ಧನ್ಯಾ ರಾಮ್‌ಕುಮಾರ್  

(Search results - 3)
 • Dhanya Ramkumar
  Video Icon

  ENTERTAINMENT7, Aug 2019, 11:48 AM IST

  ಸೂರಜ್ ಗೌಡ ಕಂಡು ‘ನಿನ್ನ ಸನಿಹಕೆ...’ ಅಂತಿದ್ದಾರೆ ರಾಜ್ ಮೊಮ್ಮಗಳು

  ರಾಜ್‌ಕುಮಾರ್‌ ಮೊಮ್ಮಗಳು ಧನ್ಯಾ ರಾಮ್‌ಕುಮಾರ್‌ ಅಭಿನಯದ ‘ನಿನ್ನ ಸನಿಹಕೆ’. ಈ ಚಿತ್ರ ತಂಡವೀಗ ಚಿತ್ರದ ಫಸ್ಟ್‌ ಲುಕ್‌ ಲಾಂಚ್‌ ಮಾಡಿದೆ. ಆಗಸ್ಟ್‌ 19 ಕ್ಕೆ ಚಿತ್ರದ ಮುಹೂರ್ತ ಫಿಕ್ಸ್‌ ಆಗಿದೆ. ಇದೀಗ ಫಸ್ಟ್‌ ಲುಕ್‌ ಜತೆಗೆ ಟೈಟಲ್‌ ಲಾಂಚ್‌ ಮೂಲಕವೂ ಚಿತ್ರ ತಂಡ ಸುದ್ದಿ ಮಾಡಿದೆ. 

 • Dhanya Ramkumar

  ENTERTAINMENT3, Jul 2019, 9:37 AM IST

  ಸೂರಜ್‌ ಗೌಡ ಜತೆಗೆ ರಾಜ್‌ಕುಮಾರ್‌ ಮೊಮ್ಮಗಳು!

  ರಾಜ್‌ ಮೊಮ್ಮಗಳು ಹಾಗೂ ನಟ ರಾಮ್‌ಕುಮಾರ್‌-ಪೂರ್ಣಿಮಾ ದಂಪತಿ ಪುತ್ರಿ ಧನ್ಯಾರಾಮ್‌ಕುಮಾರ್‌ ಅಭಿನಯದ ಚೊಚ್ಚಲ ಸಿನಿಮಾಕ್ಕೆ ಆಗಸ್ಟ್‌ 5 ರಂದು ಮುಹೂರ್ತ ಫಿಕ್ಸ್‌ ಆಗಿದೆ.

 • Dhanya Ramkumar

  ENTERTAINMENT4, Jun 2019, 8:54 AM IST

  ರಾಜ್ ಮೊಮ್ಮಗಳಿಗೆ ಸಿನಿಮಾ ಅವಕಾಶ ಸಿಕ್ಕಿದ್ದು ಹೀಗೆ!

  ರಾಜ್‌ಕುಮಾರ್‌ ಮೊಮ್ಮಗಳು ಹಾಗೂ ನಟ ರಾಮ್‌ಕುಮಾರ್‌-ಪೂರ್ಣಿಮಾ ದಂಪತಿ ಪುತ್ರಿ ಧನ್ಯಾ ರಾಮ್‌ಕುಮಾರ್‌ ಬೆಳ್ಳಿತೆರೆಗೆ ಎಂಟ್ರಿ ಆಗುತ್ತಿದ್ದಾರೆ. ಸಹೋದರ ಧೀರನ್‌ ರಾಮ್‌ಕುಮಾರ್‌ ಈಗಾಗಲೇ ‘ದಾರಿ ತಪ್ಪಿದ ಮಗ’ ಚಿತ್ರದೊಂದಿಗೆ ಬೆಳ್ಳಿತೆರೆಗೆ ಎಂಟ್ರಿಯಾದ ಬೆನ್ನಲ್ಲೇ ನಟ ಸೂರಜ್‌ಗೌಡ ನಾಯಕತ್ವದ ಹೊಸ ಸಿನಿಮಾಕ್ಕೆ ಧನ್ಯಾ ರಾಮ್‌ಕುಮಾರ್‌ ನಾಯಕಿ ಆಗಿದ್ದಾರೆ. ಬೆಳ್ಳಿತೆರೆಯ ಪ್ರವೇಶ ಮತ್ತು ಚೊಚ್ಚಲ ಚಿತ್ರದ ಕುರಿತ ಅನುಭವದ ಕುರಿತು ಅವರೊಂದಿಗೆ ಮಾತುಕತೆ.