ದೇವರು

(Search results - 153)

Super Special News

Video Icon

International25, Nov 2020, 9:28 AM

ಪೊಲೀಸಮ್ಮನ ಮೈಮೇಲೆ ದೇವರು, ಹಾವನ್ನೇ ನುಂಗಿದ ಕಪ್ಪೆ, ಮದವೇರಿದ ಗೂಳಿ ಕಾಳಗ

ಮೈಮೇಲೆ ದೇವರು ಬಂದಿದ್ದನ್ನು ನೋಡಿದ್ದೇವೆ. ಇಲ್ಲಿ ಪೊಲೀಸಮ್ಮನ ಮೈಮೇಲೆ ದೇವರು ಬಂದು, ತಮಟೆ ಏಟಿಗೆ ಸಖತ್ ಸ್ಪೆಪ್ ಹಾಕಿದ್ದಾರೆ.

jayachandra

Video Icon

Politics9, Nov 2020, 10:11 PM

ಶಿರಾ ಬೈ ಎಲೆಕ್ಷನ್: ದೇವಿಯ ಪವಾಡ, ಕಾಂಗ್ರೆಸ್ ಅಭ್ಯರ್ಥಿಗೆ ಗೆಲುವು..!

ಶಿರಾ ಉಪಚುನಾವಣೆಯಲ್ಲಿ ದೇವಿ ಆಶೀರ್ವಾದ ಮಾಡಿದ್ದು, ಕಾಂಗ್ರೆಸ್ ಅಭ್ಯರ್ಥಿ ಟಿಬಿ ಜಯಚಂದ್ರ ಗೆಲ್ಲಲಿದ್ದಾರೆ ಎಂಬ ಮುನ್ಸೂಚನೆ ಸಿಕ್ಕಿದೆ.

Temple

Video Icon

India8, Nov 2020, 4:42 PM

ಮೈಮೇಲೆ ಬಂದ ದೇವರು, ನಡು ಬೀದಿಯಲ್ಲೇ ಮಹಿಳೆಗೆ ಛಾಟಿಯೇಟು!

ಇಲ್ಲೊಬ್ಬ ವ್ಯಕ್ತಿಯ ಮೈಮೇಲೆ ದೇವರು ಬಂದಿದ್ರು. ನಡು ಬೀದಿಯಲ್ಲೇ ಮಹಿಳೆಯೊಬ್ಬರಿಗೆ ಛಾಟಿ ಏಟು ಕೊಟ್ಟಿದ್ದಾರೆ. ಅಷ್ಟಕ್ಕೂ ಮುಂದೇನಾಯ್ತು? ಇಲ್ಲಿದೆ ನೋಡಿ ಇಂದಿನ ಸೂಪರ್ ಸ್ಪೆಷಲ್ ಸುದ್ದಿಗಳು.

vidya ganapathi in kolar

Video Icon

Festivals24, Oct 2020, 5:41 PM

ವಿದೇಶದಲ್ಲಿಯೂ ಗಣೇಶ ಉಪಾಸನೆಯನ್ನು ನೋಡಬಹುದು

ಗಣೇಶ ಉಪಾಸನೆ ಬಹುಮುಖವಾಗಿ ವ್ಯಾಪಿಸಿದೆ. ಬೌದ್ಧ ಧರ್ಮ ಕೂಡಾ ಗಣೇಶನನ್ನು ತಮ್ಮ ದೇವರು ಎಂದು ಒಪ್ಪಿಕೊಂಡಿದೆ. ಬೌದ್ಧ ಧರ್ಮ ಹರಡಿದಲ್ಲೆಲ್ಲಾ ಗಣೇಶನ ಆರಾಧನೆಯನ್ನು ನೋಡಬಹುದಾಗಿದೆ.

Sachin Tendulkar

Cricket21, Oct 2020, 11:28 PM

ತಮ್ಮ ಬ್ಯಾಕ್‌ಫುಟ್ ಢಿಫೆನ್ಸ್ ಗುಟ್ಟು ಶೇರ್ ಮಾಡಿದ ಕ್ರಿಕೆಟ್ 'ದೇವರು

ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಸೋಶಿಯಲ್ ಮೀಡಿಯಾ ಮೂಲಕ ವಿಡಿಯೋ ಒಂದನ್ನು ಹಂಚಿಕೊಂಡು ತಮ್ಮ ಆಂಟಿಯ ಬರ್ತಡೆಗೆ ವಿಶ್ ಮಾಡಿ ತಾವು ಬಾಲ್ಯ ಕಳೆದ ದಿನಗಳನ್ನು ನೆನಪಿಸಿಕೊಂಡಿದ್ದಾರೆ.

Dattavani

Video Icon

Festivals20, Oct 2020, 1:42 PM

ದೇವರನ್ನು ಒಲಿಸಿಕೊಳ್ಳುವ ಬಗೆ ಹೇಗೆ?

ಆಧ್ಯಾತ್ಮ ಮಾರ್ಗದಲ್ಲಿ ಇರುವಂತವರಿಗೆ, ಆಧ್ಯಾತ್ಮ ಸಾಹಿತ್ಯವನ್ನು ಓದುವಂತವರಿಗೆ ನಾವು ಏನು ಮಾಡಿದರೆ ದೇವರು ಸುಲಭವಾಗಿ ಒಲಿಯುತ್ತಾನೆ? ಎಂಬ ಯೋಚನೆ ಆಗಾಗ ಬರುತ್ತಿರುತ್ತದೆ.

GTD

Karnataka Districts18, Oct 2020, 12:47 PM

BSYಕೊಂಡಾಡಿದ ಜಿಟಿಡಿ : ಏನು ಬೇಕೆಂದು ಸಿಎಂ ಕೇಳಿದ್ದಾರೆಂದ ಸಂಸದ

ಸಿಎಂಗೆ ದೈವಬಲವಿದೆ. ಅವರಿಗೆ ಇನ್ನಷ್ಟು ಶಕ್ತಿಯನ್ನು ದೇವರು ನೀಡಲಿ ಎಂದು ಜೆಡಿಎಸ್ ಮುಖಂಡ ಜಿಟಿ ದೇವೇಗೌಡ ಕೊಂಡಾಡಿದ್ದಾರೆ

shiva purana

Festivals13, Oct 2020, 6:26 PM

ಶಿವಪುರಾಣದ ಪ್ರಕಾರ ಈ ಪಾಪಗಳಿಗೆ ಕ್ಷಮೆಯೇ ಇಲ್ಲ..!

ಪುರಾಣಗಳಲ್ಲಿ ಒಂದಾದ ಶಿವ ಪುರಾಣವು ಮಾನವನ ಜೀವನ ಮಾರ್ಗಕ್ಕೆ ಒಂದು ಮಾರ್ಗದರ್ಶಕವಾಗಿರುವ ಪುರಾಣವಾಗಿದೆ. ಇದರಲ್ಲಿ ಪಾಪ-ಪುಣ್ಯಗಳ ಬಗ್ಗೆಯೂ ಉಲ್ಲೇಖಿಸಲಾಗಿದ್ದು, ಮನುಷ್ಯನು ತನ್ನ ಜೀವಿತಾವಧಿಯಲ್ಲಿ ಯಾವ ರೀತಿಯ ಕಾರ್ಯಗಳನ್ನು ಮಾಡಿದರೆ ಮೋಕ್ಷವನ್ನು ಹೊಂದುತ್ತಾನೆ. ಯಾವ ಕಾರ್ಯಗಳು ಕ್ಷಮೆಗೂ ಅರ್ಹವಲ್ಲವೆಂಬುದನ್ನು ಉಲ್ಲೇಖಿಸಲಾಗಿದೆ. ಹಾಗಾದರೆ ಯಾವ ಕಾರ್ಯಗಳಿಗೆ ಕ್ಷಮೆಯಿಲ್ಲವೆಂಬುದನ್ನು ತಿಳಿಯೋಣ...

• Ganesha Chaturti
Video Icon

Festivals13, Oct 2020, 12:09 PM

ವಿಘ್ನ ನಿವಾರಕ ವಿನಾಯಕನಿಗೆ ಆದಿ ಪೂಜೆ ಯಾಕಾಗಿ ಮಾಡಬೇಕು?

ಚತುರ್ವೇದಗಳು ಗಣಪತಿಯನ್ನು ವಿದ್ಯಾಧಿಪತಿ ಎಂದು ಪರಿಗಣಿಸಿ, ಅನೇಕ ಶ್ಲೋಕ, ಮಂತ್ರಗಳಿಂದ ಸ್ತುತಿಸಿವೆ. ವಿಘ್ನ ನಿವಾರಕ ಎಂದೂ ಹೇಳಿವೆ. ಗಣೇಶ ಎಲ್ಲಾ ಧರ್ಮದವರು, ಎಲ್ಲಾ ಜಾತಿಗಳಿಗೂ ಪ್ರಿಯವಾದ ದೇವರು.

Anant Nag spb

Entertainment26, Sep 2020, 1:12 PM

ದೇವರು ನಮ್ಮೆಲ್ಲರ ಪ್ರಾರ್ಥನೆಗಳನ್ನು ವ್ಯರ್ಥ ಮಾಡಿದ: ಅನಂತ್ ನಾಗ್

ನನ್ನ ಜೀವನದಲ್ಲಿ ಅವರ ಹಾಡುಗಾರಿಕೆ ಎಷ್ಟು ಹಾಸುಹೊಕ್ಕಾಗಿದೆ ಎಂದರೆ ನಾನು ಅವರ ಬಗ್ಗೆ ಮಾತನಾಡದೇ ಇರಲಾರೆ. ನನ್ನ ಮೊದಲ ಮೇನ್ ಸ್ಟ್ರೀಮ್ ಸಿನಿಮಾ ‘ದೇವರ ಕಣ್ಣು’. ಆ ಚಿತ್ರಕ್ಕೆ ನಾನು ಆಯ್ಕೆಯಾಗುವಾಗಲೇ ಆ ಸಿನಿಮಾದ ಹಾಡುಗಳು ರೆಕಾರ್ಡ್ ಆಗಿದ್ದವು. ಅದಕ್ಕೂ ಮೊದಲು ನಾನು ಜಿವಿ ಅಯ್ಯರ್ ಅವರ ಹಂಸಗೀತೆ ಚಿತ್ರದಲ್ಲಿ ನಟಿಸಿದ್ದೆ. ಆ ಸಿನಿಮಾದಲ್ಲಿ ಇದ್ದಿದ್ದೇ ಹಾಡುಗಳು. ಅದೂ ಶಾಸ್ತ್ರೀಯ ಸಂಗೀತ. ಹಾಡಿದವರು ಬಾಲಮುರಳೀಕೃಷ್ಣ. ರಂಗಭೂಮಿ ನಂಟಿನಿಂದ, ಈ ಸಿನಿಮಾದಿಂದ ಗಾಯನ ಕ್ಷೇತ್ರದಲ್ಲಿ ನನಗೂ ಅನುಭವ ಇತ್ತು. ಈ ಸಂದಭರ್ದಲ್ಲಿ ‘ದೇವರ ಕಣ್ಣು’ ಚಿತ್ರದ ಹಾಡು ಕೇಳಿದೆ. ನಿನ್ನ ನೀನು ಮರೆತರೇನು ಎಂಬ ಸೆಮಿ ಕ್ಲಾಸಿಕಲ್ ಹಾಡು. ಅದರಲ್ಲೂ ಒಂದು ಆಲಾಪನೆ ಬರುತ್ತದೆ. ಆ ಹಾಡನ್ನು ಎಷ್ಟು ಸೊಗಸಾಗಿ ಹಾಡಿದ್ದರು ಎಂದರೆ ಇವತ್ತಿಗೂ ರೇಡಿಯೋ ಹಾಕಿದರೆ ಆ ಹಾಡು ದಿನಕ್ಕೊಮ್ಮೆಯಾದರೂ ಪ್ರಸಾರವಾಗುತ್ತದೆ. ಆ ಸಿನಿಮಾ ಗೆದ್ದಿತು. ಅವರು ಹಾಡಿದ್ದ ಆ ಹಾಡು ಅದಕ್ಕಿಂತ ದೊಡ್ಡ ಸಕ್ಸೆಸ್ ಆಯಿತು. ಹಾಗೆ ನನಗೆ ಸಿಕ್ಕವರು ಎಸ್ಪಿ ಬಾಲಸುಬ್ರಹ್ಮಣ್ಯಂ ಎಂದು ಕನ್ನಡದ ಹಿರಿಯ ನಟ ಅನಂತ್‌ ನಾಗ್‌ ಅವರು ಎಸ್‌ಪಿಬಿ ಅವರ ನೆನಪುಗಳನ್ನ ಮೆಲುಕು ಹಾಕಿದ್ದಾರೆ.

marijuana

CRIME12, Sep 2020, 11:20 AM

ದೇವರು ಎಸೆದ ಕಣ್ಣನ್ನು ಬಿತ್ತಿದಾಗ ಗಾಂಜಾ ಬೀಜ ಸೃಷ್ಟಿ: ಪೊಲೀಸರಿಗೆ ಆರೋಪಿ ಪಾಠ

ಪರಮಾತ್ಮ ಮೇಲಿಂದ ಭೂಮಿಗೆ ಒಗೆದ ಕಣ್ಣು ಒಡೆದು ಬಿತ್ತಿದಾಗ ಅದು ಗಾಂಜಾ ಬೀಜವಾಗಿದೆ ಎಂದು ಗಾಂಜಾ ಆರೋಪಿ ಪರಸಪ್ಪ(68) ಪೊಲೀಸರಿಗೆ ನೀತಿ ಕಥೆ ಹೇಳಿರುವ ಪ್ರಸಂಗ ಜಿಲ್ಲೆಯ ಲಿಂಗಸುಗೂರಿನ ಗುಜಲೋರದೊಡ್ಡಿಯಲ್ಲಿ ಶುಕ್ರವಾರ ನಡೆದಿದೆ.

god ganesha

Video Icon

Festivals10, Sep 2020, 6:09 PM

ಗಣಪತಿ ದೇವರು ಬ್ರಾಹ್ಮಣನ ವೇಷ ಧರಿಸಿದ್ದೇಕೆ, ನಂತರ ಮಾಡಿದ ಮಾಯೆ ಏನು

ತ್ರಿಪುರಾಸುರ ಚಿಂತಾಮಣಿ ಗಣೇಶನ ವಿಗ್ರಹ ತಂದುಕೊಟ್ಟನಾ..? ಶಂಕರ ನನ್ನ ಕಿಂಕರ ಎಂದು ಮೆರೆದ ತ್ರಿಪುರಾಸುರನಿಗೆ ಏನಾಯ್ತು..? ಗಣೇಶ ಮಾಡಿದ ಮಾಯೆ ಏನು..? ಇಲ್ಲಿ ನೋಡಿ ವಿಡಿಯೋ

• zodiac sign

Festivals29, Aug 2020, 5:12 PM

ನೀವು ಆರಾಧಿಸಬೇಕಾದ ದೇವರ ಬಗ್ಗೆ ಹಸ್ತರೇಖೆಯಿಂದ ತಿಳಿಯಿರಿ

ಹಸ್ತಸಾಮುದ್ರಿಕಾ ಶಾಸ್ತ್ರದಲ್ಲಿ ವ್ಯಕ್ತಿಯ ಹಸ್ತದಲ್ಲಿರುವ ರೇಖೆಗಳನ್ನು ನೋಡಿ ಅವರ ಭವಿಷ್ಯವನ್ನು ತಿಳಿಸುತ್ತಾರೆ. ಜ್ಯೋತಿಷ್ಯ ಶಾಸ್ತ್ರದ ಅಂಗವಾಗಿರುವ ಹಸ್ತಸಾಮುದ್ರಿಕಾ ಶಾಸ್ತ್ರದಲ್ಲಿ ರೇಖೆಗಳ ಆಕಾರ, ಸ್ಪಷ್ಟತೆಗಳನ್ನು ಪರಿಶೀಲಿಸಿ ವ್ಯಕ್ತಿಯ ಭವಿಷ್ಯ, ವರ್ತಮಾನಗಳನ್ನು ತಿಳಿಸುತ್ತಾರೆ. ಹಾಗೆಯೇ ಹಸ್ತದಲ್ಲಿರುವ ರೇಖೆಯನ್ನು ನೋಡಿ ಯಾವ ದೇವರನ್ನು ಪೂಜಿಸಿದರೆ ಉತ್ತಮ, ಅದೃಷ್ಟ ಬರುತ್ತದೆ ಎಂಬುದರ ಬಗ್ಗೆ ತಿಳಿಯೋಣ..

Coronavirus

Karnataka Districts17, Aug 2020, 9:01 AM

ಹಾಸನ: ಮೈಮೇಲೆ ದೇವರು ಬಂದಿದೆ ಎಂದು ಕೋವಿಡ್‌ ರೋಗಿಯ ಮೇಲೆ ಸೆಕ್ಯುರಿಟಿ ಗಾರ್ಡ್‌ ಹಲ್ಲೆ

ತನ್ನ ಮೈಮೇಲೆ ದೇವರು ಬಂದಿದೆ ಎಂದು ಹೇಳಿ ಆಸ್ಪತ್ರೆಯ ಸೆಕ್ಯುರಿಟಿ ಗಾರ್ಡ್‌ ಒಬ್ಬ ಕೋವಿಡ್‌ ರೋಗಿ ಮೇಲೆ ಹಲ್ಲೆ ನಡೆಸಿರುವ ಘಟನೆ ನಗರದಲ್ಲಿರುವ ಕೋವಿಡ್‌ ಆಸ್ಪತ್ರೆಯಲ್ಲಿ ನಿನ್ನೆ(ಭಾನುವಾರ) ನಡೆದಿದೆ.

Batting legend and former India skipper Sachin Tendulkar on MS Dhoni

Cricket15, Aug 2020, 9:57 PM

ಧೋನಿ ಜತೆ ಸೇರಿ ವಿಶ್ವಕಪ್ ಗೆದ್ದಿದ್ದು ನನ್ನ ಜೀವನದ ಅಮೂಲ್ಯ ಕ್ಷಣವೆಂದ ಕ್ರಿಕೆಟ್ ದೇವರು..!

ಭಾರತ ಪರ 350 ಏಕದಿನ ಪಂದ್ಯಗಳನ್ನಾಡಿ 50.57ರ ಸರಾಸರಿಯಲ್ಲಿ 10773 ರನ್ ಬಾರಿಸಿದ್ದಾರೆ. ಇದರಲ್ಲಿ 10 ಶತಕ, 73 ಅರ್ಧಶತಕಗಳು ಸೇರಿವೆ. ಇನ್ನು 98 ಟಿ20 ಪಂದ್ಯಗಳನ್ನಾಡಿ 37.60ರ ಸರಾಸರಿಯಲ್ಲಿ 1617 ರನ್ ಗಳಿಸಿದ್ದಾರೆ. 2004ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದ ಧೋನಿ, ಒಟ್ಟಾರೆ 538 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ್ದಾರೆ.