ನಂದಿನಿ ಹಾಲು  

(Search results - 11)
 • <p>Nandini</p>

  stateAug 1, 2020, 7:57 AM IST

  ಆಯುರ್ವೇದಿಕ್‌ ನಂದಿನಿ ಹಾಲು: ಕೊರೋನಾ ವಿರುದ್ಧ 5 ರೀತಿಯ ಹಾಲಿನ ಉತ್ಪನ್ನ

  ಕೋವಿಡ್‌-19 ಸೋಂಕು ಹರಡದಂತೆ ಜನರಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಸುವ ಉದ್ದೇಶದಿಂದ ಕರ್ನಾಟಕ ಹಾಲು ಮಹಾಮಂಡಳಿ (ಕೆಎಂಎಫ್‌) ನಂದಿನಿ ಅರಿಶಿಣ ಹಾಲಿನ ಜತೆಗೆ ಆಯುರ್ವೇದಿಕ್‌ ಗುಣ ಮತ್ತು ಪೌಷ್ಟಿಕಾಂಶಗಳನ್ನು ಹೊಂದಿರುವ ಐದು ವಿವಿಧ ಹಾಲಿನ ಉತ್ಪನ್ನಗಳು ಮತ್ತು ಆರೋಗ್ಯದಾಯಕ ಸಿರಿಧಾನ್ಯಗಳ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

 • undefined

  Karnataka DistrictsMay 1, 2020, 7:51 AM IST

  ಇಂದಿನಿಂದ ಉಚಿತ ನಂದಿನಿ ಹಾಲು ಇಲ್ಲ

  ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಬಡವರು ಹಾಗೂ ಕೊಳಗೇರಿ ನಿವಾಸಿಗಳಿಗೆ ಉಚಿತವಾಗಿ ಪೂರೈಕೆಯಾಗುತ್ತಿದ್ದ ಹಾಲು ಮೇ.1ರಿಂದ ಸ್ಥಗಿತಗೊಳ್ಳಲಿದೆ ಎಂದು ಕೆಎಂಎಫ್‌ ಮೂಲಗಳು ತಿಳಿಸಿವೆ.

 • undefined

  Coronavirus KarnatakaMar 27, 2020, 10:00 AM IST

  ಕೊರೋನಾ ಭೀತಿ: ನಂದಿನಿ ಹಾಲು ಹೆಚ್ಚಿನ ದರಕ್ಕೆ ಮಾರಿದರೆ ದೂರು ನೀಡಿ

  ‘ಭಾರತ ಲಾಕ್‌ಡೌನ್‌’ ಜಾರಿ ಹಿನ್ನೆಲೆಯಲ್ಲಿ ಯಾವುದೇ ನಂದಿನಿ ಪಾರ್ಲರ್‌ ಏಜೆಂಟ್‌ ಹೆಚ್ಚಿನ ಬೆಲೆಗೆ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಮಾರಾಟ ಮಾಡುತ್ತಿರುವುದು ಕಂಡುಬಂದರೆ ದೂರು ನೀಡುವಂತೆ ಕರ್ನಾಟಕ ಹಾಲು ಮಹಾಮಂಡಳಿ (ಕೆಎಂಎಫ್‌) ತಿಳಿಸಿದೆ. 
   

 • দুধের সঙ্গে মেশান এই উপাদান, মুক্তি পাবেন শরীরের বহু সমস্যা থেকে

  stateFeb 29, 2020, 9:11 AM IST

  ಆಂಧ್ರ ಅಂಗನವಾಡಿ ಮಕ್ಕಳಿಗೆ ನಂದಿನಿ ಹಾಲು!

  ಆಂಧ್ರ ಪ್ರದೇಶದ ಅಂಗನವಾಡಿ ಮಕ್ಕಳು ಕರ್ನಾಟಕದ ನಂದಿನಿ ಹಾಲನ್ನು ಪಡೆಯಲಿದ್ದಾರೆ. ಈ ಬಗ್ಗೆ ಆಂಧ್ರ ಸರ್ಕಾರ ಕೆಎಂಎಫ್ ಜೊತೆಗೆ ಒಡಂಬಡಿಕೆ ಮಾಡಿಕೊಂಡಿದೆ. 

 • Milk

  stateJan 31, 2020, 7:16 AM IST

  ನಂದಿನಿ ಹಾಲು, ಮೊಸರು 2 ರು. ದುಬಾರಿ

  ರಾಜ್ಯದಲ್ಲಿ ಹಾಲು ಮೊಸರಿನ ದರವು ಏರಿಕೆಯಾಗುತ್ತಿದೆ. ಹೊಸ ದರವು ಫೆಬ್ರವರಿ 1 ರಿಂದಲೇ ಜಾರಿಯಾಗುತ್ತಿದೆ. 

 • undefined

  stateJan 18, 2020, 7:38 AM IST

  ನಂದಿನಿ ಹಾಲು ದರ 3 ರು. ಏರಿಕೆ : ರೈತರಿಗೆ ಬಂಪರ್

  ಕೆಎಂಎಫ್‌ ಆಡಳಿತ ಮಂಡಳಿ ಸಭೆಯಲ್ಲಿ ಹಾಲು ದರ ಹೆಚ್ಚಳ ಕುರಿತು ಸರ್ವಾನುಮತದಿಂದ ತೀರ್ಮಾನಿಸಲಾಯಿತು. ಮೂಲಗಳ ಪ್ರಕಾರ, ಹಾಲಿನ ದರವನ್ನು 3 ರು. ನಷ್ಟುಹೆಚ್ಚಳ ಮಾಡುವುದು ಸೂಕ್ತ ಎಂದು ಸಭೆ ನಿರ್ಧರಿಸಿತು ಎನ್ನಲಾಗಿದೆ.

 • undefined

  Karnataka DistrictsJan 16, 2020, 1:29 PM IST

  ನಂದಿನಿ ಹಾಲು ದರ ಬಹುತೇಕ ಹೆಚ್ಚಳ: ಬಾಲಚಂದ್ರ ಜಾರಕಿಹೊಳಿ

  ನಂದಿನಿ ಹಾಲು ದರ ಹೆಚ್ಚಳ ಬಹುತೇಕ ಖಚಿತವಾಗಿದೆ. ಪ್ರತೀ ಲೀಟರ್‌ ಹಾಲಿಗೆ ಎರಡರಿಂದ ಮೂರು ಹೆಚ್ಚಳ ಸಾಧ್ಯತೆ. ಈ ಬಗ್ಗೆ ಶುಕ್ರವಾರ ನಡೆಯುವ ಹಾಲಿನ ದರ ಹೆಚ್ಚಳ ಕುರಿತು ಕೆಎಂಎಫ್ ಆಡಳಿತ ಮಂಡಳಿ ಸಭೆಯಲ್ಲಿ ಅಂತಿಮ ತೀರ್ಮಾನವಾಗಲಿದೆ ಎಂದು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಹೇಳಿದ್ದಾರೆ.  
   

 • undefined

  NEWSJul 30, 2019, 1:58 PM IST

  ವಿಟಮಿನ್ ಎ, ಡಿ ಹೊಂದಿರುವ ನಂದಿನ ಹಾಲು ಮಾರುಕಟ್ಟೆಗೆ

  ವಿಟಮಿನ್ ಎ ಮತ್ತು ವಿಟಮಿನ್ ಡಿ ಒಳಗೊಂಡಂತಹ ನಂದಿನಿ ಹಾಲು ಇನ್ನು ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ. ಕೆಎಂಎಫ್ ಮುಖ್ಯಕಚೇರಿಯಲ್ಲಿ ವಿಟಮಿನ್ ಸೇರ್ಪಡೆಗೊಂಡ ಹಾಲು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದ್ದು ಹಾಲಿನ ದರದಲ್ಲಿ ಯಾವುದೇ ವ್ಯತ್ಯಾಸವಿರುವುದಿಲ್ಲ. 

 • milk

  stateNov 5, 2018, 8:44 AM IST

  ನಂದಿನಿಯಲ್ಲಿನ್ನು ಸಿಗುತ್ತೆ ದೇಸಿ ತಳಿ ಹಾಲು : ದರವೆಷ್ಟು..?

  ಡಿಸೆಂಬರ್ ತಿಂಗಳಲ್ಲಿ ದೇಸಿ ತಳಿ ಹಸುವಿನ ಹಾಲನ್ನು ಮಾರುಕಟ್ಟೆಗೆ ಬಿಡಲು ಬಮೂಲ್ ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದ್ದು, ಬೆಂಗಳೂರಿನ ನಂದಿನಿ ಬೂತ್‌ಗಳಲ್ಲಿ ವರ್ಷಾಂತ್ಯದೊಳಗೆ ಆರೋಗ್ಯಕ್ಕೆ ಪೂರಕವಾದ ನಾಟಿ ಹಾಲು ಗ್ರಾಹಕರಿಗೆ ಲಭ್ಯವಾಗಲಿದೆ.

 • undefined

  NEWSSep 5, 2018, 10:21 AM IST

  ಮತ್ತೆ ನಂದಿನಿ ಹಾಲಿನ ದರ ಏರಿಕೆ ಗುಮ್ಮ

  ಕೆಎಂಎಫ್ ನಿಂದ ಮತ್ತೆ ನಂದಿನಿ ದರ ಏರಿಕೆಗೆ ಚಿಂತನೆ ನಡೆಸಿದೆ ಎನ್ನುವ ಮಾಹಿತಿ ಬೆನ್ನಲ್ಲಿಯೇ ಇದೀಗ ಸರ್ಕಾರ ಈ ಬಗ್ಗೆ ಸ್ಪಷ್ಟನೆ ನೀಡಿದ್ದು ಹಾಲಿನ ದರ ಏರಿಕೆ ಮಾಡುವುದಿಲ್ಲ ಎಂದು ಹೇಳಿದೆ.