ದೇಶಭಕ್ತ
(Search results - 50)IndiaJan 2, 2021, 2:57 PM IST
ಓರ್ವ ಹಿಂದೂ ಎಂದಿಗೂ ರಾಷ್ಟ್ರ ವಿರೋಧಿಯಾಗಲಾರ: ಮೋಹನ್ ಭಾಗವತ್!
ಓರ್ವ ಹಿಂದೂ ಯಾವತ್ತೂ ರಾಷ್ಟ್ರ ವಿರೋಧಿಯಾಗಲಾರ| ದೇಶಭಕ್ತಿ ಹಿಂದೂಗಳ ಮೂಲಗುಣ| ಗಾಂದಿಜಿ ಕುರಿತಾದ ಪಸ್ದತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮೋಹನ್ ಭಾಗವತ್ ಮಾತು
IndiaOct 31, 2020, 12:14 AM IST
ನಾಲ್ಕರ ಪೋರಿಯ ವಂದೇ ಮಾತರಂ ಗೀತೆಗೆ ದೊಡ್ಡವರೆಲ್ಲರ ಸಲಾಂ!
ಈ ಮುಗ್ಧ ಬಾಲಕಿ ಸೋಶಿಯಲ್ ಮೀಡಿಯಾ ಸ್ಟಾರ್ ಆಗಿ ಹೊರಹೊಮ್ಮಿದ್ದಾಳೆ. ಬಾಲಕಿಯ ದೇಶಭಕ್ತಿ ಗಾಯನ ಸುಧೆಗೆ ನೆಟ್ಟಿಗರು ಸಲಾಂ ಹೊಡೆದಿದ್ದಾರೆ.
IndiaOct 12, 2020, 10:07 PM IST
ರಾಹುಲ್ ಗಾಂಧಿಗೆ ದೇಶಭಕ್ತಿ ಪಾಠ ಹೇಳಿದ ಗಾಲ್ಫರ್ '15 ನಿಮಿಷ ಸಿಗಲಿಲ್ವೆ?'
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಸೋಶಿಯಲ್ ಮೀಡಿಯಾದಲ್ಲಿ ದೇಶಭಕ್ತಿಯ ಪಾಠ ಹೇಳಲಾಗಿದೆ. ಯುವ ಗಾಲ್ಫ್ ಆಟಗಾರ ಅರ್ಜುನ್ ತಮ್ಮ ಅಜ್ಜಿಯೊಂದಿಗೆ ಒಡಗೂಡಿ ಕೇಳಿರುವ ಪ್ರಶ್ನೆಗಳು ವೈರಲ್ ಆಗುತ್ತಿವೆ.
IndiaSep 18, 2020, 5:05 PM IST
ಸ್ಟೈಲ್ ಐಕಾನ್ ಮೋದಿಯ ರುವಾರಿ ಇವರೇ ನೋಡಿ..!
ಮೋದಿ ಎಂದ ಕೂಡಲೇ ಒಂದಷ್ಟು ಕಲ್ಪನೆಗಳು ಹಾದು ಹೋಗುತ್ತದೆ. ಅಸ್ಖಲಿತ ವಾಕ್ಚಾತುರ್ಯ, ದಿವ್ಯ ತೇಜಸ್ಸು, ದೇಶಭಕ್ತಿ, ಸ್ಟೈಲ್ ಐಕಾನ್ ಹೀಗೆ... ಮೋದಿ ನಿಂತರೂ, ಕುಂತರೂ, ಮಾತಾಡಿದ್ರೂ, ವೇಷ ಭೂಷಣದಲ್ಲೂ ಹೀಗೆ ಎಲ್ಲದರಲ್ಲೂ ಒಂದೊಂದು ಸ್ಟೈಲ್!
stateAug 15, 2020, 5:19 PM IST
ಸರ್ವಕಾಲಕ್ಕೂ ಸಲ್ಲುವ ದೇಶಭಕ್ತ ಸಂಗೊಳ್ಳಿ ರಾಯಣ್ಣನಿಗೆ ನಮನಗಳು..
ಕಿತ್ತೂರ ರಾಣಿ ಚೆನ್ನಮ್ಮನ ಕೆಚ್ಚೆದೆಯ ಭಂಟ, ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ ವಿರುದ್ಧ ಹೋರಾಡಿದ ಸ್ವಾತಂತ್ರ್ಯ ಸೇನಾನಿ ತಮ್ಮ 32ನೇ ವಯಸ್ಸಿಗೆ ಆಂಗ್ಲರಿಂದ ಮರಣದಂಡನೆ ಶಿಕ್ಷೆಗೆ ಗುರಿಯಾಗಿ ಅಜರಾಮರನಾದ ಕ್ರಾಂತಿವೀರ ಸಂಗೊಳ್ಳಿಯ ರಾಯಣ್ಣನ ಜನ್ಮದಿನದಂದೇ ಭಾರತದ ಸ್ವಾತಂತ್ರ್ಯ ದಿನವೂ ಆಗಿರುವುದು ವಿಶೇಷ. ಇಂಥ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರನಿಗೆ ಕರುನಾಡ ಗಣ್ಯರು ನಮನ ಸಲ್ಲಿಸಿದ್ದು ಹೀಗೆ...
stateAug 15, 2020, 10:27 AM IST
74 ನೇ ಸ್ವತಂತ್ರೋತ್ಸವ ಸಂಭ್ರಮ: ಕರುನಾಡಿನಲ್ಲಿ ಸ್ವಾತಂತ್ರ್ಯ ಹೋರಾಟದ ಹೆಜ್ಜೆಗುರುತುಗಳು
ನಮ್ಮ ಓದುಗರೆಲ್ಲರಿಗೂ 74 ನೇ ಸ್ವತಂತ್ರೋತ್ಸವದ ಶುಭಾಶಯಗಳು. ಇಡೀ ದೇಶ ಇಂದು ಸಡಗರ, ಸಂಭ್ರಮಪಡುವ ದಿನ. ಎಲ್ಲೆಡೆ ದೇಶಭಕ್ತಿ ಗೀತೆಗಳು, ರಾರಾಜಿಸುವ ತ್ರಿವರ್ಣ ಧ್ವಜ, ಒಂದಷ್ಟು ಭಾಷಣಗಳು ಸಾಮಾನ್ಯ ದೃಶ್ಯಗಳು. ಸಾಮಾನ್ಯವಾಗಿ ಸ್ವತಂತ್ರ ದಿನಾಚರಣೆಯಂದು ಸ್ವತಂತ್ರ ಹೋರಾಟಗಾರರ ಭಾಷಣ, ಸ್ವಾತಂತ್ರ ಹೋರಾಟದ ಬಗ್ಗೆ ಕೇಳುತ್ತೇವೆ. ಸ್ವಾತಂತ್ರ್ಯ ನಮಗೆ ಸುಲಭವಾಗಿ ದಕ್ಕಿದ್ದಲ್ಲ. ಇದಕ್ಕೆ ಸಾಕಷ್ಟು ಹೋರಾಟಗಳು ನಡೆದಿದೆ. ಸಾಕಷ್ಟು ತಯಾರಿಗಳು ನಡೆದಿವೆ.
IndiaAug 15, 2020, 9:05 AM IST
'ಏರುತಿಹುದು ಹಾರುತಿಹುದು ನೋಡು ನಮ್ಮ ಬಾವುಟ' ದ ಬಗ್ಗೆ ತಿಳಿಯೋಣ ಬನ್ನಿ
ನಮ್ಮ ಓದುಗರೆಲ್ಲರಿಗೂ 74 ನೇ ಸ್ವತಂತ್ರೋತ್ಸವದ ಶುಭಾಶಯಗಳು. ಇಡೀ ದೇಶ ಇಂದು ಸಡಗರ, ಸಂಭ್ರಮಪಡುವ ದಿನ. ಎಲ್ಲೆಡೆ ದೇಶಭಕ್ತಿ ಗೀತೆಗಳು, ರಾರಾಜಿಸುವ ತ್ರಿವರ್ಣ ಧ್ವಜ, ಒಂದಷ್ಟು ಭಾಷಣಗಳು ಸಾಮಾನ್ಯ ದೃಶ್ಯಗಳು. ಸಾಮಾನ್ಯವಾಗಿ ಸ್ವತಂತ್ರ ದಿನಾಚರಣೆಯಂದು ಸ್ವತಂತ್ರ ಹೋರಾಟಗಾರರ ಭಾಷಣ, ಸ್ವಾತಂತ್ರ ಹೋರಾಟದ ಬಗ್ಗೆ ಕೇಳುತ್ತೇವೆ. ಆದರೆ ದೇಶದ ಹೆಮ್ಮೆ ತ್ರಿವರ್ಣ ಧ್ವಜದ ಬಗ್ಗೆ ಮಾತನಾಡುವುದು ಕಡಿಮೆ. ತ್ರಿವರ್ಣ ಧ್ವಜ ನಮ್ಮ ದೇಶದ ಘನತೆ. ಇದನ್ನು ಯಾರು ರೂಪಿಸಿದರು? ಇದರ ನಿರ್ಮಾತೃ ಯಾರು? ಧ್ವಜವನ್ನು ರೂಪಿಸುವುದು ಅಂದರೆ ಸುಲಭದ ಕೆಲಸವಾಗಿತ್ತಾ? ಇವೆಲ್ಲವನ್ನು ನಾವು ಇಂದು ತಿಳಿದುಕೊಂಡರೆ ಆ ಮಹಾತ್ಮನಿಗೆ ನಾವೆಲ್ಲಾ ಕೃತಜ್ಞತೆ ಸಲ್ಲಿಸಿದಂತೆ. ಬನ್ನಿ ತ್ರಿವರ್ಣ ಧ್ವಜದ ಬಗ್ಗೆ ತಿಳಿದುಕೊಳ್ಳೋಣ.
PoliticsJun 29, 2020, 3:29 PM IST
'ವಿದೇಶಿ ಮಹಿಳೆಗೆ ಹುಟ್ಟಿದ ಮಗ ದೇಶಭಕ್ತನಾಗಲು ಸಾಧ್ಯವಿಲ್ಲ'
ರಾಹುಲ್ ಗಾಂಧಿ, ಸೋನಿಯಾ ವಿರುದ್ಧ ಬಿಜೆಪಿ ಸಂಸದೆ ವಾಗ್ದಾಳಿ| ವಿದೇಶೀ ಮಹಿಳೆ ಹೊಟ್ಟೆಯಲ್ಲಿ ಹುಟ್ಟಿದ ಮಗ ದೇಶಭಕ್ತನಾಗಲು ಸಾಧ್ಯವಿಲ್ಲ| ಮತ್ತೆ ವಿವಾದಾತ್ಮಕ ಹೇಳಿಕೆ ಕೊಟ್ಟ ಸಂಸದೆ ಪ್ರಜ್ಞಾ ಠಾಕೂರ್
Karnataka DistrictsJun 29, 2020, 12:05 PM IST
'ಸ್ವದೇಶಿ ವಸ್ತುಗಳ ಬಳಕೆಯಿಂದ ದೇಶ ಅಭಿವೃದ್ಧಿ ಸಾಧ್ಯ'
ಆತ್ಮ ನಿರ್ಭರ ಭಾರತ ಮತ್ತು ಸಮೃದ್ಧ ಭಾರತ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗಾಂಧೀಜಿ ಅವರ ಸ್ವದೇಶಿ ಮಂತ್ರ, ಲೋಹಿಯಾ ತಂತ್ರಜ್ಞಾನದ ವಿಚಾರದಿಂದ 1974ರಲ್ಲಿ ಜಾರ್ಜ್ ಫರ್ನಾಂಡೀಸ್ ಹೊಸ ಕೈಗಾರಿಕಾ ನೀತಿಗಳನ್ನು ತಂದ ಸಂದರ್ಭದಲ್ಲಿ ಆತ್ಮನಿರ್ಭರ ಮಂತ್ರವನ್ನು ಜಪಿಸಿ ಅದನ್ನು ಕಾರ್ಯಗತ ಮಾಡುವಲ್ಲಿ ಹಾಗೂ ಸ್ವದೇಶಿ ಸ್ವಾವಲಂಬನೆ, ಉದ್ಯೋಗ ಸೃಷ್ಟಿ ಮಾಡುವಲ್ಲಿ ಜಾರ್ಜ್ ಫರ್ನಾಂಡೀಸ್ ಅವರ ಮಹತ್ವವನ್ನು ಸ್ಮರಿಸಿದರು.
IndiaMay 9, 2020, 7:31 AM IST
ಆಪರೇಷನ್ ಏರ್ಲಿಫ್ಟ್ನಲ್ಲಿ ಕನ್ನಡಿಗ ಪೈಲಟ್: ಭಾರತೀಯರ ಕರೆತಂದ ತುಳುನಾಡ ಕುವರ!
ಆಪರೇಷನ್ ಏರ್ಲಿಫ್ಟ್ನಲ್ಲಿ ಕನ್ನಡಿಗ ಪೈಲಟ್!| ದುಬೈನಿಂದ ಕಲ್ಲಿಕೋಟೆಗೆ ಭಾರತೀಯರನ್ನು ಕರೆತಂದ ಮಂಗಳೂರಿನ ಕ್ಯಾಪ್ಟನ್ ಸಲ್ದಾನಾ| ದುಬೈನಲ್ಲಿ ತ್ರಿವರ್ಣಧ್ವಜ ರಾರಾಜಿಸುತ್ತಿತ್ತು| ಇಲ್ಲಿಗೆ ಬಂದಾಗ ದೇಶಭಕ್ತಿ ಉಕ್ಕಿ ಹರಿಯುತ್ತಿತ್ತು
IndiaFeb 14, 2020, 10:56 PM IST
ಈ ಗೀತೆ ಕೇಳಿ ಯೋಧರಿಗೊಂದು ನಮನ ಸಲ್ಲಿಸಿ.. ನನ್ನ ಭಾರತ
ದೇಶ ಕಾಪಾಡುವ ಯೋಧರ ಬಗ್ಗೆ ಎಷ್ಟು ಹೇಳಿದರೂ ಸಾಲದು. ಕಳೆದ ವರ್ಷ ಇದೇ ದಿನ ನಡೆದ ಕರಾಳ ದಿನವವನ್ನು ಇತಿಹಾಸ ಎಂದೂ ಕ್ಷಮಿಸಲ್ಲ. ನಮ್ಮ ಯೋಧರಿಗೆ ನಮನ ಸಲ್ಲಿಸಬೇಕಾದದ್ದು ಪ್ರತಿಯೊಬ್ಬ ಭಾರತೀಯ ಪ್ರಜೆಯ ಕರ್ತವ್ಯ. ಇದೊಂದು ಗಾಯನ ನಮ್ಮಲ್ಲಿಯ ದೇಶಪ್ರೇಮ ಮತ್ತಷ್ಟು ಜಾಗೃತಗೊಳಿಸುತ್ತದೆ.
IndiaFeb 11, 2020, 4:58 PM IST
ದೇಶಭಕ್ತಿ ಅಂದ್ರೆ ಪಾಕ್ ಜಪ ಅಲ್ಲ: ಬಿಜೆಪಿಗೆ ಆಪ್ ನಾಯಕ ಪೃಥ್ವಿ ರೆಡ್ಡಿ ಟಾಂಗ್
- ದೆಹಲಿ ಚುನಾವಣೆಯಲ್ಲಿ ಆಮ್ ಆದ್ಮಿಪಕ್ಷಕ್ಕೆ ಭರ್ಜರಿ ಜಯ
- ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್ಗೆ ಹೀನಾಯ ಸೋಲು
- ಆಮ್ ಆದ್ಮಿ ವಿಜಯದ ಹಿಂದಿನ ರಹಸ್ಯ ಬಿಚ್ಚಿಟ್ಟ ಮುಖಂಡ ಪೃಥ್ವಿ ರೆಡ್ಡಿ
relationshipJan 22, 2020, 12:09 PM IST
ಮಕ್ಕಳಲ್ಲಿ ದೇಶ ಪ್ರೇಮದ ಬೀಜ ಬಿತ್ತೋದು ಹೇಗೆ?
ನಿಮ್ಮ ಮಗುವಿಗೆ ರಾಷ್ಟ್ರೀಯ ಹಬ್ಬಗಳ ಆಚರಣೆಯ ಮಹತ್ವ ತಿಳಿದಿದೆಯೇ? ದೇಶಭಕ್ತಿ ಎಂದರೆ ಏನು ಎಂಬುದು ಗೊತ್ತಿದೆಯೇ? ಈ ಪ್ರಶ್ನೆಗಳಿಗೆ ಪೋಷಕರೇ ಉತ್ತರ ಹುಡುಕಬೇಕಿದೆ.ಶಾಲೆಯಲ್ಲಿ ಮಕ್ಕಳಿಗೆ ಎಷ್ಟರ ಮಟ್ಟಿಗೆ ದೇಶಭಕ್ತಿಯ ಪಾಠ ಮಾಡಲಾಗುತ್ತಿದೆಯೋ ಗೊತ್ತಿಲ್ಲ. ಆದರೆ, ಪ್ರತಿ ಮನೆಯಲ್ಲೂ ಪೋಷಕರು ಮನಸ್ಸು ಮಾಡಿದರೆ ದೇಶಭಕ್ತಿಯ ಭಾವನೆಯನ್ನು ಮಗುವಿನ ಮನಸ್ಸಿನಲ್ಲಿ ಮೂಡಿಸಲು ಸಾಧ್ಯವಿದೆ.
Karnataka DistrictsJan 22, 2020, 11:45 AM IST
'ಮೋದಿ, ಅಮಿತ್ ಶಾ ದೇಶಭಕ್ತಿಯ ಗುತ್ತಿಗೆ ಹಿಡಿದವರಂತೆ ವರ್ತಿಸುತ್ತಿದ್ದಾರೆ'
ರಾಷ್ಟ್ರೀಯ ಪೌರತ್ವ ತಿದ್ದುಪಡಿ ಮಸೂದೆ ವಿಷಯದಲ್ಲಿ ಗೊಂದಲ ಹುಟ್ಟು ಹಾಕುತ್ತಿರುವುದು ಪ್ರತಿಪಕ್ಷಗಳಲ್ಲ, ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ. ಆದರೆ ಅದನ್ನು ಪ್ರತಿಪಕ್ಷಗಳ ಮೇಲೆ ಹಾಕುತ್ತಿದ್ದಾರೆಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ, ಮಾಜಿ ಕೇಂದ್ರ ಸಚಿವ ಡಾ. ಮಲ್ಲಿಕಾರ್ಜುನ ಖರ್ಗೆ ದೂರಿದ್ದಾರೆ.
Karnataka DistrictsDec 28, 2019, 7:16 PM IST
ಮೋದಿ ಹುಟ್ಟಿರೋದೇ 1950ರಲ್ಲಿ: ಸಿದ್ದರಾಮಯ್ಯ ವ್ಯಂಗ್ಯ!
ಪ್ರಧಾನಿ ಮೋದಿ 1950ರಲ್ಲಿ ಹುಟ್ಟಿದ್ದು, ಮಹಾನ್ ದೇಶಭಕ್ತರಂತೆ ಪೋಸು ಕೊಡುತ್ತಾರೆ ಎಂದು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ. ಕಾಂಗ್ರೆಸ್ ಸಂಸ್ಥಾಪನ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದ ಸಿದ್ದರಾಮಯ್ಯ, ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಈ ದೇಶವನ್ನು ಅಶಾಂತಿಯ ಗೂಡನ್ನಾಗಿ ಪರಿವರ್ತಿಸಿದೆ ಎಂದು ಹರಿಹಾಯ್ದರು.