ದೇವಿರಮ್ಮ ಬೆಟ್ಟ  

(Search results - 2)
 • Deviramma Betta

  Chikkamagalur26, Oct 2019, 11:43 AM

  ‘ರಾತ್ರಿ ಹೊತ್ತಲ್ಲಿ ದೇವಿರಮ್ಮ ಬೆಟ್ಟ ಏರಬೇಡಿ’

  ದೇವಿರಮ್ಮ ಬೆಟ್ಟ ಏರಲು ಜಿಲ್ಲಾಧಿಕಾರಿ ನಿಷೇಧಿಸಿ ಆದೇಶ ನೀಡಿದ್ದಾರೆ. ಜಿಲ್ಲೆಯಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ಸುರಿಯುತ್ತಿದ್ದು ಈ ನಿಟ್ಟಿನಲ್ಲಿ ಟ್ರಕ್ಕಿಂಗ್‌ಗೆ ನಿಷೇಧ ಹೇರಲಾಗಿದೆ. 

 • Deviramma Betta
  Video Icon

  NEWS4, Nov 2018, 12:45 PM

  ಅನ್ಯಕೋಮಿನ ಯುವಕ, ಯುವತಿಯರಿಗಿಲ್ಲ ದೇವಿರಮ್ಮ ಬೆಟ್ಟಕ್ಕೆ ಪ್ರವೇಶ!

  ಚಿಕ್ಕ ಮಗಳೂರಿನಲ್ಲಿ ನೈತಿಕ ಪೊಲೀಸ್ ಗಿರಿ ಮತ್ತೆ ತಲೆ ಎತ್ತಿದೆ. ದೇವಿರಮ್ ಬೆಟ್ಟಕ್ಕೆ ಅನ್ಯ ಕೋಮಿನ ಯುವಕ, ಯುವತಿಯರು ಬರುವಂತಿಲ್ಲ. ಅನ್ಯ ಕೋಮಿನ ಯುವಕರ ಜೊತೆ ಹೆಣ್ಣು ಮಕ್ಕಳು ಬಂದ್ರೆ ತಕ್ಕ ಶಾಸ್ತಿಯಾಗುತ್ತೆ ಎಂದು ಬಜರಂಗದಳದಿಂದ ಸಾಮಾಜಿಕ ಜಾಲತಾಣದಲ್ಲಿ ಎಚ್ಚರಿಕೆಯ ಪೋಸ್ಟ್ ಹಾಕಲಾಗಿದೆ.