ದೇಹ

(Search results - 304)

अब नई जांच में सामने आया है कि आरोपी ने जानबूझकर आनंद राठी को अपनी एक्टिवा गाड़ी से टक्कर मारने की कोशिश की थी, ताकि उन्हें ब्लैकमेल किया जा सके।

CRIME8, Aug 2020, 7:02 PM

ನೀರಿನ ಸಂಪಿನಲ್ಲಿ ಪೊಲೀಸ್ ಕಾನ್ಸ್​ಟೇಬಲ್ ಮೃತ ದೇಹ ಪತ್ತೆ

ಪೊಲೀಸ್ ಪೇದೆಯೊಬ್ಬರು ವಸತಿ ಗೃಹದ ನೀರಿನ ಸಂಪ್ ನಲ್ಲಿ ಬಿದ್ದು  ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

Kodagu priests family

Karnataka Districts8, Aug 2020, 4:48 PM

ಕೊಡಗು: ತಲಕಾವೇರಿ ಅರ್ಚಕರ ಕುಟುಂಬದ ಒಂದು ಮೃತ ದೇಹ ಪತ್ತೆ

ಒಂದೆಡೆ ರಾಜ್ಯದಲ್ಲಿ ಕೊರೋನಾ ಅಟ್ಟಹಾಸ ಮೆರೆಯುತ್ತಿದ್ರೆ, ಮತ್ತೊಂದೆಡೆ ಕೆಲ ಜಿಲ್ಲೆಗಳಲ್ಲಿ ಪ್ರವಾಹ ಭೀತಿ ಶುರುವಾಗಿದ್ದು, ಜನರು ಮತ್ತಷ್ಟು ಆತಂಕಗೊಂಡಿದ್ದಾರೆ.ಇನ್ನು ಬ್ರಹ್ಮಗಿರಿ ಬೆಟ್ಟ ಕುಸಿದ ಕಣ್ಮರೆಯಾಗಿದ್ದ ಅರ್ಚಕರ ಕುಟುಂಬವರದ ಪೈಕಿ ಒಂದು ಮೃತ ದೇಹ ಪತ್ತೆಯಾಗಿದೆ.

Fart Fart

Health6, Aug 2020, 5:09 PM

ಹೂಸುವುದರ ಬಗ್ಗೆ ನಿಮಗೆ ತಿಳಿಯದ 10 ಸತ್ಯಗಳು

ನಿಮಗೆ ತಿಳಿಯದಿರಬಹುದು, ನಿಜವಲ್ಲ ಎನಿಸಬಹುದು. ಆದರೂ ಸುಕುಮಾರಿ, ಏಳು ಮಲ್ಲಿಗೆ ತೂಕದ ರಾಜಕುಮಾರಿ, ಸುರಸುಂದರಿ ಎಂದುಕೊಂಡವರೂ ಇದನ್ನು ಹೊರ ಬಿಡುತ್ತಾರೆ. ಹೌದು, ಪ್ರತಿಯೊಬ್ಬರೂ ಗ್ಯಾಸ್ ಬಿಡುಗಡೆ ಮಾಡುತ್ತಲೇ ಇರುತ್ತಾರೆ.

ಈ ಕೊರೋನಾ ಟೈಮಲ್ಲಿ ಬಿಸಿ ನೀರು ಕುಡಿದರೆ ಗಂಟಲಿನ ಸೋಂಕು ನಿವಾರಣೆಯಾಗೋದು ಹೌದು. ಆದರೆ, ದೇಹದ ತೂಕ ಇಳಿಸುತ್ತಾ ಈ ಹಾಟ್ ವಾಟರ್?

Food4, Aug 2020, 1:41 PM

ಬಿಸಿ ನೀರು ಕುಡಿದರೆ ದೇಹದ ತೂಕ ಕಡಿಮೆ ಆಗುತ್ತಾ?

ನಮ್ಮ ಉಳಿವಿಗಾಗಿ ನೀರು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಬಾಯಾರಿಕೆಯನ್ನು ನೀಗಿಸುವುದಕ್ಕೆ ಮಾತ್ರವಲ್ಲ, ದೇಹದ ಸರಿಯಾಗಿ ಕೆಲಸ ಮಾಡಲು ಹಾಗೂ ರೋಗ ಮುಕ್ತವಾಗಿಡಲು ನೀರು ಅಗತ್ಯ. ದೇಹದ ತೂಕ ಇಳಿಸಲು ಸಹ ನೀರು ಕುಡಿಯುವುದು ಸಹಾಯಕಾರಿ. ಬಿಸಿನೀರು ಕುಡಿದರೆ ದೇಹದ ತೂಕ ಕಡಿಮೆ ಆಗಲು ಸಹಾಯ ಆಗುತ್ತಾ?

Haveri

Karnataka Districts31, Jul 2020, 10:25 AM

'ಹೆದರಬೇಡಿ ಮೃತ ದೇಹದಿಂದ ಕೊರೋನಾ ಸೋಂಕು ಹರಡಲ್ಲ'

ಕೊರೋನಾ ಸೋಂಕಿನಿಂದ ಮೃತಪಟ್ಟ ವ್ಯಕ್ತಿಯ ದೇಹದಿಂದ ಬೇರೊಬ್ಬರಿಗೆ ಸೋಂಕು ಹರಡುವುದಿಲ್ಲ. ತಪ್ಪು ಕಲ್ಪನೆಯಿಂದ ಶವ ಸಂಸ್ಕಾರಕ್ಕೆ ಅಡ್ಡಿ ಮಾಡುವುದು ಬೇಡ. ಸೋಂಕಿನಿಂದ ಮೃತರಾದ ಶವವನ್ನು ಗೌರವಯುತವಾಗಿ ಅಂತ್ಯಸಂಸ್ಕಾರ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಜೇಂದ್ರ ದೊಡ್ಮನಿ ಸ್ಪಷ್ಟೀಕರಣ ನೀಡಿದ್ದಾರೆ.

Sex Racket

CRIME26, Jul 2020, 5:24 PM

ಒಬ್ಬ ಯುವತಿಯ ದೇಹಕ್ಕೆ ಒಂದು ಸಾವಿರ ರೂ.: ಫಾರ್ಮ್‌ ಹೌಸ್‌ನಲ್ಲಿ ನಡೆಯುತ್ತಿತ್ತು ಕೆಟ್ಟ ದಂಧೆ!

ಕೊರೋನಾತಂಕ ಇತ್ತ ದೇಶವನ್ನೇ ಕಂಗೆಡಿಸಿದ್ದರೆ, ಅತ್ತ ಸೆಕ್ಸ್‌ ರಾಕೆಟ್ ದಂಧೆ ಯಾವುದೇ ಎಗ್ಗಿಲ್ಲದೆ ನಡೆಯುತ್ತಿದೆ. ಸದ್ಯ ತಾಜ್‌ ನಗರಿ ಎಂದೇ ಕರೆಯಲಾಗುವ ಆಗ್ರಾದಲ್ಲಿ ಪೊಲೀಸರು ಬಹುದೊಡ್ಡ ಕಾರ್ಯಾಚರಣೆ ನಡೆಸಿದ್ದಾರೆ. ಇಲ್ಲಿನ ಸಿಂಕಂದರಾ ಪೊಲಿಸರು ಫಾರ್ಮ್‌ಹೌಸ್‌ ಮೇಲೆ ದಾಳಿ ನಡೆಸಿದ್ದು, ಅಡೆ ತಡೆ ಇಲ್ಲದೇ ನಡೆಯುತ್ತಿದ್ದ ಸೆಕ್ಸ್‌ ರಾಕೆಟ್‌ನ್ನು ಬಯಲುಗಿಳಿಸಿದೆ. ಫಾರ್ಮ್‌ ಹೌಸ್ ಮಾಲೀಕ ಹಾಗೂ ಮೂವರು ಯುವತಿಯರು ಸೇರಿ ಒಟ್ಟು ಹನ್ನೆರಡು ಮಂದಿಯನ್ನು ಬಂಧಿಸಲಾಗಿದ್ದು, ಯುವತಿಯರೆಲ್ಲರೂ ಪಶ್ಚಿಮ ಬಂಗಾಳ ಮೂಲದವರೆಂದು ತಿಳಿದು ಬಂದಿದೆ. ಪೊಲೀಸರ ಅನ್ವಯ ಒಂದರಿಂದ ಎರಡು ಸಾವಿರಕ್ಕೆ ಯುವತಿಯರ ದೇಹ ವ್ಯಾಪಾರ ನಡೆಯುತ್ತಿತ್ತು ಎಂಬ ಮಾಹಿತಿ ಲಭ್ಯವಾಗಿದೆ.

kargil

state26, Jul 2020, 9:20 AM

'ವೀರಯೋಧನ ಛಿದ್ರ ದೇಹ ನನ್ನಲ್ಲಿ ಕಿಚ್ಚು ಹಚ್ಚಿತು'; ಯುದ್ಧದ ಮೆಲುಕು ಹಾಕಿದ ದಕ್ಷಿಣ ಕನ್ನಡದ ಯೋಧ

‘ಕಾರ್ಗಿಲ್‌ ವಿಜಯ ದಿವಸ್‌(ಜು.26) ಆಚ​ರ​ಣೆಯ ಈ ಸಂದ​ರ್ಭ​ದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಯೋಧ ಪ್ರವೀಣ್‌ ಶೆಟ್ಟಿಅವರು ಆ ಯುದ್ಧದ ಕುರಿತ ರೋಚಕ ಕ್ಷಣ​ಗ​ಳನ್ನು ಬಿಚ್ಚಿ​ಟ್ಟಿದ್ದು ಹೀಗೆ. 21 ವರ್ಷಗಳ ಹಿಂದಿನ ಆ ಯುದ್ಧದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಭಾರತೀಯ ಸೇನೆಯಲ್ಲಿದ್ದ ವಿಶ್ವದ ಏಕೈಕ ಹೆವಿ ಮೋಟಾರ್‌ ರೆಜಿಮೆಂಟ್‌ನ ಯೋಧ ಇವ​ರು. ಉಳ್ಳಾಲದ ಪಿಲಾರು ಮೇಗಿನಮನೆಯವರಾದ ಪ್ರವೀಣ್‌ ಶೆಟ್ಟಿಶತ್ರು​ಗಳ ವಿರು​ದ್ಧ ಕೆಚ್ಚೆದೆಯ ಹೋರಾಟ ಮಾಡಿ ‘ಆಪರೇಶನ್‌ ವಿಜಯ್‌ ಸ್ಟಾರ್‌’ ಪದಕದ ಗೌರ​ವಕ್ಕೆ ಪಾತ್ರ​ರಾ​ದವರು.

suicide

Karnataka Districts25, Jul 2020, 7:33 AM

ಕೊರೋನಾ ಸೋಂಕಿತಳ ಮೃತದೇಹ ನೀಡಲು 9 ಲಕ್ಷ ಕೇಳಿದರು!

ಮೊದಲೇ ಗಂಡ ಹಾಗೂ ಮಗನನ್ನು ಕಳೆದುಕೊಂಡು ಈಗ ಸೋಂಕಿಗೆ ಬಲಿಯಾದ ವಿಜಿನಾಪುರದ ಮಹಿಳೆಯ ದೇಹ ನೀಡಲು, ಖಾಸಗಿ ಆಸ್ಪತ್ರೆಯೊಂದು ಚಿಕಿತ್ಸಾ ವೆಚ್ಚ 9 ಲಕ್ಷ ರು. ಪಾವತಿಸುವಂತೆ ಕುಟುಂಬ ವರ್ಗಕ್ಕೆ ಷರತ್ತು ವಿಧಿಸಿದ ಘಟನೆ ಬೆಂಗಳೂರಲ್ಲಿ ನಡೆದಿದೆ.

Tips to make child

Food24, Jul 2020, 6:22 PM

ನಾಲಿಗೆಗೆ ರುಚಿಸದ, ದೇಹಕ್ಕೆ ಹಿತವಾದ ಆಹಾರವನ್ನು ಹೊಟ್ಟೆಗೆ ಸೇರಿಸೋದು ಹೇಗೆ?

ಆಹಾರವೇ ಆರೋಗ್ಯ ಎನ್ನುತ್ತಾರೆ. ಆದ್ರೆ ದೇಹಕ್ಕೆ ಹಿತ ನೀಡೋ ಕೆಲವು ಆಹಾರಗಳನ್ನು ನಾಲಿಗೆ ಬೇಡವೆನ್ನುತ್ತೆ. ಅದ್ರಲ್ಲೂ ಮಕ್ಕಳಿಗೆ ಇಂಥ ಆಹಾರ ತಿನ್ನಿಸೋದು ಕಷ್ಟ. ಇದಕ್ಕಾಗಿ ಒಂದಿಷ್ಟು ಜಾಣತನ ತೋರಿಸೋದು ಅಗತ್ಯ.

• Karnataka Districts23, Jul 2020, 2:14 PM

ಬಾಗಲಕೋಟೆ: ಅ​ಮಾ​ವಾ​ಸ್ಯೆ ದಿನವೇ ಹೂತ ಶವ ಹೊತ್ತೊಯ್ದ ದುಷ್ಕ​ರ್ಮಿ​ಗಳು..!

ಅಮಾವಾಸ್ಯೆ ದಿನದಂದು ಹೂತಿದ್ದ ಶವವನ್ನು ದುಷ್ಕರ್ಮಿಗಳು ಹೊರ ತೆಗೆದು ಹೊತ್ತೊಯ್ದ ಘಟನೆ ಜಿಲ್ಲೆಯ ಮುಧೋಳ ತಾಲೂಕಿನ ರೂಗಿ ಗ್ರಾಮದಲ್ಲಿ ಸಂಭ​ವಿ​ಸಿದೆ.

N 95 mask

India21, Jul 2020, 1:20 PM

ಉಸಿರಾಡಲು ರಂಧ್ರವಿರುವ N-95 ಮಾಸ್ಕ್ ಅಪಾಯಕಾರಿ: ಕೇಂದ್ರದ ವಾರ್ನಿಂಗ್!

ಉಸಿರಾಡಲು ರಂಧ್ರವಿರುವ N-95 ಮಾಸ್ಕ್ ಅಪಾಯಕಾರಿ| ಇದನ್ನು ಬಳಸದಿರುವುದೇ ಉತ್ತಮ| ಈ ಮಾಸ್ಕ್‌ನಿಂದ ಸೋಂಕಿತ ವ್ಯಕ್ತಿಯ ದೇಹದಿಂದ ಹೊರಗೆ ಬರುವುದನ್ನು ತಪ್ಪಿಸಲಾಗದು

Jameer

Karnataka Districts21, Jul 2020, 8:20 AM

ಮೃತ ದೇಹಗಳ ಅಂತ್ಯ ಸಂಸ್ಕಾರಕ್ಕೆ ಸ್ಮಶಾನಗಳನ್ನು ಕಾಯ್ದಿರಿಸಿ: ಜಮೀರ್

ಕೊರೋನಾ ಸೋಂಕು ವ್ಯಾಪಕರವಾಗಿ ಹರಡುತ್ತಿದ್ದು, ಸಾವಿನ ಸಂಖ್ಯೆಯಲ್ಲೂ ಗಣನೀಯವಾಗಿ ಏರಿಕೆಯಾಗುತ್ತಿದೆ. ಮೃತ ದೇಹಗಳ ಅಂತ್ಯಕ್ರಿಯೆಗೆ ಸಾರ್ವಜನಿಕ ಸ್ಮಶಾನಗಳಿಗೆ ಅಗತ್ಯವಾದ ಸರ್ಕಾರಿ ಜಮೀನುಗಳನ್ನು ಕಾಯ್ದಿರಿಸುವಂತೆ ಶಾಸಕ ಜಮೀರ್‌ ಅಹ್ಮದ್‌ಖಾನ್‌ ಒತ್ತಾಯಿಸಿದ್ದಾರೆ.

Coronavirus

Karnataka Districts19, Jul 2020, 8:28 AM

ಮೃತರಿಗೆ ಲ್ಯಾಬ್‌ ಬದಲು ಆ್ಯಂಟಿಜನ್‌ ಟೆಸ್ಟ್‌: ಸ್ವಂತ ಜಮೀನಿನಲ್ಲೇ ಸೋಂಕಿತರ ಅಂತ್ಯಕ್ರಿಯೆ

ಕೊರೋನಾ ಸೋಂಕಿನಿಂದ ಮೃತಪಟ್ಟಪಾರ್ಥಿವ ಶರೀರದ ಅಂತ್ಯಸಂಸ್ಕಾರ ನಿರ್ದಿಷ್ಟಅವಧಿಯೊಳಗೆ ಪೂರ್ಣಗೊಳ್ಳುವಂತೆ ಕಾಲಾವಧಿ ನಿಗದಿ ಮಾಡುವ ಹಾಗೂ ಪರೀಕ್ಷಾ ಫಲಿತಾಂಶ ತ್ವರಿತವಾಗಿ ಪಡೆಯಲು ಮೃತ ದೇಹಕ್ಕೂ ಆ್ಯಂಟಿಜನ್‌ ಪರೀಕ್ಷೆ ನಡೆಸಲು ಬಿಬಿಎಂಪಿ ನಿರ್ಧರಿಸಿದೆ. ಸ್ವಂತ ಜಮೀನಿನಲ್ಲಿಯೂ ಅಂತ್ಯಕ್ರಿಯೆಗೆ ಅವಕಾಶ ನೀಡಲಾಗಿದೆ.

Nude chef makes cooking recipe vedios

Food18, Jul 2020, 4:03 PM

ಬೆತ್ತಲೆ ದೇಹದ ಸ್ಟಾರ್‌ನ ರುಚಿಕರ ಅಡುಗೆ!

ಈಕೆಯ ಅಡುಗೆಯ ಮಜಾ ಇರುವುದು ಅದನ್ನು ಮಾಡುವುದರಲ್ಲಿ. ಅಡುಗೆ ಮಾಡುವಾಗ ಈಕೆಯ ಮೈಮೇಲೆ ಒಂದೇ ಒಂದು ಏಪ್ರನ್‌ ಬಿಟ್ಟರೆ ಇನ್ನೊಂದು ನೂಲಿನೆಳೆಯೂ ಇರುವುದಿಲ್ಲ.

West B

Politics14, Jul 2020, 9:29 AM

ಬಿಜೆಪಿ ಶಾಸಕನ ದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ: ಹತ್ಯೆ ಆರೋಪ!

ಬಂಗಾಳ ಬಿಜೆಪಿ ಶಾಸಕನ ದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ: ಹತ್ಯೆ ಆರೋಪ| ಇದು ಆತ್ಮಹತ್ಯೆ ಅಲ್ಲ, ಕೊಲೆ ಬಿಜೆಪಿ ಆಕ್ರೋಶ