ಧರ್ಮಶಾಲಾ  

(Search results - 10)
 • Dharmashala stadium

  Cricket24, May 2020, 3:44 PM

  ಟೀಂ ಇಂಡಿಯಾ ಕ್ರಿಕೆಟಿಗರ ತರಬೇತಿ ಶಿಬಿರ ಬೆಂಗಳೂರಿನಿಂದ ಧರ್ಮಶಾಲಾಗೆ ಶಿಫ್ಟ್!

  ಲಾಕ್‌ಡೌನ್ ಸಡಿಲಿಕೆ ಹಾಗೂ ಕ್ರೀಡಾಚಟುವಟಿಕೆಗಳಿಗೆ ಅನುಮತಿ ನೀಡಿರುವ ಕಾರಣ ಬಿಸಿಸಿಐ ಕ್ರಿಕೆಟಿಗರಿಗೆ ತರಬೇತಿ ಶಿಬಿರ ಆಯೋಜಿಸಲು ಮುಂದಾಗಿದೆ. ಇಷ್ಟು ವರ್ಷ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಆಯೋಜಿಸುತ್ತಿದ್ದ ತರಬೇತಿ ಶಿಬಿರ ಇದೀಗ ಧರ್ಮಶಾಲಾಗೆ ಶಿಫ್ಟ್‌ ಆಗಿದೆ.

 • Virat Kohli
  Video Icon

  Cricket12, Mar 2020, 2:27 PM

  ಮೊದಲ ಪಂದ್ಯಕ್ಕೂ ಮುನ್ನ ಕೊಹ್ಲಿಗೆ ಶುರುವಾಯ್ತು ಗೊಂದಲ..!

  ಟೀಂ ಇಂಡಿಯಾ ಮೊದಲ ಏಕದಿನ ಪಂದ್ಯ ಆರಂಭಕ್ಕೂ ಮುನ್ನ ಮೂರು ವಿಭಾಗದಲ್ಲಿ ಗೊಂದಲ ಆರಂಭವಾಗಿದೆ. ಆರಂಭಿಕರು ಯಾರು? ಬೌಲಿಂಗ್ ವಿಭಾಗದಲ್ಲಿ ಬುಮ್ರಾಗೆ ಸಾಥ್ ನೀಡೋರು ಯಾರು ಸೇರಿದಂತೆ ಮೂರು ವಿಭಾಗದಲ್ಲಿ ಗೊಂದಲ ಆರಂಭವಾಗಿದೆ. ಈ ಕುರಿತಾದ ವಿವರ ಇಲ್ಲಿದೆ ನೋಡಿ.

 • First ODI match between India and Africa today, BCCI alerted of Corona virus kps

  Cricket12, Mar 2020, 12:48 PM

  ಇಂಡೋ-ಆಫ್ರಿಕಾ ಮೊದಲ ಪಂದ್ಯ ನಡಿಯೋದು ಡೌಟ್..!

  ಧರ್ಮಶಾಲಾದಲ್ಲಿ ನಡೆಯಲಿರುವ ಮೊದಲ ಪಂದ್ಯಕ್ಕೆ ವರುಣರಾಯ ಅಡ್ಡಿ ಪಡಿಸುವ ಸಾಧ್ಯತೆಯಿದೆ. ಕಳೆದ ವರ್ಷ ಇಲ್ಲಿ ನಡೆಯಬೇಕಿದ್ದ ಭಾರತ-ದ.ಆಫ್ರಿಕಾ ನಡುವಿನ ಟಿ20 ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು. ಈ ಬಾರಿಯೂ ಪಂದ್ಯಕ್ಕೆ ಮಳೆ ಅಡ್ಡಿಪಡಿಸುವ ಸಾಧ್ಯತೆ ಇದೆ. 

 • virat kohli de kock

  Cricket12, Mar 2020, 9:57 AM

  ಧರ್ಮಶಾಲಾದಲ್ಲಿಂದು ಇಂಡೋ-ಆಫ್ರಿಕಾ ಮೊದಲ ಒನ್ ಡೇ ಮ್ಯಾಚ್

  ಹಾರ್ದಿಕ್‌ ಕೊನೆ ಬಾರಿಗೆ ಏಕದಿನ ಪಂದ್ಯವನ್ನಾಡಿದ್ದು ಕಳೆದ ವರ್ಷ ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ. ದ.ಆಫ್ರಿಕಾ ವಿರುದ್ಧ ಕಳೆದ ಸೆಪ್ಟೆಂಬರ್‌ನಲ್ಲಿ ಆಡಿದ ಟಿ20 ಪಂದ್ಯದ ಬಳಿಕ ಸ್ಪರ್ಧಾತ್ಮಕ ಕ್ರಿಕೆಟ್‌ನಿಂದ ದೂರ ಉಳಿದಿದ್ದ ಹಾರ್ದಿಕ್‌, ಗಾಯದಿಂದ ಗುಣಮುಖರಾಗಿದ್ದು ಇತ್ತೀಚೆಗೆ ನಡೆದ ಡಿ.ವೈ.ಪಾಟೀಲ್‌ ಟಿ20 ಟೂರ್ನಿಯಲ್ಲಿ ಸ್ಫೋಟಕ ಆಟವಾಡಿ ತಂಡಕ್ಕೆ ಮರಳಿದ್ದಾರೆ.

 • Cricket

  Cricket11, Mar 2020, 7:29 PM

  ಭಾರತ-ಸೌತ್ ಆಫ್ರಿಕಾ 1ನೇ ಏಕದಿನ; ಇಲ್ಲಿದೆ ಸಂಭವನೀಯ ತಂಡ!

  ಸೌತ್ ಆಫ್ರಿಕಾ ವಿರುದ್ಧದ ಏಕದಿನ ಸರಣಿ ಆರಂಭವಾಗುತ್ತಿದೆ. ಮಾರ್ಚ್ 12ರಂದು ಧರ್ಮಶಾಲಾದಲ್ಲಿ ನಡೆಯಲಿರುವ ಮೊದಲ ಪಂದ್ಯಕ್ಕೆ ಟೀಂ ಇಂಡಿಯಾದಲ್ಲಿ ಯಾರಿಗೆಲ್ಲಾ ಸ್ಥಾನ ಸಿಗಲಿದೆ? ಯಾರು ಹೊರಗುಳಿಯಲಿದ್ದಾರೆ. ಇಲ್ಲಿದೆ ಸಂಭವನೀಯ ತಂಡದ  ವಿವರ. 

 • Dharmashala stadium rain

  SPORTS15, Sep 2019, 10:33 PM

  #INDvSA ಧರ್ಮಶಾಲಾ ಪಂದ್ಯ ರದ್ದು; ಬಿಸಿಸಿಐ ವಿರುದ್ಧ ಆಕ್ರೋಶ!

  ಧರ್ಮಶಾಲಾದಲ್ಲಿ ಆಯೋಜಿಸಿದ್ದ ಮೊದಲ ಟಿ20 ಪಂದ್ಯ ರದ್ದಾಗಿದೆ. ಇದು ಭಾರತ ಹಾಗೂ ಸೌತ್ ಆಫ್ರಿಕಾ ತಂಡಕ್ಕೆ ತೀವ್ರ ನಿರಾಸೆ ತಂದಿದೆ. ಇದರೊಂದಿಗೆ  ಅಭಿಮಾನಿಗಳು ಕೂಡ ಬೇಸರಗೊಂಡಿದ್ದಾರೆ. ಇಷ್ಟೇ ಅಲ್ಲ ಬಿಸಿಸಿಐ ವಿರುದ್ದ ಆಕ್ರೋಶ ವ್ಯಕ್ತವಾಗಿದೆ. 

 • Kohli rain

  SPORTS15, Sep 2019, 8:00 PM

  ಭಾರತ vs ಸೌತ್ ಆಫ್ರಿಕಾ ಮೊದಲ ಟಿ20 ಪಂದ್ಯ ರದ್ದು!

  #INDvSA ನಡುವಿನ ಮೊದಲ ಟಿ20 ಪಂದ್ಯ ರದ್ದಾಗೋ ಮೂಲಕ ಕೋಟ್ಯಾಂಟರ ಅಭಿಮಾನಿಗಳಿಗೆ ನಿರಾಸೆಯಾಗಿದೆ. ಧರ್ಮಶಾಲಾದಲ್ಲಿ ಆಯೋಜಿಸಲಾಗಿದ್ದ ಮೊದಲ ಚುಟುಕು ಪಂದ್ಯಕ್ಕೆ ಹಲವು ಅಡೆ ತಡೆಗಳು ಎದುರಾಗಿತ್ತು. ಕಠಿಣ ಪರಿಶ್ರಮದ ಮೂಲಕ ನಿಭಾಯಿಸಿದ ಬಿಸಿಸಿಐಗೆ ಕೊನೆಗೂ ಪಂದ್ಯ ಆಯೋಜಿಸಲು ಸಾಧ್ಯವಾಗಲಿಲ್ಲ.

 • India vs South Africa

  SPORTS15, Sep 2019, 11:43 AM

  ಇಂದು ಇಂಡೋ-ಆಫ್ರಿಕಾ ಮೊದಲ ಟಿ20 ಕದನ

  ವಿಶ್ವ​ಕಪ್‌ ಸೆಮಿ​ಫೈ​ನಲ್‌ ಸೋಲಿನ ಬಳಿಕ ವೆಸ್ಟ್‌ಇಂಡೀಸ್‌ ಪ್ರವಾಸದಲ್ಲಿ ಭರ್ಜರಿ ಪ್ರದ​ರ್ಶನ ತೋರಿದ ಟೀಂ ಇಂಡಿಯಾ, ತನ್ನ ಗೆಲು​ವಿನ ಓಟ ಮುಂದು​ವ​ರಿ​ಸಲು ಕಾತ​ರಿ​ಸು​ತ್ತಿದೆ. ಆದರೆ ಕಗಿಸೋ ರಬಾಡರ ಪ್ರಚಂಡ ಬೌಲಿಂಗ್‌ ದಾಳಿ, ಇಲ್ಲ​ವೇ ಡೇವಿಡ್‌ ಮಿಲ್ಲರ್‌ರ ವಿಸ್ಫೋ​ಟಕ ಇನ್ನಿಂಗ್ಸ್‌, ಭಾರ​ತೀ​ಯ​ರನ್ನು ಹಳಿ ತಪ್ಪಿ​ಸ​ಬ​ಹುದು