ದೆಹಲಿ ಸಿಎಂ  

(Search results - 28)
 • <p>Arvind Kejriwal&nbsp;</p>

  IndiaJun 19, 2020, 8:12 PM IST

  ಸರ್ವ ಪಕ್ಷ ಸಭೆಗೆ ಕೇಜ್ರಿವಾಲ್‌ಗೆ ಆಹ್ವಾನವಿಲ್ಲ; ಸೇನೆ, ಭಾರತದ ಜೊತೆ ನಾವಿದ್ದೇವೆ ಎಂದ ಸಿಎಂ!

  ಲಡಾಖ್ ಪ್ರಾಂತ್ಯದಲ್ಲಿ ಚೀನಾ ಅಕ್ರಮಣ ಭಾರತೀಯರನ್ನು ಕೆರಳಿ ಕೆಂಡವಾಗಿಸಿದೆ. ಪ್ರತೀಕಾರಕ್ಕೆ ಪ್ರತಿಯೊಬ್ಬ ಭಾರತೀಯ ಹಾತೊರೆಯುತ್ತಿದ್ದಾನೆ. ಇತ್ತ ಒಗ್ಗಟ್ಟಾಗಿ ನಿಲ್ಲಬೇಕಿದ್ದ ರಾಜೀಕಯ ನಾಯಕರು ಕೆಸರೆರಚಾಟದಲ್ಲಿ ಮುಳುಗಿದ್ದಾರೆ. ಇದರ ನಡುವೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ಭಾರತೀಯ ಸೇನೆ ಹಾಗೂ ದೇಶದ ಜೊತೆ ನಾವಿದ್ದೇವೆ ಎಂದಿದ್ದಾರೆ. 

 • undefined
  Video Icon

  Coronavirus IndiaJun 10, 2020, 12:07 PM IST

  ದೆಹಲಿ ಸಿಎಂಗೆ ಬಿಗ್ ರಿಲೀಫ್; ಕೇಜ್ರಿಗೆ ಕೊರೊನಾ ಟೆಸ್ಟ್ ನೆಗೆಟಿವ್

  ಜ್ವರ ಮತ್ತು ಗಂಟಲಿನಲ್ಲಿ ಸಮಸ್ಯೆ ಕಾಣಿಸಿಕೊಂಡ ಹಿನ್ನಲೆಯಲ್ಲಿ ಕೊರೊನಾ ಸೋಂಕಿನ ಭೀತಿ ಎದುರಿಸುತ್ತಿದ್ದ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅಪಾಯದಿಂದ ಪಾರಾಗಿದ್ದಾರೆ. ಕೇಜ್ರಿವಾಲ್ ಅವರಿಗೆ ಮಂಗಳವಾರ ಕೊರೋನಾ ಸೋಂಕು ಪತ್ತೆ ಪರೀಕ್ಷೆ ನಡೆಸಿದ್ದು ವರದಿ ಪ್ರಕಟವಾಗಿದೆ. 

 • undefined

  Fact CheckMar 7, 2020, 10:08 AM IST

  Fact Check: ದೆಹಲಿ ಸಿಎಂ ಕೇಜ್ರಿ​ವಾ​ಲ್‌ಗೆ ಆರ್‌​ಎ​ಸ್‌​ಎಸ್‌ ಹಿನ್ನೆ​ಲೆ!

  ಕಳೆದ ವಾರ ಪೌರತ್ವ ತಿದ್ದು​ಪಡಿ ಕಾಯ್ದೆ ಪರ-ವಿರೋಧದ ಕೋಮು ದಳ್ಳು​ರಿ​ಯ​ಲ್ಲಿ ದೆಹಲಿ ಹೊತ್ತಿ ಉರಿ​ದಿತ್ತು. ಈ ವೇಳೆ ದೆಹಲಿ ಮುಖ್ಯ​ಮಂತ್ರಿ​ ಅರ​ವಿಂದ ಕೇಜ್ರಿವಾಲ್‌ ಪರಿ​ಸ್ಥಿತಿ ನಿಯಂತ್ರ​ಣಕ್ಕೆ ತಮ್ಮ ಕೈಲಾದ ಪ್ರಯ​ತ್ನ​ವನ್ನೂ ಮಾಡದೆ ಕೈಕಟ್ಟಿಕುಳಿ​ತಿ​ದ್ದರು ಎಂದು ಕೆಲ ಎಡ​ಪಂಥೀ​ಯರು ಕೇಜ್ರಿವಾಲ್‌ ಮುಖ​ವಾಡ ಧರಿ​ಸಿ​ರುವ ಬಿಜೆ​ಪಿಗ ಎಂದು ಜರಿ​ದಿ​ದ್ದರು. ಇದಕ್ಕೆ ಇಂಬು ನೀಡು​ವಂತೆ ಕೇಜ್ರಿವಾಲ್‌ ಆರ್‌​ಎ​ಸ್‌​ಎಸ್‌ ಹಿನ್ನೆ​ಲೆ​ಯ​ವರು ಎಂಬ ವಿಡಿ​ಯೋ​ವೊಂದು ಸಾಮಾ​ಜಿ​ಕ ಜಾಲಾ​ತಾ​ಣ​ಗ​ಳಲ್ಲಿ ಹರಿ​ದಾ​ಡು​ತ್ತಿದೆ. ನಿಜನಾ ಈ ಸುದ್ದಿ? 

 • বিদায়ী বিধায়কদের কাজ নিয়ে সমীক্ষা

  IndiaFeb 22, 2020, 4:35 PM IST

  ದೆಹಲಿ ಸರ್ಕಾರಿ ಶಾಲೆಗೆ ಮೆಲಾನಿಯಾ ಭೇಟಿ: ಸಿಸೋಡಿಯಾ, ಕೇಜ್ರಿವಾಲ್‌ಗಿಲ್ಲ ಆಹ್ವಾನ!

  ದೆಹಲಿ ಶಾಲೆಗೆ ಅಮೆರಿಕಾ ಪ್ರಥಮ ಮಹಿಳೆ ಮೆಲಾನಿಯಾ ಭೇಟಿ| ಕಾರ್ಯಕ್ರಮಕ್ಕಿಲ್ಲ ದೆಹಲಿ ಸಿಎಂ ಕೇಜ್ರೀವಾಲ್, ಡಿಸಿಎಂ ಸಿಸೋಡಿಯಾಗಿಲ್ಲ ಆಹ್ವಾನ| ವಿವಾದಕ್ಕೀಡಾದ ನಡೆ

 • Kejri

  IndiaFeb 16, 2020, 4:25 PM IST

  Photos| ಕೇಜ್ರಿ ಮಂತ್ರಿಗಳೆಷ್ಟು ಓದಿದ್ದಾರೆ: ದೆಹಲಿ ಜನರಷ್ಟೇ ಅವರೂ ಜಾಣರಿದ್ದಾರೆ!

  ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಪ್ರಚಂಡ ಜಯ ಗಳಿಸಿದ ಬಳಿಕ ಇಂದು 2020 ಫೆಬ್ರವರಿ 16, ಭಾನುವಾರ ಬೆಳಗ್ಗೆ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರೀವಾಲ್ ದೆಹಲಿಯ ರಾಮ್‌ಲೀಲಾ ಮೈದಾನದಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಅವರ ಮಂತ್ರಿಮಂಡಲದ ಸದಸ್ಯರಾಗಿದ್ದ ಮನೀಷ್ ಸಿಸೋಡಿಯಾ, ಗೋಪಾಲ್ ರಾಯ್, ಸತ್ಯೇಂದ್ರ ಜೈನ್, ಕೈಲಾಶ್ ಗೆಹ್ಲೋಟ್, ಇಮ್ರಾನ್ ಹುಸೈನ್ ಹಾಗೂ ರಾಜೇಂದ್ರ ಪಾಲ್ ಗೌತಮ್ ಕೂಡಾ ಪ್ರಮಾಣವಚನ ಸ್ವೀಕರಿಸಿದ್ದಾರೆ. ಕಳೆದ ಬಾರಿ ಸರ್ಕಾರದ ನಡೆಸುವಲ್ಲಿ ಮಹತ್ತರ ಪಾತ್ರ ವಹಿಸಿದ್ದ ಆರು ಸಚಿವರನ್ನು ಈ ಬಾರಿಯೂ ಕೇಜ್ರೀವಾಲ್ ತಮ್ಮ ಸಂಪುಟದಲ್ಲಿ ಉಳಿಸಿಕೊಳ್ಳುತ್ತಾರೆ. ಹಾಗಾದ್ರೆ ಈ ಸಚಿವರು ಯಾರು? ಇವರೆಷ್ಟು ಶಿಕ್ಷಿತರುಮೊದಲಾದ ಮಾಹಿತಿ ನಿಮಗಾಗಿ

 • Arvind Kejriwal

  IndiaFeb 16, 2020, 12:32 PM IST

  ಈಶ್ವರ್ ಕಾ ಶಪಥ್: ದೆಹಲಿ ಸಿಎಂ ಆಗಿ ಕೇಜ್ರಿ ಪ್ರಮಾಣವಚನ!

  ಆಪ್ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಮೂರನೇ ಬಾರಿ ದೆಹಲಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ದೆಹಲಿಯ ರಾಮಲೀಲಾ ಮೈದಾನದಲ್ಲಿ ನಡೆದ ಶಪಥಗ್ರಹಣ ಸಮಾರಂಭದಲ್ಲಿ ದೆಹಲಿ ಲೆ.ಗವರ್ನರ್ ಅನಿಲ್ ಬೈಜಲ್ ಅವರು ಕೇಜ್ರಿವಾಲ್ ಅವರಿಗೆ ಪ್ರಮಾಣವಚನ ಬೋಧಿಸಿದರು.

 • arvind kejriwal happy feb 14

  IndiaFeb 11, 2020, 4:16 PM IST

  ಪ್ರೇಮಿಗಳ ದಿನಕ್ಕೂ ಕೇಜ್ರಿಗೂ ಅವಿನಾಭಾವ ಸಂಬಂಧ: ಫೆ.14ಕ್ಕೇ ಪ್ರಮಾಣವಚನ?

  ದೆಹಲಿಯಲ್ಲಿ ಗೆದ್ದು ಬೀಗಿದ ಆಮ್ ಆದ್ಮಿ ಪಕ್ಷ| ದೆಹಲಿ ಸಿಎಂ ಅರವಿಂದ್ ಕೇಜ್ರೀವಾಲ್‌ ಹಾಗೂ ಪ್ರೇಮಿಗಳ ದಿನ ನಡುವಿದೆ ಅವಿನಾಭಾವ ಸಂಬಂಧ| ಈ ಬಾರಿಯೂ ಫೆ. 14ರಂದೇ ಪ್ರಮಾಣವಚನ ಸ್ವೀಕರಿಸ್ತಾರಾ ಕೇಜ್ರೀವಾಲ್?

 • kejriwal

  IndiaFeb 11, 2020, 11:33 AM IST

  ಕೇಜ್ರಿ ಪತ್ನಿಯ ಜನ್ಮದಿನ: ಪತಿ ಗೆದ್ದ ದೆಹಲಿಯೇ ಸುನಿತಾಗೆ ನಂದನವನ!

  ದೆಹಲಿ ಗದ್ದುಗೆ ಏರಲು ಸಜ್ಜಾದ ಅರವಿಂದ ಕೇಜ್ರಿವಾಲ್‌ಗೆ ಡಬಲ್ ಖುಷಿ| ಇತ್ತ ಗೆಲುವಿನ ಸಂಭ್ರಮಾಚರಣೆಗೆ ಸಜ್ಜು, ಅತ್ತ ಪತ್ನಿಗೆ ಗೆಲುವಿನ ಗಿಫ್ಟ್| ಚುನಾವಣಾ ಫಲಿತಾಂಶ, ಪತ್ನಿಯ ಹುಟ್ಟುಹಬ್ಬ, ದೆಹಲಿ ಸಿಎಂ ಸಂಭ್ರಮ ಡಬಲ್

 • twitter first
  Video Icon

  IndiaFeb 11, 2020, 10:28 AM IST

  ದೆಹಲಿಯಲ್ಲಿ ಕಮಾಲ್ ಮಾಡ್ತಾರಾ ಕೇಜ್ರಿ?

  ರಾಷ್ಟ್ರ ರಾಜಧಾನಿ ದೆಹಲಿ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ದೆಹಲಿ ಗದ್ದುಗೆ ಯಾರ ಪಾಲಾಗಲಿದೆ? ಎಂಬ ಕುತೂಹಲ ಸಹಜವಾಗಿಯೇ ಇದೆ. ಯಾರಾಗ್ತಾರೆ ದೆಹಲಿ ಸಿಎಂ? ಎಂಬುದನ್ನು ಇಟ್ಟುಕೊಂಡು ಬೇರೆ ಬೇರೆ ವಾಹಿನಿಗಳು ಸರ್ವೆ ಮಾಡಿವೆ. ಅರವಿಂದ್ ಕೇಜ್ರಿವಾಲ್ ಹೆಸರು ಬಲವಾಗಿ ಕೇಳಿ ಬರುತ್ತಿದೆ. ಯಾರೆಲ್ಲಾ ಸಿಎಂ ರೇಸ್‌ನಲ್ಲಿದ್ದಾರೆ? ಇಲ್ಲಿದೆ ನೋಡಿ! 
   

 • manoj tiwari songs arvind kejriwal smile

  IndiaFeb 6, 2020, 4:43 PM IST

  ಮನೋಜ್ ತಿವಾರಿ ಬಳಕುವ ಸೊಂಟ ಇಷ್ಟ: ಕೇಜ್ರಿವಾಲ್ ವ್ಯಂಗ್ಯ!

  ದೆಹಲಿ ಬಿಜೆಪಿ ಅಧ್ಯಕ್ಷ ಮನೋಜ್ ತಿವಾರಿ ಅವರ ಹಾಡು ಹಾಗೂ ನೃತ್ಯ ಎಂದರೆ ತಮಗೆ ಇಷ್ಟ ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ವ್ಯಂಗ್ಯವಾಡಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿದ ಅರವಿಂದ್ ಕೇಜ್ರಿವಾಲ್, ದೆಹಲಿ ಬಿಜೆಪಿ ಅಧ್ಯಕ್ಷ ಮನೋಜ್ ತಿವಾರಿ ಅವರ ಡ್ಯಾನ್ಸ್ ಎಂದರೆ ತಮಗೆ ಇಷ್ಟ ಎಂದು ಕಿಚಾಯಿಸಿದ್ದಾರೆ.

 • arvind kejriwal

  IndiaFeb 5, 2020, 3:57 PM IST

  ಬಿಜೆಪಿಯ ಉಗ್ರ ಪಟ್ಟಕ್ಕೆ ಕಣ್ಣೀರಿಟ್ಟ ದಿಲ್ಲಿ ಸಿಎಂ ಕೇಜ್ರಿವಾಲ್

  ಬಿಜೆಪಿ ನಾಯಕರು ತಮ್ಮನ್ನು ಉಗ್ರವಾದಿ ಎಂದು ಕರೆದಿದ್ದಕ್ಕೆ ತೀವ್ರ ಖೇದ ವ್ಯಕ್ತಪಡಿಸಿರುವ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ದೆಹಲಿ ಸೇವೆಗಾಗಿ ತಮ್ಮ ಜೀವನವನ್ನೇ ಮುಡಿಪಿಟ್ಟ ತಮಗೆ ಉಗ್ರವಾದಿ ಪಟ್ಟ ಕಟ್ಟಿದ್ದಾರೆ ಎಂದು ಅಲವತ್ತುಕೊಂಡಿದ್ದಾರೆ.

 • बीजेपी के सॉफ्ट वोट बैंक को तोड़ने के लिए ही पार्टी सोशल मीडिया पर ऐसा अभियान भी चलाती रही है कि बीजेपी के तमाम कार्यकर्ता विधानसभा चुनाव में आप को वोट देंगे। बाकायदा कई वीडियो भी शेयर किए गए। एक तरह से खुद केजरीवाल ने भी कई मौकों पर सार्वजनिक कहा है कि लोकसभा में मोदी को वोट दिया अब विधानसभा में आप को वोट दीजिए। आप विधानसभा चुनाव में इसी रणनीति के तहत पीएम मोदी पर अब तक सीधे-सीधे कुछ कहने से बची है।

  IndiaFeb 4, 2020, 7:03 PM IST

  ತಾಕತ್ತಿದ್ರೆ....ಬಿಜೆಪಿಗೆ ಕೇಜ್ರಿ ಹಾಕಿದ ಸವಾಲು ನೀವು ಕೇಳಿದ್ರೆ...!

  ತಾಕತ್ತಿದ್ದರೆ ನಾಳೆ ಮಧ್ಯಾಹ್ನ 1 ಗಂಟೆಯೊಳಗೆ ನಿಮ್ಮ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಣೆ ಮಾಡಿ ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್  ಬಿಜೆಪಿಗೆ ಬಹಿರಂಗ ಸವಾಲು ಹಾಕಿದ್ದಾರೆ.

 • modi-kejriwal

  IndiaJan 31, 2020, 4:26 PM IST

  ಮೋದಿ ನನ್ನ ಪ್ರಧಾನಿ: ಪಾಕ್ ಸಚಿವನಿಗೆ ಕೇಜ್ರಿ ತಪರಾಕಿ!

  ದೆಹಲಿ ಚುನಾವಣೆಯಲ್ಲಿ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿಯನ್ನು ಸೋಲಿಸುವಂತೆ ಕರೆ ನೀಡಿದ್ದ ಪಾಕಿಸ್ತಾನ ಸಚಿವ ಚೌಧರಿ ಫವಾದ್ ಹುಸೇನ್ ಅವರಿಗೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ತಿರುಗೇಟು ನೀಡಿದ್ದಾರೆ.

 • एक और बात यह है कि केजरीवाल खुद पर आरोप लगाकर जनता से उसे जवाबदेह ठहराने की अपील कर रहे हैं। आप द्वारा ब्रांड केजरीवाल पर ध्यान केंद्रित करने और भाजपा की ओर से मुख्यमंत्री का चेहरा न होने की कमी के कारण AAP प्रमुख दिल्ली की जनता को पूरी तरह खुद पर केंद्रित किए हुए हैं।

  IndiaJan 31, 2020, 9:11 AM IST

  fact Check: ದೆಹಲಿ ಸಿಎಂ ಕೇಜ್ರಿವಾಲ್‌ ಮೇಲೆ ಅತ್ಯಾಚಾರ ಆರೋಪ?

  ರಾಷ್ಟ್ರ ರಾಜಧಾನಿ ದೆಹಲಿ ಚುನಾವಣೆಗೆ ದಿನಾಂಕ ನಿಗದಿಯಾಗಿದೆ. ಆಮ್‌ ಆದ್ಮಿ ಪಕ್ಷ ಮತ್ತು ಬಿಜೆಪಿಯ ನಡುವಿನ ನೇರ ಹಣಾಹಣಿಯಲ್ಲಿ ಗೆಲವು ಯಾರದ್ದು ಎಂಬುದೇ ಈ ಬಾರಿಯ ಕುತೂಹಲ. ಈ ನಡುವೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರೀವಾಲ್‌ ಅವರ ಮೇಲೆ ಅತ್ಯಾಚಾರ ಆರೋಪ ಇತ್ತು ಎಂದು ಹೇಳಲಾದ ದಿನಪತ್ರಿಕೆಯ ತುಣುಕೊಂದು ಸೋಷಿಯಲ್‌ ಮೀಡಿಯಾಗಳಲ್ಲಿ ವೈರಲ್‌ ಆಗುತ್ತಿದೆ. ನಿಜನಾ ಈ ಸುದ್ದಿ? 

 • undefined

  IndiaJan 14, 2020, 3:24 PM IST

  ಕೇಜ್ರಿಗೆ SORRY ಎಂದ ತರೂರ್: ಬಳಿಸಿದ ಪದವಾದರೂ ಏನು?

  ದೆಹಲಿ ಸಿಎಂ ಕೇಜ್ರಿವಾಲ್ 'ಯಾವುದೇ ಜವಾಬ್ದಾರಿಗಳನ್ನು ನಿಭಾಯಿಸದೇ ಅಧಿಕಾರ ಅನುಭವಿಸುತ್ತಿದ್ದಾರೆ' ಎಂದು ಶಶಿ ತರೂರ್ ಗಂಭೀರ ಆರೋಪ ಮಾಡಿದ್ದರು. ತರೂರ್ ಅವರ ಈ ಹೇಳಿಕೆಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿತ್ತು.