ದೇವಗನ್  

(Search results - 21)
 • Tabu

  ENTERTAINMENT23, Jul 2019, 12:26 PM IST

  ಟಬು ಹಾಟ್ ಪೋಸ್ ; ವಯಸ್ಸು 47 ಕಾಣ್ಸೋದು 20 ರಂತೆ!

  ಅಜಯ್ ದೇವಗನ್ ಜೊತೆ ‘ ದೇ ದೇ ಪ್ಯಾರ್ ದೇ’ ಮೂಲಕ ಸಿಕ್ಕಾಪಟ್ಟೆ ಹೆಸರು ಮಾಡಿದವರು ಟಬು. ದೃಶ್ಯಂ, ಗೋಲ್ ಮಾಲ್ ಅಗೈನ್, ಮಿಸ್ಸಿಂಗ್, ಸಂಜು, ಭಾರತ್ ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ಗಮನ ಸೆಳೆದಿರುವ ನಟಿ. 47 ರ ಹರೆಯದಲ್ಲೂ ಬಳಕುವ ಬಳ್ಳಿಯಂತಿದ್ದಾರೆ. ಇತ್ತೀಚಿಗೆ ಫೋಟೋಶೂಟ್ ಮಾಡಿಸಿಕೊಂಡಿದ್ದು ಯಂಗ್ ಅಂಡ್ ಎನರ್ಜಿಟಿಕ್ ಆಗಿ ಕಾಣಿಸಿಕೊಂಡಿದ್ದಾರೆ. 

 • సుదీప్ - ప్రియా రాధాకృష్ణన్

  ENTERTAINMENT18, Jul 2019, 12:25 PM IST

  ಖ್ಯಾತ ನಟನ ಪತ್ನಿಗೆ ಕಿಚ್ಚ ಸುದೀಪ್ ಫಿದಾ!

  ಕಿಚ್ಚ ಸುದೀಪ್ ಬಾಲಿವುಡ್ ನಲ್ಲಿ ಬ್ಯುಸಿಯಾಗಿದ್ದು ಸಲ್ಮಾನ್ ಖಾನ್ ಜೊತೆ ದಬಾಂಗ್-3 ಶೂಟಿಂಗ್ ಸೆಟ್ ನಲ್ಲಿದ್ದಾರೆ.  ಶೂಟಿಂಗ್ ಸಮಯದಲ್ಲಿ ಬಿಡುವಾದಾಗ ಅಜಯ್ ದೇವಗನ್ ರನ್ನು ಭೇಟಿ ಮಾಡಿದ್ದಾರೆ.

 • Ajay and Kajol

  ENTERTAINMENT16, Jul 2019, 10:49 AM IST

  ಅಜಯ್-ಕಾಜೋಲ್ ಸುಖ ಸಂಸಾರದ ಬಗ್ಗೆ ಯಾರಿಗೂ ಗೊತ್ತಿರದ ಗುಟ್ಟು!

  ಮದುವೆಯಾದ ಮೇಲೆ ಗಂಡನಿಗಾಗಿ ಹೆಂಡತಿ, ಹೆಂಡತಿಗಾಗಿ ಗಂಡ ಬದಲಾಗಬೇಕು. ಒಬ್ಬರ ಇಷ್ಟಕಷ್ಟಗಳಿಗೆ ಮತ್ತೊಬ್ಬರು ತಮ್ಮ ಇಷ್ಟಕಷ್ಟಗಳನ್ನು ಬಲಿ ಕೊಡಬೇಕು. ಒಬ್ಬರಿಗೆ ಮತ್ತೊಬ್ಬರು ಹೊಂದಿಕೊಂಡು ಹೋಗಬೇಕು ಎಂದು ಎಲ್ಲಾ ಕಡೆಗಳಲ್ಲೂ ಬಹುತೇಕ ಹೇಳುತ್ತಾರೆ. ಇದೇ ಸುಖಿ ಸಂಸಾರದ ಗುಟ್ಟು ಎಂದು ನಂಬಿಸಲಾಗಿದೆ ಕೂಡ. ಆದರೆ ನಟ ಅಜಯ್‌ ದೇವಗನ್‌ ಸುಖಿ ಸಂಸಾರಕ್ಕೆ ಮತ್ತೊಂದು ಟಿಫ್ಸ್‌ ಕೊಟ್ಟಿದ್ದಾರೆ.

 • Ajay Devgn - Veeru Devgn

  ENTERTAINMENT27, May 2019, 3:38 PM IST

  ಅಜಯ್ ದೇವಗನ್‌ಗೆ ಪಿತೃವಿಯೋಗ

  ಬಾಲಿವುಡ್ ನಟ ಅಜಯ್ ದೇವಗನ್ ತಂದೆ ವೀರು ದೇವಗನ್ ನಿಧನ ಹೊಂದಿದ್ದಾರೆ.  ಅನಾರೋಗ್ಯದಿಂದ ಬಳಲುತ್ತಿದ್ದ ವೀರೂ ದೇವಗನ್ ಇಂದು ಮದ್ಯಾಹ್ನ ಮುಂಬೈನ ಸೂರ್ಯ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ. 

 • Ajay- Tabu

  ENTERTAINMENT22, May 2019, 12:18 PM IST

  ಹುಡುಗಿ ಪಕ್ಕದಲ್ಲಿದ್ರೂ ನಿದ್ದೆ ಮಾಡೋದಾ! ಛೇ ಎಂಥ ಮಾರ್ರೆ!

  ಬಾಲಿವುಡ್ ನಟ ಅಜಯ್ ದೇವಗನ್ ಆಗಾಗ ಕಾಮಿಡಿಯನ್ನ ಸಕತ್ತಾಗಿಯೇ ಮಾಡುತ್ತಾರೆ. ಸಿನಿಮಾ ಸೆಟ್ ನಲ್ಲಿ ಸಹ ನಟರನ್ನು ಆಗಾಗ ಕಾಲೆಳೆಯುತ್ತಾ ಮಜಾ ತೆಗೆದುಕೊಳ್ಳುತ್ತಾರೆ. ಅಜಯ್ ತಮಾಷೆಯಾಗಿ ಟಬು ಕಾಲೆಳೆದಿದ್ದಾರೆ.

 • अजय देवगन बॉलीवुड के पहले एक्टर हैं जिनके पास प्राइवेट जेट है। जिसका यूज वह अपनी शूटिंग की लोकेशन, प्रमोशन और पर्सनल कामों के लिए करते हैं।

  ENTERTAINMENT16, May 2019, 2:22 PM IST

  ಅಜಯ್‌ ದೇವಗನ್‌ ಇನ್ನು ಗುಟ್ಕಾ ಜಾಹೀರಾತಲ್ಲಿ ನಟಿಸಲ್ಲ!

  ನಟರು ಬೇರೆ ಬೇರೆ ಬಗೆಯ ಉತ್ಪನ್ನಗಳ ಜಾಹೀರಾತಲ್ಲಿ ಕಾಣಿಸಿಕೊಳ್ಳುವುದು ಮಾಮೂಲು. ಕೆಲವರು ಸೋಪ್‌ ಜಾಹೀರಾತಲ್ಲಿ ನಟಿಸಿದರೆ ಹಲವರು ಗುಟ್ಕಾ ಜಾಹೀರಾತಲ್ಲೂ ನಟಿಸುತ್ತಾರೆ. ಆದರೆ ಗುಟ್ಕಾ ಜಾಹೀರಾತಲ್ಲಿ ನಟಿಸುವುದು ತಪ್ಪು ಅಂತ ಅಭಿಮಾನಿಯೊಬ್ಬರು ತಮ್ಮ ನೆಚ್ಚಿನ ನಟ ಅಜಯ್‌ ದೇವಗನ್‌ಗೆ ನೇರವಾಗಿಯೇ ಹೇಳಿದ್ದಾರೆ. ಖುಷಿಯ ವಿಚಾರವೆಂದರೆ ಅಭಿಮಾನಿ ಮಾತಿಗೆ ಸ್ಪಂದಿಸಿದ ಅಜಯ್‌, ತಾನು ಇನ್ನು ಮುಂದೆ ಗುಟ್ಕಾ ಜಾಹೀರಾತುಗಳಲ್ಲಿ ನಟಿಸುವುದಿಲ್ಲ ಎಂದಿದ್ದಾರೆ.

 • ajay devgan

  ENTERTAINMENT16, May 2019, 1:42 PM IST

  ಬೇರೆ ಹುಡುಗಿ ಮೇಲೆ ಕಣ್ಣಾಕುವ ಅಜಯ್ ಗೆ ಪೊಸೆಸಿವ್ ಕಾಜೋಲ್ ರಿಯಾಕ್ಷನ್ ಇದು!

   

  ಬಾಲಿವುಡ್ ಮೋಸ್ಟ್ ಸಕ್ಸಸ್ ಫುಲ್ ಕಪಲ್ ಅಜಯ್ ದೇವಗನ್ ಹಾಗೂ ಕಾಜೋಲ್ ತಮ್ಮ ದಾಂಪತ್ಯದ ಪೊಸೆಸಿವ್ ವಿಚಾರವೊಂದರ ಬಗ್ಗೆ ಸಂದರ್ಶನದಲ್ಲಿ ಬಹಿರಂಗವಾಗಿ ಮಾತನಾಡಿದ್ದಾರೆ.

 • Rakul Preet SIngh

  ENTERTAINMENT14, May 2019, 6:43 PM IST

  ಕಾಲ ಮೇಲೆ ಕಾಲು ಹಾಕಿ ಕುಳಿತ ರಾಕುಲ್ ಗೆ ‘ಸಂಸ್ಕಾರಿ’ ಗಳ ಪಾಠ!

  ದೇ ದೇ ಪ್ಯಾರ್ ದೇ ಸಿನಿಮಾದಲ್ಲಿ ಅಜಯ್ ದೇವಗನ್ ಜತೆ ರಾಕುಲ್ ಪ್ರೀತ್ ಸಿಂಗ್ ಕಾಣಿಸಿಕೊಂಡಿದ್ದು ಸಿನಿಮಾದ ಹಾಡೊಂದರಲ್ಲಿ ರಾಕುಲ್ ನೃತ್ಯ ಮಾಡಿದ್ದನ್ನು ಸೋಶಿಯಲ್ ಮೀಡಿಯಾದ ಕೆಲ ಕಿಡಿಗೇಡಿಗಳು ಮಾರ್ಪಾಡು ಮಾಡಿ ಹರಿಬಿಟ್ಟಿದ್ದರು.

 • Ajay Devgan

  Cine World6, May 2019, 4:00 PM IST

  ಅಜಯ್ ಟೊಬ್ಯಾಕೋ ಜಾಹಿರಾತಿಗೆ ಕ್ಯಾನ್ಸರ್ ಪೇಷಂಟ್ ಉತ್ತರವಿದು!

  ತಂಬಾಕು ಉತ್ಪನ್ನಗಳ ಜಾಹಿರಾತುಗಳಲ್ಲಿ ಕಾಣಿಸಿಕೊಳ್ಳುವ ಅಜಯ್ ದೇವಗನ್ ಆಗಾಗ ಟ್ರೋಲ್ ಆಗುತ್ತಿರುತ್ತಾರೆ. ಇದೀಗ ಕ್ಯಾನ್ಸರ್ ರೋಗಿಯೊಬ್ಬರು ತಂಬಾಕು ಉತ್ಪನ್ನಗಳನ್ನು ಪ್ರಮೋಟ್ ಮಾಡುವುದನ್ನು ನಿಲ್ಲಿಸಬೇಕೆಂದು ಅಜಯ್ ದೇವ್ ಗನ್ ಗೆ ಮನವಿ ಮಾಡಿಕೊಂಡಿದ್ದಾರೆ.

 • News14, Apr 2019, 11:00 PM IST

  ಇದ್ದಕ್ಕಿದ್ದಂತೆ ವೈರಲ್ ಆದ ರಾಕುಲ್ ಫೋಟೋದಲ್ಲಿ ‘ಅದು’ ಕಾಣಿಸ್ತಿದೆಯಾ?

  ದೇ ದೇ ಪ್ಯಾರ್ ದೇ ಸಿನಿಮಾದಲ್ಲಿ ಅಜಯ್ ದೇವಗನ್ ಜತೆ ರಾಕುಲ್ ಪ್ರೀತ್ ಸಿಂಗ್ ಕಾಣಿಸಿಕೊಂಡಿದ್ದಾರೆ. ಆದರೆ ಇಂಟರ್ ನೆಟ್ ಮಾತ್ರ ಇದಕ್ಕೆ  ಹೊರತಾದ ಸುದ್ದಿಯೊಂದನ್ನು ಮಾಡಿದೆ.

 • Ajay Devgan

  Cine World21, Feb 2019, 11:34 AM IST

  ಕಾಜೋಲ್ ಮಗಳ ಏರ್‌ಪೋರ್ಟ್ ಲುಕ್ ವೈರಲ್: ಟ್ರೋಲ್‌ಗೆ ಅಜಯ್ ತಿರುಗೇಟು

  ಬಾಲಿವುಡ್ ಸೆಲೆಬ್ರಿಟಿ ಕಪಲ್ ಕಾಜೋಲ್ ಹಾಗೂ ಅಜಯ್ ದೇವಗನ್ ತಮ್ಮ ಮಗಳ ಉಡುಪನ್ನು ಟ್ರೋಲ್ ಮಾಡಿದ ಟ್ರೋಲಿಗರಿಗೆ ತಿರುಗೇಟು ನೀಡಿದ್ದಾರೆ.

 • Akshay - Ram Charan Teja
  Video Icon

  Cine World14, Feb 2019, 11:20 AM IST

  ರಾಮ್ ಚರಣ್ ತೇಜ, ಜೂ. ಎನ್‌ಟಿಆರ್‌ಗೆ ವಿಲನ್ ಆದ್ರಾ ಅಕ್ಷಯ್ ಕುಮಾರ್?

  ನಿರ್ದೇಶಕ ರಾಜಮೌಳಿ ಮಲ್ಟಿ ಸ್ಟಾರರ್ ಸಿನಿಮಾಗಳ ಬಗ್ಗೆ ಹೆಚ್ಚು ಗಮನ ಹರಿಸುತ್ತಿದ್ದಾರೆ. ರಾಜಮೌಳಿ ಈಗ RRR ಎನ್ನುವ ಸಿನಿಮಾವನ್ನು ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ರಾಮ್ ಚರಣ್ ತೇಜ ಹಾಗೂ ಜೂ. ಎನ್ ಟಿಆರ್ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಅಕ್ಷಯ್ ಕುಮಾರ್ ಕೂಡಾ ಎಂಟ್ರಿಯಾಗಿದ್ದಾರೆ. ಅಕ್ಷಯ್ ರೋಬೋ 2.0 ಸಿನಿಮಾದ ಮೂಲಕ ಕಾಲಿವುಡ್ ಗೆ ಎಂಟ್ರಿ ಕೊಟ್ಟಿದ್ದರು. ಇದೀಗ ಟಾಲಿವುಡ್ ಗೂ ಎಂಟ್ರಿ ಕೊಟ್ಟಿದ್ದಾರೆ. ಅಜಯ್ ದೇವಗನ್ ಗೆ ರಾಜಮೌಳಿ ಆಫರ್ ನೀಡಿದ್ದರಂತೆ ಆದರೆ ಅವರು ರಿಜೆಕ್ಟ್ ಮಾಡಿದ್ದಕ್ಕೆ ಅದು ಅಕ್ಷಯ್ ಪಾಲಾಗಿದೆ. ಅಲಿಯಾ ಭಟ್ ಕೂಡಾ ಈ ಚಿತ್ರದಲ್ಲಿ ನಟಿಸಲಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ. 

 • News8, Feb 2019, 2:52 PM IST

  ಕಾಫಿ ವಿತ್ ಕರಣ್ : ಕಾರು ಗೆದ್ದ ಅಜಯ್ ಬಿಚ್ಚಿಟ್ಟರು ತಮ್ಮ ಮೂಢನಂಬಿಕೆ!

  ಕಾಫಿ ವಿತ್ ಕರಣ್ ನಲ್ಲಿ ಕ್ವಶನ್ ಆಫ್ ದಿ ಸೀಸನ್ ಗೆ ಉತ್ತರಿಸಿ ಅಜಯ್ ದೇವಗನ್ ಆಡಿ ಕಾರು ಗೆದ್ದಿದ್ದಾರೆ.

 • Bamgalore girl srusti with ajay devgan

  Sandalwood1, Dec 2018, 10:46 AM IST

  ಅಜಯ್ ದೇವಗನ್ ಚಿತ್ರದಲ್ಲಿ ಕನ್ನಡದ ಹುಡುಗಿ

  ಬೆಂಗಳೂರಿನ ಸೃಷ್ಟಿ ಎಂಬ ಪುಟಾಣಿ ಬಾಲಿವುಡ್ ಸಿನಿಮಾದಲ್ಲಿ ಅಭಿನಯಿಸಲು ಮುಂಬೈಗೆ ಹಾರಿದ್ದಾಳೆ. 

 • aishwarya

  Cine World15, Nov 2018, 3:35 PM IST

  ಬಾಲಿವುಡ್‌ನ ಟಾಪ್ 10 ಶ್ರೀಮಂತ ನಟಿಯರಿವರು!

  ಸಿನಿಮಾ ಕ್ಷೇತ್ರ ಇದೊಂದು ಮಾಯಾ ಜಗತ್ತು. ಕೆಲವರು ಇಲ್ಲಿ ಯಶಸ್ವಿಯಾದರೆ ಇನ್ನು ಕೆಲವರು ಅದೃಷ್ಟವಿಲ್ಲದೆ ನಿಂತಲ್ಲೇ ನಿಂತಿರುತ್ತಾರೆ. ಯಶಸ್ವಿಯಾದವರಿಗೆ ಹೆಸರು ತಂದು ಕೊಡುವುದರೊಂದಿಗೆ ಕೈ ತುಂಬಾ ಹಣವನ್ನೂ ತಂದುಕೊಡುವ ಉದ್ಯೋಗವಿದು. ಅದೃಷ್ಟ ಕೈ ಹಿಡಿದರೆ ಮತ್ತೆ ಹಿಂತಿರುಗಿ ನೋಡುವ ಪ್ರಮೇಯವೇ ಬರುವುದಿಲ್ಲ. ಹೀಗೇ ಆರಂಭಿಕ ಹಂತದಲ್ಲಿ ಹಲವಾರು ಏಳು ಬೀಳುಗಳನ್ನು ಕಂಡು, ಸದ್ಯ ಬಾಲಿವುಡ್‌ನಲ್ಲಿ ತಮ್ಮದೇ ಛಾಪು ಮೂಡಿಸಿರುವ ಹಲವಾರು ನಟಿಯರಿದ್ದಾರೆ. ತಮ್ಮ ಕಠಿಣ ಪರಿಶ್ರಮದಿಂದ ಹೆಸರುವಾಸಿಯಾದ ಅವರು ಇಂದು ಶ್ರೀಮಂತರಾಗಿದ್ದಾರೆ. ಹೀಗೆ ಶ್ರೀಮಂತರಾದ ನಟಿಯರಲ್ಲಿ ಅಗ್ರ 10 ಸ್ಥಾನದಲ್ಲಿರುವ ನಟಿಯರ ವಿವರ ಹೀಗಿದೆ. ಅಂದ ಹಾಗೇ ಈ ಪಟ್ಟಿಯಲ್ಲಿ ಇಬ್ಬರು ಕರ್ನಾಟಕದ ಬೆಡಗಿಯರೂ ಇದ್ದಾರೆ ಎಂಬುವುದು ವಿಶೇಷ.