ದೂರು

(Search results - 855)

SN rape sex romance

CRIME12, Jul 2020, 7:42 AM

ಡ್ರಗ್ಸ್‌ ಕೊಟ್ಟು ಪುತ್ರಿ ಮೇಲೆ ಮಲತಂದೆ ರೇಪ್: ಹೇಯ ಕೃತ್ಯಕ್ಕೆ ತಾಯಿಯೂ ಸಹಕಾರ!

ಡ್ರಗ್ಸ್‌ ಕೊಟ್ಟು ಪುತ್ರಿ ಮೇಲೆ ಮಲತಂದೆ ಅತ್ಯಾಚಾರ| ವಿಕೃತಿ: ಹೇಯ ಕೃತ್ಯಕ್ಕೆ ತಾಯಿಯೂ ಸಹಕಾರ| ನೊಂದ ವಿದ್ಯಾರ್ಥಿನಿ ಹುಳಿಮಾವು ಪೊಲೀಸರಿಗೆ ದೂರು

• Video Icon

state11, Jul 2020, 3:26 PM

ಖಾಸಗಿ ಆಸ್ಪತ್ರೆಯ ಬೇಜವಾಬ್ದಾರಿ; ಚಿತಾಗಾರದ ಮುಂದೆ ಶವವಿಟ್ಟು ಎಸ್ಕೇಪ್

ಕೊರೊನಾ ವಿಚಾರದಲ್ಲಿ ಖಾಸಗಿ ಆಸ್ಪತ್ರೆಗಳ ಮೇಲೆ ಒಂದಿಲ್ಲೊಂದು ದೂರುಗಳು ಬರುತ್ತಲೇ ಇವೆ. ಇದೀಗ ಸಾವಿನ ವಿಚಾರದಲ್ಲಿಯೂ ಆಸ್ಪತ್ರೆಯೊಂದು ದಂಧೆಗಿಳಿದಿದೆ ಎನ್ನಲಾಗಿದೆ.
ಸಿವಿ ರಾಮನ್ ನಗರದ ಕಂಫರ್ಟ್ ಆಸ್ಪತ್ರೆಯಲ್ಲಿ ಶಾಂತಿನಗರದ ಮಹಿಳೆಯೊಬ್ಬರು ಮೃತಪಟ್ಟಿದ್ದರು. ಈ ಆಸ್ಪತ್ರೆಯ ಡ್ರೈವರ್‌  ಶಾಂತಿನಗರ ಚಿತಾಗಾರದ ಮುಂದೆ ಶವವಿಟ್ಟು ಎಸ್ಕೇಪ್ ಆಗಿದ್ದಾರೆ.

• Cine World9, Jul 2020, 3:14 PM

ಪ್ರೊಡಕ್ಷನ್ ಮ್ಯಾನೇಜರ್‌ ಕಾರು ಗ್ಲಾಸ್ ಪುಡಿ; ದೂರು ದಾಖಲಿಸಿದ ನಟ ವಿಶಾಲ್!

ನಟ ವಿಶಾಲ್ ಸಂಸ್ಥೆಯಲ್ಲಿ ಏನಾಗುತ್ತಿದೆ? ಒಂದಾದ ಮೇಲ್ಲೊಂದು ಕಹಿ ಸುದ್ದಿ ಕೇಳಿ ಬರುತ್ತಿದ್ದು , ಯಾರ ಕೈವಾಡ ಇದೆ ಎಂದು ತಿಳಿದುಕೊಳ್ಳಲು ದೂರು ದಾಖಲಿಸಿದ್ದಾರೆ.

• Karnataka Districts8, Jul 2020, 1:55 PM

ಬೆಳಗಾವಿ: ರಮೇಶ ಜಾರಕಿಹೊಳಿ-ಲಕ್ಷ್ಮೀ ಹೆಬ್ಬಾಳಕರ ಕುಕ್ಕರ್‌ ವಾರ್‌..!

ರಾಜ್ಯ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಅವರ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲು ಚಿಂತನೆ ನಡೆಸಿರುವುದಾಗಿ ಮತ್ತು ಚುನಾವಣೆ ಆಯೋಗಕ್ಕೆ ದೂರು ಸಲ್ಲಿಸುವುದಾಗಿ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ, ಕಾಂಗ್ರೆಸ್ ನಾಯಕಿ ಲಕ್ಷ್ಮೀ ಹೆಬ್ಬಾಳಕರ ಅವರು ತಿಳಿಸಿದ್ದಾರೆ.

• M. P. Renukacharya

Karnataka Districts8, Jul 2020, 9:42 AM

ತೋಟಗಾರಿಕಾ ಇಲಾಖೆ ಸಿಬ್ಬಂದಿಗೆ ರೇಣುಕಾಚಾರ್ಯ ತರಾಟೆ

ಕಚೇರಿಯಲ್ಲಿ 11 ಜನ ಸಿಬ್ಬಂದಿಗಳಿದ್ದು ಯಾರೂ ಕೂಡ ಸರಿಯಾದ ಸಮಯಕ್ಕೆ ಕಚೇರಿಗೆ ಬರುತ್ತಿರಲಿಲ್ಲಾ.ಇದರಿಂದ ರೈತರಿಗೆ ಸಮಸ್ಯೆಯಾಗುತ್ತಿದ್ದು, ಇನ್ನಾದರೂ ರೈತರ ಸಮಸ್ಯೆಗಳಿಗೆ ಸರಿಯಾಗಿ ಸ್ಪಂಧಿಸುವಂತೆ ಅಧಿಕಾರಿಗಳಿಗೆ ಕಟ್ಟು ನಿಟ್ಟಾಗಿ ಸೂಚನೆ ನೀಡಿದರು.

Coronavirus

Karnataka Districts8, Jul 2020, 8:34 AM

ಬಳ್ಳಾರಿ: ಆರೋಗ್ಯಸೇವೆ ಒದಗಿಸುವ 108 ಜನರಿಗೆ ಕೊರೋನಾ ಸೊಂಕು ದೃಢ

ರೋಗ ಲಕ್ಷಣಗಳಿಲ್ಲದವರನ್ನು ದಾಖಲಿಸಲಾಗುತ್ತಿರುವ ಸಾಂಸ್ಥಿಕ ಕ್ವಾರಂಟೈನ್‌ಗಳಲ್ಲಿ ಗುಣಮಟ್ಟದ ಆಹಾರ, ಸ್ವಚ್ಛತೆ ಬಗ್ಗೆ ದೂರುಗಳು ಬರುತ್ತಿದ್ದು, ಈ ಸಮಸ್ಯೆ ತಕ್ಷಣ ನಿವಾರಿಸಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆನಂದಸಿಂಗ್‌ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

Sudhakar

Video Icon

Karnataka Districts7, Jul 2020, 6:07 PM

ದೂರುಗಳ ನಡುವೆ ವಿಕ್ಟೋರಿಯಾಕ್ಕೆ ಸಚಿವ ಸುಧಾಕರ್‌, ಹೇಳಿದ್ದು ಒಂದೇ ಮಾತು

ಕೊರೋನಾ ವಿರುದ್ಧ ಹೋರಾಟ ಮುಂದುವರಿದಿದೆ. ವಿಕ್ಟೋರಿಯಾ  ಆಸ್ಪತ್ರೆಗೆ ಸಚಿವ ಡಾ. ಸುಧಾಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.  ಚಿಕಿತ್ಸೆ ಮತ್ತು ಊಟದಲ್ಲಿ ಯಾವ ಲೋಪವೂ ಆಗಬಾರದು ಎಂದು ತಿಳಿಸಿದ್ದಾರೆ.  ವಾರ್ಡ್ ನಲ್ಲಿರುವ ರೋಗಿಗಳೊಂದಿಗೆ ವಿಡಿಯೋ ಸಂವಾದ ನಡೆಸಿದ್ದಾರೆ.

• state7, Jul 2020, 9:26 AM

ಹೊಸದಾಗಿ ವಿದ್ಯುತ್ ಸಂಪರ್ಕ ಬಯಸುವವರಿಗೆ ಬೆಸ್ಕಾಂ ಶಾಕ್..!

ಅವೈಜ್ಞಾನಿಕ ಅಭಿವೃದ್ಧಿ ದರ ನಿಗದಿಯಿಂದಾಗಿ ಜೀವನ ಪರ್ಯಂತ ದುಡಿದ ಹಣದಿಂದ ಒಂದು ನಿವೇಶನ ಖರೀದಿಸಿ ಮನೆ ಕಟ್ಟಿದರೆ ನಿವೇಶನ ಖರೀದಿಗೆ ಆದ ವೆಚ್ಚಕ್ಕಿಂತಲೂ ಹೆಚ್ಚು ಮೊತ್ತ ಬೆಸ್ಕಾಂ ವಿದ್ಯುತ್‌ ಸಂಪರ್ಕ ಪಡೆಯಲು ಆಗುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

• 1963 ಮಾರ್ಚ್‌ 17 ರಂದು ಜನಿಸಿದ ಜಗ್ಗೇಶ್‌ ಕಾಮಿಡಿ ರೋಲ್‌ಗಳಿಗೆ ಪ್ರಸಿದ್ಧಿ.

CRIME6, Jul 2020, 10:35 PM

'ಬಿಜೆಪಿ ಬೈದಿದ್ದ ಯುವಕ' ಶೇರ್ ಮಾಡಿಕೊಂಡಿದ್ದ ಜಗ್ಗೇಶ್‌ಗೆ ಸಂಕಷ್ಟ

ನವರಸ ನಾಯಕ ಜಗ್ಗೇಶ್ ವಿರುದ್ಧ ಸೈಬರ್ ದೂರು ದಾಖಲಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದ ಪೋಟೋ ಶೇರ್ ಮಾಡಿಕೊಂಡಿದ್ದು ಜಗ್ಗೇಶ್ ಅವರನ್ನು ಸಂಕಷ್ಟಕ್ಕೆ ಸಿಲುಕಿಸಿದೆ.

• Karnataka Districts6, Jul 2020, 5:54 PM

ದೂರು ನೀಡಬೇಕಾ; ದೂರವೇ ನಿಲ್ಲಿ ಮಾರಾಯ್ರೇ!

ಕೊರೋನಾ ವಾರಿಯ​ರ್ಸ್ ಆಗಿದ್ದು, ಹಗಲು ರಾತ್ರಿ ದುಡಿಯುತ್ತಿರುವ ಪೊಲೀಸರಲ್ಲಿ ಅನೇಕರು ಸೋಂಕಿಗೆ ತುತ್ತಾಗುತ್ತಿರುವ ಹಿನ್ನೆಲೆ ಅವರ ರಕ್ಷಣೆಗಾಗಿ ಕೆಲವೊಂದು ಅಗತ್ಯ ಕ್ರಮಗಳನ್ನು ಇಲಾಖೆಯಿಂದ ಕೈಗೊಳ್ಳಲಾಗಿದೆ.

सरकार ने सोमवार देर रात कुल 14 आईपीएस अफसरों के तबादले किए हैं। इसमें प्रयागराज के एसएसपी रहे सत्यार्थ अनिरुद्ध पंकज को प्रतीक्षारत किया गया है। एस आनंद एसपी शाहजहांपुर, आरपी सिंह एसपी सीतापुर, एलआर कुमार पुलिस उपमहानिरीक्षक सतर्कता अधिष्ठान लखनऊ, विक्रांत वीर एसपी हाथरस, गिरव बंसवाल, पुलिस अधीक्षक, अपराध मुख्यालय पुलिस महानिदेशक लखनऊ, रोहन पी कनय एसपी उन्नाव, अजय कुमार सिंह एसपी बागपत और प्रताप गोपेन्द्र यादव को पुलिस अधीक्षक मुख्यालय पुलिस महानिदेशक लखनऊ के पद पर नई तैनाती मिली है।

CRIME4, Jul 2020, 5:24 PM

ನೆರೆಮನೆ ನಿವಾಸಿ ವಿರುದ್ಧ ಐಪಿಎಸ್‌ ಅಧಿಕಾರಿ ಪತ್ನಿಯಿಂದ ದೂರು!

ಕ್ಷುಲ್ಲಕ ಕಾರಣಕ್ಕೆ ಜಗಳ ತೆಗೆದು ಅವಾಚ್ಯವಾಗಿ ನಿಂದನೆ| ನೆರೆಮನೆ ನಿವಾಸಿ ವಿರುದ್ಧ ಐಪಿಎಸ್‌ ಅಧಿಕಾರಿ ಪತ್ನಿಯಿಂದ ದೂರು!| ಎಫ್‌ಐಆರ್‌ ದಾಖಲು

Coronavirus

Video Icon

state1, Jul 2020, 11:07 AM

ಅಂತ್ಯಸಂಸ್ಕಾರ ಮಾಡಿ ಪಿಪಿಇ ಕಿಟ್‌ ಅಲ್ಲಿಯೇ ಬಿಟ್ಟು ಹೋದ ಸಿಬ್ಬಂದಿ; ಹೆಚ್ಚಿದೆ ಆತಂಕ

ನಿನ್ನೆ ಬಳ್ಳಾರಿ ಆಯ್ತು, ಇಂದು ಬೆಂಗಳೂರಿನ ಸರದಿ. ಕೊರೊನಾ ಸೋಂಕಿತರ ಅಂತ್ಯಕ್ರಿಯೆಯಿಂದ ಆತಂಕ ಇನ್ನಷ್ಟು ಹೆಚ್ಚಾಗಿದೆ. ಜೆಸಿ ನಗರದಲ್ಲಿ ನಡೆದ ಅಂತ್ಯಕ್ರಿಯೆ ನಿಜಕ್ಕೂ ಭಯನಾಕವಾಗಿದೆ. ಅಂತ್ಯಕ್ರಿಯೆ ಮಾಡಿ ಪಿಪಿಇ ಕಿಟ್‌ನ್ನು ಅಲ್ಲಿಯೇ ಬಿಟ್ಟು ಹೋಗಿದ್ದಾರೆ ಸಿಬ್ಬಂದಿ. ಸ್ಥಳೀಯರಲ್ಲಿ ಆತಂಕ ಹೆಚ್ಚಾಗಿದ್ದು ಪೊಲೀಸರಿಗೆ ದೂರು ನೀಡಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!

ಡೆದದಿನಗ

CRIME30, Jun 2020, 10:57 AM

ಮದುವೆಗೂ ಮುನ್ನ ವರನ ಫೋನ್‌ಗೆ ವಧುವಿನ ನಗ್ನ ವಿಡಿಯೋ, ಬಳಿಕ ನಡೆದದ್ದು ಯಾರೂ ಊಹಿಸಿರಲಿಲ್ಲ!

ಮದುವೆಯಾಗಲು ಇನ್ನೇನು ಕೆಲವೇ ಸಮಯ ಬಾಕಿ, ವಧು ವರ ಇಬ್ಬರೂ ಮುಂದಿನ ಜೀವನದ ಕನಸನ್ನು ಕಾಣುತ್ತಾ ತಮ್ಮದೇ ಲೋಕದಲ್ಲಿ ತಲ್ಲೀನರಾಗಿದ್ದರು. ಮನೆಯಲ್ಲಿ ಸಂಭ್ರಮ ಮನೆ ಮಾಡಿತ್ತು, ಎಲ್ಲಾ ರೀತಿಯ ತಯಾರಿ ನಡೆಯುತ್ತಿತ್ತು. ವರ ದಿಬ್ಬಣದೊಂದಿಗೆ ತನ್ನ ಬಾಳ ಸಂಗಾತಿಯಾಗಲಿದ್ದ ಯುವತಿಯ ಮನೆಗೆ ತೆರಳಲು 24 ಗಂಟೆಯಷ್ಟೇ ಬಾಕಿ ಇತ್ತು. ಆದರೆ ಅಷ್ಟರಲ್ಲೇ ವರನ ವಾಟ್ಸಾಪ್‌ಗೆ ಬಂದ ಅಶ್ಲೀಲ ವಿಡಿಯೋ ಒಂದು ಇಡೀ ವಾತಾವರಣವನ್ನೇ ಬದಲಾಯಿಸಿದೆ. ವಿಡಿಯೋ ನೋಡಿದ ವರ ಮದುವೆಗೆ ನಿರಾಕರಿಸಿದ್ದಾನೆ. ಅತ್ತ ವಧುವಿನ ಅಕ್ಕ ತನ್ನದೇ ಸಂಬಂಧಿ ವಿರುದ್ಧ ದೂರು ದಾಖಲಿಸಿದ್ದಾಳೆ. ಸದ್ಯ ಪೊಲೀಸರು ಪ್ರಕರಣ ತನಿಖೆ ಆರಂಭಿಸಿದ್ದಾರೆ.

pandey

CRIME28, Jun 2020, 6:00 PM

ಸಲಿಂಗಿಯಾಗಿದ್ದ ಮಗ, ತನ್ನ ಜೊತೆ ಸಂಬಂಧ ಬೆಳೆಸಲು ಸೊಸೆಗೆ ಒತ್ತಾಯಿಸಿದ ಮಾಜಿ ಡಿಜಿಪಿ!

ಜಾರ್ಖಂಡ್‌ನ ಮಾಜಿ ಡಿಜಿಪಿ ಡಿಕೆ ಪಾಂಡೆ ಸೊಸೆ ಅವರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ತನ್ನ ಗಂಡ ಓರ್ವ ಸಲಿಂಗಿ, ಹೀಗಾಗಿ ತನ್ನ ಮಾವ ತನ್ನೊಂದಿಗೆ ಸಂಬಂಧ ಬೆಳೆಸಲು ಒತ್ತಡ ಹೇರುತ್ತಿದ್ದಾರೆಂದು ಪೊಲೀಸರಿಗೆ ದೂರು ನೀಡಿದ್ದಾರೆ. ಇನ್ನು ಪಾಂಡೆ ಜಾರ್ಖಂಡ್‌ ಡಿಜಿಪಿಯಾಗಿದ್ದ ವೇಳೆ ಮಹಿಳಾ ಸುರಕ್ಷತೆಗೆ ಸಂಬಂಧಿಸಿದಂತೆ ಮಹತ್ವದ ಕ್ರಮ ಕೈಗೊಂಡಿದ್ದರು. ಅವರು ಮಹಿಳೆಯರ ಮೇಲಿನ ಕಿರುಕುಳ ತಡೆಯುವ ನಿಟ್ಟಿನಲ್ಲಿ ಮಹಿಳಾ ಶಕ್ತಿ ಎಂಬ ಆಪ್ ಕೂಡಾ ಲಾಂಚ್ ಮಾಡಿದ್ದರು. ಆದರೀಗ ಖುದ್ದು ಅವರ ಸೊಸೆ ಮಾಡಿರುವ ಆರೋಪ ಅವರ ವ್ಯಕ್ತಿತ್ವಕ್ಕೆ ಕಪ್ಪು ಚುಕ್ಕೆ ಹಾಕಿದೆ. ಅವರ ಸೊಸೆ ರೇಖಾ ಮಿಶ್ರಾ ಶನಿವಾರ ಮಹಿಳಾ ಠಾಣೆಯಲ್ಲಿ ಎಫ್‌ಐಆರ್‌ ದಾಖಲಿಸಿದ್ದಾರೆ. ಅಲ್ಲದೇ ತನ್ನ ಮಾವ ಬೇರೆಯವರೊಂದಿಗೂ ಸಂಬಂಧ ಬೆಳೆಸಲು ಒತ್ತಾಯಿಸುತ್ತಿದ್ದಾರೆಂದು ಅವರು ದೂರಿದ್ದಾರೆ. ಸದ್ಯ ಪೊಲೀಸರು ಡಿಕೆ ಪಾಂಡೆ, ಅವರ ಪತ್ನಿ ಪೂನಂ ಹಾಗೂ ಪತಿ ಶುಭಾಂಕರ್ ವಿರುದ್ಧ ದೂರು ದಾಖಲಿಸಿದ್ದಾರೆ. ಕಳೆದ ಮೂರು ವರ್ಷದ ಹಿಂದೆ ರೇಖಾ ಹಾಗೂ ಶುಭಾಂಕರ್ ವಿವಾಹ ನಡೆದಿತ್ತು.

• Karnataka Districts28, Jun 2020, 7:50 AM

ಗಂಗಾವತಿ: ಪ್ರಧಾನಿ ಮೋದಿಗೆ ಸೀರೆ ಉಡಿಸಿ ಅವಮಾನ, ಯುವಕನ ವಿರುದ್ಧ ದೂರು

ಸೀರೆಯುಟ್ಟ ಮಹಿಳೆಯ ಫೋಟೋಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಚಿತ್ರವನ್ನು ಅಂಟಿಸಿ ಫೇಸ್‌ಬುಕ್‌ನಲ್ಲಿ ಹರಿಬಿಟ್ಟ ಯುವಕನ ವಿರುದ್ಧ ಗಂಗಾವತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.