ನಂಜನಗೂಡು  

(Search results - 54)
 • Yash

  Sandalwood11, Mar 2020, 5:14 PM IST

  ನಂಜನಗೂಡಿನಲ್ಲಿ ರಾಕಿ.. ಮುಡಿ ಕೊಟ್ಟಿದ್ದಕ್ಕೆ ಅಪ್ಪನ ಮೇಲೆ ಮುನಿಸಿಕೊಂಡ ಐರಾ!

  ಮಾರ್ಚ್ 11 ಬುಧವಾರ ಬೆಳಗ್ಗೆ  ರಾಕಿಂಗ್ ಸ್ಟಾರ್ ಯಶ್ ಹಾಗೂ ನಟಿ ರಾಧಿಕಾ ಪಂಡಿತ್‌ ದಂಪತಿ ದಕ್ಷಿಣದ ಕಾಶಿ ಎಂದು ವಿಖ್ಯಾತಿ ಪಡೆದಿರುವ ನಂಜನಗೂಡಿಗೆ ಆಗಮಿಸಿ ನಂಜುಂಡೇಶ್ವರನ (ಶ್ರೀಕಂಠೇಶ್ವರ) ದರ್ಶನ ಪಡೆದರು. ಮಗಳು ಐರಾ ಮುಡಿ ಕೊಟ್ಟು ಹರಕೆ ತೀರಿಸಿದರು.

  ನಂಜನಗೂಡಿನ ನಂಜುಡೇಶ್ವರನ ಸನ್ನಿಧಿಯಲ್ಲಿ ಮಗಳ ಮುಡಿ ಕೊಡಿಸಿದ ರಾಕಿಂಗ್ ‌ಸ್ಟಾರ್ ಯಶ್

  ದೇವಾಲಯದ ಗರ್ಭಗುಡಿಯ ಮುಂಭಾಗದಲ್ಲಿ ಯಶ್ ಮತ್ತು ರಾಧಿಕಾ ಪ್ರಾರ್ಥನೆ ಮಾಡಿಕೊಂಡರು.

  'ಕೆಜಿಎಫ್: ಚಾಪ್ಟರ್ 2' ಸಿನಿಮಾ ಶೂಟಿಂಗ್‌ನಲ್ಲಿ ಬ್ಯೂಸಿಯಾಗಿದ್ದರೂ ಕುಟುಂಬಕ್ಕೆ ಯಶ್ ಸಾಕಷ್ಟು ಸಮಯ ನೀಡುತ್ತಿದ್ದಾರೆ.

  ನಂಜನಗೂಡಿಗೆ ಆಗಮಿಸುತ್ತಿರುವ ಸುದ್ದಿಯನ್ನು ಯಶ್ ದಂಪತಿಗಳು ಗುಟ್ಟಾಗಿದ್ದರು.

  ಯಶ್-ರಾಧಿಕಾ ಜೋಡಿಯುನ್ನು ಕಂಡು ಅಭಿಮಾನಿಗಳು ಸಂಭ್ರಮಿಸಿದರು.

  ಸೋಶಿಯಲ್ಲ ಮೀಡಿಯಾದಲ್ಲಿ ಅಪ್ಪ-ಮಗಳು ಫೊಟೋ ಹಂಚಿಕೊಂಡಿದ್ದಾರೆ.

  ಅಪ್ಪ-ಮಗಳ ಮಾತುಕತೆಯನ್ನು ಯಶ್ ರಸವತ್ತಾಗಿ ಬರೆದಿದ್ದಾರೆ.

  ಡ್ಯಾಡಿ ನನಗೆ ಇದು ಬೇಸಿಗೆ ಕಾಲ ಎಂದು ಗೊತ್ತು... ಆದರೆ ಅದಕ್ಕಿಂತಲೂ ಖಚಿತವಾಗಿ ಹೇಳುತ್ತೇನೆ ಇದು ಬೇಸಿಗೆ ಕಟಿಂಗ್ ಅಲ್ಲ... ಎಂದು ಐರಾ ಹೇಳುತ್ತಾಳೆ.

   

  ನಂಜನಗೂಡಿನಲ್ಲಿ ರಾಕಿ.. ಮುಡಿ ಕೊಟ್ಟಿದ್ದಕ್ಕೆ ಅಪ್ಪನ ಮೇಲೆ ಮುನಿಸಿಕೊಂಡ ಐರಾ!

  Rocking Star Yash and Radhika Pandit Visits Nanjundeshwara Temple At Nanjangud

  ಮಾರ್ಚ್ 11 ಬುಧವಾರ ಬೆಳಗ್ಗೆ  ರಾಕಿಂಗ್ ಸ್ಟಾರ್ ಯಶ್ ಹಾಗೂ ನಟಿ ರಾಧಿಕಾ ಪಂಡಿತ್‌ ದಂಪತಿ ದಕ್ಷಿಣದ ಕಾಶಿ ಎಂದು ವಿಖ್ಯಾತಿ ಪಡೆದಿರುವ ನಂಜನಗೂಡಿಗೆ ಆಗಮಿಸಿ ನಂಜುಂಡೇಶ್ವರನ (ಶ್ರೀಕಂಠೇಶ್ವರ) ದರ್ಶನ ಪಡೆದರು. ಮಗಳು ಐರಾ ಮುಡಿ ಕೊಟ್ಟು ಹರಕೆ ತೀರಿಸಿದರು.

 • undefined

  Karnataka Districts7, Mar 2020, 2:30 PM IST

  ಸ್ನೇಹಿತನ ಜೊತೆ ಮನೆ ಬಿಟ್ಟ ಯುವಕ ಶವವಾಗಿ ಪತ್ತೆ..!

  ಸ್ನೇಹಿತನ ಜೊತೆ ಮನೆ ಬಿಟ್ಟ ಯುವಕನ ಶವ ನಂಜನಗೂಡು ಕಾಲುವೆಯಲ್ಲಿ ಪತ್ತೆಯಾಗಿದೆ. ನಾಲೆ ಪಕ್ಕ ಬಿಯರ್ ಪಾರ್ಟಿ ಮಾಡುತ್ತಿದ್ದ ಇಬ್ಬರು ಸ್ನೇಹಿತರನ್ನು ಮತ್ತಿಬ್ಬರು ಬಂದು ಸೇರಿಕೊಂಡಿದ್ದರು. ನಂತರದಲ್ಲಿ ಯುವ ನಾಪತ್ತೆಯಾಗಿದ್ದ.

 • Dog

  Karnataka Districts5, Mar 2020, 10:52 AM IST

  ಎರಡು ವರ್ಷದ ಮಗುವಿನ ಮೇಲೆ ಬೀದಿ ನಾಯಿ ದಾಳಿ

  ಮೈಸೂರಿನ ನಂಜನಗೂಡು ಭಾಗದಲ್ಲಿ ಬೀದಿ ನಾಯಿಗಳ ಹಾವಳಿ ಮಿತಿ ಮೀರಿದ್ದು, 2 ವರ್ಷದ ಮಗುವಿನ ಮೇಲೆ ಬೀದಿನಾಯಿಗಳು ದಾಳಿ ಮಾಡಿ ಗಂಭೀರವಾಗಿ ಗಾಯಗೊಳಿಸಿದೆ.

   

 • Accident

  Karnataka Districts24, Feb 2020, 10:32 AM IST

  ನಂಜನಗೂಡು ಬಳಿ ಮಿಲಿಟರಿ ತರಬೇತಿ ವಾಹನಕ್ಕೆ ಕಾರ್‌ ಡಿಕ್ಕಿ

  ಮಿಲಿಟರಿ ತರಬೇತಿ ವಾಹನಕ್ಕೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಮೂವರಿಗೆ ಗಾಯವಾದ ಘಟನೆ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ದೊಡ್ಡ ಕವಲಂದೆ ಬಳಿ ಇಂದು(ಸೋಮವಾರ) ನಡೆದಿದೆ. 
   

 • Nagesh

  Karnataka Districts11, Feb 2020, 12:15 PM IST

  ಮಿಸ್ಟರ್ ಏಷ್ಯಾ ಆಗಿ ಮಿಂಚಿದ ಮೈಸೂರಿನ ರೈತನ ಮಗ

  ಅಂತಾರಾಷ್ಟ್ರೀಯ ಮಟ್ಟದ ಮಿಸ್ಟರ್‌ ಏಷ್ಯಾ 2020 ಮಾಡೆಲ್‌ಗಳ ಸ್ಪರ್ಧೆಯಲ್ಲಿ ನಂಜನಗೂಡು ತಾಲೂಕಿನ ದೇವನೂರು ಗ್ರಾಮದ ಡಿ.ಸಿ. ನಾಗೇಶ್‌ ಮಿಸ್ಟರ್‌ ಏಷ್ಯಾ ಆಗಿ ಹೊರಹೊಮ್ಮಿದ್ದಾರೆ.

 • Cheetah

  Karnataka Districts6, Feb 2020, 12:02 PM IST

  ಮೈಸೂರು: ಕೊನೆಗೂ ಬೋನಿಗೆ ಬಿತ್ತು ಗ್ರಾಮಸ್ಥರನ್ನು ಹೆದರಿಸಿದ್ದ ಚಿರತೆ

  ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಚಿರತೆಯೊಂದು ಸೆರೆ ಸಿಕ್ಕಿರುವ ಘಟನೆ ನಂಜನಗೂಡು ತಾಲೂಕಿನ ಚಿಕ್ಕಯ್ಯನಛಿತ್ರ ಬಳಿಯ ರಾಂಪುರ ಗ್ರಾಮದಲ್ಲಿ ಸೆರೆ ಸಿಕ್ಕಿದೆ.

 • Medical Waste

  Karnataka Districts29, Jan 2020, 11:35 AM IST

  ಮೈಸೂರಿಗೆ ಬಂತು ಕೇರಳ ಮೆಡಿಕಲ್‌ ವೇಸ್ಟ್‌ ತುಂಬಿದ್ದ ಲಾರಿಗಳು

  ಕೇರಳದಿಂದ ಮೆಡಿಕಲ್‌ ತ್ಯಾಜ್ಯ ತುಂಬಿಕೊಂಡು ಕರ್ನಾಟಕಕ್ಕೆ ಬರುತ್ತಿದ್ದ ಎರಡು ಲಾರಿಗಳನ್ನು ಮೈಸೂರು ಜಿಲ್ಲೆ ನಂಜನಗೂಡು ಪೊಲೀಸರು ಮಂಗಳವಾರ ವಶಕ್ಕೆ ಪಡೆದು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

 • Banyan tree

  Karnataka Districts28, Jan 2020, 7:58 AM IST

  ಕಿತ್ತೆಸೆಯಲಾಗಿದ್ದ ಆಲದ ಮರಕ್ಕೆ ಮರುಜೀವ

  ರಸ್ತೆ ಕಾಮಗಾರಿ ಸಂದರ್ಭ ಕಿತ್ತೆಸೆಯಲಾಗಿದ್ದ ಆಲದ ಮರಕ್ಕೆ ಮರು ಜೀವ ಸಿಕ್ಕಿದೆ. ಬೃಹತ್ ಆಲದ ಮರಕ್ಕೆ ಮರು ಜೀವ ನೀಡುವ ಮೂಲಕ ಮಂಡ್ಯದ ಯುವ ಬ್ರಿಗೇಡ್ ಮಾದರಿ ಕೆಲಸ ಮಾಡಿದೆ.

 • KDP
  Video Icon

  CRIME25, Dec 2019, 6:33 PM IST

  ಹಿರಿಯ ವೈದ್ಯಾಧಿಕಾರಿ ಮೇಲೆ ಆಸಿಡ್ ಹಾಕ್ತಾರಂತೆ,  ಕೆಡಿಪಿ ಸಭೆಯಲ್ಲಿ ಕಣ್ಣೀರು

   ನಂಜನಗೂಡು ಕೆಡಿಪಿ ಸಭೆಯಲ್ಲಿ ಆಸಿಡ್ ವಿಚಾರ ಸ್ಫೋಟವಾಗಿದೆ. ಆಸಿಡ್ ಹಾಕುವುದಾಗಿ ಹಿರಿಯ ವೈದ್ಯಾಧಿಕಾರಿಗೆ ಕಿರಿಯ ಸಹಾಯಕ ವೈದ್ಯಾಧಿಕಾರಿ ಬೆದರಿಕೆ ಹಾಕಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. 

  ವೈದ್ಯಾಧಿಕಾರಿ ಶಶಿಕಲಾ ಎಂಬುವರು ಶಾಸಕ ಯತೀಂದ್ರ ಸಿದ್ದರಾಮಯ್ಯ ಇದ್ದ ಸಭೆಯಲ್ಲೇ ಕಣ್ಣೀರು ಹಾಕಿದ್ದಾರೆ. 

 • Ayodhya verdict: These veterans, including Rahul Gandhi, Sangh chief, said these things

  India5, Dec 2019, 8:10 AM IST

  ಕೇರಳ ಪರ ಮತ್ತೆ ರಾಹುಲ್ ಬ್ಯಾಟಿಂಗ್: ಹೊಸ ರೈಲು ಮಾರ್ಗಕ್ಕೆ ಆಗ್ರಹ!

  ಕೇರಳ- ಕರ್ನಾಟಕ ಹೊಸ ರೈಲು ಮಾರ್ಗಕ್ಕೆ ರಾಹುಲ್‌ ಆಗ್ರಹ| ನಂಜನಗೂಡು- ವಯನಾಡ್‌- ನಿಲಂಬೂರು ಮಾರ್ಗ ಜಾರಿಗೊಳಿಸಿ| ಕೇರಳ ಸರ್ಕಾರಕ್ಕೆ ನೆರವಾಗಿ: ಲೋಕಸಭೆಯಲ್ಲಿ ಕಾಂಗ್ರೆಸ್‌ ನಾಯಕ ಆಗ್ರಹ| ಬಂಡೀಪುರ ರಾತ್ರಿ ಸಂಚಾರ ತೆರವು ಬೇಡಿಕೆ ಬಳಿಕ ಹೊಸ ಡಿಮ್ಯಾಂಡ್‌

 • atm
  Video Icon

  Mysore28, Oct 2019, 4:25 PM IST

  ATMಗೆ ಬೆಂಕಿ; ನೋಡನೋಡುತ್ತಿದ್ದಂತೆ ಭಸ್ಮವಾಯ್ತು ನೋಟುಗಳ ಕಂತೆ!

  ATM ಕೇಂದ್ರದಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದ್ದು, ಸಂಪೂರ್ಣವಾಗಿ ಸುಟ್ಟು ಕರಕಲಾದ ಘಟನೆ ಮೈಸೂರು ಜಿಲ್ಲೆಯಲ್ಲಿ ನಡೆದಿದೆ. ನಂಜನಗೂಡು ತಾಲೂಕಿನ ತಾಂಡವಪುರದ ಎಬಿಬಿಎ ಕಾರ್ಖಾನೆ ಬಳಿಯ HDFC ಎಟಿಎಂ ಕೇಂದ್ರದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಘಟನೆಯಲ್ಲಿ ಮಶಿನ್ ಸಂಪೂರ್ಣ ಭಸ್ಮವಾಗಿದೆ.
   

 • undefined

  Tumakuru15, Oct 2019, 9:07 AM IST

  ಮೈಸೂರು: ವಾಲ್ಮೀಕಿ ಜಯಂತಿಯಲ್ಲಿ ಕಲ್ಲು ತೂರಾಟ, 32 ಜನರಿಗೆ ನ್ಯಾಯಾಂಗ ಬಂಧನ

  ಮಹರ್ಷಿ ವಾಲ್ಮಿಕಿ ಜಯಂತಿಯಂದು ಕಲ್ಲು ತೂರಾಟ ನಡೆಸಿದ್ದ 32 ಮಂದಿಯನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಅ. 28 ರವರೆವಿಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

 • Policeman

  Mysore14, Oct 2019, 10:12 AM IST

  ನಂಜನಗೂಡು : ಪೊಲೀಸ್ ಅಧಿಕಾರಿ ಜೇಬಿನಿಂದ ಕಳ್ಳತನ

  ಪೊಲೀಸರ ವಿರುದ್ಧ ತೀವ್ರ ಪ್ರತಿಭಟನೆ ನಡೆದಿದ್ದು, ಈ ವೇಳೆ ಪೊಲೀಸರ ಜೇಬಿನಿಂದಲೇ ಕಳ್ಳತನವೂ ಕೂಡ ನಡೆಯಿತು. 

 • Valmiki Jayanthi celebration at Nanjangud
  Video Icon

  Mysore13, Oct 2019, 4:52 PM IST

  ನಂಜನಗೂಡಿನಲ್ಲಿ ವಾಲ್ಮೀಕಿ ಜಯಂತಿ ವೇಳೆ ಕಲ್ಲು ತೂರಾಟ, ಪೊಲೀಸರಿಂದ ಲಾಠಿ ಚಾರ್ಜ್

  ನಂಜನಗೂಡ ಪಟ್ಟಣದಲ್ಲಿ ವಾಲ್ಮೀಕಿ ಜಯಂತಿ ವೇಳೆ ಕಲ್ಲು ತೂರಾಟ ನಡೆದಿದೆ. ವಾಲ್ಮೀಕಿ ಜಯಂತಿಗೆ ಡಿಜೆ ಅಳವಡಿಸಲು ಅವಕಾಶ ನೀಡದಿದ್ದಕ್ಕೆ ಆಕ್ರೋಶಗೊಂಡ ಜನರು ಕಲ್ಲು ತೂರಿದ್ದಾರೆ. ಅಲ್ಲದೇ ಪ್ಲೆಕ್ಸ್, ಬ್ಯಾನರ್ ಹರಿದು ಪೊಲೀಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಕಾರರನ್ನು ಚದುರಿಸಲು ಪೊಲೀಸರು ಲಾಠಿ ಚಾರ್ಜ್ ಮಾಡಿದರು. 

 • president ram nath kovind

  Mysore12, Oct 2019, 7:52 AM IST

  ಮೈಸೂರು: ಕಾಲಿಗೆ ಬೀಳಲು ಬಂದ ಶಾಸಕನನ್ನು ತಡೆದ ರಾಷ್ಟ್ರಪತಿ

  ರಾಷ್ಟ್ರಪತಿ ರಮನಾಥ್‌ಕೋವಿಂದ್ ಶುಕ್ರವಾರ ನಂಜನಗೂಡು, ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿದ್ದಾರೆ. ಈ ಸಂದರ್ಭ ಕಾಲಿಗೆ ಬೀಳು ಬಂದ ಶಾಸಕನನ್ನು ರಾಷ್ಟ್ರಪತಿ ತಡೆದಿದ್ದಾರೆ. ಶ್ರೀಕಂಠೇಶ್ವರನಿಗೆ ವಿಶೇಷ ಅರ್ಚನೆ, ಪೂಜೆ ಸಲ್ಲಿಸಿದ ನಂತರ ದೇವರ ದರ್ಶನ ಪಡೆದ ಅವರು, 10 ನಿಮಿಷಗಳ ಕಾಲ ಗರ್ಭಗುಡಿಯ ಮುಂಭಾಗ ಧ್ಯಾನಾಸಕ್ತರಾದರು.