ಧೈರ್ಯ
(Search results - 169)stateJan 17, 2021, 7:35 AM IST
ಸ್ವತಃ ಲಸಿಕೆ ಪಡೆದು ಧೈರ್ಯ ತುಂಬಿದ ಹಿರಿಯ ವೈದ್ಯರು!
ಮೊದಲ ಲಸಿಕೆ ಪಡೆಯಬೇಕಿದ್ದ ಡಿ-ಗ್ರೂಪ್ ಸಿಬ್ಬಂದಿಗಿದ್ದ ಆತಂಕ ದೂರ ಮಾಡಲು ಮುಂದಾದ ಹಿರಿಯ ವೈದ್ಯರು| ಸ್ವತಃ ಲಸಿಕೆ ಪಡೆದು ಧೈರ್ಯ ತುಂಬಿದ ಹಿರಿಯ ವೈದ್ಯರು!
PoliticsJan 12, 2021, 3:07 PM IST
'ಗೋವು ಬಿಜೆಪಿಗೆ ವೋಟು ತರುವ ಕಾಮಧೇನು, ದೇಶಾದ್ಯಂತ ಗೋಹತ್ಯೆ ನಿಷೇಧಿಸುವ ಧೈರ್ಯ ತೋರಲಿ'
ರಾಜ್ಯ ಬಿಜೆಪಿ ಅಧ್ಯಕ್ಷ ನಳೀನ್ಕುಮಾರ್ ಕಟೀಲ್ ಅವರ ಹೇಳಿಕೆಗೆ ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ತಿರುಗೇಟು ಕೊಟ್ಟಿದ್ದಾರೆ.
SandalwoodJan 11, 2021, 8:15 PM IST
'ನಿಮ್ಮ ಜತೆ ಇದ್ದೇನೆ' ಹಿರಿಯ ನಿರ್ದೇಶಕ ಎಟಿ ರಘು ಆರೋಗ್ಯ ವಿಚಾರಿಸಿದ ಕಿಚ್ಚ
ಹಿರಿಯ ನಿರ್ದೇಶಕ ಎ.ಟಿ ರಘು ಆರೋಗ್ಯವನ್ನು ಕಿಚ್ಚ ಸುದೀಪ್ ವಿಚಾರಿಸಿದ್ದಾರೆ. ಹಲವು ವರ್ಷಗಳಿಂದ ಕಿಡ್ನಿ ವೈಫಲ್ಯದಿಂದ ಎಟಿ ರಘು ಬಳಲುತ್ತಿದ್ದಾರೆ. ಮಂಡ್ಯದ ಗಂಡು, ರೆಬಲ್ ಸ್ಟಾರ್ ಅಂಬರೀಶ್ ಅವರ ಜತೆ 20ಕ್ಕೂ ಹೆಚ್ಚು ಸಿನಿಮಾಗಳನ್ನು ಹಿರಿಯ ನಿರ್ದೇಶಕ ಮಾಡಿದ್ದಾರೆ.
PoliticsJan 11, 2021, 6:43 PM IST
ನನ್ನನ್ನು ಸರ್ಕಾರದಿಂದ ಕೈಬಿಡುವಷ್ಟು ಧೈರ್ಯ ಯಾರಿಗಿದೆ ಸ್ವಾಮಿ: ಸಚಿವರ ಖಡಕ್ ಮಾತು
ಕಾರ್ಯವೈಖರಿ ಆಧಾರದ ಮೇಲೆ ಕೆಲವರನ್ನ ಸಚಿವ ಸ್ಥಾನದಿಂದ ಕೈಬಿಡಬೇಕೆಂಬ ಚರ್ಚೆಗಳು ಸಹ ನಡೆದಿವೆ. ಇದಕ್ಕೆ ಸಚಿವರೊಬ್ಬ ಖಡಕ್ ಆಗಿ ಪ್ರತಿಕ್ರಿಯೆ ಕೊಟ್ಟಿದ್ದಾರೆ.
EducationJan 1, 2021, 10:20 AM IST
ಮಕ್ಕಳನ್ನು ಧೈರ್ಯದಿಂದ ಶಾಲೆಗೆ ಕಳಿಸಿ, ಮಕ್ಕಳ ಸುರಕ್ಷತೆ ನಮ್ಮ ಹೊಣೆ: ಸುರೇಶ್
ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿ ಮಕ್ಕಳಿಗೆ ಮಾತ್ರ ತರಗತಿಗಳು ಆರಂಭವಾಗಲಿವೆ. 6 ರಿಂದ 9 ನೇ ತರಗತಿಗೆ 'ವಿದ್ಯಾಗಮ' ಯೋಜನೆ ಶುರುವಾಗಲಿದೆ. ಸರ್ಕಾರದ ಮಾರ್ಗಸೂಚಿಯಂತೆ ಶಾಲಾ- ಕಾಲೇಜು ಆವರಣದಲ್ಲಿ ಸ್ಯಾನಿಟೈಸ್ ಮಾಡಲಾಗಿದೆ.
stateDec 29, 2020, 10:10 AM IST
ವಿಧಾನ ಪರಿಷತ್ ಗಲಾಟೆ ನಂತ್ರ ಮಾತಾಡಿ ಸಮಾಧಾನ ಮಾಡಿದ್ದೆ, ಧೈರ್ಯವಾಗಿಯೇ ಇದ್ರು: ಸಿಟಿ ರವಿ
ವಿಧಾನ ಪರಿಷತ್ ಉಪಸಭಾಪತಿ ಎಸ್ ಎಲ್ ಧರ್ಮೇಗೌಡ ಆತ್ಮಹತ್ಯೆ ಮಾಡಿಕೊಂಡಿರುವುದು ಅವರ ಕುಟುಂಬಸ್ಥರಿಗೆ, ಆತ್ಮೀಯರಿಗೆ, ರಾಜಕೀಯ ನಾಯಕರಿಗೆ ದೊಡ್ಡ ಆಘಾತವನ್ನು ಉಂಟು ಮಾಡಿದೆ.
stateDec 29, 2020, 9:43 AM IST
'ಧರ್ಮೇಗೌಡ್ರು ಬಹಳ ಧೈರ್ಯವಂತರು, ಈ ದುರಂತವನ್ನು ಇನ್ನೂ ಅರಗಿಸಿಕೊಳ್ಳಲಾಗ್ತಿಲ್ಲ'
ವಿಧಾನ ಪರಿಷತ್ ಉಪಸಭಾಪತಿ ಎಸ್ ಎಲ್ ಧರ್ಮೇಗೌಡ ಆತ್ಮಹತ್ಯೆ ಮಾಡಿಕೊಂಡಿರುವುದು ಅವರ ಕುಟುಂಬಸ್ಥರಿಗೆ, ಆತ್ಮೀಯರಿಗೆ, ರಾಜಕೀಯ ನಾಯಕರಿಗೆ ದೊಡ್ಡ ಆಘಾತವನ್ನು ಉಂಟು ಮಾಡಿದೆ.
AstrologyDec 27, 2020, 7:07 AM IST
ದಿನ ಭವಿಷ್ಯ: ಈ ರಾಶಿಯವರಿಗೆ ಕಷ್ಟಗಳು ಎದುರಾಗಲಿವೆ, ಧೈರ್ಯವಾಗಿ ಮುಂದೆ ಸಾಗಿದರೆ ಶುಭ ಫಲ
27 ಡಿಸೆಂಬರ್ 2020 ಭಾನುವಾರದ ಭವಿಷ್ಯ| ಯಾರಿಗಿಂದು ಶುಭ? ಯಾರಿಗೆ ಸುದಿನ? ಇಲ್ಲಿದೆ ಇಂದಿನ ರಾಶಿ ಫಲ
Karnataka DistrictsDec 20, 2020, 1:38 PM IST
ನಿನ್ನ ಕುಟುಂಬದ ವಿರುದ್ಧ ನಾಲ್ಕು ಬಾರಿ ಸ್ಪರ್ಧಿಸಿದ್ದೇನೆ : ಬಿಜೆಪಿ ಶಾಸಕನ ಅವಾಜ್
ನೀನು ಗೂಂಡಾ ಆದ್ರೆ ನಾನು ಗೌಡ... ನನಗೆ ಧೈರ್ಯ ಇದ್ದಿದ್ದಕ್ಕೆ ನಿನ್ನ ಕುಟುಂಬದ ವಿರುದ್ಧ ನಾಲ್ಕು ಬಾರಿ ಸ್ಪರ್ಧಿಸಿದ್ದೆ ಎಂದು ಬಿಜೆಪಿ ಮುಖಂಡರೋರ್ವರು ಅವಾಜ್ ಹಾಕಿದ್ದಾರೆ.
LifestyleDec 17, 2020, 6:54 PM IST
ಗೇ ಎಂದು ಘೋಷಿಸಿಕೊಳ್ಳಲು ಧೈರ್ಯ ಬೇಕು, ಲೈಂಗಿಕ ನಿಲುವು ಬಚ್ಚಿಟ್ಕೊಳ್ಬೇಡಿ : ವಸುಧೇಂದ್ರ ಕರೆ
ನಾವು ಗೇ ಎಂದು ಘೋಷಿಸಿಕೊಳ್ಳಲು ಧೈರ್ಯ ಬೇಕು. ಆದರೆ ಹಾಗೆ ಧೈರ್ಯ ತೋರಿಸಿ ಘೋಷಿಸಿಕೊಂಡಲ್ಲಿ ಬದುಕು ಸಹನಶೀಲವಾಗುತ್ತದೆ ಎಂದ ಎಲ್ ಜಿ ಬಿ ಟಿ ಹಕ್ಕುಗಳ ಪ್ರತಿಪಾದಕ ವಸುಧೇಂದ್ರಸಂಪಾದಕರಾದ ಜಿ ಎನ್ ಮೋಹನ್ ಅವರು ಸಂವಾದದ ನೇತೃತ್ವ ವಹಿಸಿದ್ದರು.
stateDec 16, 2020, 11:57 AM IST
'ವೀರಯೋಧರ ಧೈರ್ಯ, ಪರಾಕ್ರಮ, ತ್ಯಾಗ, ಬಲಿದಾನಗಳಿಗೆ ಇಡೀ ದೇಶ ಸದಾ ಋಣಿ'
1971ರ ಯುದ್ಧದಲ್ಲಿ ಪಾಕಿಸ್ತಾನದ ವಿರುದ್ಧ ಭಾರತದ ವಿಜಯ| ಭಾರತದ ವಿಜಯದ ನೆನಪಿಗಾಗಿ ರಾಷ್ಟ್ರವು ಇಂದು ವಿಜಯ್ ದಿವಸ್| ಯುದ್ಧದ ಸಮಯದಲ್ಲಿ ಪ್ರಾಣ ತ್ಯಾಗ ಮಾಡಿದ ಹುತಾತ್ಮರಿಗೆ ಹಲವೆಡೆ ಗೌರವ ನಮನ
Karnataka DistrictsDec 14, 2020, 2:53 PM IST
'ವಿನಯ್ ಕುಲಕರ್ಣಿಗೆ ನ್ಯಾಯ ಸಿಕ್ಕೇ ಸಿಗುತ್ತದೆ, ಕಾರ್ಯಕರ್ತರು ಧೈರ್ಯದಿಂದ ಇರಬೇಕು'
ಜಿಲ್ಲಾ ಪಂಚಾಯತ್ ಸದಸ್ಯ ಯೋಗೀಶಗೌಡ ಗೌಡರ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರ ಮನೆಗೆ ಭಾನುವಾರ ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಸಿದ್ದರಾಮಯ್ಯ ಭೇಟಿ ನೀಡಿ ಅವರ ಕುಟುಂಬಕ್ಕೆ ಧೈರ್ಯ ತುಂಬಿದ್ದಾರೆ.
Cine WorldDec 10, 2020, 4:32 PM IST
ಕರಣ್ ಶೋ ಬಗ್ಗೆ ರಣಬೀರ್ ಹೀಗಾ ಹೇಳೋದು? ಧೈರ್ಯ ಮೆಚ್ಚಬೇಕು!
ಬಾಲಿವುಡ್ ನಟ ರಣಬೀರ್ ಕಪೂರ್ ಹಾಗೂ ನಿರ್ಮಾಪಕ ಕರಣ್ ಜೋಹರ್ಗೆ ಸಂಬಂಧಿಸಿದ ವಿಷಯವೊಂದು ಸದ್ದು ಮಾಡುತ್ತಿದೆ. ಕರಣ್ ಜೋಹರ್ ಶೋ ಬಗ್ಗೆ ಕೇಳಿದಾಗ ರಣಬೀರ್ ಹೇಳಿರುವ ಹೇಳಿಕೆಯ ವೀಡಿಯೋ ಸಖತ್ ವೈರಲ್ ಆಗಿದೆ. ಅಷ್ಟಕ್ಕೂ ನಟ ಹೇಳಿದ್ದೇನು?
IPLNov 24, 2020, 7:36 AM IST
ಐಪಿಎಲ್ ಸಕ್ಸಸ್ ಹಿಂದೆ ಅಮಿತ್ ಶಾ ಪುತ್ರನ ತಂತ್ರ: ರಹಸ್ಯ ಬಿಚ್ಚಿಟ್ಟ ಬಿಸಿಸಿಐ ಖಜಾಂಚಿ!
ಐಪಿಎಲ್ ಸಕ್ಸಸ್ ಹಿಂದೆ ಅಮಿತ್ ಶಾ ಪುತ್ರನ ತಂತ್ರ!| ಕೊರೋನಾ ಕಾಲದಲ್ಲಿ ದೇಸೀ ಟಿ20 ಟೂರ್ನಿ ಯಶಸ್ಸಿನ ರಹಸ್ಯ ಬಿಚ್ಚಿಟ್ಟಬಿಸಿಸಿಐ ಖಜಾಂಚಿ ಅರುಣ್ ಧುಮಾಲ್| ಗೊಂದಲದಲ್ಲಿದ್ದ ಬಿಸಿಸಿಐಗೆ ಧೈರ್ಯ ತುಂಬಿದ್ದ ಜಯ್ ಶಾ| ಅಬುಧಾಬಿಯ ನಿಯಮ ಸಡಿಲಿಕೆಯಲ್ಲಿ ಪ್ರಮುಖ ಪಾತ್ರ
InternationalNov 21, 2020, 6:04 PM IST
ಭಾರೀ ಬೆಂಕಿ ಅವಘಡ, ನಾಲ್ಕು ಮಂದಿಯ ಪ್ರಾಣ ಉಳಿಸಿ ಹೀರೋಯಿನ್ ಆದ ಶ್ವಾನ!
ನಾಲ್ಕು ಮಂದಿಯ ಪ್ರಾಣ ಉಳಿಸಿ ಹೀರೋಯಿನ್ ಆದ ಶ್ವಾನ| ರಷ್ಯಾ ಆಸ್ಪತ್ರೆಯೊಂದರಲ್ಲಿ ನಡೆದ ಭಾರೀ ಬೆಂಕಿ ಅವಘಡ| ಪ್ರಾಣದ ಹಂಗು ತೊರೆದು ಸಿಬ್ಬಂದಿಗಳನ್ನು ಎಚ್ಚರಿಸಿದ ನಾಯಿ| ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಗರ್ಭಿಣಿ ಶ್ವಾನ| ಶ್ವಾನದ ಧೈರ್ಯ, ತ್ಯಾಗ, ಸಮಯಪ್ರಜ್ಞೆಗೆ ವ್ಯಾಪಕ ಪ್ರಶಂಸೆ