ನಂದಿನಿ

(Search results - 60)

Nandini

state6, Sep 2020, 7:56 AM

ನಂದಿನಿ ಸಿಹಿ ಮಾರಾಟ : ಭಾರೀ ಬಂಪರ್

ನಂದಿನಿ ಉತ್ಪನ್ನಗಳ ಮಾರಾಟ ಭಾರೀ ಏರಿಕೆಯಾಗಿದೆ. ಗೌರಿ ಗಣೇಶ ಹಬ್ಬದಲ್ಲಿ ಹಲವು ರೀತಿಯ ಆಫರ್ ನೀಡಿದ ಹಿನ್ನೆಲೆಯಲ್ಲಿ ಏರಿಕೆಯಾಗಿದೆ.

Kolumande

Video Icon

Sandalwood26, Aug 2020, 9:18 PM

ಕೋಲುಮಂಡೆ ಹಾಡಿನ ಗ್ಲಾಮರ್ ಗುಟ್ಟು ಬಿಚ್ಚಿಟ್ಟ ಸಂಕಮ್ಮ ನಂದಿನಿ

ಚಂದನ್ ಶೆಟ್ಟಿ ಅವರ ಕೋಲುಮಂಡೆ ಗೀತೆಯಲ್ಲಿ ಸಂಕಮ್ಮನಾಗಿ ಕಾಣಿಸಿಕೊಂಡಿದ್ದ  ಕಲಾವಿದೆ ನಂದಿನಿ ಮಾತನಾಡಿದ್ದಾರೆ. ಹಾಡಿಗೆ ಮೊದಲು ಒಳ್ಳೆಯ ಪ್ರತಿಕ್ರಿಯೆ ಬಂದಿತ್ತು, ನಂತರ  ವಿವಾದ ಏಳಲು ಏನು ಕಾರಣ ಎಂದು ಪ್ರಶ್ನೆ ಮಾಡಿದ್ದಾರೆ..

Ballari

Karnataka Districts26, Aug 2020, 3:15 PM

ಬಳ್ಳಾರಿ ಜಿಪಂನಲ್ಲಿ ಮಹಿಳೆಯರದ್ದೇ ದರ್ಬಾರ್‌..!

ಜಿಲ್ಲಾ ಪಂಚಾಯಿತಿ ಸಿಇಒ ಕೆ. ನಿತೀಶ್‌ ಅವರ ವರ್ಗಾವಣೆಯಾಗಿದ್ದು, ಅವರ ಸ್ಥಾನಕ್ಕೆ ತುಮಕೂರು ಜಿಲ್ಲೆಯ ತಿಪಟೂರು ಸಹಾಯಕ ಆಯುಕ್ತೆ ಕೆ.ಆರ್‌. ನಂದಿನಿ ನೇಮಕಗೊಂಡಿದ್ದಾರೆ. ಈ ಮೂಲಕ ಬಳ್ಳಾರಿ ಜಿಪಂ ಸಂಪೂರ್ಣ ವನಿತಾ ಕೈವಶವಾದಂತಾಗಿದೆ. ಇನ್ನೇನಿದ್ದರೂ ಇಲ್ಲಿ ವನಿತೆಯರ ದರ್ಬಾರ್‌!

Nandini

state26, Aug 2020, 8:55 AM

ನಂದಿನಿ ಬ್ರಾಂಡ್‌ ಕನ್ನಡದ ರಾಯಭಾರಿ ಅಗಲಿ: ನಾಗಾಭರಣ

ಕನ್ನಡದ ರಾಯಭಾರಿಯಾಗಿ ಕರ್ನಾಟಕ ಸಹಕಾರಿ ಹಾಲು ಮಹಾ ಮಂಡಳಿ(ಕೆಎಂಎಫ್‌) ಕೆಲಸ ಮಾಡಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್‌.ನಾಗಾಭರಣ ಹೇಳಿದ್ದಾರೆ.

Nandini

state18, Aug 2020, 8:48 AM

ಅಯೋಧ್ಯೆ ಅಖಂಡ ಜ್ಯೋತಿಗೆ ನಮ್ಮ ರಾಜ್ಯದ ನಂದಿನಿ ತುಪ್ಪ

ತಿರುಪತಿ ಲಡ್ಡು ಪ್ರಸಾದ್ಕೆ ನಂದಿನಿ ತುಪ್ಪಕಳುಹಿಸುವಂತೆ ಅಯೋಧ್ಯೆಯ ಅಖಂಡ ಜ್ಯೋತಿ ಬೆಳಗಲು ರಾಜ್ಯದಿಂದ ನಂದಿನಿ ತುಪ್ಪಕಳುಹಿಸಿಕೊಡಲಾಗುತ್ತದೆ ಎಂದು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದ್ದಾರೆ.

Nandini

Karnataka Districts17, Aug 2020, 8:07 AM

ನಂದಿನಿಯಿಂದ ಗುಡ್ ನ್ಯೂಸ್ : ಬಂಪರ್ ಆಫರ್!

ನಂದಿನಿಯಿಂದ ಗುಡ್ ನ್ಯೂಸ್ ಒಂದು ಇಲ್ಲಿದೆ. ಚೌತಿಯ ಈ ಸಂದರ್ಭದಲ್ಲಿ ನಂದಿನಿ ಉತ್ಪನ್ನಗಳ ಮೇಲೆ ಬಂಪರ್ ಆಫರ್ ನೀಡಲಾಗಿದೆ.

ದುಬೈನಲ್ಲಿ ಬೆಳೆದ  ಮಾಡೆಲ್ ಕಮ್ ತಮಿಳು ನಟಿ ನಿವೇತಾ ಪೆತುರಾಜ್ 'ಅಲಾ ವೈಕುಂಟಪುರಮುಲೋ' ಚಿತ್ರದಲ್ಲಿ ಅಭಿನಯಿಸಿದ ನಂತರ ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳ ಕ್ರೇಜ್ ಹೆಚ್ಚಾಗುತ್ತಿದೆ.  ನಂದಿನಿ ಪಾತ್ರದಲ್ಲಿ ಕಾಣಿಸಿಕೊಂಡ ನಿವೇತಾ ಲೈಫ್‌ ಪರಿಚಯ ಇಲ್ಲಿದೆ....

Cine World16, Aug 2020, 5:05 PM

'ಅಲಾ ವೈಕುಂಟಪುರಮುಲೋ' ಚಿತ್ರದ ನಂದಿನಿ ರಿಯಲ್‌ ಲೈಫ್‌ನಲ್ಲಿ ಹೇಗಿರುತ್ತಾರೆ ಗೊತ್ತಾ?

ದುಬೈನಲ್ಲಿ ಬೆಳೆದ  ಮಾಡೆಲ್ ಕಮ್ ತಮಿಳು ನಟಿ ನಿವೇತಾ ಪೆತುರಾಜ್ 'ಅಲಾ ವೈಕುಂಟಪುರಮುಲೋ' ಚಿತ್ರದಲ್ಲಿ ಅಭಿನಯಿಸಿದ ನಂತರ ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳ ಕ್ರೇಜ್ ಹೆಚ್ಚಾಗುತ್ತಿದೆ.  ನಂದಿನಿ ಪಾತ್ರದಲ್ಲಿ ಕಾಣಿಸಿಕೊಂಡ ನಿವೇತಾ ಲೈಫ್‌ ಪರಿಚಯ ಇಲ್ಲಿದೆ....

• undefined

Karnataka Districts16, Aug 2020, 8:18 AM

ಗೌರಿ, ಗಣೇಶ ಹಬ್ಬಕ್ಕೆ ಕೆಎಂಎಫ್‌ ನಿಂದ ಬಂಪರ್‌ ಕೊಡುಗೆ

ಇನ್ನೆನು ಗೌರಿ ಗಣೇಶ ಹಬ್ಬ ಬಂದೇ ಬಿಟ್ಟಿದೆ. ಇದೇ ಸಂದರ್ಭದಲ್ಲಿ  ಕೆಎಂಎಫ್ ಬಂಪರ್ ಆಫರ್ ನೀಡುತ್ತಿದೆ.

Laddu

India6, Aug 2020, 12:14 PM

ರಾಮ ಮಂದಿರ ಭೂಮಿ ಪೂಜೆ: ಲಡ್ಡು ತಯಾರಿಕೆ ಉಸ್ತುವಾರಿ ಕನ್ನಡಿಗ

ಅಯೋಧ್ಯೆಯಲ್ಲಿ ರಾಮ ಮಂದಿರಕ್ಕೆ ಶಿಲಾನ್ಯಾಸ| ಭಕ್ತರಿಗೆ ಲಡ್ಡು ಹಂಚಿದ ಟ್ರಸ್ಟ್| ಲಡ್ಡು ತಯಾರಿಕೆ 20 ಸಾವಿರ ಕೇಜಿ ನಂದಿನಿ ತುಪ್ಪ!| ಮುಹೂರ್ತ ನೀಡಿದ್ದೂ ಕನ್ನಡಿಗ!

Yash Sister

Interviews2, Aug 2020, 7:55 PM

'ಈ ಸಲ ನನಗೆ ಸ್ಪೆಷಲ್ ರಕ್ಷಾ ಬಂಧನ' ಅಣ್ಣನ ಗುಟ್ಟು ಹೇಳಿದ ಯಶ್ ತಂಗಿ!

ಭಾರತದಲ್ಲಿ ಸಿನಿಮಾ ಸ್ಟಾರ್ ಎಂದರೆ ತನ್ನ ಚಿತ್ರದಲ್ಲಿ ಸಂಬಂಧಗಳಿಗೆ ಬೆಲೆ ಕೊಡುವವನಾಗಿರಬೇಕು. ಆದರೆ ನಿಜ ಜೀವನದಲ್ಲಿ ಕಲಾವಿದರ ಮನೆಯೊಳಗಿನ ಸಂಬಂಧಗಳು ಹೇಗಿವೆ ಎನ್ನುವ ಬಗ್ಗೆ ಯಾರಿಗೂ ಅಂಥ ಕಾಳಜಿ ಇರುವುದಿಲ್ಲ. ಆದರೆ ರಾಕಿಂಗ್ ಸ್ಟಾರ್ ಯಶ್ ಅದಕ್ಕೊಂದು ಅಪವಾದ. ಅವರು ನಿಜ ಜೀವನಲ್ಲಿ ತನ್ನ ತಂಗಿಯನ್ನು ಎಷ್ಟು ಚೆನ್ನಾಗಿ ನೋಡಿಕೊಂಡಿದ್ದಾರೆ ಎಂದರೆ ಅಣ್ಣ ತಂಗಿ ಸಂಬಂಧಕ್ಕೆ ಇವರೇ ಮಾದರಿ ಎನ್ನುವಂಥ ಜೋಡಿ ಅದು. ಅಂಥ ಅಣ್ಣನ ಅಕ್ಕರೆ, ಪ್ರೀತಿ, ಮಮತೆ, ಕಾಳಜಿಯ ಬಗ್ಗೆ ಸ್ವತಃ ಯಶ್ ತಂಗಿ ನಂದಿನಿಯವರು ಸುವರ್ಣ ನ್ಯೂಸ್.ಕಾಮ್ ಗೆ ನೀಡಿರುವ ವಿಶೇಷ ಮಾಹಿತಿ ಇಲ್ಲಿದೆ. ಇದು ರಕ್ಷಾಬಂಧನದ ವಿಶೇಷ.

Nandini

state1, Aug 2020, 7:57 AM

ಆಯುರ್ವೇದಿಕ್‌ ನಂದಿನಿ ಹಾಲು: ಕೊರೋನಾ ವಿರುದ್ಧ 5 ರೀತಿಯ ಹಾಲಿನ ಉತ್ಪನ್ನ

ಕೋವಿಡ್‌-19 ಸೋಂಕು ಹರಡದಂತೆ ಜನರಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಸುವ ಉದ್ದೇಶದಿಂದ ಕರ್ನಾಟಕ ಹಾಲು ಮಹಾಮಂಡಳಿ (ಕೆಎಂಎಫ್‌) ನಂದಿನಿ ಅರಿಶಿಣ ಹಾಲಿನ ಜತೆಗೆ ಆಯುರ್ವೇದಿಕ್‌ ಗುಣ ಮತ್ತು ಪೌಷ್ಟಿಕಾಂಶಗಳನ್ನು ಹೊಂದಿರುವ ಐದು ವಿವಿಧ ಹಾಲಿನ ಉತ್ಪನ್ನಗಳು ಮತ್ತು ಆರೋಗ್ಯದಾಯಕ ಸಿರಿಧಾನ್ಯಗಳ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

Suriya – Jyothika

Singham actor Suriya is a known name in Kollywood, the Tamil film industry. He is the eldest son of Tamil film and television actor Sivakumar and his younger brother Karthi is also an actor.

Suriya tied the knot with Jyothika in 2006. The beautiful couple has a daughter, Diya Sivakumar, and a son, Dev Sivakumar.

Sandalwood20, Jul 2020, 9:06 PM

ಯಶ್ ಕುಟುಂಬಕ್ಕೆ ಹೊಸ ಅತಿಥಿ ಆಗಮನ, ಸಂಭ್ರಮದಲ್ಲಿ ಫ್ಯಾಮಿಲಿ

ಬೆಂಗಳೂರು(ಜು. 20)   ರಾಕಿಂಗ್ ಸ್ಟಾರ್ ಯಶ್ ಕುಟುಂಬಕ್ಕೆ ಹೊಸ ಅತಿಥಿ ಆಗಮನ ಆಗಿದೆ.   ರಾಕಿಂಗ್ ಸ್ಟಾರ್ ಯಶ್ ತಂಗಿ ನಂದಿನಿ ತಾಯಿ ಆದ ಸಂಭ್ರಮ ಹಂಚಿಕೊಂಡಿದ್ದಾರೆ.   ಚಿರಾಗ್ ಎಂಬ ಮಗನಿದ್ದು ಈಗ ಮತ್ತೊಂದು ಗಂಡು ಮಗುವಿಗೆ ನಂದಿನಿ ಜನ್ಮನೀಡಿದ್ದಾರೆ.

• undefined
Video Icon

state9, Jul 2020, 1:45 PM

ಗ್ರಾಹಕರಿಗೆ ಬಂಪರ್ ಆಫರ್ ಘೋಷಿಸಿದ KMF

ನಂದಿನಿ ಪನ್ನೀರ್ ಹಾಗೂ ನಂದಿನಿ ಚೀಸ್ ಉತ್ಕೃಷ್ಟ ಗುಣಮಟ್ಟವನ್ನು ಹೊಂದಿದ್ದು, 85 ರುಪಾಯಿ ಮೌಲ್ಯದ ನಂದಿನಿ ಪನ್ನೀರ್ ಖರೀದಿಸಿದ್ರೆ ಅವರಿಗೆ 75 ರುಪಾಯಿ ಮೌಲ್ಯದ ಚೀಸ್‌ನ್ನು ನಾವು ಉಚಿತವಾಗಿ ನೀಡಲಿದ್ದೇವೆ ಎಂದು ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಬಿ.ಸಿ. ಸತೀಶ್ ಹೇಳಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

• undefined

BUSINESS9, Jul 2020, 12:52 PM

ಬಂಪರ್‌ ಆಫರ್‌: ನಂದಿನಿ ಪನ್ನೀರ್‌ ಕೊಂಡರೆ ಚೀಸ್‌ ಉಚಿತ

ನಂದಿನಿ ಪನ್ನೀರ್‌ ಬಳಕೆ ಕುರಿತು ಗ್ರಾಹಕರಲ್ಲಿ ಅರಿವು ಮೂಡಿಸಲು ಕೆಎಂಎಫ್‌ ಇದೇ ಮೊದಲ ಬಾರಿಗೆ ರಾಜ್ಯಾದ್ಯಂತ 85 ರು. ಮೌಲ್ಯದ ಪ್ರತಿ 200 ಗ್ರಾಂ ನಂದಿನಿ ಪನ್ನೀರ್‌ ಖರೀದಿಸುವವರಿಗೆ 75 ರು. ಮೌಲ್ಯದ 100 ಗ್ರಾಂ ನಂದಿನಿ ಚೀಸ್‌ ಸ್ಲೈಸ್‌ ಉಚಿತವಾಗಿ ನೀಡಲಿದೆ.

नए नियमों के तहत एटीएम कार्ड धारकों को किसी भी एटीएम से अनलिमिटेड फ्री ट्रांजेक्शन की छूट मिली थी। यानी फ्री ट्रांजेक्शन के अलावा कैश निकालने पर जो शुल्क बैंक की ओर से लगता था उसे खत्म कर दिया गया था। वित्त मंत्री की घोषणा के मुताबिक ये छूट तीन महीने के लिए यानी जून तक है।

Video Icon

Karnataka Districts24, Jun 2020, 5:29 PM

ಬೆಂಗಳೂರು; ಸೆಕ್ಯೂರಿಟಿ ಗಾರ್ಡ್‌ಗೆ ಕೊರೋನಾ,  ಎಟಿಎಂಗೆ ಹೋಗ್ತೀರಾ,  ಎಚ್ಚರ..ಎಚ್ಚರ!

ಗ್ರಾಹಕರೇ ದಯವಿಟ್ಟು ಈ ಸುದ್ದಿ ಗಮನಿಸಿ. ಎಟಿಎಂನಲ್ಲಿ ಹಣ ಡ್ರಾ ಮಾಡುವಾಗ ಎಚ್ಚರಿಕೆ ತೆಗೆದುಕೊಳ್ಳಿ. ನಂದಿನಿ ಲೇಔಟ್ ಎಟಿಎಂ ಸೆಕ್ಯೂರಿಟಿ ಗಾರ್ಡ್ ಒಬ್ಬರಿಗೆ ಕೊರೋನಾ ಸೋಂಕು ತಗುಲಿದೆ.