ಧನಸಹಾಯ  

(Search results - 9)
 • undefined

  Education Jobs30, Apr 2020, 8:15 AM

  ಯಾವಾಗಿಂದ ಕಾಲೇಜು ಆರಂಭ?: ಯುಜಿಸಿಯಿಂದ ದಿನಾಂಕ ಫಿಕ್ಸ್!

  ಕೊರೋನಾ ನಿಯಂತ್ರಣಕ್ಕೆ ಲಾಕ್‌ಡೌನ್‌| ಲಾಕ್‌ಡೌನ್‌ನಿಂದ ಶಾಲಾ, ಕಾಲೇಜುಗಳಿಗೂ ರಜೆ| ಪರಿಸ್ಥಿತಿ ನಿಯಂತ್ರಣಕ್ಕೆ ಬರುತ್ತಿದ್ದಂತೆಯೇ ಕಾಲೇಜು ಆರಂಭ| ಯುಜಿಸಿಯಿಂದ ಕಾಲೇಜು ಪುನರಾರಂಭಕ್ಕೆ ಡೇಟ್ ಫಿಕ್ಸ್

 • Zameer Ahmed

  NEWS1, Sep 2019, 2:11 PM

  ಜಮೀರ್ ಕೈಯಲ್ಲಿ ಕಂತೆ ಕಂತೆ ಹಣ: ಇಷ್ಟೊಂದು ಹಣ ಯಾಕಣ್ಣ?

  ಚಾಮರಾಜಪೇಟೆ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ಕೈ ಚೀಲದಲ್ಲಿ ಹಣ ಹಂಚುತ್ತಿರುವ ವಿಡಿಯೋ ಭಾರೀ ವೈರಲ್ ಆಗಿದೆ. ಇಲ್ಲಿನ ಪಾದರಾಯನಪುರ ನಿವಾಸಿ ಮೆಹಬೂಬ್ ಪಾಷಾ ಎಂಬವರು ಇತ್ತೀಚಿಗೆ ಕ್ಯಾನ್ಸರ್’ನಿಂದ ನಿಧನರಾಗಿದ್ದರು. ಪಾಷಾ ಮನೆಗೆ ಭೇಟಿ ನೀಡಿದ್ದ ಜಮೀರ್ ಅಹ್ಮದ್, ಕೈಚೀಲದಲ್ಲಿ ತಂದಿದ್ದ 20 ಲಕ್ಷ ರೂ. ಹಣವನ್ನು ಧನಸಹಾಯವನ್ನಾಗಿ ನೀಡಿದ್ದಾರೆ.

 • Modi

  BUSINESS29, Jan 2019, 12:22 PM

  ಎಲೆಕ್ಷನ್‌ಗೂ ಹಣ ಕೇಳ್ತಿದೆ ಸರ್ಕಾರ: ಆರ್‌ಬಿಐ ಮಾಡ್ತಿದೆ ಸ್ಪಷ್ಟ ನಕಾರ?

  ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ, ಮುಂಬರುವ ಲೋಕಸಭೆ ಚುನಾವಣೆಗೆ ಧನಸಹಾಯ ಮಾಡುವಂತೆ ಆರ್‌ಬಿಐ ಮೇಲೆ ಒತ್ತಡ ಹೇರುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಹೌದು, ಸಾರ್ವತ್ರಿಕ ಚುನಾವಣೆಗಾಗಿ ಕೋಟ್ಯಂತರ ರೂ. ಖರ್ಚು ಮಾಡಬೇಕಿದ್ದು, ಚುನಾವಣಾ ಸಿದ್ದತೆಗಾಗಿ ಕೇಂದ್ರ ಸರ್ಕಾರ ಆರ್‌ಬಿಐ ಸಹಾಯ ಬೇಡುತ್ತಿದೆ.

 • Imran Khan

  BUSINESS6, Jan 2019, 1:54 PM

  ಪಾಕ್‌ಗೆ ಯುಎಇ ಹೆಲ್ಪ್: ಕಂತೆ ಕಂತೆ ದುಡ್ಡು ಇಮ್ರಾನ್ ಜೇಬಿಗೆ!

  ಪಾಕಿಸ್ತಾನಕ್ಕೆ ಆರ್ಥಿಕ ಸಹಾಯ ಮಾಡಲು ಯುಎಇ ಮುಂದಾಗಿದ್ದು, 6.2 ಬಿಲಿಯನ್ ಯುಎಸ್ ಡಾಲರ್ ಧನಸಹಾಯದ ಭರವಸೆ ನೀಡಿದೆ. ಇದರಲ್ಲಿ 3.2 ಬಿಲಿಯನ್ ಯುಎಸ್ ಡಾಲರ್ ಮೊತ್ತದ ಕಚ್ಚಾತೈಲ ರಫ್ತು ಮತ್ತು 3 ಬಿಲಿಯನ್ ಯುಎಸ್ ಡಾಲರ್ ಮೊತ್ತದ ನಗದು ಠೇವಣಿ ಸೇರಿದೆ.

 • Man

  NEWS20, Sep 2018, 8:02 AM

  ತಂದೆಯ ಶವದೆದುರು ಕಂದನ ರೋದನ : ಹರಿಯಿತು 50 ಲಕ್ಷ ಧನ

  ಶೌಚಗುಂಡಿಗೆ ಬಿದ್ದು ಸಾವನ್ನಪ್ಪಿದ ಕಾರ್ಮಿಕನ ಕುಟುಂಬ ಅವರ ಅಂತ್ಯಸಂಸ್ಕಾರಕ್ಕೂ ಹಣವನ್ನು ಹೊಂದಿಸಲಾಗದ ಕಷ್ಟದ ಪರಿಸ್ಥಿತಿಯಲ್ಲಿತ್ತು. ಈ ನೋವಿಗೆ ಮಿಡಿದ ಸಾಮಾಜಿಕ ಜಾಲತಾಣ ಬಳಕೆದಾರರು ಈ ಕುಟುಂಬಕ್ಕೆ 50 ಲಕ್ಷಕ್ಕೂ ಹೆಚ್ಚು ಧನಸಹಾಯ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. 

 • Flood

  NEWS23, Aug 2018, 5:20 PM

  ‘ಯುಎಇ ದುಡ್ಡಿಗಾಗಿ ಮೋದಿ ಜೊತೆ ಮಾತಾಡ್ತೀನಿ ಬಿಡಿ’!

  ‘ಕೇವಲ ಯುಎಇ ಅಷ್ಟೇ ಅಲ್ಲ, ಜಗತ್ತಿನ ಯಾವುದೇ ದೇಶಗಳು ಕೇರಳ ಪ್ರವಾಹಕ್ಕೆ ಧನಸಹಾಯ ಮಾಡಿದರೂ ಅದನ್ನು ಸ್ವೀಕರಿಸುತ್ತೇವೆ’..ಇದು ಕೇರಳ ಸಿಎಂ ಪಿಣರಾಯಿ ವಿಜಯನ್ ಅವರ ಸ್ಪಷ್ಟನುಡಿ. ಕೇರಳ ನೆರೆ ಸಂತ್ರಸ್ತರ ನೆರವಿಗಾಗಿ ಯುಎಇ ನಿಡಿರುವ ಧನಸಹಾಯವನ್ನು ಸ್ವೀಕರಿಸಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದ ಬೆನ್ನಲ್ಲೇ, ಸಿಎಂ ಪಿಣರಾಯಿ ವಿಜಯನ್ ಈ ರೀತಿ ಪ್ರತಿಕ್ರಿಯಿಸಿದ್ದಾರೆ. 

 • Sex workers

  NEWS22, Aug 2018, 8:19 PM

  ಮೈ ಅಲ್ಲ ಮನಸ್ಸು ನೋಡಿ:ಸಂತ್ರಸ್ತರಿಗೆ ಮಿಡಿದ ಲೈಂಗಿಕ ಕಾರ್ಯಕರ್ತರು!

  ಇವರು ರಸ್ತೆಯಲ್ಲಿ ನಿಂತರೆ ಎಲ್ಲರೂ ನೋಡುವುದು ಇವರ ಮೈಮಾಟವನ್ನೇ. ಆದರೆ ಇವರ ಮನಸ್ಸಿನಾಳಕ್ಕೆ ಇಳಿದು ಇವರ ಭಾವನೆ ಅರ್ಥ ಮಾಡಿಕೊಳ್ಳುವವರು ತುಂಬ ಕಡಿಮೆ. ಲೈಂಗಿಕ ಕಾರ್ಯಕರ್ತರು ಎಂದರೆ ಅಸಡ್ಡೆಯಿಂದ ನೋಡುವ ನಮ್ಮ ಸಮಾಜ. ಅವರ ಒಳ್ಳೆಯ ಮನಸ್ಸಿನ ಕುರಿತು ಆಲೋಚಿಸುವುದೇ ಇಲ್ಲ. ಕೇರಳ ನೆರೆ ಸಂತ್ರಸ್ತರಿಗೆ ಮಿಡಿದ ಮಹಾರಾಷ್ಟ್ರ ಲೈಂಗಿಕ ಕಾರ್ಯಕರ್ತರು 21 ಸಾವಿರ ರೂ. ಧನಸಹಾಯ ಮಾಡಿದ್ದಾರೆ.

 • Flood

  NEWS22, Aug 2018, 7:27 PM

  ಕೇರಳಕ್ಕೆ ಯುಎಇ ರಾಶಿ ರಾಶಿ ಹಣ: ಬೇಕಾ, ಬೇಡ್ವಾ ನೀನೆ ಹೇಳಣ್ಣ!

  ಕೇರಳ ಪ್ರವಾಹ ಕಂಡು ಮಮ್ಮಲ ಮರುಗಿದ ಮಧ್ಯಪ್ರಾಚ್ಯ ರಾಷ್ಟ್ರಗಳು, ಕೇರಳ ಪುನರ್ ಸ್ಥಾಪನೆಗೆ ಹೇರಳ ಧನ ಸಹಾಯ ಮಾಡಿವೆ. ಅದರಲ್ಲೂ ಸಂಯುಕ್ತ ಅರಬ್ ರಾಷ್ಟ್ರವೊಂದೇ ಕೇರಳಕ್ಕೆ ಸುಮಾರು 100 ಮಿಲಿಯನ್ ಯುಎಸ್ ಡಾಲರ್ ಧನ ಸಹಾಯದ ಘೋಷಣೆ ಮಾಡಿದೆ.

 • UGC

  2, May 2018, 11:08 AM

  ಸಹ ಪ್ರಾಧ್ಯಾಪಕ ಹುದ್ದೆಗೆ ಪಿಎಚ್ ಡಿ ಕಡ್ಡಾಯ

  ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ಸಹಾಯಕ ಪ್ರಾಧ್ಯಾಪಕರ ನೇಮಕಾತಿಗೆ ಕರಡು ನಿಯಮಗಳನ್ನು ಸಿದ್ಧಪಡಿಸಿದ್ದು, ಶೀಘ್ರ ಇದಕ್ಕೆ ಕೇಂದ್ರ ಸರ್ಕಾರ ಅಂಗೀಕಾರ ನೀಡುವ ನಿರೀಕ್ಷೆಯಿದೆ.