ದೋಣಿ  

(Search results - 33)
 • Fishing

  Karnataka Districts6, Oct 2019, 1:09 PM IST

  ಬುಲ್ ಟ್ರಾಲ್ ಫಿಶಿಂಗ್, ನಾಡ ದೋಣಿ ಮೀನುಗಾರರಿಗೆ ಬರೆ..!

  ನಿಷೇಧಿತ ಬುಲ್ ಟ್ರಾಲ್ ಮೀನುಗಾರಿಕೆಯಿಂದಾಗಿ ನಾಡ ದೋಣಿ ಮೀನುಗಾರರ ಹೊಟ್ಟೆಗೆ ಬರೆ ಬಿದ್ದಿದೆ. ಬುಲ್ ಟ್ರಾಲ್ ಹಾಗೂ ಬೆಳಕು ಮೀನುಗಾರಿಕೆ ನಡೆಸುವವರ ವಿರುದ್ಧ ಕ್ರಮ ಕೈಗೊಳ್ಳವಂತೆ ನಾಡದೋಣಿ ಮೀನುಗಾರರು ಎಚ್ಚರಿಕೆ ನೀಡಿದ್ದಾರೆ.

 • Boat

  NEWS15, Sep 2019, 5:42 PM IST

  ಆಂಧ್ರದಲ್ಲಿ ಪ್ರವಾಸಿ ದೋಣಿ ಮುಗುಚಿ 11 ಜನರ ದುರ್ಮರಣ!

  ಪ್ರವಾಸಿ ದೋಣಿಯೊಂದು ಮುಗುಚಿದ ಪರಿಣಾಮ ಕನಿಷ್ಠ 11 ಜನ ಪ್ರವಾಸಿಗರು ದುರ್ಮರಣ  ಹೊಂದಿದ ಘಟನೆ ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯಲ್ಲಿ ನಡೆದಿದೆ. ಪ್ರವಾಸಿ ದೋಣಿಯಲ್ಲಿ 50 ಪ್ರವಾಸಿಗರು ಮತ್ತು 11 ಸಿಬ್ಬಂದಿ ಇದ್ದರು ಎನ್ನಲಾಗಿದೆ.

 • river

  NEWS13, Sep 2019, 10:54 AM IST

  ಗಣೇಶ ವಿಸರ್ಜನೆ: ದೋಣಿ ಮಗುಚಿ 11 ಮಂದಿ ಜಲ ಸಮಾಧಿ!

  ವಿಘ್ನ ನಿವಾರಕನನ್ನು ವಿಸರ್ಜಿಸಲು ಹೋಗಿ ಜಲ ಸಮಾಧಿ| ಕೆರೆ ನೀರು ಅಪಾಯ ಮಟ್ಟದಲ್ಲಿದ್ದರೂ ಗಣೇಶ ವಿಸರ್ಜಿಸಲು ಮುಂದಾದ ಜನ| 11 ಮಂದಿ ಜಲ ಸಮಾಧಿ, 6 ಮಂದಿ ರಕ್ಷಣೆ

 • Lake

  Karnataka Districts20, Aug 2019, 10:11 AM IST

  ಹಾಸನ: ವಿಷ್ಣುಸಮುದ್ರ ಕೆರೆಯಲ್ಲಿ ದೋಣಿ ವಿಹಾರ

  ವಿಶ್ವ ವಿಖ್ಯಾತ ಬೇಲೂರಿನ ವಿಷ್ಣುಸಮುದ್ರ ಕೆರೆಯಲ್ಲಿ ದೋಣಿ ವಿಹಾರ ಹಾಗೂ ನೃತ್ಯ ಕಾರಂಜಿ ನಿರ್ಮಾಣ ಮಾಡಲಾಗುತ್ತಿದೆ ಎಂದು ಶಾಸಕ ಕೆ.ಎಸ್‌.ಲಿಂಗೇಶ್‌ ಹೇಳಿದರು. ಯಗಚಿ ಅಣೆಕಟ್ಟೆಯ ಸಮೀಪ 300 ಕೋಟಿ ವೆಚ್ಚದಲ್ಲಿ ಕೆಆರ್‌ಎಸ್‌ ಮಾದರಿಯಲ್ಲಿ ಬೃಹತ್‌ ಉದ್ಯಾನವನ್ನು ನಿರ್ಮಿಸಲು ರೂಪರೇಷೆ ಹಾಕಲಾಗಿದೆ ಎಂದರು.

 • Vasanthkumar kathagala

  Karnataka Districts11, Aug 2019, 10:38 AM IST

  ಎಲ್ಲಿ ಹೋಗಬೇಕಾದರೂ ದೋಣಿಯಲ್ಲೇ ಹೋಗಬೇಕು!

  ಗಂಗಾವಳಿ ನದಿ ತುಂಬಿ ಹರಿಯುತ್ತಿದ್ದ ವೇಳೆಯಲ್ಲಿ, ಇಡೀ ಊರಿಗೇ ಊರೇ ಜಲಾವೃತವಾದ ಸಂದರ್ಭದಲ್ಲಿ ತಾವೇ ದೋಣಿ ನಡೆಸಿಕೊಂಡು ಜನರ ಕತೆ ಕೇಳಿ ಬಂದು ನಾಡಿಗೆ ತಿಳಿಸಲು ಶ್ರಮಿಸಿದ ಕನ್ನಡ ಪ್ರಭದ ಉತ್ತರ ಕನ್ನಡ ವರದಿಗಾರನ ಅನುಭವ ಕಥನ.

 • break up

  LIFESTYLE12, Jun 2019, 3:16 PM IST

  ಬ್ಯಾಚುಲರ್‌ ಲೈಫೆಂಬ ತಳ ಹರಿದ ದೋಣಿ

  ಸಿಗದೆ ಮರೆಯಾಗಿ ಹೋದ ಹುಡುಗಿಯೊಬ್ಬಳು ಯಾವತ್ತೊ ಒಂದಿನ ಇದಕ್ಕಿದ್ದಂತೆ ಎದುರಾಗಿ ನಾವು ಏನೂ ಮಾತಾಡುವುದು ಅಂತ ಗೊತ್ತಾಗದೆ ಒದ್ದಾಡುತ್ತಿರುವಾಗ ಅವಳು ತನ್ನ ಮಗುವಿಗೆ ಇಂತಂದೇ ಅಕ್ಷರದಿಂದ ಹೆಸರೊಂದು ಸಿಕ್ಕಿದರೆ ಹೇಳು ಅಂತ ಹೇಳಿ ಹೋಗುವಲ್ಲಿಗೆ ನಮ್ಮ ಬದುಕಿನ ದುರಂತ ಅಧ್ಯಾಯವೊಂದು ಸದ್ದಿಲ್ಲದೆ ಶುರುವಾಗಿದೆ ಅನ್ನುವ ಜ್ಞಾನೋದಯ ನಮಗೆ ಕೊನೆಗೂ ಆಗುತ್ತದೆ.

 • Karnataka Districts17, May 2019, 9:38 AM IST

  ಸುವರ್ಣತ್ರಿಭುಜ ಬೋಟು ದುರಂತಕ್ಕೆ ಇನ್ನೊಂದು ಬಲಿ!

  ಸುವರ್ಣ ತ್ರಿಭುಜ ದೋಣಿ ದುರಂತಕ್ಕೆ ಇದೀಗ ಮತ್ತೊಂದು ಬಲಿಯಾಗಿದೆ. 

 • NEWS11, May 2019, 11:55 AM IST

  ಸುವರ್ಣ ತ್ರಿಭುಜ ಮೀನುಗಾರರ ಕುಟುಂಬಕ್ಕೆ ತಲಾ 10 ಲಕ್ಷ ಪರಿಹಾರ

  ಸುವರ್ಣ ತ್ರಿಭುಜ ದೋಣಿ ದುರಂತದಲ್ಲಿ ಕಾಣೆಯಾದವರ ಕುಟುಂಬಕ್ಕೆ ಸರ್ಕಾರ ಪರಿಹಾರ ಧನ ಘೋಷಿಸಿದೆ.

 • NEWS4, May 2019, 9:32 AM IST

  ಮಲ್ಪೆ ದೋಣಿ ನಾಪತ್ತೆ : ಕಣ್ಮರೆ ರಹಸ್ಯ ನಿಗೂಢ

  ನಾಪತ್ತೆಯಾದ ಮಲ್ಪೆ ಮೀನುಗಾರರ ದೋಣಿ ಪ್ರಕರಣದ ರಹಸ್ಯ ರಹಸ್ಯವಾಗಿಯೇ ಉಳಿದಿದೆ. 

 • NEWS25, Apr 2019, 8:32 AM IST

  ಗೋವಾದಲ್ಲಿ ಮಲ್ಪೆ ಮೀನುಗಾರಿಕಾ ಬೋಟು ಮುಳುಗಡೆ, 7ಮಂದಿ ರಕ್ಷಣೆ

  ಮೀನುಗಾರಿಕೆಗೆ ತೆರಳಿದ್ದ  ಬೋಟೊಂದು ಗೋವಾದಲ್ಲಿ ಮುಳುಗಿದ್ದು, ಈ ವೇಳೆ ಇದರಲ್ಲಿ 7 ಮಂದಿಯನ್ನು ರಕ್ಷಣೆ ಮಾಡಲಾಗಿದೆ. 

 • HDD

  Lok Sabha Election News24, Mar 2019, 12:10 PM IST

  ಎರಡು ದೋಣಿಯಲ್ಲಿ ದೇವೇಗೌಡ: ತುಮಕೂರು, ಬೆಂಗ್ಳೂರು ಉತ್ತರದಲ್ಲಿ ಸ್ಪರ್ಧೆ?

  ದೇವೇಗೌಡ ಎರಡೂ ಕ್ಷೇತ್ರಗಳಿಂದ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಬಹುತೇಕ ತುಮಕೂರು ಕ್ಷೇತ್ರ ಖಚಿತವಾಗಿದ್ದರೂ, ದೊಡ್ಡ ಗೌಡರು ಬೆಂಗಳೂರು ಉತ್ತರದಲ್ಲೂ ಅದೃಷ್ಟ ಪರೀಕ್ಷೆ ಮಾಡುವ ಆಲೋಚನೆಯಲ್ಲಿದ್ದಾರೆ ಎನ್ನಲಾಗಿದೆ.

 • modi

  NEWS5, Feb 2019, 4:16 PM IST

  ಖಾಲಿ ಸರೋವರದಲ್ಲಿ ಕೈ ಬೀಸಿ ಟ್ರೋಲ್ ಆದ ಪ್ರಧಾನಿ ಮೋದಿ!

  ಪ್ರಧಾನಿ ಮೋದಿ ಅವರ ಇತ್ತಿಚೀನ ಕಾಶ್ಮೀರ ಭೇಟಿಯನ್ನು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಮಾಡಲಾಗುತ್ತಿದೆ. ಜನರತ್ತ ಮೋದಿ ಕೈ ಬೀಸಿದ್ದಕ್ಕಲ್ಲ, ಬದಲಿಗೆ ಖಾಲಿ ಸರೋವರದಲ್ಲಿ ಮೋದಿ ಕೈ ಬೀಸುತ್ತಾ ದೋಣಿ ವಿಹಾರ ನಡೆಸಿದ್ದು, ನೆಟಿಜನ್ ಗಳಿಂದ ಭಾರೀ ಟ್ರೋಲ್ ಗೆ ಒಳಗಾಗಿದೆ.

 • Vijay mallya

  NEWS3, Feb 2019, 11:12 AM IST

  ಮಲ್ಯ ವಿಹಾರ ನೌಕೆ, ಕಾರುಗಳ ಮೇಲೆ ಬ್ಯಾಂಕ್‌ಗಳ ಕಣ್ಣು

  9 ಸಾವಿರ ಕೋಟಿ ರು. ಸಾಲ ಮರುಪಾವತಿಸದೇ ವಿದೇಶಕ್ಕೆ ಪರಾರಿಯಾಗಿರುವ ಉದ್ಯಮಿ ವಿಜಯ್‌ ಮಲ್ಯ ಅವರಿಂದ ಸಾಧ್ಯವಾದಷ್ಟುಹಣ ವಸೂಲಿ ಮಾಡಲು ಹರಸಾಹಸ ನಡೆಸುತ್ತಿರುವ ಭಾರತೀಯ ಬ್ಯಾಂಕುಗಳ ಕಣ್ಣು ಇದೀಗ ‘ಮದ್ಯದ ದೊರೆ’ ಹೊಂದಿದ್ದ ಐಷಾರಾಮಿ ವಿಹಾರ ದೋಣಿ (ಯಾಟ್‌), ದುಬಾರಿ ಬೆಲೆಯ ಕಾರುಗಳು ಹಾಗೂ ಪೇಟಿಂಗ್‌ನಂತಹ ವಸ್ತುಗಳ ಮೇಲೆ ಬಿದ್ದಿದೆ.

 • state29, Jan 2019, 10:35 AM IST

  ಬೋಟ್ ದುರಂತ : 100 ಕಿ.ಮೀ. ದೂರದಲ್ಲಿ ಶವ ಪತ್ತೆ

  ದೋಟ್ ದುರಂತದಲ್ಲಿ ಮೃತಪಟ್ಟಿದ್ದ ಬಾಲಕನೋರ್ವನ ಮೃತದೇಹ 100 ಕ.ಮೀ ದೂರದಲ್ಲಿ ಪತ್ತೆಯಾಗಿದೆ. ಕಾರವಾರದಲ್ಲಿ ದುರಂತ ಸಂಭವಿಸಿದ್ದು, ಭಟ್ಕಳ ಸಮೀಪ ಮೃತದೇಹ ಪತ್ತೆಯಾಗಿದೆ. 

 • state24, Jan 2019, 10:29 AM IST

  ಸಾಗರದಾಳದಲ್ಲಿ ಪತ್ತೆಯಾಯ್ತು ಮಲ್ಪೆ ಬೋಟ್‌ ಅವಶೇಷ?

   ‘ಸುವರ್ಣ ತ್ರಿಭುಜ’ವನ್ನು ಸಾಗರತಳದಲ್ಲಿ ಶೋಧಿಸುತ್ತಿರುವ ನೌಕಾಸೇನೆಯ ಐಎನ್‌ಎಸ್‌ ಕೊಚ್ಚಿಗೆ ಬೋಟಿನ ಅವಶೇಷಗಳು ಮಹಾರಾಷ್ಟ್ರದ ಸಮುದ್ರ ತೀರದಲ್ಲಿ ಪತ್ತೆಯಾಗಿವೆ