ಧನೋವಾ  

(Search results - 8)
 • RKS Bhadauria

  NEWS19, Sep 2019, 6:48 PM IST

  ಆಗಸ ಸುರಕ್ಷಿತ: RKS ಬದೌರಿಯಾ ಮುಂದಿನ ವಾಯುಪಡೆ ಮುಖ್ಯಸ್ಥ!

  ವಾಯುಪಡೆ ಉಪ ಮುಖ್ಯಸ್ಥ ಏರ್ ಮಾರ್ಷಲ್ RKS ಬದೌರಿಯಾ ಅವರನ್ನು ಮುಂದಿನ ವಾಯುಪಡೆ ಮುಖ್ಯಸ್ಥರನ್ನಾಗಿ ನೇಮಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಸೆ.30ರಂದು ವಾಯುಪಡೆ ಮುಖ್ಯಸ್ಥ ಬಿಎಸ್ ಧನೋವಾ ನಿವೃತ್ತಿ ಹೊಂದಲಿದ್ದು RKS ಬದೌರಿಯಾ ವಾಯುಪಡೆಯ ಜವಾಬ್ದಾರಿ ಹೊರಲಿದ್ದಾರೆ.

 • Dhanoa

  NEWS11, Sep 2019, 10:17 AM IST

  ಧನೋವಾ ಮುನ್ನಡೆಸಿದ್ದ ಗೋಲ್ಡನ್‌ ಆ್ಯರೋಸ್‌ಗೆ ರಫೇಲ್‌ ವಿಮಾನ ಹೊಣೆ!

  ಧನೋವಾ ಮುನ್ನಡೆಸಿದ್ದ ಗೋಲ್ಡನ್‌ ಆ್ಯರೋಸ್‌ಗೆ ರಫೇಲ್‌ ವಿಮಾನ ಹೊಣೆ|  1999ರ ಕಾರ್ಗಿಲ್‌ ಯುದ್ಧದ ಸಂದರ್ಭದಲ್ಲಿ 17 ಸ್ಕ್ವಾಡ್ರನ್‌ ಕಮಾಂಡರ್‌ ಆಗಿದ್ದ  ಧನೋವಾ

 • Become the online soldier of the Indian Air Force, fly with Rafael

  NEWS1, Aug 2019, 3:10 PM IST

  ಬಿಡ್ಬಿಡಿ ಪಬ್ ಜೀ: ವಾಯುಸೇನೆಯ ಗೇಮ್ ಸೂಪರ್ ಹೈ ಜೀ!

  ಪಬ್ ಜೀ, ಬ್ಲೂವೇಲ್ ಗೇಮ್’ಗಳಲ್ಲಿ ಮುಳುಗಿರುವ ಯುವ ಸಮುದಾಯವನ್ನು ತನ್ನತ್ತ ಸೇಳೆಯಲು ಭಾರತೀಯ ವಾಯುಸೇನೆ 'Indian Air Force: A Cut Above'  ಎಂಬ ಹೆಸರಿನ ವಿನೂತನ ಗೇಮ್’ವೊಂದನ್ನು ಪರಿಚಯಿಸಿದೆ.

 • Rafale

  NEWS31, May 2019, 3:12 PM IST

  ಕೈ ಕಚೇರಿ ಪಕ್ಕದಲ್ಲಿ ರಫೆಲ್ ಮಾದರಿ: ಕಣ್ಬಿಟ್ಟು ನೋಡಿದರು ಬಾರಿ ಬಾರಿ!

  ರಫೆಲ್ ಒಪ್ಪಂದದಲ್ಲಿ ಹಗರಣ ನಡೆದಿದೆ ಎಂದು ಆರೋಪಿಸುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ಮುಜುಗರವಾಗುವ ಪ್ರಸಂಗವೊಂದು ನಡೆದಿದೆ. ಕಾಂಗ್ರೆಸ್ ಪಕ್ಷದ ಪ್ರಧಾನ ಕಚೇರಿ ಪಕ್ಕದಲ್ಲೇ ರಫೆಲ್ ಯುದ್ಧ ವಿಮಾನದ ಮಾದರಿಯೊಂದನ್ನು ನಿಲ್ಲಿಸಲಾಗಿದೆ.

 • DHANOA

  NEWS5, Mar 2019, 8:09 AM IST

  ಎಫ್‌-16 ಹೊಡೆಯಲು ಮಿಗ್‌ ಬಳಸಿದ್ದೇಕೆ?: ಧನೋವಾ ನೀಡಿದ ಅಚ್ಚರಿಯ ಉತ್ತರ!

  ಎಫ್‌-16 ಹೊಡೆಯಲು ಮಿಗ್‌ ಬಳಸಿದ್ದೇಕೆ? ಈ ಪ್ರಶ್ನೆ ಬಹುತೇಕ ಎಲ್ಲರನ್ನೂ ಕಾಡುತ್ತಿದೆ. ಹೀಗಿರುವಾಗ ವಾಯುಪಡೆಯ ಏರ್ ಚಿಫ್ ಮಾರ್ಷಲ್ ಬಿ. ಎಸ್. ಧನೋವಾ ಅಚ್ಚರಿಯ ಉತ್ತರವೊಂದನ್ನು ನೀಡಿದ್ದಾರೆ.

 • bs dhanoa
  Video Icon

  NEWS4, Mar 2019, 4:37 PM IST

  'ಉಗ್ರರ ಶವಗಳನ್ನು ಲೆಕ್ಕ ಮಾಡೋದು ನಮ್ಮ ಕೆಲಸವಲ್ಲ’

  ಭಾರತೀಯ ವಾಯುಪಡೆಯು ಬಾಲಾಕೋಟ್‌ನಲ್ಲಿ ನಡೆಸಿರುವ ಏರ್ ಸರ್ಜಿಕಲ್ ದಾಳಿ ಕುರಿತು ರಾಜಕೀಯ ಪಕ್ಷಗಳು ತಮ್ಮ ಬೇಳೆ ಬೇಯಿಸಲು ಪ್ರಯತ್ನಿಸುತ್ತಿವೆ. ಒಬ್ಬರು 250 ಉಗ್ರರ ಹತ್ಯೆಯಾಗಿದೆ ಎಂದು ವಾದಿಸುತ್ತಿದ್ದರೆ, ಇನ್ನೊಬ್ಬರು ಆ ವಾದಗಳ ಸತ್ಯಾಸತ್ಯತೆಯನ್ನು ಪ್ರಶ್ನಿಸುತ್ತಿದ್ದಾರೆ.  ಘಟನೆಯ ಬಳಿಕ ಮೊದಲ ಬಾರಿಗೆ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ವಾಯುಪಡೆ ಮುಖ್ಯಸ್ಥ ಬಿ.ಎಸ್. ಧನೋವಾ ಮಾತನಾಡಿದ್ದಾರೆ. ಅವರೇನು ಹೇಳಿದ್ದಾರೆ? ನೀವೇ ಕೇಳಿ...   

 • iaf

  INDIA17, Feb 2019, 11:43 AM IST

  ಪೋಖ್ರಾನ್‌ನಲ್ಲಿ ಭಾರತೀಯ ವಾಯುಪಡೆ ಶಕ್ತಿ ಪ್ರದರ್ಶನ

  ಪೋಖ್ರಾನ್‌ನಲ್ಲಿ ಭಾರತೀಯ ವಾಯುಪಡೆ ಶಕ್ತಿ ಪ್ರದರ್ಶನ| ಪುಲ್ವಾಮಾ ದಾಳಿ ಬೆನ್ನಲ್ಲೇ, ವಾಯುಪಡೆಯ ಸೇನಾ ತಾಲೀಮು| ದೇಶದ ಸಾರ್ವಭೌಮತ್ವ ರಕ್ಷಣೆಗೆ ವಾಯುಪಡೆ ಸದಾ ಸನ್ನದ್ಧ| ವಾಯು ಪಡೆ ಮುಖ್ಯಸ್ಥ ಏರ್‌ಚೀಫ್‌ ಮಾರ್ಷಲ್‌ ಧನೋವಾ ಪ್ರತಿಪಾದನೆ

 • BS Dhanoa

  NEWS12, Sep 2018, 4:45 PM IST

  ನಮಗಿರುವಷ್ಟು ಶತ್ರುಗಳು ಯಾರಿಗಿದ್ದಾರೆ?: ರಫೆಲ್ ಬೇಕೆಂದ ವಾಯುಪಡೆ ಚೀಫ್!

  ಕೆಲ ದಿನಗಳ ಹಿಂದಷ್ಟೇ ರಫೆಲ್ ಡೀಲ್ ಕುರಿತು ಸಕಾರಾತ್ಮಕ ಅಭಿಪ್ರಾಯ ವ್ಯಕ್ತಪಡಿಸಿದ್ದ ವಾಯುಪಡೆ ಮುಖ್ಯಸ್ಥ . ಏರ್‌ಚೀಫ್‌ ಮಾರ್ಷಲ್ ಬಿ.ಎಸ್‌ ಧನೋವಾ, ಇದೀಗ ಮತ್ತೊಮ್ಮೆ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಬೆಂಬಲ ಸೂಚಿಸಿದ್ದಾರೆ. ರಫೆಲ್ ಯುದ್ಧ ವಿಮಾನ ಖರೀದಿಯಿಂದ ವಾಯುಪಡೆಯ ಕೊರತೆ ನೀಗಲು ಸಾಧ್ಯ ಎಂದು ಧನೋವಾ ಹೇಳಿದ್ದಾರೆ.