ದೇವದುರ್ಗ  

(Search results - 19)
 • undefined

  Karnataka Districts11, Mar 2020, 2:42 PM IST

  ರಾಯಚೂರು: ಹಾಡಹಗಲೇ ವ್ಯಕ್ತಿಯ ಬರ್ಬರ ಕೊಲೆ, ಬೆಚ್ಚಿ ಬಿದ್ದ ಜನತೆ

  ದುಷ್ಕರ್ಮಿಗಳ ತಂಡವೊಂದು ವ್ಯಕ್ತಿಯೋರ್ವನನ್ನ ಕೊಲೆ ಮಾಡಿ ಪರಾರಿಯಾದ ಘಟನೆ ಜಿಲ್ಲೆಯ ದೇವದುರ್ಗ ತಾಲೂಕಿನ ಕಜ್ಜಿ ಬಂಡಿ ಗ್ರಾಮದ ಬಳಿ ಇಂದು(ಬುಧವಾರ) ನಡೆದಿದೆ. ಶೇಖರ್ ನಿಲೋಗಲ್ ಗಲಗ್ (35) ಹತ್ಯೆಯಾದ ವ್ಯಕ್ತಿಯಾಗಿದ್ದಾರೆ.
   

 • Chennamma
  Video Icon

  Karnataka Districts8, Mar 2020, 7:59 PM IST

  ಗುಳೆ ಹೋಗೋದಕ್ಕೆ ಸೆಡ್ಡು ಹೊಡೆದ ದಿಟ್ಟ ಮಹಿಳೆ: ನೂರಾರು ಜನರಿಗೆ ಕೆಲಸ ನೀಡಿದ ಉದ್ಯೋಗದಾತೆ!

  ಪ್ರತಿ ವರ್ಷ ಉದ್ಯೋಗ ಅರಸಿ ಮಹಾನಗರಗಳತ್ತ ಜಿಲ್ಲೆಯ ಜನ ಗುಳೆ ಹೋಗುತ್ತಾರೆ. ಇದನ್ನ ತಪ್ಪಿಸಲೆಂದೇ ಚೆನ್ನಮ್ಮ ಎಂಬುವರು ಹೊರನಾಡು ಶ್ರೀ ಅನ್ನಪೂರ್ಣೇಶ್ವರಿ ವಿವಿಧೋದ್ದೇಶ ಸಂಘ ಆರಂಭಿಸಿ ನೂರಾರು ಮಹಿಳೆಯರಿಗೆ ಕೆಲಸ ನೀಡಿದ್ದಾರೆ. ಹೌದು, ಜಿಲ್ಲೆಯ ದೇವದುರ್ಗ ತಾಲೂಕಿನ   ಜಾಲಹಳ್ಳಿ ಗ್ರಾಮದಲ್ಲಿ ಈ ಸಂಘ ಆರಂಭಿಸಿ 180-200 ಮಹಿಳೆಯರಿಗೆ ಉದ್ಯೋಗ ನೀಡಿದ್ದಾರೆ.

 • undefined
  Video Icon

  Karnataka Districts8, Mar 2020, 10:47 AM IST

  ಹಾರ ತಯಾರಿಕೆಯಲ್ಲಿ ಮಹಿಳೆಯರು ಕಂಡುಕೊಂಡ್ರು ಸ್ವಾವಲಂಬಿ ಬದುಕು!

  ಮಹಿಳೆ ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧಿಸಬಲ್ಲಳು ಅನ್ನೋದಕ್ಕೆ ಇದೇ ಉದಾಹರಣೆ. ರಾಯಚೂರು ಜಿಲ್ಲೆ ದೇವದುರ್ಗ ರಾಜ್ಯದಲ್ಲಿಯೇ ಅತೀ ಹಿಂದುಳಿದ ತಾಲೂಕು ಎಂಬ ಹಣೆಪಟ್ಟಿ ಹೊಂದಿದೆ. ಇಲ್ಲಿನ ಜನ ಗುಳೆ ಹೋಗುವುದನ್ನು ತಪ್ಪಿಸಲು ಇಲ್ಲಿನ ಚೆನ್ನಮ್ಮ ಎನ್ನುವ ಮಹಿಳೆ, ಹೊರನಾಡು ಶ್ರೀ ಅನ್ನಪೂರ್ಣೇಶ್ವರಿ ವಿವಿದೋದ್ದೇಶ ಸೌಹಾರ್ದ ಸಹಕಾರಿ ಸಂಘವನ್ನು ಸ್ಥಾಪಿಸಿದರು. ಇದು ಇಂದು 180- 200 ಮಹಿಳೆಯರಿಗೆ ಉದ್ಯೋಗ ನೀಡಿದೆ.  ಇಲ್ಲಿನ ಮಹಿಳೆಯರ ಸಾಹಸಗಾಥೆ ಇಲ್ಲಿದೆ ನೋಡಿ! 

 • undefined
  Video Icon

  Karnataka Districts31, Jan 2020, 2:25 PM IST

  Big 3 Impact: ವರದಿ ಪ್ರಸಾರವಾದ 6 ಗಂಟೆಯಲ್ಲೇ ಶಾಲೆಗೆ ಬಂತು ಪೈಪ್ ಲೈನ್

  ಜಿಲ್ಲೆಯ ದೇವದುರ್ಗ ತಾಲೂಕಿನ ಸರ್ಕಾರಿ ಶಾಲೆಯಲ್ಲಿ ಮಕ್ಕಳು ಶೌಚಕ್ಕೆ ಹೋಗಲು ಪರದಾಡುವಂತ ಸುದ್ದಿಯನ್ನ ಸುವರ್ಣ ನ್ಯೂಸ್ ಪ್ರಸಾರ ಮಾಡಿತ್ತು. ಬಿಗ್ 3 ವರದಿ ಪ್ರಸಾರವಾದ ಒಂದೇ ದಿನದಲ್ಲೇ ಸಮಸ್ಯೆ ಪರಿಹಾರವಾಗಿದೆ. ನಾಲ್ಕು ವರ್ಷದಿಂದ  ಇದ್ದ ಸಮಸ್ಯೆಯನ್ನ ಅಧಿಕಾರಿಗಳು ಒಂದೇ ದಿನದಲ್ಲಿ ಪರಿಹಾರ ಮಾಡಿದ್ದಾರೆ. 
   

 • undefined
  Video Icon

  Karnataka Districts30, Jan 2020, 2:38 PM IST

  ಇಲ್ಲಿನ ಶಾಲಾ ಮಕ್ಕಳ ನರಕಕ್ಕೆ ಮುಕ್ತಿ ಸಿಗೋದು ಯಾವಾಗ?

  ಸರ್ಕಾರಿ ಶಾಲೆಯಲ್ಲಿ ಹೆಣ್ಣು ಮಕ್ಕಳು ಶೌಚಾಯಲಕ್ಕೆ ಹೋಗುವುದದಕ್ಕೂ ಪರದಾಡುವಂತ ಪರಿಸ್ಥಿತಿ ಜಿಲ್ಲೆಯ ದೇವದುರ್ಗ ತಾಲೂಕಿನ ಸರ್ಕಾರಿ ಶಾಲೆಯಲ್ಲಿ ನಿರ್ಮಾಣವಾಗಿದೆ. ಈ ಶಾಸಕರ ಶಾಲೆಯಲ್ಲಿ ಆರು ಶೌಚಾಲಯಗಳಿವೆ. ಆದರೆ, ಒಂದಕ್ಕೂ ನೀರಿನ ಸಂಪರ್ಕ ಇಲ್ಲ. 
   

 • H Vishwanath

  Karnataka Districts13, Jan 2020, 3:18 PM IST

  ನೂತನ‌ ಶಾಸಕರಿಗೆ ಸಚಿವ ಸ್ಥಾನ ನೀಡಲು ಮನವಿ ಮಾಡಿದ್ದೇವೆ: ಹೆಚ್. ವಿಶ್ವನಾಥ್

  ದೆಹಲಿಗೆ ಹೋಗಬೇಕಿದ್ದರೂ ಕೃತಜ್ಞ ಪೂರಕವಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕಾರ್ಯಕ್ರಮಕ್ಕೆ ಬಂದಿದ್ದಾರೆ. ಯಡಿಯೂರಪ್ಪ ನಾಲಿಗೆ ಮೇಲೆ ನಿಂತ ನಾಯಕರಾಗಿದ್ದಾರೆ. ಕೊಟ್ಟ ಮಾತನ್ನು ಉಳಿಸಿಕೊಳ್ಳುವ ನಿಯತ್ತಿನ ನಾಯಕರಾಗಿದ್ದಾರೆ ಎಂದು ಮಾಜಿ ಶಾಸಕ ಹೆಚ್.ವಿಶ್ವನಾಥ್ ಯಡಿಯೂರಪ್ಪ ಅವರನ್ನ ಹಾಡಿ ಹೊಗಳಿದ್ದಾರೆ. 
   

 • BSY

  Karnataka Districts13, Jan 2020, 3:00 PM IST

  ಪ್ರವಾಹ ಸಂತ್ರಸ್ತರಿಗೆ ಪರಿಹಾರ ಒದಗಿಸಲು‌ ಶ್ರಮಿಸುತ್ತಿದ್ದೇನೆ: ಸಿಎಂ ಯಡಿಯೂರಪ್ಪ

  ನಾನು ಯಾವುದೇ ಕಾರಣಕ್ಕೂ ಇವತ್ತು ಇಲ್ಲಿಗೆ ಬರೋದು ಇರಲಿಲ್ಲ, ಇಷ್ಟೊತ್ತಿಗೆ ನಾನು ದೆಹಲಿಯಲ್ಲಿ ಇರಬೇಕಾಗಿತ್ತು. ಆದರೆ, ಮಾತು ಕೊಟ್ಟಿದ್ದರಿಂದ ಈ ಕಾರ್ಯಕ್ರಮಕ್ಕೆ ಬಂದಿದ್ದೇನೆ. ನಾವು ಒಟ್ಟಾಗಿ ಸೇರಿ ಹಾಲುಮತ ಉತ್ಸವವನ್ನು ಉದ್ಘಾಟನೆ ಮಾಡಿದ್ದೇವೆ ಎಂದು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಹೇಳಿದ್ದಾರೆ. 
   

 • gun

  Karnataka Districts30, Dec 2019, 10:06 AM IST

  ರಾಯಚೂರು: ಅಕ್ರಮ ನಾಡ ಬಂದೂಕು ಹೊಂದಿದ್ದ ಇಬ್ಬರ ಬಂಧನ

  ಅಕ್ರಮವಾಗಿ ನಾಡ ಬದೂಕು ಹೊಂದಿದ್ದ ಇಬ್ಬರನ್ನ ಜಿಲ್ಲೆಯ ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ಗಬ್ಬೂರು ಪೊಲೀಸರು ಯಶಸ್ವಿಯಾಗಿದ್ದಾರೆ. ದ್ಯಾಮಣ್ಣ ಹಾಗೂ ಈರಣ್ಣ ಬಂಧಿತ ಆರೋಪಿಗಳಾಗಿದ್ದಾರೆ. 

 • Boy

  Raichur21, Oct 2019, 9:09 AM IST

  ನೆರೆ ವೇಳೆ ಆ್ಯಂಬುಲೆನ್ಸ್‌ಗೆ ದಾರಿ ತೋರಿದ್ದ ಬಾಲಕಗೆ ಖುಲಾಯಿಸಿದ ಭರ್ಜರಿ ಅದೃಷ್ಟ!

   ನೆರೆ ಸಂದರ್ಭದಲ್ಲಿ ಸೇತುವೆ ಮುಳುಗಿದ್ದರೂ ಜೀವದ ಹಂಗು ತೊರೆದು ಆ್ಯಂಬುಲೆನ್ಸ್‌ಗೆ ದಾರಿ ತೋರಿಸಿ ಪ್ರಶಂಸೆಗೆ ಪಾತ್ರನಾಗಿದ್ದ ದೇವದುರ್ಗ ತಾಲೂಕಿನ ಹಿರೇರಾಯಕುಂಪಿಯ ಬಾಲಕ ವೆಂಕಟೇಶನಿಗೆ ಈಗ ಅದೃಷ್ಟಖುಲಾಯಿಸಿದೆ.

 • Bus

  Karnataka Districts5, Oct 2019, 2:56 PM IST

  ಕೊನೆಗೂ ಈ ಗ್ರಾಮಕ್ಕೆ ಬಂತು ಸಾರಿಗೆ ಬಸ್‌!

  ತಾಲೂಕಿನ ದೇವರಗುಡ್ಡ ಗ್ರಾಮಕ್ಕೆ ದೇವದುರ್ಗದಿಂದ ಈಶಾನ್ಯ ಸಾರಿಗೆ ಸಂಸ್ಥೆ ಬಸ್‌ ಸಂಚಾರವನ್ನು ಬುಧವಾರ ಪ್ರಾರಂಭಿಸಿದೆ. ಬಸ್‌ ಸೌಕರ್ಯ ಕಲ್ಪಿಸಲು ಶಾಲಾ-ಕಾಲೇಜಿ ವಿದ್ಯಾರ್ಥಿಗಳು, ಗ್ರಾಮಸ್ಥರು ಅನೇಕ ವರ್ಷಗಳಿಂದ ಹೋರಾಟ ಮಾಡಿದ್ದರು. 

 • Raichur rain

  Karnataka Districts18, Sep 2019, 11:57 AM IST

  ರಾಯಚೂರು ಜಿಲ್ಲೆಯಲ್ಲಿ ಭಾರಿ ಮಳೆ: ದರ್ಗಾಕ್ಕೆ ನುಗ್ಗಿದ ಚರಂಡಿ ನೀರು

  ಜಾಲಹಳ್ಳಿ ಪಟ್ಟಣದಲ್ಲಿ ಧಾರಾಕಾರ ಮಳೆ| ದೇವದುರ್ಗದ ಜಾಲಹಳ್ಳಿ ಪಟ್ಟಣದ ದರ್ಗಾಕ್ಕೆ ನುಗ್ಗಿದ ಚರಂಡಿ ನೀರು| ವರುಣನ ಅವಕೃಪೆಯಿಂದ ಹರಸಾಹಸ ಪಟ್ಟ ಜನತೆ|  

 • RCR Lady
  Video Icon

  Lok Sabha Election News21, Apr 2019, 4:24 PM IST

  'ನಿನ್ನ ಎಲ್ಲಾ ಕರ್ಮಕಾಂಡಗಳು ಗೊತ್ತು, ಬಯಲು ಮಾಡ್ತೀನಿ': ಬಿಜೆಪಿಗನಿಗೆ 'ಅಕ್ಕ'ನ ವಾರ್ನಿಂಗ್

  ಚುನಾವಣಾ ಪ್ರಚಾರ ಭಾಷಣದಲ್ಲಿ ಸಿಎಂ ಹಾಗೂ ರಾಯಚೂರು ಮೈತ್ರಿ ಅಭ್ಯರ್ಥಿ ಬಿ. ವಿ. ನಾಯಕ್ ವಿರುದ್ದ ಮನಸೋ ಇಚ್ಚೆ ನಾಲಿಗೆ ಹರಿಬಿಟ್ಟಿದ್ದ ದೇವದುರ್ಗ ಬಿಜೆಪಿ ಶಾಸಕ ಶಿವನಗೌಡ ನಾಯಕ್ ಗೆ ಓರ್ವ ಮಹಿಳೆ ಟಾಂಗ್ ನೀಡಿದ್ದಾಳೆ. ಬಿ. ವಿ.ನಾಯಕ್ ಬಗ್ಗೆ ಇನ್ನೊಮ್ಮೆ ಅವಹೇಳನಕಾರಿ ಮಾತುಗಳನ್ನ ಆಡಿದರೆ ಸಭೆಗೆ ಬಂದು ಹೊಡೆಯುವುದಾಗಿ ಎಚ್ಚರಿಸಿದ್ದಾಳೆ. ಅಂದಹಾಗೇ ಈ ಮಹಿಳೆ ಬೇರೆಯಾರೂ ಅಲ್ಲ ಶಿವನಗೌಡ ನಾಯಕ್ ಗೆ ಸಂಬಂಧದಲ್ಲಿ ಅಕ್ಕ ಆಗಬೇಕು. ಮೈತ್ರಿ ಅಭ್ಯರ್ಥಿ ಬಿ. ವಿ. ನಾಯಕ್ ಸಹೋದರ ರಾಜಶೇಖರ್ ನಾಯಕ್ ಪತ್ನಿ ಶ್ರೀದೇವಿ ನಾಯಕ್ ಶಿವನಗೌಡಗೆ ನಾಲಿಗೆ ಹರಿಬಿಡದಂತೆ ದೇವದುರ್ಗದಲ್ಲಿ ಮತ ಪ್ರಚಾರ ವೇಳೆ ಅವಾಜ್ ಹಾಕಿದ್ದಾರೆ

 • undefined

  NEWS21, Feb 2019, 9:47 AM IST

  ಆಡಿಯೋ ಪ್ರಕರಣ: ತೀರ್ಪು ಕಾಯ್ದಿರಿಸಿದ ‘ಹೈ’ ಪೀಠ

  ದೇವದುರ್ಗ ಪೊಲೀಸರು ತಮ್ಮ ವಿರುದ್ಧ ದಾಖಲಿಸಿರುವ ಆಪರೇಷನ್‌ ಕಮಲ ಆಡಿಯೋ ಬಾಂಬ್‌ ಪ್ರಕರಣದ ರದ್ದತಿ ಕೋರಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿರುವ ಇಲ್ಲಿನ ಹೈಕೋರ್ಟ್‌ ತೀರ್ಪನ್ನು ಕಾಯ್ದಿರಿಸಿದೆ.

 • H Guru

  Raichur20, Feb 2019, 10:26 PM IST

  ಹುತಾತ್ಮ ಯೋಧ ಗುರು ಕುಟುಂಬಕ್ಕೆ ತಿಂಗಳ ಸ್ಯಾಲರಿ ನೀಡಿದ ದೇವದುರ್ಗ PSI ಅಗ್ನಿ

  ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ಉಗ್ರರ ದಾಳಿಗೆ ಹುತಾತ್ಮರಾದ ವೀರ ಯೋಧ ಮಂಡ್ಯದ ಎಚ್ .ಗುರು ಕುಟುಂಬಕ್ಕೆ ದೇವದುರ್ಗ ಪಿಎಸ್ ಐ ಅಗ್ನಿ ಧನ ಸಹಾಯ ಮಾಡಿದ್ದಾರೆ. 

 • undefined
  Video Icon

  POLITICS12, Feb 2019, 4:46 PM IST

  ಸದನಕ್ಕೆ ಚಕ್ಕರ್ ಹೊಡ್ದು ಆಡಿಯೋ ಶಿವ ದೇವದುರ್ಗ ಸೇರಿಬಿಟ್ಟರು!

  ಆಪರೇಷನ್ ಕಮಲದ ಆಡಿಯೋ ಪ್ರಕರಣದಲ್ಲಿ ಪ್ರಮುಖವಾಗಿ ಕೇಳಿ ಬಂದ ಮತ್ತೊಂದು ಹೆಸರು ದೇವದುರ್ಗ ಶಾಸಕ ಶಿವನಗೌಡ ನಾಯ್ಕ್‌ರದ್ದು. ಸದನದಲ್ಲಿ ಆಡಿಯೋ ಬಗ್ಗೆ ತನಿಖೆ ನಡೆಸುವ ವಿಚಾರವಾಗಿ  ಗಲಾಟೆ ನಡೆಯುತ್ತಿದ್ದರೆ, ಶಿವನಗೌಡ ಪಾಟೀಲ್ ಬೆಂಗಳೂರು ಬಿಟ್ಟಿದ್ದಾರೆ. ಆಡಿಯೋ ಬಗ್ಗೆ ಪ್ರತಿಕ್ರಿಯೆ ನೀಡಲು ಕೂಡಾ ಶಾಸಕ ಹಿಂದೇಟು ಹಾಕಿದ್ದಾರೆ.