ದೆಹಲಿ ಹೈಕೋರ್ಟ್  

(Search results - 12)
  • दोनों को चलती बस से फेंक कर दोषी फरार हो गए थे। 29 दिसंबर को निर्भया ने सिंगापुर के अस्पताल में इलाज के दौरान दम तोड़ दिया था।

    IndiaFeb 5, 2020, 3:12 PM IST

    ನಿರ್ಭಯಾ ದೋಷಿ ಪರ ವಕೀಲರಿಗೆ ಛೀಮಾರಿ: ರೇಪಿಸ್ಟ್‌ಗಳಿಗೆ ವಾರದ ಗಡುವು

    ನಿರ್ಭಯಾ ಹಂತಕರಿಗೆ 1 ವಾರದ ಗಡುವು| ದೋಷಿ ಪರ ವಕೀಲರಿಗೆ ದೆಹಲಿ ಹೈಕೋರ್ಟ್ ಛೀಮಾರಿ| ಒಂದು ವಾರದೊಳಗೆ ಅರ್ಜಿ ಸಲ್ಲಿಸದಿದ್ದರೆ ಮುಂದೆ ಆಯ್ಕೆ ಇಲ್ಲ

  • Nirbhaya

    IndiaFeb 3, 2020, 11:22 AM IST

    'ನಿರ್ಭಯಾ ಕೇಸ್ ದೋಷಿಗಳಿಗೆ ಗಲ್ಲು ವಿಧಿಸಲು ಗಡಿಬಿಡಿ ಏಕೆ?'

    ನಿರ್ಭಯಾ ಕೇಸ್‌: ತೀರ್ಪು ಕಾಯ್ದಿಟ್ಟ ಹೈಕೋರ್ಟ್‌| ಡೆತ್‌ ವಾರಂಟ್‌ ತಡೆಹಿಡಿದ ಸ್ಥಳೀಯ ಕೋರ್ಟ್‌ ಆದೇಶ ಪ್ರಶ್ನಿಸಿ ಕೇಂದ್ರದ ಅರ್ಜಿ| ದೋಷಿಗಳ ಮುಂದೆ ಕಾನೂನು ಮಾರ್ಗಗಳಿವೆ, ಗಲ್ಲಿಗೆ ಗಡಿಬಿಡಿಯೇಕೆ?: ದೋಷಿಗಳ ವಕೀಲೆ| ದೋಷಿಗಳಿಂದ ಉದ್ದೇಶಪೂರ್ವಕ ವಿಳಂಬ, ಪ್ರತ್ಯೇಕವಾಗಿ ಗಲ್ಲಿಗೇರಿಸಿ: ಸರ್ಕಾರಿ ವಕೀಲರು

  • जेल में बंद दोषियों पर पूरी निगरानी की जा रही है। यहां पर इन तमाम बातों का ध्यान रखा जाएगा कि कहीं ये सुरंग ना खोद लें, समय से पहले खुद जान ना दे दें या फिर इन पर कोई अन्य कैदी या जेल स्टाफ हमला ना कर दे। इनके लिए अब जेल नंबर-3 में चार नए सेल तैयार हो रहे हैं।

    IndiaJan 16, 2020, 7:44 AM IST

    ಗಲ್ಲು ತಡೆಗೆ ನಿರ್ಭಯಾ ರೇಪಿಸ್ಟ್‌ಗಳ ಶತ ಪ್ರಯತ್ನ!

    ಗಲ್ಲು ತಡೆಗೆ ನಿರ್ಭಯಾ ರೇಪಿಸ್ಟ್‌ಗಳ ಶತಪ್ರಯತ್ನ| ಡೆತ್‌ ವಾರಂಟ್‌ ತಡೆಗೆ ದಿಲ್ಲಿ ಹೈಕೋರ್ಟ್‌ ನಕಾರ| ಹೀಗಾಗಿ, ಸೆಷನ್ಸ್‌ ಕೋರ್ಟ್‌ಗೆ ರೇಪಿಸ್ಟ್‌ ಮೊರೆ

  • dk shivakumar
    Video Icon

    NewsOct 25, 2019, 5:19 PM IST

    ತೀರಿಸಲಾಗದಷ್ಟು ಸಾಲ ಡಿಕೆಶಿಗೆ ಕೊಟ್ಟವರು ಯಾರು? ಅವರೇ ಹೇಳಿದ್ದು!

    ನವದೆಹಲಿ[ಅ. 25]  ದೆಹಲಿಯ ಇಡಿ  ಕಚೇರಿಗೆ ಹೋಗುವ ಮುನ್ನ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ನಾನು ಸಹಾಯ ಮಾಡದೇ ಇರುವವರು ಅನೇಕ ಜನ ಮುಂದೆ ಬಂದು ಸಹಾಯ ಮಾಡಿದ್ದಾರೆ. ಪ್ರೀತಿ ತೋರಿಸಿದ್ದಾರೆ. ಅವರ ಋಣದ ಸಾಲದ ಹೊರೆ ನನ್ನ ಮೇಲಿದೆ. ಅದನ್ನು ಹೇಗೆ ತೀರಿಸುವುದು? ಎಂದು ಡಿಕೆಶಿ ಭಾವನಾತ್ಮಕವಾಗಿಯೇ ಪ್ರತಿಕ್ರಿಯಿಸಿದಸಿದರು.

    51 ದಿನಗಳ ಕಾಲ ಜೈಲಿನಲ್ಲಿದ್ದ ಡಿಕೆಶಿ ದೆಹಲಿ ಹೈಕೋರ್ಟ್ ಜಾಮೀನು ನೀಡಿದ ನಂತರ ಹೊರಬಂದಿದ್ದರು. ನನಗೆ ಬೆನ್ನು ನೋವು ಸಹ ಕಾಡುತ್ತಿದೆ. ರಾಜಕಾರಣದ ಬಗ್ಗೆ ಯಾವ ಪ್ರತಿಕ್ರಿಯೆಯನ್ನು ನೀಡುವುದಿಲ್ಲ ಎಂದು ಹೇಳಿ ಹೊರಟರು.

  • DKS
    Video Icon

    stateOct 23, 2019, 5:54 PM IST

    ‘ವನವಾಸದ ಬಳಿಕ ದೀಪಾವಳಿ’ ಡಿಕೆಶಿಯನ್ನು ರಾಮನಿಗೆ ಹೋಲಿಸಿದ ಲಕ್ಷ್ಮೀ

    ಹವಾಲಾ ವ್ಯವಹಾರಕ್ಕೆ ಸಂಬಂಧಿಸಿದಂತೆ ತಿಹಾರ್ ಜೈಲಿನಲ್ಲಿದ್ದ ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್‌ಗೆ ದೆಹಲಿ ಹೈಕೋರ್ಟ್ ಜಾಮೀನು ನೀಡಿದೆ. ಡಿಕೆಶಿ ಇಂದು ಅಥವಾ ನಾಳೆ ಜೈಲಿನಿಂದ ಬಿಡುಗಡೆಯಾಗುವ ಸಾಧ್ಯತೆಗಳಿವೆ. ಡಿಕೆಶಿಗೆ ಜಾಮೀನು ಸಿಕ್ಕಿರುವ ವಿಚಾರ ಕಾಂಗ್ರೆಸ್ ಪಾಳೆಯದಲ್ಲಿ ಸಂಭ್ರಮ ಮನೆಮಾಡಿದೆ.

  • devegowda dk shivakumar
    Video Icon

    stateOct 23, 2019, 5:26 PM IST

    ಡಿಕೆಶಿಗೆ ಬಿಡುಗಡೆ ಭಾಗ್ಯ: ತುಂಬಾ ನೋವಿನ ವಿಚಾರ ಬಿಚ್ಚಿಟ್ಟ ದೇವೇಗೌಡ್ರು

    ಜಾರಿ ನಿರ್ದೇಶನಾಲಯ (ED) ವಶದಲ್ಲಿದ್ದ ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್‌ಗೆ ಕೊನೆಗೂ ಜಾಮೀನು ಸಿಕ್ಕಿದೆ. ಅಕ್ರಮ ಹಣ ವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿ.ಕೆ.ಶಿವಕುಮಾರ್ ಬಂಧನಕ್ಕೊಳಗಾಗಿದ್ದರು. ತಿಹಾರ್ ಜೈಲಿನಲ್ಲಿರುವ ಡಿಕೆಶಿಗೆ ದೆಹಲಿ ಹೈಕೋರ್ಟ್ ಜಾಮೀನು ನೀಡಿದೆ. 

  • Naresh goyal will sell his equity to raise money for the jet, but he will out from management

    NEWSJul 10, 2019, 8:44 AM IST

    ವಿದೇಶಕ್ಕೆ ಹೋಗಬೇಕಿದ್ರೆ 18000 ಕೋಟಿ ರು. ಠೇವಣಿ ಇಡಿ: ನರೇಶ್‌ಗೆ ಸೂಚನೆ

    ಹಾರಾಟ ಸ್ಥಗಿತಗೊಳಿಸಿರುವ ಜೆಟ್‌ ಏರ್‌ವೇಸ್‌ನ ಮಾಜಿ ಮುಖ್ಯಸ್ಥ ನರೇಶ್‌ ಗೋಯಲ್‌ ತಾತ್ಕಾಲಿಕ ಅವಧಿಗೆ ವಿದೇಶಕ್ಕೆ ಪ್ರಯಾಣಿಸಬೇಕಾದರೆ18,000 ಕೋಟಿ ರು. ಮುಂಗಡ ಠೇವಣಿ ಇಡುವಂತೆ ದೆಹಲಿ ಹೈಕೋರ್ಟ್‌ ಸೂಚಿಸಿದೆ.

  • Medicine

    BUSINESSDec 13, 2018, 3:34 PM IST

    ಆನ್‌ಲೈನ್‌ನಲ್ಲಿ ಔಷಧ ಮಾರಾಟಕ್ಕೆ ಹೈಕೋರ್ಟ್ ಬ್ಯಾನ್!

    ಇ - ಫಾರ್ಮಾಸಿಸ್ಟ್‌ಗಳು ಆನ್‌ಲೈನ್‌ನಲ್ಲಿ ಔಷಧ ಮಾರಾಟ ಮಾಡುವುದನ್ನು ದೇಶಾದ್ಯಂತ ಬ್ಯಾನ್‌ ಮಾಡಬೇಕೆಂದು ದೆಹಲಿ ಹೈಕೋರ್ಟ್ ಆದೇಶ ನೀಡಿದೆ. ತಕ್ಷಣದಿಂದಲೇ ಈ ಆದೇಶ ಜಾರಿಗೆ ತರುವಂತೆ ಕೇಂದ್ರ ಸರ್ಕಾರ ಹಾಗೂ ದೆಹಲಿ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶಿಸಿದೆ. 

  • undefined

    BUSINESSNov 7, 2018, 8:54 AM IST

    ಸಂಪೂರ್ಣ ದಿವಾಳಿ ಎದ್ದ ಅಂಬಾನಿ ಬಳಿ ಕೇವಲ 19 ಕೋಟಿ ರೂ.!

    ರಿಲಯನ್ಸ್ ಕಮ್ಯುನಿಕೇಶನ್ಸ್ ಒಡೆತನದ ರಿಲಯನ್ಸ್ ಟೆಲಿಕಾಂ ತನ್ನ ಬಳಿ ಕೇವಲ 19.34 ಕೋಟಿ ರೂ. ಇದೆ ಎಂದು ಘೋಷಿಸಿದೆ. ಈ ಕುರಿತು ದೆಹಲಿ ಹೈಕೋರ್ಟ್ ಗೆ ಅಫಿಡವಿಟ್ ಸಲ್ಲಿಸಿರುವ ರಿಲಯನ್ಸ್ ಟೆಲಿಕಾಂ, ದೇಶಾದ್ಯಂತ ಇರುವ ತನ್ನ 144 ಬ್ಯಾಂಕ್ ಅಕೌಂಟ್ ಗಳಲ್ಲಿ ಕೇವಲ 19.34 ಕೋಟಿ ರೂ. ಇದೆ ಎಂದು ಸ್ಪಷ್ಟಪಡಿಸಿದೆ.

  • undefined

    NEWSNov 1, 2018, 4:02 PM IST

    ರಾಕೇಶ್ ಆಸ್ಥಾನ ವಿರುದ್ಧದ ಎಫ್ಐಆರ್ ರದ್ಧತಿಗೆ ಸಿಬಿಐ ವಿರೋಧ!

    ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಕಡ್ಡಾಯ ರಜೆಯ ಮೇಲೆ ತೆರಳಿರುವ, ಸಿಬಿಐ ವಿಶೇಷ ನಿರ್ದೇಶಕ ರಾಕೇಶ್ ಆಸ್ಥಾನ ವಿರುದ್ಧದ ಎಫ್ಐಆರ್ ರದ್ದುಗೊಳಿಸಲು ಸಿಬಿಐ ತೀವ್ರ ವಿರೋಧ ವ್ಯಕ್ತಪಡಿಸಿದೆ. ಆಸ್ಥಾನ ಹಾಗೂ ಇತರರ ವಿರುದ್ಧದ ತನಿಖೆ ಪ್ರಾಥಮಿಕ ಹಂತದಲ್ಲಿದ್ದು, ಈ ಹಂತದಲ್ಲಿ ಎಫ್ಐಆರ್ ರದ್ದತಿಗೆ ಅವಕಾಶ ನೀಡಬಾರದು ಎಂದು ಸಿಬಿಐ ಹೇಳಿದೆ.

  • undefined

    NEWSOct 23, 2018, 6:15 PM IST

    ಆಸ್ಥಾನಾ ವಿರುದ್ಧದ ಪ್ರಕರಣಗಳಿಗೆ ತಡೆಯಿಲ್ಲ: ಹೈಕೋರ್ಟ್!

    ಸಿಬಿಐ ವಿಶೇಷ ನಿರ್ದೇಶಕ ರಾಕೇಶ್‌ ಆಸ್ಥಾನಾ ವಿರುದ್ಧದ ಕ್ರಿಮಿನಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ದೆಹಲಿ ಹೈಕೋರ್ಟ್ ಸಿಬಿಐಗೆ ಆದೇಶಿಸಿದೆ. ತಮ್ಮ ವಿರುದ್ಧದ ಎಫ್ಐಆರ್ ರದ್ದುಗೊಳಿಸುವಂತೆ ಕೋರಿ ಆಸ್ಥಾನಾ ಹೈಕೋರ್ಟ್ ಮೊರೆ ಹೋಗಿದ್ದರು.

  • Ancestral Property

    NEWSOct 5, 2018, 3:45 PM IST

    ಪೋಷಕರನ್ನು ಸರಿಯಾಗಿ ನೋಡಿಕೊಳ್ಳದಿದ್ದರೆ ಪಿತ್ರಾರ್ಜಿತ ಆಸ್ತಿಯೂ ಇಲ್ಲ: ಹೈಕೋರ್ಟ್!

    ಮಕ್ಕಳು ತಮ್ಮ ಪಾಲನೆ ಸರಿಯಾಗಿ ಮಾಡದಿದ್ದಾಗ ಪೋಷಕರು ಪಿತ್ರಾರ್ಜಿತ ಆಸ್ತಿಯನ್ನು ಅವರಿಗೆ ವರ್ಗಾಯಿಸದೇ ಇರಬಹುದು ಎಂದು ದೆಹಲಿ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.