ದೆಹಲಿ ಪೊಲೀಸ್
(Search results - 30)IndiaJan 26, 2021, 10:20 PM IST
ದಂಗೆ ಎಬ್ಬಿಸಿ ಸುಳ್ಳು ಹೇಳಿದ ರೈತರು; ಅಸಲಿ ವಿಡಿಯೋ ಬಹಿರಂಗ ಪಡಿಸಿದ ದೆಹಲಿ ಪೊಲೀಸ್!
ದೆಹಲಿಯಲ್ಲಿ ರೈತರು ಅಡ್ಡಾದಿಡ್ಡಿ ಟ್ರಾಕ್ಟರ್ ರ್ಯಾಲಿ ನಡೆಸಿ ದಂಗೆ ಎಬ್ಬಿಸಿದ್ದಾರೆ. ಈ ದಂಗೆಯಿಂದ 100ಕ್ಕೂ ಹೆಚ್ಚಿನ ಪೊಲೀಸರು ಗಾಯಗೊಂಡಿದ್ದಾರೆ. ಇನ್ನು ಟ್ರಾಕ್ಟರ್ ಸಮೇತ ಬ್ಯಾರಿಕೇಡ್ ದಾಟಿ ಬರುವ ಪ್ರಯತ್ನದಲ್ಲಿದ್ದ ರೈತ, ಟ್ರಾಕ್ಟರ್ ಮಗುಚಿ ಬಿದ್ದು ಸಾವನ್ನಪ್ಪಿದ್ದಾನೆ. ಆದರೆ ರೈತರು ಪೊಲೀಸರ ಫೈರ್ ಮಾಡಿದ ಕಾರಣ ಸಾವನ್ನಪ್ಪಿದ್ದಾರೆ ಎಂದು ಶವ ಮುಂದಿಟ್ಟು ಪ್ರತಿಭಟನೆ ಮಾಡಿದ್ದರು. ರೈತ ಸಾವಿಗೆ ಅಸಲಿ ಕಾರಣವೇನು ಅನ್ನೋದನ್ನು ದೆಹಲಿ ಪೊಲೀಸರು ವಿಡಿಯೋ ಸಹಿತ ಬಹಿರಂಗ ಪಡಿಸಿದ್ದಾರೆ.
IndiaJan 26, 2021, 7:19 PM IST
ದೆಹಲಿ ಪೊಲೀಸ್ ಕಮಿಶನರ್, ಗುಪ್ತಚರ ಅಧಿಕಾರಿಗಳೊಂದಿಗೆ ಅಮಿತ್ ಶಾ ತುರ್ತು ಸಭೆ!
ರೈತ ಸಂಘಟನೆಗಳ ಪ್ರತಿಭಟನೆ ಇದೀಗ ದಂಗೆ ಸ್ವರೂಪ ಪಡೆದುಕೊಂಡಿದೆ. ದೆಹಲಿ ಕೆಂಪು ಕೋಟೆಗೆ ಮುತ್ತಿಗೆ ಹಾಕಿ, ರಾಷ್ಟ್ರಧ್ವಜ ಹಾರುವ ಜಾಗದಲ್ಲಿ ಖಲ್ಸಾ ಧ್ವಜ ಹಾರಿಸಲಾಗಿದೆ. ಈ ಘಟನೆಯನ್ನು ಪಾಕಿಸ್ತಾನದ ಕೆಲ ಸಂಘಟನೆಗಳು ಐತಿಹಾಸಿಕ ಎಂದು ಬಣ್ಣಿಸಿದೆ. ಆದರೆ ಭಾರತದ ಮಾನ ದಂಗೆಯಿಂದ ಹರಾಜಾಗಿದೆ. ರೈತರ ದಂಗೆ ತೀವ್ರಗೊಂಡಿರುವ ಕಾರಣ ಗೃಹ ಮಂತ್ರಿ ಅಮಿತ್ ಶಾ ತುರ್ತು ಸಭೆ ನಡೆಸಿದ್ದಾರೆ.
Deal on WheelsJan 15, 2021, 7:55 PM IST
ಟ್ರಾಫಿಕ್ ನಿಯಮ ಮತ್ತಷ್ಟು ಕಠಿಣ; ಕಾರಿನ ಹಿಂಬದಿ ಸೀಟ್ ಬೆಲ್ಟ್ ಹಾಕದಿದ್ರೂ ದಂಡ!
ಟ್ರಾಫಿಕ್ ನಿಯಮದಲ್ಲಿ ಈಗಾಗಲೇ ಸಾಕಷ್ಟು ತಿದ್ದುಪಡಿ ತರಲಾಗಿದೆ. ದಂಡ ಏರಿಸಲಾಗಿದೆ. ಇದೀಗ ಕೆಲ ನಿಯಮ ಕಠಿಣಗೊಳ್ಳುತ್ತಿದೆ. ಈ ಕುರಿತ ವಿವರ ಇಲ್ಲಿದೆ.
Deal on WheelsJan 10, 2021, 9:07 PM IST
ಕದ್ದ ಹಣದಲ್ಲಿ ದುಬಾರಿ ಕಾರು ಖರೀದಿ, ಸಮಾಜ ಸೇವೆ; ಕೊನೆಗೂ ಸಿಕ್ಕಿ ಬಿದ್ದ ಚಾಲಾಕಿ ಕಳ್ಳ!
ಒಂದೊಂದು ಕಳ್ಳರ ಮನೋಭಾವವೇ ವಿಚಿತ್ರ. ಇಲ್ಲೊಬ್ಬ ಕಳ್ಳ, ರಾತ್ರಿಯಲ್ಲಾ ಕಳ್ಳತನ ಮಾಡಿ ಸುಲಭವಾಗಿ ಹಣ ಸಂಪಾದಿಸುತ್ತಿದ್ದ. ಬೆಳಗ್ಗೆ ದುಬಾರಿ ಕಾರು ಖರೀದಿಸಿ, ಸಮಾಜ ಸೇವೆ ಮಾಡಿಕೊಂಡು ತಿರುಗಾಡುತ್ತಿದ್ದ. ಕೊನೆಗೂ ಈ ಚಾಲಕಿ ಕಳ್ಳ ಸಿಕ್ಕಿ ಬಿದಿದ್ದಾನೆ. ಹೆಚ್ಚಿನ ವಿವರ ಇಲ್ಲಿದೆ.
IndiaDec 11, 2020, 7:12 PM IST
ರೈತ ಪ್ರತಿಭಟನೆಯ ಭದ್ರತೆ ಜವಾಬ್ದಾರಿ ವಹಿಸಿದ್ದ ಇಬ್ಬರು ಪೊಲೀಸ್ ಅಧಿಕಾರಿಗೆ ಕೊರೋನಾ!
ಕೇಂದ್ರ ಕೃಷಿ ಕಾಯ್ದೆ ವಿರುದ್ಧ ರೈತರು ನಡೆಸುತ್ತಿರುವ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. ದಿನದಿಂದ ದಿನಕ್ಕೆ ಪ್ರತಿಭಟನೆ ಪಟ್ಟು ಬಿಗಿಗೊಳ್ಳುತ್ತಿದೆ. ಇದರ ನಡುವೆ ಪ್ರತಿಭಟನಾ ನಿರತ ರೈತರು ಹಾಗೂ ದೆಹಲಿ ಪೊಲೀಸರಿಗೆ ಆತಂಕ ಎದುರಾಗಿದೆ.
IndiaNov 26, 2020, 2:28 PM IST
ಕೃಷಿ ಕಾಯ್ದೆ ವಿರುದ್ಧ ಅನ್ನದಾತನ ಸಮರ, ರಾಷ್ಟ್ರ ರಾಜಧಾನಿ ತಲುಪಲು ಇಷ್ಟೆಲ್ಲಾ ಸಂಕಷ್ಟ!
ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳ ವಿರುದ್ಧ ದೀರ್ಘ ಕಾಲದಿಂದ ಪ್ರತಿಭಟನೆ ನಡೆಸುತ್ತಲೇ ಬಂದಿರುವ ಪಂಜಾಬ್ನ ರೈತರು 26ರಿಂದ 28ವರೆಗೆ ದೆಹಲಿಯಲ್ಲಿ ಕೇಂದ್ರದ ವಿರುದ್ಧ ತಮ್ಮ ಆಕ್ರೋಶ ಹೊರ ಹಾಕಲು ತಯಾರಿ ನಡೆಸಿದ್ದಾರೆ. ಆದರೀಗ ಅವರನ್ನು ಹರ್ಯಾಣದಲ್ಲೇ ತಡೆ ಹಿಡಿಯಲಾಗಿದೆ. ಹೀಗಿರುವಾಗ ರೈತರು ಹಾಗೂ ಪೊಲೀಸರ ನಡುವೆ ಸಂಘರ್ಷಷ ನಡೆದಿದೆ. ಅತ್ತ ರೈತರು ಪೊಲೀಸರು ಹಾಕಿದ್ದ ಬ್ಯಾರಿಕೇಡ್ಗಳನ್ನು ಕಿತ್ತು ನದಿಗೆಸೆದಿದ್ದಾರೆ. ಹೀಗಿರುವಾಗ ಪೊಲೀಸರು ರೈತರ ಮೇಲೆ ಅಶ್ರುವಾಯು ಪ್ರಯೋಗ, ತಣ್ಣೀರು ಹಾಗೂ ಲಾಠಿಚಾರ್ಜ್ ಪ್ರಯೋಗಿಸಿದ್ದಾರೆ. ಇಲ್ಲಿದೆ ನೋಡಿ ರೈತರನ್ನು ತಡೆಯಲು ಪೊಲೀಸರು ಹೆಣೆದಿರುವ ಜಾಲ.
IndiaAug 23, 2020, 7:05 PM IST
ಪ್ರಶ್ನಿಸಿದ್ದಕ್ಕೆ ನನಗೆ ಬೆದರಿಕೆ ಹಾಕಿದ್ದ, ಅಳಲು ತೋಡಿಕೊಂಡ ಶಂಕಿತ ISIS ಉಗ್ರನ ಪತ್ನಿ
ದೆಹಲಿಯಲ್ಲಿ ಭಾರಿ ವಿದ್ವಂಸ ಕೃತ್ಯಕ್ಕೆ ಸಜ್ಜಾದ ಐಸಿಸ್ ಶಂಕಿತ ಉಗ್ರನನ್ನು ಪೊಲೀಸರು ಬಂಧಿಸಿದ್ದಾರೆ. ಈ ಮೂಲಕ ಬಹುದೊಡ್ಡ ಅನಾಹುತವನ್ನು ತಪ್ಪಿಸಿದ್ದಾರೆ. ಉತ್ತರ ಪ್ರದೇಶದ ಮೂಲದ ಈ ಶಂಕಿತ ಉಗ್ರ ಪತ್ನಿ ಹಾಗೂ ತಂದೆ ಸ್ಫೋಟಕ ಮಾಹಿತಿ ಬಹಿರಂಗ ಪಡಿಸಿದ್ದಾರೆ.
IndiaMay 16, 2020, 7:17 PM IST
ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹರಡಬೇಡಿ; ಬಿಜೆಪಿ ಸಂಸದನಿಗೆ ಪೊಲೀಸ್ ವಾರ್ನಿಂಗ್!
ಕೊರೋನಾ ವೈರಸ್ ತುರ್ತು ಸಂದರ್ಭದಲ್ಲಿ ಹಲವರು ಸುಳ್ಳು ಸುದ್ದಿಗಳನ್ನು ಸಾಮಾಜಿಕ ಜಾಲತಾಣದ ಮೂಲಕ ಹರಿಬಿಟ್ಟು ಸಮಾಜ ಸಾಸ್ಥ್ಯ ಕದಡುವ ಪ್ರಯತ್ನ ಮಾಡುತ್ತಿದ್ದಾರೆ. ಇದೀಗ ದೆಹಲಿ ಬಿಜೆಪಿ ಸಂಸದನಿಗೆ ಪೊಲೀಸರು ಖಡಕ್ ವಾರ್ನಿಂಗ್ ನೀಡಿದ್ದಾರೆ.
AutomobileApr 8, 2020, 3:08 PM IST
ಲಾಕ್ಡೌನ್ ಉಲ್ಲಂಘಿಸುವವರ ಮೇಲೆ ಹದ್ದಿನ ಕಣ್ಣು, 40 ಬೈಕ್ನಲ್ಲಿ ಪೊಲೀಸರ ಗಸ್ತು!
ದೆಹಲಿ(ಏ.06): ಕೊರೋನಾ ವೈರಸ್ ತಡೆಯಲು ಕೇಂದ್ರ ಸರ್ಕಾರ ಭಾರತವನ್ನು 21 ದಿನಗಳ ವರೆಗೆ ಲಾಕ್ಡೌನ್ ಮಾಡಿದೆ. ಆದರೆ ಹಲವರು ಅನವಶ್ಯಕವಾಗಿ ನಿಯಮ ಉಲ್ಲಂಘಿಸಿ ತಿರುಗಾಡುತ್ತಿದ್ದಾರೆ. ಇದೀಗ ಇಂತವರ ವಿರುದ್ಧ ಕಾರ್ಯಚರಣೆಗೆ ಕೋವಿಡ್--19 ವಿಶೇಷ ಪೊಲೀಸ್ ತಂಡವೊಂದು ದೆಹಲಿಯಲ್ಲಿ ಸಕ್ರೀಯವಾಗಿದೆ. 40 ಬೈಕ್ ನೀಡಲಾಗಿತ್ತು. ಎಲ್ಲಾ ಬೈಕ್ಗಳಿಗೆ ಕೋವಿಡ್-19 ಪೈಂಟಿಂಗ್ ಮಾಡಲಾಗಿದೆ. ವಿಶೇಷ ತಂಡದ ರಹಸ್ಯ ಕಾರ್ಯಾಚರಣೆ ಕುರಿತ ವಿವರ ಇಲ್ಲಿದೆ.
Coronavirus IndiaMar 26, 2020, 10:52 PM IST
ಭಾರತ ಲಾಕ್ಡೌನ್: ಆನ್ಲೈನ್ ಶಾಪಿಂಗ್ ಹಾಗಾ ಫುಡ್ ಡೆಲಿವರಿ ಮೇಲಿನ ನಿರ್ಬಂಧ ತೆರವು!
ಕೊರೋನಾ ವೈರಸ್ ತಡೆಯಲು ಭಾರತ ಸರ್ಕಾರ ಸಂಪೂರ್ಣ ಲಾಕ್ಡೌನ್ ಆದೇಶ ನೀಡಿದೆ. ಮೇ 25 ರಿಂದ 21 ದಿನಗಳ ವರೆಗೆ ಭಾರತ ಸಂಪೂರ್ಣ ಬಂದ್ ಆಗಿದೆ. ಹೀಗಾಗಿ ಆನ್ಲೈನ್ ಮೂಲಕ ಫುಡ್ ಬುಕಿಂಗ್, ಆನ್ಲೈನ್ ಶಾಂಪಿಂಗ್ ಕೂಡ ಬಂದ್ ಆಗಿತ್ತು. ಇದೀಗ ಆನ್ಲೈನ್ ಶಾಪಿಂಗ್ ಹಾಗೂ ಫುಡ್ ಡೆಲಿವರಿ ಮೇಲನಿ ನಿರ್ಬಂಧ ತೆರವು ಮಾಡಲಾಗಿದೆ.
IndiaMar 22, 2020, 7:13 PM IST
#JanataCurfew ನಡುವೆ ಪೌರತ್ವ ವಿರೋಧಿ ಹೋರಾಟ; ಶಾಹೀನ್ ಬಾಗ್ನಲ್ಲಿ ಪೆಟ್ರೋಲ್ ಬಾಂಬ್!
ದೇಶದೆಲ್ಲೆಡೆ ಜನತಾ ಕರ್ಫ್ಯೂಗೆ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ. ಜನರು ಸ್ವಯಂ ದಿಗ್ಬಂಧನದ ಮೂಲಕ ಕೊರೋನಾ ವೈರಸ್ ತಡೆಗಟ್ಟಲು ದೇಶದ ಜನತೆ ಟೊಂಕ ಕಟ್ಟಿ ನಿಂತಿದ್ದಾರೆ. ಕೊರೋನಾ ವೈರಸ್ ಆತಂಕದ ನಡುವೆಯೂ ಶಾಹೀನ್ ಬಾಗ್ನಲ್ಲಿ ಪೌರತ್ವ ವಿರೋದಿ ಪ್ರತಿಭಟನೆ ನಡೆಯುತ್ತಲೇ ಇದೆ. ಇಂದು ಪ್ರತಿಭಟನೆ ವೇಳೆ ಪೊಲೀಸರತ್ತ ಪೆಟ್ರೋಲ್ ಬಾಂಬ್ ಎಸೆಯಲಾಗಿದೆ.
IndiaMar 2, 2020, 12:00 PM IST
Fact Check: ದೆಹಲಿ ಹಿಂಸಾಚಾರದಲ್ಲಿ ಪುಟ್ಟಮಗುವಿಗೇ ಥಳಿಸಿದ ಪೊಲೀಸ್!
ದೆಹಲಿ ಹಿಂಸಾಚಾರದಲ್ಲಿ ಪೊಲೀಸ್ ಪುಟ್ಟ ಬಾಲಕನಿಗೆ ಲಾಠಿಯಿಂದ ಹೊಡೆಯುತ್ತಿರುವ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ದೆಹಲಿ ಹಿಂಸಾಚಾರದ ಸಂದರ್ಭದಲ್ಲಿ ಪೊಲೀಸ್ ಇಲಾಖೆ ಹೇಗೆ ಜನವಿರೋಧಿಯಾಗಿ ವರ್ತಿಸಿತು ಎಂದು ಈ ಫೋಟೋ ಮೂಲಕ ಹೇಳಲಾಗಿದೆ. ನಿಜನಾ ಈ ಸುದ್ದಿ?
IndiaFeb 25, 2020, 11:30 AM IST
ದೆಹಲಿ ಹಿಂಸಾಚಾರ ಪೊಲೀಸ್ ಬಲಿ: ಅಪ್ಪನ ತಪ್ಪೇನು? 3 ಮಕ್ಕಳ ಪ್ರಶ್ನೆಗೆ ಉತ್ತರಿಸುವವರಾರು?
ತಾರಕಕ್ಕೇರಿದ ದೆಹಲಿ ಪೌರತ್ವ ಕಿಚ್ಚು| ಪೌರತ್ವ ಪರ- ವಿರೋಧ ಹೋರಾಟಕ್ಕೆ ನಾಲ್ವರು ಬಲಿ| ದೆಹಲಿ ಪೊಲೀಸ್ ಪೇದೆ ಕೂಡಾ ಪೌರತ್ವದ ಕಿಚ್ಚಿಗೆ ಬಲಿ| ಮೂವರು ಮಕ್ಕಳ ಕಣ್ಣೀರು ಒರೆಸುವವರಾರು?
IndiaFeb 24, 2020, 1:39 PM IST
ಸೇನಾ ಸಮವಸ್ತ್ರದಲ್ಲಿ ದೆಹಲಿ ಪೊಲೀಸ್: ಕ್ರಮ ಕೈಗೊಳ್ಳಲು ಮುಂದಾದ ಇಂಡಿಯನ್ ಆರ್ಮಿ!
ಭಾರತೀಯ ಸೇನಾ ಸಮವಸ್ತ್ರದಲ್ಲಿ ದೆಹಲಿ ಪೊಲೀಸ್| ನಾವು ಆಂತರಿಕ ಸುರಕ್ಷತೆಗಾಗಿ ಯೋಧರನ್ನು ನಿಯೋಜಿಸಿಲ್ಲ ಅಂದ್ರು ಸೇನಾಧಿಕಾರಿ| ಸೇನಾ ಸಮವಸ್ತ್ರ ಧರಿಸಿದ ರಾಜ್ಯ ಪೊಲೀಸ್ ಇಲಾಖೆ ಹಾಗೂ ಖಾಸಗಿ ಭದ್ರತಾ ಏಜೆನ್ಸಿ ವಿರುದ್ಧ ಕ್ರಮ
IndiaFeb 16, 2020, 11:21 AM IST
Video: ಜಾಮಿಯಾ ಲೈಬ್ರರಿಗೆ ನುಗ್ಗಿ ವಿದ್ಯಾರ್ಥಿಗಳಿಗೆ ಥಳಿಸಿದ್ದ ಪೊಲೀಸರು!
ಜಾಮಿಯಾ ಹಿಂಸಾಚಾರ ಸಂಬಂಧ ಮತ್ತೊಂದು ವಿಡಿಯೋ ರಿಲೀಸ್| ಲೈಬ್ರರಿಗೆ ನುಗ್ಗಿ ವಿದ್ಯಾರ್ಥಿಗಳ ಮೇಲೆ ಲಾಠಿ ಪ್ರಹಾರ ನಡೆಸಿದ್ದ ಪೊಲೀಸರು| ಕಠಿಣ ಕ್ರಮ ಕೈಗೊಳ್ಳುವಂತೆ ವಿದ್ಯಾರ್ಥಿಗಳ ಆಗ್ರಹ