ಧ್ಯಾನ  

(Search results - 73)
 • undefined

  Health23, May 2020, 4:05 PM

  ಧ್ಯಾನದಿಂದ ಆರೋಗ್ಯ, ನೆಮ್ಮದಿ: ಇಂದು ವಿಶ್ವ ಧ್ಯಾನ ದಿನ

  ಇಂದು ವಿಶ್ವ ಧ್ಯಾನ ದಿನವಂತೆ. ಧ್ಯಾನದಿಂದ ಆರೋಗ್ಯ, ಧ್ಯಾನದಿಂದ ನೆಮ್ಮದಿ ಖಚಿತ ಎಂಬುದು ನಮ್ಮ ಹಿರಿಯರು ಕಂಡುಕೊಂಡ ಸತ್ಯ.

 • undefined

  Karnataka Districts4, May 2020, 11:22 AM

  ಮದ್ಯ ಸಿಕ್ಕ ಖುಷಿಗೆ ದೇವರ ಮುಂದೆ ಬಾಟಲ್ ಇಟ್ಟು ಧ್ಯಾನ ಮಾಡಿದ ಕುಡುಕ...!

  ಬೆಂಗಳೂರು(ಮೇ.04): ಮದ್ಯಪ್ರಿಯನೊಬ್ಬ ಮದ್ಯ ಸಿಕ್ಕ ಖುಷಿಗೆ ದೇವರ ಗುಡಿ ಮುಂದೆಯೇ ಬಾಟಲ್ ಇಟ್ಟು ಧ್ಯಾನ ಮಾಡಿದ ಘಟನೆ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಕುಳಗೇರಿ ಕ್ರಾಸ್‌ನಲ್ಲಿ ಇಂದು(ಸೋಮವಾರ) ನಡೆದಿದೆ. ತನಗೆ ಸಿಕ್ಕ ಮೊದಲ ಬಾಟಲ್‌ಅನ್ನ ಹನುಮ ದೇವರ ಮುಂದಿಟ್ಟು ಕೈಮುಗಿದು ನಮಸ್ಕರಿಸಿದ್ದಾನೆ. ಮದ್ಯ ಸಿಕ್ಕಿದ್ದಕ್ಕೆ ಸಂತಸಗೊಂಡು ತನ್ನ ದೇವರ ಬಳಿ ಬಂದಿರುವುದಾಗಿ ಹೇಳಿಕೊಂಡಿದ್ದಾನೆ. 

 • <p>novak</p>

  OTHER SPORTS25, Apr 2020, 3:05 PM

  ಧ್ಯಾನದಲ್ಲಿ ಧರ್ಮವಿಲ್ಲ ಆರೋಗ್ಯವಿದೆ ಎಂದ ಟೆನಿಸ್ ದಿಗ್ಗಜ ನೋವಾಕ್ ಜೊಕೋವಿಚ್!

  ರೋಜರ್ ಫೆಡರರ್, ರಾಫೆಲ್ ನಡಾಲ್ ಹಾಗೂ ನೋವಾಕ್ ಜೊಕೋವಿಚ್. ಯಾವುದೇ ಪ್ರಶಸ್ತಿ ಈ ಮೂವರನ್ನು ಬಿಟ್ಟು ಇನ್ಯಾರ ಕೈಸೇರಲ್ಲ. ಅಷ್ಟರ ಮಟ್ಟಿಗೆ ಟೆನಿಸ್ ಕ್ಷೇತ್ರವನ್ನು ಆವರಿಸಿಕೊಂಡಿದ್ದಾರೆ. ಕಡಿಮೆ ಅವಧಿಯಲ್ಲಿ ಟೆನಿಸ್ ದಿಗ್ಗಜನಾಗಿ ಮೆರೆದ ಸರ್ಬಿಯಾದ ನೋವಾಕ್ ಜೊಕೋವಿಚ್ ಸದ್ಯ ವಿಶ್ವದ ನಂ.1 ಪ್ಲೇಯರ್. ಜೊಕೋವಿಚ್ ಕೋರ್ಟ್‌ನಲ್ಲಿ ಟೆನಿಸ್ ಜೊತೆಗೆ ಹಾಸ್ಯ, ಮಿಮಿಕ್ರಿ ಮಾಡುತ್ತಾರೆ. ಒತ್ತಡ ಸಂದರ್ಭವನ್ನು ಸಲೀಸಾಗಿ ನಿಭಾಯಿಸುತ್ತಾರೆ. ಇದೆಲ್ಲಾ ಹೇಗೆ ಸಾಧ್ಯ ಎಂದು ಕೇಳಿದರೆ ಜೊಕೋವಿಚ್ ಉತ್ತರ ಮೆಡಿಟೇಶನ್.

 • undefined

  Festivals21, Apr 2020, 12:54 PM

  ಗ್ರಹಗಳ ದಿಕ್ಕನ್ನೇ ಬದಲಿಸುವ ಶಕ್ತಿ ಧ್ಯಾನಕ್ಕಿದೆ, ನೀವೂ ಹೀಗೆ ಮಾಡಿ ಆರೋಗ್ಯವಾಗಿರಿ...

  ಒತ್ತಡದ ಜೀವನದಲ್ಲಿ ಮನಸ್ಸಿನ ಪ್ರಶಾಂತತೆಯನ್ನು ಕಾಪಾಡಿಕೊಳ್ಳಲು ಧ್ಯಾನವು ಉತ್ತಮ ಮಾರ್ಗಗಳಲ್ಲೊಂದಾಗಿದೆ. ಧ್ಯಾನದಿಂದ ಪಡೆಯ ಬಹುದಾದ ಪ್ರಯೋಜನಗಳು ಹಲವು, ಒತ್ತಡದಲ್ಲೂ ನೆಮ್ಮದಿಯನ್ನು ಕಂಡುಕೊಳ್ಳಬಹುದಾದ ಅಂತಃಶಕ್ತಿ, ಆರೋಗ್ಯ, ದೇಹದ ಕಾಂತಿಯನ್ನು ಹೆಚ್ಚಿಸುವ ಮತ್ತು ಚೈತನ್ಯವನ್ನು ಹೆಚ್ಚಿಸಿಕೊಳ್ಳಬಹುದಾಗಿದೆ. ಮೇಲ್ನೋಟಕ್ಕೆ ಕಾಣುವ ಲಾಭಗಳು ಇವು. ಆದರೆ ಗ್ರಹಕ್ಕನುಸಾರವಾಗಿ ಧ್ಯಾನ ಮಾಡಿದಲ್ಲಿ ಅದರಿಂದಾಗುವ ಪರೋಕ್ಷ ಪ್ರಯೋಜನಗಳು ಹಲವು. ಗ್ರಹ ಮತ್ತು ಅದಕ್ಕೆ ತಕ್ಕಂತೆ ಧ್ಯಾನವನ್ನು ಹೇಗೆ ಮಾಡಬೇಕು ಎಂಬುದರ ಬಗ್ಗೆ ತಿಳಿಯುವುದು ಉತ್ತಮ.

 • <p>Renu</p>

  Karnataka Districts21, Apr 2020, 11:05 AM

  ಬಸ್‌ ಸ್ಟ್ಯಾಂಡಲ್ಲೇ ಶಾಸಕ ರೇಣುಕಾಚಾರ್ಯ ಯೋಗಾಭ್ಯಾಸ

  ಹೊನ್ನಾಳಿ ಕ್ಷೇತ್ರ ಶಾಸಕ ರೇಣುಕಾಚಾರ್ಯ ಅವರು ಸೋಮವಾರ ಬಸ್‌ ನಿಲ್ದಾಣದಲ್ಲಿ ನಸುಕಿನ ವೇಳೆ ಯೋಗ, ಧ್ಯಾನ ಮಾಡಿ ದಿನಚರಿ ಆರಂಭಿಸಿದ್ದು, ಯೋಗದ ಫೋಟೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

 • Bengaluru
  Video Icon

  Coronavirus Karnataka7, Apr 2020, 7:14 PM

  ಕೊರೋನಾ ಹೋಗಲಾಡಿಸಲು ಮೃತ್ಯುಂಜಯ ಹೋಮ, ಮಹತ್ವವೇನು?

  ಕೊರೋನಾ ವೈರಸ್ ಹೋಗಲಾಡಿಸಲು ಮೃತ್ಯುಂಜಯ ಹೋಮ ಮಾಡಲಾಗಿದೆ.  ಬೆಂಗಳೂರು ಇಂದಿರಾ ನಗರಲ್ಲಿ ಧ್ಯಾನ ನಡೆಯುತ್ತಿದೆ. ಮಹಾ ಮೃತ್ಯುಂಜಯ ಮಂತ್ರ ಪಠಣ ಮಾಡಲಾಗುತ್ತಿದೆ. ಒಟ್ಟು 21 ದಿನಗಳ ಕಾಲ ಕಾರ್ಯಕ್ರಮ ಹಮ್ಮಿಕೊಂಳ್ಳಲಾಗಿದೆ.

 • Technology Office room coronavirus

  Coronavirus Karnataka29, Mar 2020, 4:08 PM

  ಊರಿನ ಕಡೆ ಗುಳೇ ಹೊರಟ ಯುವಕರು, ಬಿಕೋ ಎನ್ನುತ್ತಿದೆ ಬೆಂಗಳೂರು!

  ನಿತ್ಯ ಜೀವನ ಎನ್ನುವ ಚದುರಂಗದಾಟವನ್ನ ನಾವು ತುಂಬಾ ಎಚ್ಚರಿಕೆಯಿಂದ ಪ್ರತಿದಿನ ಆಡುತ್ತಿರುತ್ತೇವೆ. ಎಷ್ಟುಗಂಟೆಗೆ ಏಳಬೇಕು, ಜಿಮ್ಮಲ್ಲಿ ಬೆವರು ಹರಿಸೋಕೆ, ಸ್ನಾನ ತಿಂಡಿಗೆ, ಟ್ರಾಫಿಕ್ಕಲ್ಲಿ ಕಾಯೋಕೆ, ಆಫೀಸಿನ ಕೆಲಸಗಳ ಮುಗಿಸೋಕೆ, ಕಾಫಿ ಟೀ ಬ್ರೇಕಿಗೆ, ಸಂಜೆ ಬಂದು ಕಾಲು ಚಾಚಿ ಟೀವಿ ಮುಂದೆ ಕೂರುವುದಕ್ಕೆ, ನಿದ್ದೆಗೆ ಪ್ರತಿಯೊಂದನ್ನು ಒಂದೊಂದು ಪಾನ್‌ ನಡೆಸುವ ಹಾಗೆ ಬದುಕುತ್ತಿರುವಾಗ ಕಣ್ಮುಚ್ಚಿ ಬಿಡುವಷ್ಟರಲ್ಲಿ ಯಾರೋ ನಮ್ಮ ಆಟವನ್ನ ನಮಗೆ ಗೊತ್ತಿಲ್ಲದೆ ಆಡಿದಾಗ ಯಾವ ಪಾನು ಎಲ್ಲಿ ಹೋಯಿತು ಅಂತ ಗಾಬರಿಯಾಗುತ್ತೋ, ಈ ಕೊರೋನಾ ಅನ್ನುವ ಕೇಳದೂರಿಂದ ಕರೆಯದೆ ಬಂದ ಅತಿಥಿ ನಮ್ಮಲ್ಲಿ ಅಷ್ಟೆಗಾಬರಿಯನ್ನ ಹುಟ್ಟಿಸಿದೆ.

 • Corona

  Lifestyle17, Mar 2020, 12:18 PM

  ಕೊರೋನಾ ಆತಂಕ ನಿವಾರಣೆಗೆ ಯೋಗ, ಧ್ಯಾನ, ಪ್ರಾಣಾಯಾಮ ಮದ್ದು!

  ಜನರಿಗೆ ಹಾರ್ವರ್ಡ್‌ ವೈದ್ಯಕೀಯ ಶಾಲೆ ಶಿಫಾರಸು| ಕೊರೋನಾ ಆತಂಕ ನಿವಾರಣೆಗೆ ಯೋಗ, ಧ್ಯಾನ, ಪ್ರಾಣಾಯಾಮ ಮದ್ದು!

 • Art Of Living

  Karnataka Districts22, Feb 2020, 9:59 AM

  ಆರ್ಟ್‌ ಆಫ್‌ ಲಿವಿಂಗ್‌ನಲ್ಲಿ ಶಿವನ ಧ್ಯಾನ: ವಿವಿಧ ದೇಶಗಳಿಂದ 1 ಲಕ್ಷ ಭಕ್ತರು

  ‘ಮಹಾಶಿವರಾತ್ರಿ’ ಹಬ್ಬವನ್ನು ಶುಕ್ರವಾರ ಆರ್ಟ್‌ ಆಫ್‌ ಲಿವಿಂಗ್‌ನ ಅಂತಾರಾಷ್ಟ್ರೀಯ ಕೇಂದ್ರದಲ್ಲಿ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ವಿವಿಧ 50 ದೇಶಗಳಿಂದ ಆಗಮಿಸಿದ್ದ ಒಂದು ಲಕ್ಷಕ್ಕೂ ಹೆಚ್ಚು ಜನರು ಶ್ರೀ ಶ್ರೀ ರವಿಶಂಕರ್‌ ಗುರೂಜಿ ಅವರ ನೇತೃತ್ವದಲ್ಲಿ ಮಹಾಶಿವರಾತ್ರಿಯನ್ನು ಆಚರಿಸಿದ್ದಾರೆ.
   

 • What we have to learn from Lord Shiva

  Festivals21, Feb 2020, 2:51 PM

  ಜ್ಞಾನಿ, ಧ್ಯಾನಿ, ಕಾಮವನ್ನೇ ಸುಟ್ಟ ಶಿವನ ಬಗ್ಗೆ ಮತ್ತೊಂದಿಷ್ಟು...

  ಶಿವ ಅಂದರೆ ನೆನಪಾಗೋದು ಡಮರು ಹಿಡಿದ ಬಲಿಷ್ಠ ಕೈ, ಶೂನ್ಯದತ್ತ ದೃಷ್ಟಿಸಿರುವ ಕಣ್ಣು, ಎತ್ತರದ ಆಜಾನುಬಾಹು ಶರೀರ. ಇಂಥಾ ಶಿವ ನಮಗೆ ಹೇಗೆ ಆದರ್ಶವಾಗಬಲ್ಲ? ನಾವು ಶಿವನಿಂದ ಕಲಿಯಬಹುದಾದ ಪಾಠಗಳೇನು?

 • Monk

  India21, Feb 2020, 10:47 AM

  Fact Check: 300 ವರ್ಷದ ಹಿಂದೆ ಧ್ಯಾನಸ್ಥರಾದ ಯೋಗಿ ಜೀವಂತ ಪತ್ತೆ!

  ಸುಮಾರು 300 ವರ್ಷಗಳ ಹಿಂದೆ ಧ್ಯಾನ ನಿರತರಾಗಿದ್ದ ಯೋಗಿಯೊಬ್ಬರು ಇನ್ನೂ ಜೀವಂತವಾಗಿ ಪತ್ತೆಯಾಗಿದ್ದಾರೆ ಎನ್ನುವ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ.  ನಿಜನಾ ಈ ಸುದ್ದಿ? 

 • Kalaburagi

  Karnataka Districts20, Feb 2020, 2:32 PM

  ಶಿವನ ಧ್ಯಾನಕ್ಕೆ ಸಜ್ಜಾದ ಕಲಬುರಗಿ: ಶಿವರಾತ್ರಿಗೆ 25 ಅಡಿ ಎತ್ತರದ ತೊಗರಿ ಶಿವಲಿಂಗ

  ಬಿಸಿಲೂರು ಕಲಬುರಗಿ ಮಹಾನಗರದ ಹೊರವಲಯದಲ್ಲಿ ರುವ ಬ್ರಹ್ಮಕುಮಾರಿ ವಿವಿ ‘ಅಮೃತ ಸರೋವರ’ ಅಂಗಳದಲ್ಲಿ ಈ ಬಾರಿ ಶಿವರಾತ್ರಿಯನ್ನು ಹಿಂದೆಂದಿಗಿಂತ ತುಂಬ ಭಿನ್ನವಾಗಿ ಹಾಗೂ ನವ ನವೀನವಾಗಿ ಆಚರಿಸಲು ಭರದ ಸಿದ್ಧತೆಗಳು ಸಾಗಿವೆ. 

 • சிரிப்பில் கவரும் பேரழகு
  Video Icon

  Cine World1, Feb 2020, 4:50 PM

  'I Love You' ಅಂದವನಿಗೆ ಸಮಂತಾ ಕೊಟ್ಟ ಉತ್ತರವೇನು ಗೊತ್ತಾ?

  ನಟಿ ಸಮಂತಾಗೆ ಹುಡುಗನೊಬ್ಬ ಬಿದ್ದಿದ್ದಾನೆ. ಓದು, ಬರೆಯೋದನ್ನು ಬಿಟ್ಟು ಸಮಂತಾ ಧ್ಯಾನದಲ್ಲಿ ಕಳೆದು ಹೋಗಿದ್ದಾನೆ. ಪೇಜ್‌ ತುಂಬೆಲ್ಲಾ ಐ ಲವ್ ಯೂ ಎಂದು ಬರೆದಿದ್ದಾನೆ. ಇದನ್ನು ನೋಡಿ ಸಮಂತಾ ಹೇಳಿದ್ದೇನು? ಇಲ್ಲಿದೆ ನೋಡಿ! 

 • Vidya Balan
  Video Icon

  Cine World27, Jan 2020, 3:57 PM

  'ಡರ್ಟಿ ಪಿಕ್ಚರ್' ಅಥವಾ 'ಮಂಗಳಯಾನ'; ಬಾಲಿವುಡ್‌ಗೆ ಈ ನಟಿಯದ್ದೇ ಧ್ಯಾನ!

  ಬಾಲಿವುಡ್ ಬ್ಯೂಟಿ ವಿದ್ಯಾ ಬಾಲನ್ ಅಂದ್ರೆ ಸಾಕು ಕಣ್ಮುಂದೆ ಬುರುವುದು ಡರ್ಟಿ ಪಿಕ್ಚರ್, ಕಹಾನಿ. ಬರೀ ನಟನೆ ಮಾತ್ರವಲ್ಲ  ಆಕೆಯ ಡ್ರೆಸ್ಸಿಂಗ್ ಸೆನ್ಸ್‌ಗೂ ಫಿದಾ ಆಗೋದು ಗ್ಯಾರಂಟಿ. ನ್ಯಾಷನಲ್ ಅವಾರ್ಡ್, ಫಿಲ್ಮಫೇರ್ ಅವಾರ್ಡ್, ಸ್ಕ್ರೀನ್ ಅವಾರ್ಡ್ ಹಾಗೂ ಪದ್ಮ ಶ್ರೀ ಪ್ರಶಸ್ತಿ ಪಡೆದುಕೊಂಡಿರುವ ವಿದ್ಯಾ ಬಗ್ಗೆ ಕುತೂಹಲಕಾರಿ ಸಂಗತಿಗಳು ಇಲ್ಲಿದೆ ನೋಡಿ!
   

 • Meditate

  Health18, Dec 2019, 1:33 PM

  ಈ 5 ಟಿಪ್ಸ್ ಫಾಲೋ ಮಾಡಿ, ಖುಷಿಯಾಗಿರಲಿಲ್ಲವೆಂದರೆ ನಮ್ಮನ್ನು ಕೇಳಿ!

  ಕೆಲವೊಮ್ಮೆ ದಿನನಿತ್ಯದ ಬದುಕಿನಲ್ಲಿ ಸಣ್ಣ ಸಣ್ಣ ವಿಷಯಗಳೂ ಅದೆಷ್ಟು ಒತ್ತಡ ತಂದೊಡ್ಡುತ್ತವೆ ಎಂದರೆ ಅವು ನಮ್ಮ ನಗುವನ್ನು ಮರೆಸುತ್ತವೆ, ಕಡ್ಡಿಯನ್ನು ಗುಡ್ಡವಾಗಿಸುತ್ತವೆ. ಆದರೆ, ಈ ಸಣ್ಣ ಸಣ್ಣ ಒತ್ತಡಕಾರಕಗಳನ್ನು ಸಣ್ಣ ಪುಟ್ಟ ಅಭ್ಯಾಸಗಳಿಂದಲೇ ಹೊಡೆದೋಡಿಸಬಹುದು.