ದೇವಸ್ವಂ ಮಂಡಳಿ  

(Search results - 4)
 • sabarimala temple

  INDIA7, Feb 2019, 9:09 AM IST

  ಶಬರಿಮಲೆಗೆ ಮಹಿಳಾ ಪ್ರವೇಶ: ದೇವಸ್ವಂ ಮಂಡಳಿ ಬೆಂಬಲ!

  ಈ ಹಿಂದೆ ಮಹಿಳಾ ಪ್ರವೇಶ ವಿರೋಧಿಸಿದ್ದ ಮಂಡಳಿ ಈಗ ‘ಉಲ್ಟಾ’| ದೇವಸ್ವಂ ಮಂಡಳಿ ನಿರ್ಧಾರದಿಂದ ಹೋರಾಟಗಾರರಿಗೆ ಹಿನ್ನಡೆ| ಮರುಪರಿಶೀಲನಾ ಅರ್ಜಿ ವಿಚಾರಣೆ ನಡೆಸಬೇಕೇ ಬೇಡವೇ?: ತೀರ್ಪು ಕಾಯ್ದಿಟ್ಟ ಸುಪ್ರೀಂ| ಋುತುಸ್ರಾವ ಮಹಿಳೆಯರಿಗೆ ಪ್ರವೇಶ: ಪುನಃ ಹಿಂದೂ ಸಂಘಟನೆಗಳ ವಿರೋಧ

 • sabarimala devaswom board

  NEWS6, Feb 2019, 5:01 PM IST

  ದೇವಸ್ವಂ ಮಂಡಳಿ ಯೂ-ಟರ್ನ್: ಸುಪ್ರೀಂ ಕೋರ್ಟ್ ಶಬರಿಮಲೆ ತೀರ್ಪಿಗೆ ಬದ್ಧ!

  ಮಹತ್ವದ ಬೆಳವಣಿಗೆಯೊಂದರಲ್ಲಿ ಶಬರಿಮಲೆ ಅಯ್ಯಪ್ಪ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶ ವಿಚಾರಕ್ಕೆ ಸಂಬಂಧಿಸಿದಂತೆ ತಿರುವಾಂಕೂರು ದೇವಸ್ವಂ ಮಂಡಳಿ(ಟಿಡಿಬಿ) ಸುಪ್ರೀಂ ಕೋರ್ಟ್ ನಲ್ಲಿ ಯೂ-ಟರ್ನ್ ಹೊಡೆದಿದೆ. 

 • Sabarimala Temple

  NEWS16, Nov 2018, 7:35 PM IST

  ತೃಪ್ತಿ ದೇಸಾಯಿ ಗಲಾಟೆ ನಡುವೆ ದೇವಸ್ವಂ ಮಂಡಳಿ ಕಠಿಣ ನಿರ್ಧಾರ

  ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯಕ್ಕೆ ಮಹಿಳೆಯರ ಪ್ರವೇಶ ಸಂಬಂಧ ವಿಚಾರ ಚರ್ಚೆಯಲ್ಲಿ ಇರುವಾಗಲೇ ಮಹಿಳೆಯರಿಗೆ ದೇಗುಲ ಪ್ರವೇಶಕ್ಕೆ ಅವಕಾಶ ಕಲ್ಪಿಸುವುದಕ್ಕೆ ಹೆಚ್ಚುವರಿ ಕಾಲಾವಕಾಶ ಕೋರಿ ಟ್ರಾವಂಕೂರು ದೇವಸ್ವಂ ಮಂಡಳಿ ಸುಪ್ರೀಂ ಗೆ ಮನವಿ ಮಾಡಲು ನಿರ್ಧರಿಸಿದೆ.

 • undefined

  NEWS20, Jul 2018, 11:05 AM IST

  ಶಬರಿಮಲೆ ಯಾತ್ರೆ : 41 ದಿನದ ಇಂದ್ರಿಯ ನಿಗ್ರಹಕ್ಕೆ ಆಕ್ರೋಶ

  ಶಬರಿಮಲೆ ದೇಗುಲಕ್ಕೆ ತೆರಳುವ ಮಹಿಳೆಯರು 41  ದಿವಸದ ‘ಇಂದ್ರಿಯ ನಿಗ್ರಹ’ ವ್ರತ ಪಾಲನೆ ಮಾಡಿರಬೇಕು ಎಂದು ದೇವಾಲಯ ಆಡಳಿತ ನೋಡಿಕೊಳ್ಳುವ ದೇವಸ್ವಂ ಮಂಡಳಿ ರೂಪಿಸಿದ ನಿಯಮ ‘ಅಸಾಧ್ಯವಾದದ್ದು’ ಎಂದು ಸುಪ್ರೀಂ ಕೋರ್ಟ್ ಬಣ್ಣಿಸಿದೆ.