Search results - 30 Results
 • bairava geetha

  Sandalwood5, Nov 2018, 4:48 PM IST

  4 ಭಾಷೆಗಳಲ್ಲಿ ’ಭೈರವ ಗೀತ’ ರಿಲೀಸ್

  ಭೆರವ ಗೀತ ಡಿಫರೆಂಟ್ ಸಿನಿಮಾ. ಡಾಲಿ ಧನಂಜಯ್ ಲುಕ್ಕೇ ಬದಲಾಗಿದೆ. ನಾಲ್ಕು ಭಾಷೆಗಳಲ್ಲಿ ಭೈರವ ಗೀತ ಚಿತ್ರದ ಟ್ರೇಲರ್ ರಿಲೀಸಾಗಲಿದೆ. 

 • bhairava geetha

  INTERVIEW5, Nov 2018, 9:14 AM IST

  ಸಂದರ್ಶನ : ಲಿಪ್ ಲಾಕ್ ಅನಿವಾರ್ಯ ಎಂದ ನಟಿ

  ಡಾಲಿ ಖ್ಯಾತಿಯ ನಟ ಧನಂಜಯ್ ಈಗ ‘ಭೈರವ ಗೀತ’ಚಿತ್ರದೊಂದಿಗೆ ಸುದ್ದಿಯಲ್ಲಿದ್ದಾರೆ. ಇದು ರಾಮ್ ಗೋಪಾಲ್ ವರ್ಮ ನಿರ್ಮಾಣದ ಚಿತ್ರ. ತೆಲುಗು, ಕನ್ನಡ ಎರಡು ಭಾಷೆಯಲ್ಲೂ ನಿರ್ಮಾಣವಾಗಿದೆ. ಎರಡು ಭಾಷೆಗೂ ಧನಂಜಯ್ ಹೀರೋ. ನವ ಪ್ರತಿಭೆ, ಮುಂಬೈ ಮೂಲದ ಇರಾ ಈ ಚಿತ್ರದ ನಾಯಕಿ.

 • love letter

  LIFESTYLE17, Oct 2018, 3:13 PM IST

  ಕಷ್ಟಪಟ್ಟು ಬರೆದ ಪ್ರೇಮಪತ್ರ ಅವಳ ಕೈಗಿತ್ತಾಗ...

  ಕೊನೆಗೂ ನನ್ನ ಬದುಕಿನ ಮೊದಲ ಪ್ರೇಮಪತ್ರ ಸಿದ್ಧವಾಯಿತು. ಆದರೆ ಈಗ ಹುಟ್ಟಿದ ಪ್ರಶ್ನೆ ಇದನ್ನು ಅವಳಿಗೆ ಕೊಡುವುದು ಹೇಗೆ ಎಂದು. ಒಂದೇ ಊರಿನವಳು. ಏನಾದರೂ ಹೆಚ್ಚು ಕಮ್ಮಿ ಆದರೆ ಏನು ಮಾಡುವುದು ಅನ್ನೋ ಭಯ ಇನ್ನೊಂದು ಕಡೆ ಶುರುವಾಯಿತು. ಆದರೆ ಧೈರ್ಯ ಮಾಡಿ ಅವಳೇ ಕೊಟ್ಟಿದ್ದ ನೋಟ್ ಬುಕ್ ಒಳಗೆ ಲೆಟರ್ ಇಟ್ಟು ಅವಳ ಮನೆಗೇ ನಾನು ಮತ್ತು ನಾಗರಾಜ, ಧನಂಜಯ್ ಹೋಗಿ ಕೊಡುವಾಗ ನನ್ನ ಕೈ ನಡುಗುತ್ತಿತು. ಮೊದಲ ಪ್ರೇಮಪತ್ರ ಬರೆದ ನೆನಪನ್ನು ಆರ್ ಜಿ ಮೂರ್ತಿ ನೆನಪಿಸಿಕೊಂಡಿದ್ದು ಹೀಗೆ 

 • Dali dhananjay

  Sandalwood16, Oct 2018, 10:39 AM IST

  ಡಾಲಿ ಧನಂಜಯ್ ನಟಿ ಜೊತೆ ಹಾಟ್ ರೊಮ್ಯಾನ್ಸ್ ವೈರಲ್

  ಸೋಷಿಯಲ್ ಮೀಡಿಯಾಗಳಲ್ಲಿ ಈಗ ಡಾಲಿಯದ್ದೇ ಹವಾ. ಬಹು ಭಾಷೆಯಲ್ಲಿ ತೆರೆಗೆ ಬರುವುದಕ್ಕೆ ಸಿದ್ಧವಾಗಿ ರುವ ‘ಭೈರವಗೀತ’ ಚಿತ್ರದ ಹಾಡಿನ ಸನ್ನಿವೇಶಗಳನ್ನು ಒಳಗೊಂಡ ಸ್ಟಿಲ್ಗಳನ್ನು ಚಿತ್ರದ ನಿರ್ಮಾಪಕ ರಾಮ್‌ಗೋಪಾಲ್ ವರ್ಮಾ ತಮ್ಮ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಫೋಟೋಗಳಲ್ಲಿ ಧನಂಜಯ್ ಹಾಗೂ ಇರಾ ಮೆಹರಾ ಕೆಮಿಸ್ಟ್ರಿ ತುಂಬಾ ಜೋರಾಗಿ ಇದೆ ಎನಿಸುತ್ತಿದೆ. ಚಿತ್ರದ ಈ ಸ್ಟಿಲ್ಗಳನ್ನು ನೋಡಿದಾಗ ‘ಭೈರವಗೀತ’ ಪಡ್ಡೆ ಹುಡುಗರ ಹಾಟ್ ಚಿತ್ರನಾ ಅನಿಸುವಂತಿದೆ. ಆದರೆ, ನಟ ಧನಂಜಯ್ ಅವರು ಈ ಬಗ್ಗೆ ಹೇಳುವುದೇನು? ಅವರ ಮಾತುಗಳಲ್ಲೇ ಕೇಳಿ.

 • XXX Uncensored

  News10, Oct 2018, 4:46 PM IST

  ತೆಗಳಿದರೂ ಕದ್ದು ಮುಚ್ಚಿ ನೋಡಿದ ಭಾರತೀಯರು

  ಏಕ್ತಾ ಕಪೂರ್ ನಿರ್ಮಾಣದ ಎಕ್ಸ್ ಎಕ್ಸ್  ಎಕ್ಸ್ ವೆಬ್ ಸೀರೀಸ್ ಅನ್ನು  ಕೆನ್ ಘೋಷ್ ನಿರ್ದೇಶಿಸಿದ್ದು ಹಿಂದಿಯ ಕಿರುತರೆಯ ಪ್ರಮುಖ ತಾರೆಯರಾದ  ಶಾಂತನು ಮಹೇಶ್ವರಿ, ಅಂಕಿತ್ ಗೇರಾ, ರಿತ್ವಿಕ್ ಧನಂಜಯ್ ಸದೇರಿದಂತೆ ಮುಂತಾದವರು ನಟಿಸಿದ್ದಾರೆ. 

 • Dhananjay

  INTERVIEW8, Oct 2018, 4:24 PM IST

  ’ಬೆಳಗೆದ್ದು ಯಾರ ಮುಖವ ನಾನು ನೋಡಿದೆ....’ ಎಂದು ಕಚಗುಳಿಯಿಟ್ಟ ಮೋಡಿಗಾರ ಇವರು!

  ಕಿರಿಕ್ ಪಾರ್ಟಿಯ ಬೆಳಗಾಗೆದ್ದು ಯಾರ ಮುಖವ ನಾನು ನೋಡಿದೆ.... ಅಂದನೋ ಅದೃಷ್ಟನೋ... ಹಾಡು ಅದೆಷ್ಟೋ ಜನರ ನಿದ್ದೆಗೆಡಿಸಿದೆ. ಮನಸಿಗೆ ಕಚಗುಳಿ ಇಟ್ಟಿದೆ. ಕಿರಿಕ್ ಪಾರ್ಟಿ ಹಾಡಿನ ಹಿಂದಿರುವ ಕಥೆಯೇನು? ಇಂತಹ ಹಾಡಿನ ಹಿಂದಿರುವ ಅದ್ಭುತ ಪ್ರತಿಭೆ ಯಾರು ಗೊತ್ತಾ? ಅವರೇ  ಸಾಹಿತಿ ಧನಂಜಯ್ ನಿರಂಜನ್. ಒಂದು ಹಾಡಿನ ಕಥೆಯಲ್ಲಿ ಅವರ ಹಾಡಿನ ಜರ್ನಿಯ ಬಗ್ಗೆ ಮಾತನಾಡಿದ್ದಾರೆ ನೋಡಿ. 

 • Bhairava Geetha

  News11, Sep 2018, 8:47 PM IST

  ಆರ್‌ಜಿವಿ 'ಭೈರವ ಗೀತಾ'ದಲ್ಲಿ ಹಾಡು-ಕಿಸ್ ಬಿಟ್ಟು ಮತ್ತೇನಿದೆ?

  ರಾಮ್​ ಗೋಪಾಲ್ ವರ್ಮಾ ನಿರ್ಮಾಣದ 'ಭೈರವ ಗೀತಾ' ಮೊದಲಿನಿಂದಲೂ ಸದ್ದು ಮಾಡಿಕೊಂಡೇ ಬಂದಿದೆ. ತನ್ನ ಟ್ರೈಲರ್​ ನಿಂದಲೇ ವಿಭಿನ್ನವಾಗಿ ಕಾಣಿಸಿಕೊಂಡಿದ್ದ ಚಿತ್ರದ ಹಾಡಿನ ಟೀಸರ್ ಬಿಡುಗಡೆಯಾಗಿದ್ದು ಉತ್ತಮ ಪ್ರತಿಕ್ರಿಯೆ ಸಿಗ್ತಾ  ಇದೆ.

 • Mysuru Elephants For Dasara

  Mysuru3, Sep 2018, 5:08 PM IST

  ದಸರಾ ಗಜಪಡೆ ಬಗ್ಗೆ ಒಂದಿಷ್ಟು ಮಾಹಿತಿ

  • ಈ ಬಾರಿಯ ಗಜಪಡೆಗೆ ಧನಂಜಯ ಆನೆಯು ಹೊಸ ಸೇರ್ಪಡೆ
  • 2ನೇ ತಂಡದಲ್ಲಿ ಬಲರಾಮ, ಅಭಿಮನ್ಯು, ಗೋಪಾಲಸ್ವಾಮಿ, ದ್ರೋಣ, ಕಾವೇರಿ ಮತ್ತು ವಿಜಯ ಆನೆಗಳ ಆಗಮನ 
 • Liplock

  INTERVIEW3, Sep 2018, 12:09 PM IST

  ನೋಡುಗರ ಎದೆ ಝಲ್ ಎನ್ನುವಂತೆ ಮಾಡುತ್ತವೆ ಧನಂಜಯ್- ಇರಾ ಲಿಪ್‌ಲಾಕ್ !

  ಡಾಲಿ ಧನಂಜಯ್, ಇರಾ ಲಿಪ್‌ಲಾಕ್ ಸೀನ್‌ಗಳು ನೋಡುಗರ ಹುಬ್ಬೇರಿಸುವಂತಿವೆ. ’ಭೈರವ ಗೀತ’ ಸಿನಿಮಾದ ಟ್ರೇಲರ್ ಸಖತ್ ಸುದ್ದಿ ಮಾಡುತ್ತಿದೆ. ಈ ಚಿತ್ರದ ಬಗ್ಗೆ ಡಾಲಿ ಧನಂಜಯ್ ಏನಂತಾರೆ? ಕನ್ನಡ ಪ್ರಭದೊಂದಿಗೆ ತಮ್ಮ ಮಾತುಗಳನ್ನು ಹಂಚಿಕೊಂಡಿದ್ದಾರೆ ಧನಂಜಯ್. 

 • Dasara

  state1, Sep 2018, 8:30 PM IST

  ಮೈಸೂರು ದಸರಾಗೆ ಹೊರಟಿವೆ ಗಜಪಡೆ!

  ಮೈಸೂರು ದಸರಾ ಹತ್ತಿರ ಬರ್ತಿದ್ದು ತಯಾರಿಯೂ ಜೋರಾಗಿದೆ. ಮಡಿಕೇರಿಯಿಂದ 3 ಆನೆಗಳು ಮೈಸೂರು ಕಡೆ ಹೊರಡಲಿದ್ದು ದಸರಾ ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿವೆ. ಮಡಿಕೇರಿಯ ಆನೆಕಾಡು ಶಿಬಿರದಿಂದ ಗೋಪಿ, ವಿಕ್ರಮ್ ಮತ್ತು ಧನಂಜಯ ಹೆಸರಿನ ಆನೆಗಳು ಮೊದಲ ಹಂತದಲ್ಲಿ ಮೈಸೂರಿಗೆ ತೆರಳಲಿವೆ.

 • Dhananjay

  Sandalwood23, Aug 2018, 11:35 AM IST

  ಡಾಲಿ ಧನಂಜಯ್ ದಿಲ್ ದಾರ್ ಲುಕ್

  ಟಗರು ಚಿತ್ರದಲ್ಲಿ ಖ್ಯಾತಿಯಾದ ಡಾಲಿ ಧನಂಜಯ್ ಹುಟ್ಟು ಹಬ್ಬದ ಪ್ರಯುಕ್ತ ಹೊಸ ಫೋಟೋ ಲುಕ್

   

 • rashmika

  Sandalwood25, Jul 2018, 4:46 PM IST

  ಧನಂಜಯ್’ಗೆ ರಶ್ಮಿಕಾ ಮಂದಣ್ಣ ಮೇಲೆ ಲವ್?

  ರಶ್ಮಿಕಾ ಮಂದಣ್ಣ ರಕ್ಷಿತ್ ಶೆಟ್ಟಿ ಜೊತೆ ಎಂಗೆಜ್ ಆಗಿದ್ದಾರೆ. ಈಗ ಟಗರು ಡಾಲಿ ಧನಂಜಯ್ ಹೊಸ ಬಾಂಬ್ ಸಿಡಿಸಿದ್ದಾರೆ. ಅವರಿಗೆ ರಶ್ಮಿಕಾ ಮಂದಣ್ಣ ಮೇಲೆ ಲವ್ವಾಗಿದೆಯಂತೆ. ಅರೇ! ಹೌದಾ? ಅಂತ ಹುಬ್ಬೇರಿಸಬೇಡಿ. ರಕ್ಷಿತ್ ಶೆಟ್ಟಿ ಸುಮ್ಮನೆ ಬಿಟ್ಟಾರೆಯೇ? ಏನಿದು ಸುದ್ದಿ ನೋಡಿ. 

 • 10, Jun 2018, 8:16 PM IST

  ಟಗರು ಡಾಲಿ ಬಗ್ಗೆ ಎಕ್ಸ್'ಕ್ಲೂಸೀವ್ ನ್ಯೂಸ್

  • ಟಗರು ಡಾಲಿಗೆ ವಿಶಿಷ್ಟ ಪಾತ್ರ ನೀಡಿದ ಸೂರಿ
  • ನೂತನ ಸಿನಿಮಾ ಬಗ್ಗೆ ಧನಂಜಯ್ ಎಕ್ಸ್'ಕ್ಲೂಸೀವ್ ಮಾತುಕತೆ
 • Dhananjaya swamiji

  10, Jun 2018, 5:44 PM IST

  ಧನಂಜಯ ಸ್ವಾಮೀಜಿ ಮೇಲೆ ದರೋಡೆಕೋರರ ದಾಳಿ

  • ಧನಂಜಯ ಸ್ವಾಮೀಜಿ ಮೇಲೆ ದರೋಡೆಕೋರರಿಂದ ದಾಳಿ
  • 20 ಲಕ್ಷ ರೂ. ನಗದು, ಕಾರು ದರೋಡೆ
  • ರಾಸಾಯನಿಕ ಎರಚಿ ದೋಚಿದ ಕಳ್ಳರು 
 • Soori

  29, May 2018, 7:45 PM IST

  ಪಾಪ್‌ಕಾರ್ನ್ ಮಂಕಿ ಟೈಗರ್ ಟ್ರೆಂಡ್

  ಟಗರು ಚಿತ್ರದ ನಂತರ ದುನಿಯಾ ಸೂರಿ ಹಾಗೂ ಡಾಲಿ ಧನಂಜಯ ಜೋಡಿಯ 'ಪಾಪ್‌ಕಾರ್ನ್ ಮಂಕಿ ಟೈಗರ್' ಟೈಟಲ್ ಟ್ರೆಂಡ್ ಆಗುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ. ಮೊಟ್ಟ ಮೊದಲ ಬಾರಿಗೆ ನಿರ್ದೇಶಕ ಸೂರಿ, ತಮ್ಮ ಮೊಬೈಲ್ ಕವರ್‌ಗೆ ಹೊಸ ಚಿತ್ರದ ಟೈಟಲ್ ಡಿಸೈನ್ ಹಾಕಿಕೊಂಡಿದ್ದಾರೆ.