ದೈವ  

(Search results - 39)
 • undefined
  Video Icon

  Karnataka Districts10, May 2020, 8:53 PM

  ಕರಾವಳಿಯ ದೈವನರ್ತಕರಿಗೆ ಲಾಕ್‌ಡೌನ್ ಸಂಕಟ!

  • ದೈವಾರಾಧನೆ ಸ್ಥಗಿತಗೊಂಡು ದೈವನರ್ತಕರಿಗೆ ಸಂಕಷ್ಟ
  • ಇದು ನೇಮೋತ್ಸವಗಳು ನಡೆಯುವ ಆರಾಧನಾ ಸಮಯ
  • ಉತ್ಸವದಿಂದ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ ದೈವ ನರ್ತಕರು
 • <p>Basamm</p>

  Karnataka Districts2, May 2020, 7:53 AM

  ಕೊರೋನಾ ತೊಲಗುವವರೆಗೂ ಬರಿಗಾಲಲ್ಲಿ ನಡೀತಾರಂತೆ ಬಸಮ್ಮ..!

  ಇಲ್ಲೊಬ್ಬರು ಕೂಲಿ ಕಾರ್ಮಿಕ ಮಹಿಳೆ ಕೊರೋನಾ ಸೋಂಕು ದೇಶ ಬಿಟ್ಟೋಡುವ ತನಕ ಬರಿಗಾಲಲ್ಲಿ ನಡೆಯುವ ಹರಕೆ ಹೊತ್ತಿದ್ದಾರೆ. ಅಲ್ಲದೆ, ಶುಕ್ರವಾರ ದಿನಪೂರ್ತಿ ಉಪವಾಸದ ಹರಕೆಯನ್ನು ಕೂಡ ತುಳುನಾಡಿನ ದೈವದ ಎದುರು ಹೊತ್ತಿದ್ದಾರೆ.

 • Belagavi Lockdown

  Karnataka Districts12, Apr 2020, 10:05 AM

  ಅಂದು ನೆರೆ, ಇಂದು ಕೊರೋನಾ ಹೊಡೆತ: ರೈತರ ಕಷ್ಟ ತಪ್ಪಿದ್ದಲ್ಲ

  ತಾನೊಂದು ಬಗೆದರೆ ದೈವವೊಂದು ಬಗೆಯಿತು ಎಂಬ ಮಾತು ಅಕ್ಷರಶಃ ಸದ್ಯಕ್ಕೆ ದ್ರಾಕ್ಷಿ ಬೆಳೆಗಾರರಿಗೆ ಅನ್ವಯವಾಗುತ್ತದೆ. ಸಾರಿಗೆ, ಮಾರುಕಟ್ಟೆ ವ್ಯವಸ್ಥೆ ಇಲ್ಲದೆ ದ್ರಾಕ್ಷಿ ಬೆಳೆದ ರೈತ ಸದ್ಯಕ್ಕೆ ಚಿಂತಾಜನಕ ಸ್ಥಿತಿಯಲ್ಲಿದ್ದಾರೆ.
   

 • Daivajna somayaji deepa
  Video Icon

  Coronavirus Karnataka3, Apr 2020, 3:52 PM

  9 ನಿಮಿಷ ದೀಪ ಬೆಳಗಿಸುವ ಮಹತ್ವ ತಿಳಿಸಿದ ದೈವಜ್ಞ ಸೋಮಯಾಜಿ

  ಬೆಂಗಳೂರು(ಏ. 03)  ಈ ಭಾನುವಾರ ದೀಪ ಬೆಳಗಿಸಿ ದೇಶದ ಒಗ್ಗಟ್ಟು ಸಾರೋಣ ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ಕೊಟ್ಟಿದ್ದಾರೆ. ಕೊರೋನಾ ವಿರುದ್ಧದ ಹೋರಾಟಕ್ಕೆ ಪ್ರತಿಯೊಬ್ಬರು ಕೈ ಜೋಡಿಸಬೇಕು ಎಂದು ಮತ್ತೆ ಕೇಳಿಕೊಂಡಿದ್ದಾರೆ.

 • MNG

  Coronavirus Karnataka28, Mar 2020, 3:20 PM

  ಕೊರೋನಾ ಏನೇನ್ ಮಾಡಿಸ್ತಿದೆ ನೋಡಿ..! ಊರೊಳಗೆ ಕಾಲಿಟ್ರೆ ದೈವಕ್ಕೆ ಹರಕೆ..!

  ಕೊರೋನಾ ವೈರಸ್ ಹಬ್ಬುವ ಭೀತಿ ಜನರಿಂದ ಏನೇನೋ ಕೆಲಸ ಮಾಡಿಸುತ್ತಿದೆ. ಜನರೇ ತಮ್ಮ ಊರುಗಳಿಗೆ ರಸ್ತೆ ಮುಚ್ಚುವುದು, ಬೇಲಿ ಹಾಕುವುದು, ಗುಂಡಿ ಮಾಡಿ ವಾಹನ ಬರದಂತೆನ ತಡೆಯುವ ಕೆಲಸ ಮಾಡುತ್ತಿದ್ದಾರೆ. ಆದರೆ ಮಂಗಳೂರಿನಲ್ಲಿ ದೈವಕ್ಕೇ ಹರಕೆ ಹೇಳಿದ್ದಾರೆ.

 • Shivarajkumar Tirupati

  Cine World11, Mar 2020, 3:19 PM

  ಶಿವಣ್ಣ, ದರ್ಶನ್, ಧ್ರುವ ಎಂಥಾ ದೈವಭಕ್ತರು ಗೊತ್ತಾ?

  ದೈವಭಕ್ತಿ ಅನ್ನೋದು ಸಕ್ಸಸ್ ತಂದುಕೊಡುವ ಜೊತೆಗೆ ಮನಸ್ಸಿಗೆ ನೆಮ್ಮದಿಯನ್ನೂ ನೀಡುತ್ತೆ ಅಂದ ನಂಬಿಕೊಂಡ ಸ್ಯಾಂಡಲ್ ವುಡ್ ನಟರು ಬಹಳ ಮಂದಿ ಇದ್ದಾರೆ. ಅವರಲ್ಲಿ ಶಿವಣ್ಣ, ದರ್ಶನ್, ಧ್ರುವ ಸರ್ಜಾ ಅವರು ತಮ್ಮ ದೈವ ಭಕ್ತಿ ಎಂದೂ ಮುಚ್ಚಿಟ್ಟವರಲ್ಲ. ದೇವರನ್ನು ಯಾಕೆ ನಂಬಬೇಕು ಅನ್ನೋದಕ್ಕೂ ಇವರಲ್ಲಿ ಕಾರಣಗಳಿವೆ.

   

 • Annapa swamy temple Dharmasthala

  Festivals8, Mar 2020, 10:40 AM

  ಧರ್ಮಸ್ಥಳ ಅಣ್ಣಪ್ಪ ದೈವದ ಬಗ್ಗೆ ನಿಮಗೆ ತಿಳಿದಿರದ ಇಂಟ್ರೆಸ್ಟಿಂಗ್ ವಿಚಾರಗಳಿವು..!

  ದಕ್ಷಿಣ ಕನ್ನಡ ಜಿಲ್ಲೆಯ ನೇತ್ರಾವತಿ ನದಿಯ ದಡದಲ್ಲಿರುವ ಧರ್ಮಸ್ಥಳ ಸುಪ್ರಸಿದ್ಧ. ಇಲ್ಲಿ ನೆಲೆಸಿರುವ ಶ್ರೀ ಮಂಜುನಾಥ ಸ್ವಾಮಿಯ ಮಹಿಮೆ ಅಪಾರ. ದೇಶದ ಮೂಲೆ ಮೂಲೆಯಿಂದ ಲಕ್ಷಾಂತರ ಮಂದಿ ಭಕ್ತರು ಇಲ್ಲಿಗೆ ಬಂದು ದರ್ಶನ ಪಡೆದು ಧನ್ಯರಾಗುತ್ತಾರೆ. ಇಲ್ಲಿ  ಭೇಟಿ ನೀಡಲು ಇರುವ ಇನ್ನೊಂದು ಮುಖ್ಯವಾದ ಜಾಗದ ಬಗ್ಗೆ ನಿಮಗೆ  ಗೊತ್ತಾ? ಅದೇ ಅಣ್ಣಪ್ಪ ಸ್ವಾಮಿ ಬೆಟ್ಟ. ಈ ಬೆಟ್ಟದ ವಿಶೇಷವೆಂದರೆ ಧರ್ಮಸ್ಥಳದಲ್ಲಿ ಶ್ರೀ ಮಂಜುನಾಥ ಸ್ವಾಮಿ ಲಿಂಗ ನೆಲೆಸಲು ಕಾರಣವಾದ ಶ್ರೀ ಅಣ್ಣಪ್ಪ ದೇವರ ಗುಡಿ ಇರುವುದು ಇಲ್ಲೇ. ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿದಾಗ ಮಂಜುನಾಥ ಸ್ವಾಮಿಯ ಜೊತೆ ಅಣ್ಣಪ್ಪ ದೇವರ ದರ್ಶನವನ್ನೂ ಪಡೆದರೆ ಯಾತ್ರೆ ಸಂಪೂರ್ಣ ಆದಂತೆ.

 • Yatnal

  Karnataka Districts29, Feb 2020, 12:56 PM

  'ಮನಸ್ಸಿಗೆ ಬಂದಂಗೆ ಮಾತಾಡುವ ಯತ್ನಾಳ್‌ ಬಾಯಿಗೆ ದೇವರೇ ಲಗಾಮು ಹಾಕಬೇಕು'

  ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರ ಬಾಯಿಗೆ ವಿಜಯಪುರ ನಗರದ ಆರಾಧ್ಯ ದೈವ ಸಿದ್ದೇಶ್ವರ(ದೇವರು) ಲಗಾಮು ಹಾಕಲಿ. ಯತ್ನಾಳ್‌ಗೆ ದೇವರು ಬುದ್ಧಿ ದಯ ಪಾಲಿಸಲಿ ಎಂದು ಮಾಜಿ ಸಚಿವ, ಶಾಸಕ ಎಂ.ಬಿ.ಪಾಟೀಲ್‌ ಹೇಳಿದ್ದಾರೆ. 
   

 • robbery dhaiva

  Karnataka Districts26, Feb 2020, 11:17 AM

  ಇದು ದೈವ ಶಕ್ತಿಯಾ..? ಕದಿಯೋಕೆ ಬಂದವನಿಗೆ ಅಚಾನಕ್ ಗಾಢ ನಿದ್ದೆ..!

  ದೈವಾರಾಧನೆಯಿರುವ ಮನೆಗೆ ಕದಿಯಲು ನುಗ್ಗಿದ ವ್ಯಕ್ತಿ ಗಾಢ ನಿದ್ದೆಗೆ ಜಾರಿ ಸಿಕ್ಕಿ ಬಿದ್ದಿರುವ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದೆ. ಎರಡು ದಿನಗಳ ಹಿಂದೆ ಸುದರ್ಶನ್‌ ಅವರ ದೈವದ ಗುಡಿಯೊಳಕ್ಕೂ ಬೇರೊಬ್ಬ ಕಳ್ಳ ನುಗ್ಗಿದ್ದ. ಕದ್ದ ಹಣದೊಂದಿಗೆ ಪರಾರಿಯಾಗಲು ಆಗದೆ ಅಲ್ಲೇ ಸುತ್ತುತ್ತಾ ಇದ್ದ. ಇದು ದೈವ ಶಕ್ತಿ ಅಂತಾರೆ ಮನೆ ಮಾಲೀಕರು. ಏನಿದು ವಿಸ್ಮಯ..? ಇಲ್ಲಿ ಓದಿ

 • Hubballi

  Karnataka Districts22, Feb 2020, 7:31 AM

  ಭಕ್ತರ ಆರಾಧ್ಯ ದೈವ ಸಿದ್ಧಾರೂಢ ಸ್ವಾಮೀಜಿ ಜಾತ್ರೆ: ಲಕ್ಷಾಂತರ ಭಕ್ತರ ಸಮಾಗಮ

  ಇಲ್ಲಿನ ಆರಾಧ್ಯ ದೈವ ಸದ್ಗುರು ಶ್ರೀ ಸಿದ್ಧಾರೂಢ ಸ್ವಾಮೀಜಿ ಜಾತ್ರಾ ಮಹೋತ್ಸವ ಇಂದು (ಫೆ. 22) ಅದ್ಧೂರಿಯಿಂದ ನೆರವೇರಲಿದೆ. ಮಠಕ್ಕೆ ಈಗಾಗಲೇ ಕರ್ನಾಟಕ ಸೇರಿದಂತೆ ಐದಾರು ರಾಜ್ಯಗಳಿಂದ ಹರಿದು ಬಂದ ಭಕ್ತಸಾಗರದಿಂದ ತುಂಬಿ ತುಳುಕುತ್ತಿದೆ. ಊಟ, ಫಲಾಹಾರ ನೀಡಲು ಹತ್ತಾರು ಸಂಘಟನೆಗಳು ಮುಂದಾಗಿವೆ.
   

 • Kotturu

  Karnataka Districts20, Feb 2020, 12:45 PM

  ಕಾಲ್ನಡಿಗೆಯಲ್ಲಿ ಜಾತ್ರೆಗೆ ಆಗಮನ: ಕೊಟ್ಟೂರೇಶ್ವರ ಸ್ವಾಮಿಯ ದರ್ಶನ ಪಡೆದ ಭಕ್ತರು

  ಕೊಟ್ಟೂರು(ಫೆ.20): ಲಕ್ಷಾಂತರ ಭಕ್ತರ ಆರಾಧ್ಯ ದೈವ ಶ್ರೀ ಕೊಟ್ಟೂರೇಶ್ವರ ಸ್ವಾಮಿಯ ಮಹಾರಥೋತ್ಸವ ಶ್ರದ್ಧಾಭಕ್ತಿಯಿಂದ ಮಂಗಳವಾರ ನೆರವೇರಿದೆ. ಕೊಟ್ಟೂರೇಶ್ವರ ಸ್ವಾಮಿ ರಥೋತ್ಸವ ಪ್ರಾರಂಭಗೊಳ್ಳುತ್ತಿದ್ದಂತೆಯೇ ಲಕ್ಷಾಂತರ ಭಕ್ತರು ‘ಕೊಟ್ಟೂರೇಶ್ವರ ಮಹಾರಾಜ್ ಕೀ ಜೈ’ ಎಂಬ ಉದ್ಘೋಷ ಮಾಡಿದರು. 
   

 • undefined

  Karnataka Districts19, Feb 2020, 12:51 PM

  ಸಂಭ್ರಮದ ಕೊಟ್ಟೂರು ಸ್ವಾಮಿ ರಥೋತ್ಸವ: ದೇವದಾಸಿಯರಿಂದ ಆರತಿ, 6-7 ಲಕ್ಷ ಭಕ್ತರು ಭಾಗಿ

  ಲಕ್ಷಾಂತರ ಭಕ್ತರ ಆರಾಧ್ಯ ದೈವ ಶ್ರೀ ಕೊಟ್ಟೂರೇಶ್ವರ ಸ್ವಾಮಿಯ ಮಹಾರಥೋತ್ಸವ ಶ್ರದ್ಧಾಭಕ್ತಿಯಿಂದ ಮಂಗಳವಾರ ಸಂಜೆ ನೆರವೇರಿದೆ. 
   

 • Annappa daivas

  Festivals15, Feb 2020, 1:40 PM

  ಧರ್ಮಸ್ಥಳದಲ್ಲಿ ಶ್ರೀ ಅಣ್ಣಪ್ಪ ದೈವದ ಗುಡಿಗೆ ಹೋಗೋದ ಮರೀಬೇಡಿ!

  ಶ್ರೀಕ್ಷೇತ್ರ ಧರ್ಮಸ್ಥಳ, ನಂಭಿದ ಭಕ್ತರಿಗೆ ಇಂಬು ನೀಡುವ ಕ್ಷೇತ್ರ ಎಂದೇ ನಂಬಿಕೆ. ಇಂಥ ಕ್ಷೇತ್ರದಲ್ಲಿ ನೆಲೆಸಿರುವ ಅಣ್ಣಪ್ಪ ದೈವದ ಗುಡಿಗೆ ಭೇಟಿ ಕೊಡೋದನ್ನು ಮರೆಯಬೇಡಿ.

   

 • Vijayapura - Jatre
  Video Icon

  Vijayapura18, Jan 2020, 5:58 PM

  40 ಕೆಜಿ ಕಲ್ಲನ್ನು ಮೀಸೆಯಿಂದಲೇ ಎತ್ತಿದ ಅಜ್ಜ; ಉತ್ತರ ಕರ್ನಾಟಕದ ಬಾಹುಬಲಿಗಳಿವರು..!

  40 ಕೆಜಿ ಸಂಗ್ರಾಣಿ ಕಲ್ಲನ್ನು ಮೀಸೆಯಿಂದ ಎತ್ತಿದ ರುಮಾಲಿನ ಅಜ್ಜ,  ಹಲ್ಲಿನಿಂದಲೇ 110ಕೆಜಿ ಕಲ್ಲು ಎಳೆದ ಜಗಜಟ್ಟಿ,  180 ಕೆಜಿ ಕಲ್ಲು ಎತ್ತಿ ಬಿಸಾಕಿದ ಬಾಹುಬಲಿ,  ನೋಡಿದವರೆಲ್ಲ ಅಂತಿದ್ರು ಹೌದ್ದೋ ಹುಲಿಯಾ! ಇಂತಹ ರೋಮಾಂಚನಕಾರಿ ದೃಶ್ಯಗಳು ಕಂಡುಬಂದಿದ್ದು ವಿಜಯಪುರದ ಆರಾಧ್ಯ ದೈವವಾದ ಶ್ರೀ ಸಿದ್ಧೇಶ್ವರ ಜಾತ್ರೆಯಲ್ಲಿ. 

 • tree

  Karnataka Districts13, Jan 2020, 11:40 AM

  ಬೇವಿನ ಮರದಲ್ಲಿ ಹಾಲಿನ ರೂಪದ ದ್ರವ: ಸ್ಥಳೀಯರಿಂದ ಪೂಜೆ, ಪುನಸ್ಕಾರ

  ಬೇವಿನ ಮರದಲ್ಲಿ ಹಾಲಿನ ರೂಪದ ದ್ರವ ಹೊರ ಬರುತ್ತಿರುವ ಘಟನೆ ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಕೊಳ್ಳೂರ ಗ್ರಾಮದಲ್ಲಿ ನಡೆದಿದೆ. ಇದನ್ನ ದೈವಲೀಲೆ ಎಂದು ತಿಳಿದ ಜನ ಬೇವಿನ ಮರಕ್ಕೆ ಪೂಜೆ ಪುನಸ್ಕಾರ ಮಾಡುತ್ತಿದ್ದಾರೆ. ಬೇವಿನ ಮರದ ಕೆಲ ಫೋಟೋಗಳು ಇಲ್ಲಿವೆ.