ದೂರುಗಳು  

(Search results - 18)
 • tiktok

  Whats New21, Feb 2020, 1:24 PM

  'ಅದರ' ಚಟ ಇದ್ದವರಿಗೆ ಶಾಕ್; ಟಿಕ್‌ಟಾಕ್‌ನಲ್ಲಿ ಇನ್ಮುಂದೆ ಪೋಲಿ ವರ್ತನೆಗೆ ಕಡಿವಾಣ

  • ಯುವಪೀಳಿಗೆಯಲ್ಲಿ ಭಾರೀ ಜನಪ್ರಿವಾಗಿರೋ ಟಿಕ್‌ಟಾಕ್
  • ದುರ್ಬಳಕೆಯಾಗುತ್ತಿರುವ ಬಗ್ಗೆ ಬಹಳಷ್ಟು ದೂರುಗಳು
  • ಹೊಸ ಫೀಚರ್‌ ಮೊರೆ ಹೋದ ಟಿಕ್‌ಟಾಕ್
 • BBMP

  Karnataka Districts20, Feb 2020, 9:22 AM

  BBMP ಆ್ಯಪ್‌ನಲ್ಲಿ 10 ದಿನದಲ್ಲಿ 3 ಸಾವಿರ ದೂರು

  ನಗರದ ಸಮಸ್ಯೆಗಳನ್ನು ತಿಳಿಸಲು ಬಿಬಿಎಂಪಿ ಆರಂಭಿಸಿದ ಸಹಾಯ ಆ್ಯಪ್‌ನಲ್ಲಿ 10 ದಿನಗಳಲ್ಲಿ 3 ಸಾವಿರಕ್ಕೂ ಹೆಚ್ಚು ದೂರುಗಳು ದಾಖಲಾಗಿದೆ. ಇದು ಬೆಂಗಳೂರು ನಗರದ ನಾಗರಿಕರ ಸಮಸ್ಯೆಗಳಿಗೆ ಹಿಡಿದ ಕೈಗನ್ನಡಿಯಾಗಿದೆ.

 • undefined
  Video Icon

  Karnataka Districts1, Jan 2020, 6:26 PM

  ರಾಮನಗರ ಯೇಸು ಪ್ರತಿಮೆ ನಿರ್ಮಾಣ ಸ್ಥಗಿತ ಕಾರಣ ಬಹಿರಂಗ

  ರಾಮನಗರದ ಯೇಸು ಪ್ರತಿಮೆ ನಿರ್ಮಾಣ ವಿಚಾರ ದಿನಕ್ಕೊಂದು ತೆರವು ಪಡೆಯುತ್ತಿದೆ. ಯೇಸು ನಿರ್ಮಾಣ ಟ್ರಸ್ಟ್ ನವರೇ ಕಾಮಗಾರಿ ಸ್ಥಗಿತ ಮಾಡಿರಬಹುದು. 

  ಕಾನೂನು ಬಾಹಿರವಾಗಿ ವಿದ್ಯುತ್ ಸಂಪರ್ಕ ಪಡೆದುಕೊಂಡ ಬಗ್ಗೆ, ಬೋರ್ ವೆಲ್ ತೆಗೆದಿರುವ ಬಗ್ಗೆಯೂ ದೂರುಗಳು ಬಂದಿವೆ. ಈ ಬಗ್ಗೆ ಲಿಖಿತ ವರದಿ ಪಡೆದುಕೊಂಡು ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಕಂದಾಯ ಸಚಿವ ಆರ್. ಅಶೋಕ ಹೇಳಿದ್ದಾರೆ.

  ಯೇಸು ಪ್ರತಿಮೆ ನಿರ್ಮಾಣ ಸ್ಥಗಿತ ಕಾರಣ ಬಹಿರಂಗ

  Ramanagara Jesus statue issue Minister R Ashok Reaction

 • prabhu-chauhan

  Karnataka Districts22, Dec 2019, 12:15 PM

  ಜನರ ದೂರುಗಳನ್ನು ಗಂಭೀರವಾಗಿ ಪರಿಗಣಿಸ್ತೇವೆ: ಸಚಿವ ಪ್ರಭು ಚವ್ಹಾಣ

  ಸಾರ್ವಜನಿಕರಿಂದ ದೂರುಗಳು ಬರದಂತೆ ಅಧಿಕಾರಿಗಳು ಎಚ್ಚರ ವಹಿಸಿ ಕೆಲಸ ಮಾಡಬೇಕು. ಇಲ್ಲವಾದರೆ ಸೂಕ್ತ ಕ್ರಮ ಜರುಗಿಸಲು ಮೇಲಧಿಕಾರಿಗಳಿಗೆ ಶಿಫಾರಸ್ಸು ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಹಾಗೂ ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ ಎಚ್ಚರಿಸಿದ್ದಾರೆ. 

 • BIGG BOSS

  Small Screen23, Nov 2019, 3:51 PM

  ಬಿಗ್‌ಬಾಸ್ ಲೈಟ್‌ ಆಫ್‌ ಆದಮೇಲೆ ಪ್ರಿಯಾಂಕರನ್ನು ಹಗ್ ಮಾಡಿದ ವಾಸುಕಿ!

  ಬಿಗ್ ಬಾಸ್ ಪ್ರತಿ ಸೀಸನ್‌ನಲ್ಲೂ ಲವ್ ಗಾಸಿಪ್‌ಗೇನೂ ಕಮ್ಮಿಯಿಲ್ಲ.  ಒಂದೊಂದು ಸೀಸನ್‌ನಲ್ಲೂ ಒಬ್ಬೊಬ್ಬರ ಹೆಸರು ಕೇಳಿ ಬರುತ್ತದೆ.  ಈ ಬಾರಿಯ ಬಿಗ್‌ಬಾಸ್‌ನಲ್ಲಿ ಇಷ್ಟು ದಿನ ಸೈಲೆಂಟ್ ಬಾಯ್ ಆಗಿದ್ದ ವಾಸುಕಿ ಈಗ ಹುಡುಗಿಯರ ಜೊತೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನುವ ದೂರುಗಳು ಹೆಚ್ಚಾಗಿವೆ. 

 • Swara Bhaskar played a woman undergoing a divorce in Veere Di Wedding, which also featured Sonam Kapoor and Kareena Kapoor. Swara had a brush with trouble over a self-pleasuring scene in the movie. While Swara received a lot of backlash on social media, the actor shared that she expected to get trolled and took on the negativity like a boss.

  News7, Nov 2019, 11:27 AM

  ಮಕ್ಕಳನ್ನು ಪೀಡೆ ಎಂದ ಸ್ವರಾ ವಿರುದ್ಧ ಕೇಸ್‌

   ಅಬಿಶ್‌ ಮ್ಯಾಥ್ಯು ನಡೆಸಿಕೊಡುವ ‘ಯೂಟ್ಯೂಬ್‌ ಚಾಟ್‌ ಶೋ’ ವೇಳೆ ಮಗುವಿನ ಕುರಿತಾದ ಅವಹೇಳನಾಕಾರಿ ಹೇಳಿಕೆ, ನಟಿ ಸ್ವರಾ ಭಾಸ್ಕರ್‌ರನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಈ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ವಿರೋಧ ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ಸ್ವರಾ ವಿರುದ್ಧ 2 ಪ್ರತ್ಯೇಕ ದೂರುಗಳು ದಾಖಲಾಗಿವೆ.

 • no parking

  Dharwad30, Oct 2019, 9:52 AM

  ಹುಬ್ಬಳ್ಳಿಯಲ್ಲಿ ಎಲ್ಲೆಂದರಲ್ಲಿ ವಾಹನಗಳ ಪಾರ್ಕಿಂಗ್: ವಿದ್ಯಾವಂತರೇ ಹೀಗ್ ಮಾಡಿದ್ರೆ ಹೇಗೆ?

   ಸಿಆರ್‌ಎಫ್‌ ಅನುದಾನದಲ್ಲಿ ವಿದ್ಯಾನಗರದ ಕಾಡಸಿದ್ಧೇಶ್ವರ ಕಾಲೇಜಿನಿಂದ ತೋಳನಕೆರೆವರೆಗೆ 35 ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಟೆಂಡರ್‌ಶ್ಯೂರ್‌ ರಸ್ತೆ ಇನ್ನೂ ಉದ್ಘಾಟನೆಗೊಂಡಿಲ್ಲ. ಆದರೆ, ಅದಕ್ಕೂ ಮುನ್ನವೇ, ಈ ರಸ್ತೆಯ ವಿಶೇಷ ವ್ಯವಸ್ಥೆಗಳು ಅಕ್ಷರಸ್ಥರಿಂದಲೇ ಹದಗೆಡುತ್ತಿವೆ ಎಂಬ ದೂರುಗಳು ವ್ಯಾಪಕವಾಗಿವೆ.
   

 • suresh Kumar

  NEWS9, Sep 2019, 8:09 AM

  ಶಿಕ್ಷಣ ಸಿಬ್ಬಂದಿಗೆ ಕಿರುಕುಳ: ಕ್ರಮಕ್ಕೆ ಸಚಿವರ ಆದೇಶ

  ಶಿಕ್ಷಣ ಇಲಾಖೆಯಲ್ಲಿ ಕಿರಕುಳದ ಬಗ್ಗೆ ದೂರುಗಳು ಬರುತ್ತಿದ್ದು ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಆದೇಶ ನೀಡಿದ್ದಾರೆ. 

 • Selfie

  Lok Sabha Election News21, Mar 2019, 8:46 AM

  ದೂರಿಗೆ ಇರುವ ಆಯೋಗದ ಆ್ಯಪ್‌ಗೆ ಸೆಲ್ಫಿ, ಫೋಟೋ!

  ದೂರಿಗೆ ಇರುವ ಆಯೋಗದ ಆ್ಯಪ್‌ಗೆ ಸೆಲ್ಫಿ, ಫೋಟೋ!| ನೀತಿ ಸಂಹಿತೆ ಬಗ್ಗೆ ದೂರು ಸಲ್ಲಿಕೆ ಬದಲು ಪ್ರಾಣಿಗಳ ಫೋಟೋ| 250 ದೂರುಗಳ ಪೈಕಿ 100ಕ್ಕೂ ಹೆಚ್ಚು ಬೋಗಸ್‌ ದೂರುಗಳು| ಮೊಬೈಲ್‌, ಟೀವಿ ರಿಚಾಜ್‌ರ್‍ಗಾಗಿ ನಿಯಂತ್ರಣ ಕೊಠಡಿಗೆ ಕರೆ

 • undefined
  Video Icon

  POLITICS20, Jan 2019, 12:55 PM

  ತಿರುಗುಬಾಣವಾದ ರೆಸಾರ್ಟ್‌ ಪಾಲಿಟಿಕ್ಸ್? ಕೈ ಶಾಸಕರಿಂದ ‘ದುಬಾರಿ‘ ಬೇಡಿಕೆ!

  ಆಪರೇಷನ್ ಕಮಲದ ಭೀತಿಯಿಂದ ರಾಮನಗರದ ಈಗಲ್ಟನ್ ರೆಸಾರ್ಟ್‌ ಸೇರಿರುವ ಕಾಂಗ್ರೆಸ್ ಶಾಸಕರು ಹೊಸ ಬೇಡಿಕೆಯಿಟ್ಟಿದ್ದಾರೆ. ಅನುದಾನ ಹಂಚಿಕೆಯಲ್ಲಿ  ತಾರತಮ್ಯವಾಗುತ್ತಿದೆ. 80 ಮಂದಿ ಶಾಸಕರಿದ್ದರೂ ಏನೂ ಪ್ರಯೋಜನವಾಗುತ್ತಿಲ್ಲ ಎಂಬ ದೂರುಗಳು ಕೈ ಶಾಸಕರಿಂದ ಕೇಳಿಬಂದಿವೆ. ಏನು ನಡೀತಾ ಇದೆ ‘ಈಗಲ್ಟನ್‌’ನೊಳಗೆ ಇಲ್ಲಿದೆ ಕಂಪ್ಲೀಟ್ ಡೀಟೆಲ್ಸ್...

 • e commerce

  BUSINESS18, Jan 2019, 4:11 PM

  ಇ-ಕಾಮರ್ಸ್ ಮೇಲೆ ಸರ್ಕಾರಕ್ಕೆ ನಿಯಂತ್ರಣ ಏಕೆ ಬೇಕು?

  ವಿದೇಶಿ ನೇರ ಬಂಡವಾಳ ಹೂಡಿಕೆ ಹೆಚ್ಚಿಸಬೇಕೆಂದು ಕೇಂದ್ರ ಸರ್ಕಾರ ಎಫ್‌ಡಿಐ ನೀತಿಯಲ್ಲಿ ಮಹತ್ವದ ಬದಲಾವಣೆ ತಂದಿದೆ. ಆದರೆ, ಈ ನೀತಿಯಲ್ಲಿ ಗೊಂದಲಗಳಿವೆ ಎಂದು ದೂರುಗಳು ಬರುತ್ತಿವೆ. ಈ ಬಗ್ಗೆ ವಾಣಿಜ್ಯ ಸಚಿವರು ಇ.ಟಿ. ನೌ ಸಂದರ್ಶನದಲ್ಲಿ ವಿಸ್ತೃತವಾಗಿ ಮಾತನಾಡಿದ್ದಾರೆ. ಆಯ್ದ ಭಾಗ ಇಲ್ಲಿದೆ. 

 • undefined

  BENGALURU18, Jan 2019, 9:49 AM

  ಸಿಲಿಕಾನ್ ಸಿಟಿ ಜನತೆಗೆ ಪವರ್ ಶಾಕ್

  ತಾಂತ್ರಿಕ ಸಮಸ್ಯೆ ಕಾರಣ ನೀಡಿ ಮಾಡುತ್ತಿರುವ ಅನಿಯಮಿತ ವಿದ್ಯುತ್ ಕಡಿತಗಳಿಗೆ ಮಿತಿ ಇಲ್ಲ. ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಯಾವ ಮುನ್ಸೂಚನೆಯೂ ಇಲ್ಲದೆ ವಿದ್ಯುತ್ ಕಡಿತಗೊಳಿಸುತ್ತಿರುವ ಬಗ್ಗೆ ವ್ಯಾಪಕವಾಗಿ ದೂರುಗಳು ಹರಿದು ಬರುತ್ತಿವೆ. 

 • sidd

  state12, Jan 2019, 10:38 AM

  ಸಿದ್ದು ಮಾಡಿದ್ದ ಸಾಲ ಮನ್ನಾ ಅಧಿಕಾರಿಗಳ ಜೇಬಿಗೆ!

  1000 ರೈತರಿಗೆ 28 ಕೋಟಿ ರು. ವಂಚನೆ| ರೈತರ ಖಾತೆಗೆ ಜಮೆ ಮಾಡದೇ ಸ್ವಂತಕ್ಕೆ ಬಳಸಿಕೊಂಡ ಸಹಕಾರ ಸಿಬ್ಬಂದಿ| ಯಾದಗಿರಿಯಲ್ಲಿ ದೂರುಗಳು ದಾಖಲು

 • Parameshwar

  NEWS5, Sep 2018, 8:32 AM

  ಪರಮೇಶ್ವರ್ ಗೆ ವಿರಾಟ್ ದರ್ಶನ

  ಸಾರ್ವಜನಿಕರಿಂದ ಸಮಸ್ಯೆಗಳ ಸುರಿಮಳೆ, ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಪರಮೇಶ್ವರ್, ಸಮಸ್ಯೆ ಗಳಿಗೆ ಶೀಘ್ರವಾಗಿ ಸ್ಪಂದಿಸಿ ಪರಿಹರಿಸುವಂತೆ ತಾಕೀತು ಮಾಡಿದರು. ಶಿವಾಜಿ ನಗರ ಶಿವಾಜಿನಗರ ವಿಧಾನಸಭಾ ಕ್ಷೇತ್ರದ ಪ್ರದಕ್ಷಿಣೆ ನಡೆಸಿದ ಅವರಿಗೆ ಅಲ್ಲಿನ ಸಮಸ್ಯೆಗಳ ವಿರಾಟ್ ದರ್ಶನವೇ ಆಯಿತು.

 • undefined

  NEWS2, Aug 2018, 7:38 AM

  ಡ್ಯಾಮೇಜ್ ಕಂಟ್ರೋಲ್ ಮಾಡಿಕೊಂಡ ಕೇಂದ್ರ ಸರ್ಕಾರ

  ‘ಸರ್ಕಾರಿ ನೌಕರರ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಾಯ್ದೆಯಡಿ ದೂರುಗಳು ದಾಖಲಾದರೆ, ತಕ್ಷಣಕ್ಕೆ ಅಧಿಕಾರಿಗಳ ಬಂಧನ ಮಾಡುವಂತಿಲ್ಲ’ ಎಂಬ ಸುಪ್ರೀಂ ಕೋರ್ಟ್‌ನ ವಿವಾದಾತ್ಮಕ ತೀರ್ಪಿನಿಂದ ಉದ್ಭವಿಸಿದ ಪರಿಸ್ಥಿತಿಯನ್ನು ಸರಿದೂಗಿಸುವ ನಿಟ್ಟಿನಲ್ಲಿ ವಿಧೇಯಕವೊಂದಕ್ಕೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.