕಾಣುವುದೇ ದೇವರ ದರ್ಶನ. ಕೆಲವರಿಗೆ ಸಾಯುವ ತನಕವೂ ತಮ್ಮದೇ ದರ್ಶನ ಆಗಿರುವುದಿಲ್ಲ. ನಾನು ಬರಹಗಾರ, ನಾನು ನಟ, ನಾನು ಮೇಷ್ಟು್ರ, ನಾನು ಬುದ್ಧಿವಂತ, ನಾನು ರಾಜಕಾರಣಿ ಅಂತೆಲ್ಲ ಅಂದುಕೊಂಡಿರುತ್ತಾರೆ. ಅವರಿಗೆ ಅವರು ಕಾಣಿಸಿದಾಗ ತಾನು ಅದ್ಯಾವುದೂ ಅಲ್ಲ ಅನ್ನುವುದು ಗೊತ್ತಾಗುತ್ತದೆ. ತಾನು ದೇವರು ಅನ್ನುವುದು ತಿಳಿಯುತ್ತದೆ.

 • Hanuman

  ASTROLOGY20, May 2019, 5:33 PM IST

  ರೂಪ ಬದಲಿಸಿದ ಆಂಜನೇಯ, ವಿಸ್ಮಯಕಾರಿ ಮಂದಿರದ ಹಿಂದಿದೆ ರೋಚಕ ಕತೆ

  ರಾತ್ರೋ ರಾತ್ರಿ ರೂಪ ಬದಲಾಯಿಸಿದ್ದ ಆಂಜನೇಯ| ಉತ್ತರಕ್ಕೆ ಮುಖ ಮಾಡಿದ ಹನುಮಂತನ ಮೇಲಿದೆ ಭಕ್ತರಿಗೆ ವಿಶೇಷ ನಂಬಿಕೆ| ಇಲ್ಲಿದೆ ಮಂದಿರದ ಹಿಂದಿನ ರೋಚಕ ಕತೆ

 • Video Icon

  Lok Sabha Election News20, May 2019, 3:25 PM IST

  ‘Exit Poll ನಂಬಲ್ಲ, BJPಗೆ ಅಷ್ಟು ಸೀಟು ಬರಲ್ಲ’ ಗೃಹಮಂತ್ರಿ ಲೆಕ್ಕವೇ ಬೇರೆ!

  ಭಾನುವಾರ ಪ್ರಕಟವಾದ ಬಹತೇಕ ಮತಗಟ್ಟೆ ಸಮೀಕ್ಷೆಗಳು NDA ಮತ್ತೊಮ್ಮೆ ಅಧಿಕಾರಕ್ಕೆ ಬರುತ್ತದೆ ಎಂದು ಊಹಿಸಿವೆ. ಆದರೆ ಕಾಂಗ್ರೆಸ್ ನಾಯಕರು ತಮಗೆ ಮತಗಟ್ಟೆ ಸಮೀಕ್ಷೆಗಳ ಮೇಲೆ ನಂಬಿಕೆಯಿಲ್ಲ ಎಂದು ಹೇಳಿದ್ದಾರೆ.  ಜನರ ಎಕ್ಸಿಟ್ ಪೋಲ್ ಮೇಲೆ ತಾವು ನಂಬಿಕೆಯಿಟ್ಟಿರುವುದಾಗಿ ಹೇಳಿರುವ ಅವರು, ತಮ್ಮ ಲೆಕ್ಕಾಚಾರ ಏನಿದೆ ಎಂಬುವುದನ್ನು ತಿಳಿಸಿದ್ದಾರೆ.  
   

 • Bhutan

  LIFESTYLE10, May 2019, 3:29 PM IST

  ಭೂತಾನ್ ಎಂಬ ಭೂಲೋಕದ ಸ್ವರ್ಗ: ಅಚ್ಚರಿ ಮೂಡಿಸುತ್ತೆ ಪುಟ್ಟ ರಾಷ್ಟ್ರದ ವೈಶಿಷ್ಟ್ಯ!

  ಕಣ್ಣು ಹಾಯಿಸಿದಷ್ಟು ದೂರ ಹಸಿರು. ಅಪರೂಪದ ವನಸಿರಿಯಲ್ಲಿ ಮೈ ಮರೆಯುವಂತೆ ಮಾಡುತ್ತದೆ ಭೂತಾನ್‌ ಎಂಬ ಪುಟ್ಟ ರಾಷ್ಟ್ರ. ವಿಶ್ದಾದ್ಯಂತ ಆಧುನಿಕತೆ ಎಷ್ಟೇ ಕಾಲಿಟ್ಟರೂ ಈ ಪುಟ್ಟ ರಾಷ್ಟ್ರದ ಜನರು ಮಾತ್ರ ತಮ್ಮ ಧರ್ಮ, ಆಚಾರ, ನಂಬಿಕೆ, ಜಾನಪದ, ಕಲೆ, ಸಂಸ್ಕೃತಿ, ಸಂಪ್ರದಾಯ, ಉಡುಪು, ಭಾಷೆ ಎಲ್ಲವನ್ನೂ ಉಳಿಸಿಕೊಂಡಿದ್ದಾರೆ. ಈ ರಾಷ್ಟ್ರ ಪುಟ್ಟದಾಗಿದ್ದರೂ, ಇಲ್ಲಿನ ವೈಶಿಷ್ಟ್ಯಗಳು ಮಾತ್ರ ಹಲವು. ಇಲ್ಲಿದೆ ನೋಡಿ ಭೂಲೋಕದ ಸ್ವರ್ಗದ ಕೆಲ ಅಚ್ಚರಿ ಮುಡಿಸುವ ಸಂಗತಿಗಳು