ದುಬಾರಿ ಕಾರು
(Search results - 69)Deal on WheelsJan 10, 2021, 9:07 PM IST
ಕದ್ದ ಹಣದಲ್ಲಿ ದುಬಾರಿ ಕಾರು ಖರೀದಿ, ಸಮಾಜ ಸೇವೆ; ಕೊನೆಗೂ ಸಿಕ್ಕಿ ಬಿದ್ದ ಚಾಲಾಕಿ ಕಳ್ಳ!
ಒಂದೊಂದು ಕಳ್ಳರ ಮನೋಭಾವವೇ ವಿಚಿತ್ರ. ಇಲ್ಲೊಬ್ಬ ಕಳ್ಳ, ರಾತ್ರಿಯಲ್ಲಾ ಕಳ್ಳತನ ಮಾಡಿ ಸುಲಭವಾಗಿ ಹಣ ಸಂಪಾದಿಸುತ್ತಿದ್ದ. ಬೆಳಗ್ಗೆ ದುಬಾರಿ ಕಾರು ಖರೀದಿಸಿ, ಸಮಾಜ ಸೇವೆ ಮಾಡಿಕೊಂಡು ತಿರುಗಾಡುತ್ತಿದ್ದ. ಕೊನೆಗೂ ಈ ಚಾಲಕಿ ಕಳ್ಳ ಸಿಕ್ಕಿ ಬಿದಿದ್ದಾನೆ. ಹೆಚ್ಚಿನ ವಿವರ ಇಲ್ಲಿದೆ.
SandalwoodJan 8, 2021, 4:10 PM IST
ಹೊಸ ವರ್ಷಕ್ಕೆ ದುಬಾರಿ ಕಾರು ಸೆಲ್ಫ್ ಗಿಫ್ಟ್ ಮಾಡಿಕೊಂಡ ರಶ್ಮಿಕಾ ಮಂದಣ್ಣ!
ಸ್ಯಾಂಡಲ್ವುಡ್ ಚಮಕ್ ಚೆಲುವೆ ರಶ್ಮಿಕಾ ಮಂದಣ್ಣ ಹೊಸ ವರ್ಷಕ್ಕೆ ಹೊಸ ಕಾರು ಖರೀದಿಸಿದ್ದಾರೆ. ಮ್ಯಾಟ್ ಬ್ಲಾಕ್ ಕಾರಿನ ಮುಂದೆ ಬ್ಲಾಕ್ ಔಟ್ಫಿಟ್ ಧರಿಸಿ ರಶ್ಮಿಕಾ ಪೋಸ್ ನೀಡಿದ್ದಾರೆ. ಈ ದುಬಾರಿ ಕಾರಿನ ಬೆಲೆ ಎಷ್ಟು ಗೊತ್ತಾ?
CarsDec 30, 2020, 2:26 PM IST
ಇದು ಚೀನಾ ಬುಗಾಟಿ ಚೀರೋನ್ ಕಾರು; ಆಲ್ಟೋಗಿಂತ ಕಡಿಮೆ ಬೆಲೆ, ಲೈಸೆನ್ಸ್ ಕೂಡ ಬೇಡ!
ಬುಗಾಟಿ ಚಿರೋನ್ ವಿಶ್ವದ ಅತ್ಯಂತ ದುಬಾರಿ ಕಾರು. ಇಷ್ಟೇ ಅಲ್ಲ ಚಿರೋನ್ ಅತೀ ವೇಗದ ಕಾರು ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದೀಗ ಇದೇ ಬುಗಾಟಿ ಚಿರೋನ್ ಕಾರಿನ ನಕಲಿ ರೂಪದಲ್ಲಿ ಚೀನಾ ಕಾರೊಂದು ಬಿಡುಗಡೆ ಮಾಡಿದೆ. ವಿಶೇಷ ಅಂದರೆ ಚೀನಾದ ಬುಗಾಟಿ ಅತೀ ಕಡಿಮೆ ಬೆಲೆಯ ಕಾರಾಗಿದೆ. ಇಷ್ಟೇ ಅಲ್ಲ ಈ ಕಾರು ಚಲಾಯಿಸಲು ಲೈಸೆನ್ಸ್ ಕೂಡ ಬೇಕಿಲ್ಲ.
CarsDec 6, 2020, 2:29 PM IST
ಜಾಗ್ವಾರ್ to BMW; ಕಿಚ್ಚ ಸುದೀಪ್ ಬಳಿ ಇರುವ ದುಬಾರಿ ಕಾರುಗಳ ಪಟ್ಟಿ!
ಸ್ಯಾಂಡಲ್ವುಡ್ ಸ್ಟಾರ್ ನಟ, ಹಿಂದಿ, ತೆಲುಗು ಸೇರಿದಂತೆ ಹಲವು ಭಾಷೆಗಳಲ್ಲೂ ಅಪಾರ ಜನಮನ್ನಣೆಗಳಿಸಿರುವ ನಟ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿರುವ ಕಿಚ್ಚ ಸುದೀಪ್ ಬಳಿ ಎಷ್ಟು ಕಾರುಗಳಿವೆ? ಅಭಿಮಾನಿಗಳಲ್ಲಿರುವ ಈ ಕುತೂಹಲ ಹಲವು ಬಾರಿ ಚರ್ಚೆಗೆ ಒಳಗಾಗಿದೆ. ಸುದೀಪ್ ಕೆಲ ಸಂದರ್ಭಗಳಲ್ಲಿ ತಮ್ಮ ದುಬಾರಿ ಕಾರುಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕಿಚ್ಚ ಸುದೀಪ್ ಬಳಿ ಇರುವ ದುಬಾರಿ ಕಾರುಗಳ ಕುರಿತ ವಿವರ ಇಲ್ಲಿದೆ.
AutomobileDec 4, 2020, 3:02 PM IST
ಡಿಬಾಸ್ ದರ್ಶನ್ ಖರೀದಿಸಿದ ಫೋರ್ಡ್ ಮಸ್ತಾಂಗ್ ಕಾರಿನ ಬೆಲೆ ಹಾಗೂ ವಿಶೇಷತೆ ಏನು?
ಸ್ಯಾಂಡಲ್ವುಡ್ ನಟ ದರ್ಶನ್ ಕಾರು ಕ್ರೇಝ್ ಕುರಿತು ಬಿಡಿಸಿ ಹೇಳಬೇಕಾಗಿಲ್ಲ. ದರ್ಶನ್ ಬಳಿ ಹಲವು ದುಬಾರಿ ಹಾಗೂ ಐಷಾರಾಮಿ ಕಾರುಗಳಿವೆ. ಫಾರ್ಮ್ ಹೌಸ್, ಪ್ರಾಣಿಗಳಲ್ಲಿ ಎಷ್ಟು ಪ್ರೀತಿ ಇದೆಯೋ ಅದೇ ರೀತಿ ಕಾರುಗಳ ಮೇಲೆ ದರ್ಶನ್ಗೆ ವಿಶೇಷ ಒಲವಿದೆ. ಹೀಗಾಗಿ ಹೊಸ ಹೊಸ, ಐಷಾರಾಮಿ ದುಬಾರಿ ಕಾರುಗಳನ್ನು ಖರೀದಿಸುತ್ತಲೇ ಇರುತ್ತಾರೆ. ಕೆಲ ಕಾರುಗಳನ್ನು ಅಪ್ಗ್ರೇಡ್ ಮಾಡುತ್ತಿರುತ್ತಾರೆ. ಇದೀಗ ದರ್ಶನ್ ಹೊಚ್ಚ ಹೊಸ ಫೋರ್ಡ್ ಮಸ್ತಾಂಗ್ ಕಾರು ಖರೀದಿಸಿದ್ದಾರೆ. ಈ ಕಾರಿನ ಬೆಲೆ ಹಾಗೂ ಇತರ ಮಾಹಿತಿ ಇಲ್ಲಿದೆ.
AutomobileNov 3, 2020, 3:22 PM IST
ಮೇಡ್ ಇನ್ ಇಂಡಿಯಾ ಮರ್ಸಿಡೀಸ್ ಬೆಂಝ್ AMG GLC 43 4MATIC ಕೂಪ್ ಬಿಡುಗಡೆ!
ಪ್ರಧಾನಿ ನರೇಂದ್ರ ಮೋದಿಯ ಆತ್ಮನಿರ್ಭರ್ ಭಾರತ್ ಪರಿಕಲ್ಪನೆಯಿಂದ ಇದೀಗ ಬಹುತೇಕ ಕಂಪನಿಗಳು ಭಾರತದಲ್ಲಿ ಉತ್ಪಾದನೆ ಆರಂಭಿಸಿದೆ. ಇದೀಗ ವಿಶ್ವದ ಐಷಾರಾಮಿ ಹಾಗೂ ದುಬಾರಿ ಕಾರು ತಯಾರಕ ಮರ್ಸಿಡೀಸ್ ಬೆಂಝ್ ಕಂಪನಿ, ಭಾರತದಲ್ಲಿ ನಿರ್ಮಿಸಿದ ಮರ್ಸಿಡೀಸ್ ಬೆಂಝ್ AMG GLC 43 4MATIC ಬಿಡುಗಡೆ ಮಾಡಿದೆ.
CricketOct 16, 2020, 9:49 PM IST
ಧೋನಿ To ಕೊಹ್ಲಿ : ದುಬಾರಿ ಕಾರು ಹೊಂದಿರುವ ಭಾರತದ ಕ್ರಿಕೆಟರ್ಸ್!
ಎಂಎಸ್ ಧೋನಿ ಮತ್ತು ವಿರಾಟ್ ಕೊಹ್ಲಿ ಕೇವಲ ಆಟದಲ್ಲಿ ಮಾತ್ರವಲ್ಲ ಶ್ರೀಮಂತಿಕೆಯಲ್ಲೂ ಟಾಪ್ ಫೇಯರ್ಸ್. ಅವರ ನೆಟ್ ವರ್ತ್ ಕ್ರಮವಾಗಿ 111 ಮಿಲಿಯನ್ ಮತ್ತು 26 ಮಿಲಿಯನ್ ಡಾಲರ್ಸ್. ಇವರು ದುಬಾರಿ ಕಾರುಗಳ ಮಾಲೀಕರು ಕೂಡ ಹೌದು. ಇವರ ಜೊತೆ ಇನ್ನೂ ಕೆಲವು ಆಟಗಾರು ಈ ಪಟ್ಟಿಯಲ್ಲಿ ಸೇರಿದ್ದಾರೆ. ದುಬಾರಿ ಕಾರುಗಳನ್ನು ಹೊಂದಿರುವ ಭಾರತದ ಕ್ರಿಕೆಟರ್ಸ್ ವಿವರ ಇಲ್ಲಿದೆ.
Cine WorldSep 21, 2020, 5:14 PM IST
ಅರಮನೆ, ಮುಂಬೈನ ಐಷಾರಾಮಿ ಬಂಗಲೆ, ದುಬಾರಿ ಕಾರು ಕರೀನಾ ಕಪೂರ್ ಆಸ್ತಿ ಇಷ್ಟು
ಬಾಲಿವುಡ್ನ ಸೂಪರ್ಸ್ಟಾರ್ ಕರೀನಾ ಕಪೂರ್ಗೆ 40ರ ಸಂಭ್ರಮ. ಸೆಪ್ಟೆಂಬರ್ 21, 1980 ರಂದು ಮುಂಬೈನಲ್ಲಿ ರಣಧೀರ್ ಕಪೂರ್ ಮತ್ತು ಬಬಿತಾ ದಂಪತಿಗೆ ಜನಿಸಿದ ಕರೀನಾರ ಅಕ್ಕ ಕರಿಷ್ಮಾ ಕಪೂರ್ ಕೂಡ ಫೇಮಸ್ ನಟಿ. 'ರೆಫ್ಯೂಜಿ' ಚಿತ್ರದ ಮೂಲಕ ಬಾಲಿವುಡ್ಗೆ ಪಾದಾರ್ಪಣೆ ಮಾಡಿದ ಕರೀನಾ, ಅನೇಕ ಸೂಪರ್ ಹಿಟ್ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಕರೀನಾ ತಮಗಿಂತ 10 ವರ್ಷ ಹಿರಿಯ ಸೈಫ್ ಅಲಿ ಖಾನ್ರನ್ನು ಮದುವೆಯಾಗಿದ್ದು, ತೈಮೂರ್ ಅಲಿ ಖಾನ್ ಎಂಬ ಮಗನಿದ್ದಾನೆ. ಮತ್ತೆ ತಾಯಿಯಾಗಲಿದ್ದು, ಮುಂದಿನ ವರ್ಷ ಮಗುವಿಗೆ ಜನ್ಮ ನೀಡಲಿದ್ದಾರೆ. ಕರೀನಾರ ಆಸ್ತಿ ಬಗ್ಗೆ ಮಾತನಾಡಿದರೆ, ಐಷಾರಾಮಿ ಬಂಗಲೆ, ಕಾರುಗಳು, ಕೋಟಿ ಮೌಲ್ಯದ ಪಟೌಡಿ ಅರಮನೆ ಹೊಂದಿದ್ದಾರೆ ನಟಿ.
SandalwoodSep 17, 2020, 5:20 PM IST
ಹುಟ್ಟುಹಬ್ಬಕ್ಕೆ ದಿನ ಮುನ್ನವೇ ದುಬಾರಿ ಕಾರು ಖರೀದಿಸಿದ ಉಪೇಂದ್ರ!
ರಿಯಲ್ ಸ್ಟಾರ್ ಗ್ಯಾರೇಜ್ ಸೇರಿದೆ ಮತ್ತೊಂದು ದುಬಾರಿ ಕಾರು. ಉಪ್ಪಿ ಓಪನಿಂಗ್ ಮಾಡುತ್ತಿರುವ ಫೋಟೋ ಇಲ್ಲಿದೆ ನೋಡಿ...
Cine WorldSep 8, 2020, 10:20 AM IST
1650 ಎಕರೆ ಅರಣ್ಯ ಭೂಮಿ ದತ್ತು ಪಡೆದ ಬಾಹುಬಲಿ ನಟ..!
ಇತ್ತೀಚೆಗಷ್ಟೇ ತಮ್ಮ ಜಿಮ್ ಟ್ರೈನರ್ಗೆ ದುಬಾರಿ ಕಾರು ಗಿಫ್ಟ್ ಮಾಡಿ ಸುದ್ದಿಯಾದ ಬಾಹುಬಲಿ ನಟ ಪ್ರಭಾಸ್ ಈಗ ಮತ್ತೊಂದು ಮಾದರಿ ಕೆಲಸ ಮಾಡಿದ್ದಾರೆ. ಏನದು..? ಇಲ್ಲಿ ಓದಿ.
AutomobileAug 22, 2020, 5:38 PM IST
ಮೊದಲ ರೋಲ್ಸ್ ರಾಯ್ಸ್ ಎಲೆಕ್ಟ್ರಿಕ್ ಕಾರು ಅನಾವರಣ; ಕೇವಲ 30 ಕಾರು ಮಾತ್ರ ಲಭ್ಯ!
ಐಷಾರಾಮಿ ಹಾಗೂ ದುಬಾರಿ ಕಾರುಗಳಲ್ಲಿ ಮುಂಚೂಣಿಯಲ್ಲಿರುವ ರೋಲ್ಸ್ ರೋಯ್ಸ್ ತನ್ನ ಮೊದಲ ಎಲೆಕ್ಟ್ರಿಕ್ ಕಾರು ಅನಾವರಣ ಮಾಡಿದೆ. 1961 ಫ್ಯಾಂಟಮ್ ವಿ ಕಾರು ಅನಾವರಣ ಮಾಡಲಾಗಿದೆ. ಆದರೆ ಕೇವಲ 30 ಕಾರುಗಳನ್ನು ಮಾತ್ರ ಉತ್ಪಾದನೆ ಮಾಡಲು ನಿರ್ಧರಿಸಲಾಗಿದೆ.
SandalwoodAug 17, 2020, 5:53 PM IST
ದುಬಾರಿ ಕಾರು ಓಡಿಸುತ್ತಾರೆ, ಚಕ್ಕಡಿ ಸವಾರಿನೂ ಮಾಡುತ್ತಾರೆ; ಡಿ-ಬಾಸ್ ವೈರಲ್ ವಿಡಿಯೋ!
ಸ್ಯಾಂಡಲ್ವುಡ್ ಬಾಕ್ಸ್ ಆಫೀಸ್ ಸುಲ್ತಾನ್ ದರ್ಶನ್ ಇತ್ತೀಚಿಗೆ ವಿನಯ್ ಕುಲಕರ್ಣಿ ಫಾರ್ಮ್ಹೌಸ್ನಲ್ಲಿ ಕಾಣಿಸಿಕೊಂಡಿದ್ದರು. ಧಾರಾವಾಡದ ಮಾಜಿ ಸಚಿವರ ತೋಟದಲ್ಲಿದ್ದ ಚಕ್ಕಡಿ ಸವಾರಿ ಮಾಡುತ್ತಾ, ಅಭಿಮಾನಿಗಳ ಜೊತೆ ಕೆಲ ಸಮಯ ಕಳೆದರು. ಈ ವಿಡಿಯೋವನ್ನು ಸೆರೆ ಹಿಡಿದ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುತ್ತಿದ್ದಾರೆ.
AutomobileAug 8, 2020, 4:07 PM IST
SUV ಕಾರಿಗಿಂತ ದುಬಾರಿ ಬೆಂಟ್ಲಿ ಕಾಂಟಿನೆಂಟ್ GT ಆಟಿಕೆ ಮಾದರಿ ಕಾರು!
ಐಷಾರಾಮಿ ಹಾಗೂ ದುಬಾರಿ ಕಾರುಗಳಲ್ಲಿ ಮುಂಚೂಣಿಯಲ್ಲಿರುವ ಬೆಂಟ್ಲಿ ಇದೀಗ ತನ್ನ ಕಾಂಟಿನೆಂಟ್ GT ಕಾರಿನ ಎಲ್ಲಾ ಮಾಡೆಲ್ ಕಾರಿನ ಪ್ರತಿಕೃತಿ ಕಾರುಗಳನ್ನು ತಯಾರಿಸಿದೆ. ಶೋ ಕೇಸ್, ಸೇರಿದಂತೆ ಹಲವೆಡೆ ಪ್ರದರ್ಶನಕ್ಕಿಡುವ ಆಟಿಕೆ ಮಾದರಿಯ ಸಣ್ಣ ಕಾರು ಇದಾಗಿದ್ದು, ಬರೋಬ್ಬರಿ 300 ಗಂಟೆಗಳ ಸತತ ಪರಿಶ್ರಮದ ಮೂಲಕ ಈ ಆಟಿಕೆ ಮಾದರಿ ಕಾರು ತಯಾರಿಸಲಾಗಿದೆ. ದುಬಾರಿ ಬೆಂಟ್ಲಿ ಕಾರು ಖರೀದಿ ದೂರದ ಮಾತು, ಕೊನೇ ಪಕ್ಷ ಪ್ರತಿಕೃತಿಯನ್ನಾದರೂ ಖರೀದಿಸೋಣ ಅಂದುಕೊಂಡರೆ ಅದು ಕೂಡ ದುಬಾರಿಯಾಗಿದೆ.
FootballAug 3, 2020, 6:08 PM IST
ವಿಶ್ವದ ಅತ್ಯಂತ ದುಬಾರಿ ಕಾರು ಖರೀದಿಸಿದ ರೋನಾಲ್ಡೋ; ಕೇವಲ 10 ಮಂದಿಯಲ್ಲಿದೆ ಈ ಕಾರು!
ಫುಟ್ಬಾಲ್ ಸ್ಟಾರ್ ಕ್ರಿಸ್ಟಿಯಾನೋ ರೋನಾಲ್ಡೋ ವಿಶ್ವದ ಅತ್ಯಂತ ದುಬಾರಿ ಕಾರು ಖರೀದಿಸಿದ್ದಾರೆ. ಯುವೆಂಟಸ್ ಕ್ಲಬ್ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ ರೋನಾಲ್ಡೋ ಭರ್ಜರಿ ಗೆಲುವಿಗೆ ಕಾರಣರಾಗಿದ್ದರು. ಈ ಗೆಲುವಿನ ಬೆನ್ನಲ್ಲೇ ರೋನಾಲ್ಡೋ ದುಬಾರಿ ಕಾರು ಖರೀದಿಸಿದ್ದಾರೆ. ಈ ಕಾರು ವಿಶ್ವದ ಕೇವಲ 10 ಮಂದಿಯಲ್ಲಿ ಮಾತ್ರ ಇದೆ
AutomobileJul 21, 2020, 9:30 PM IST
ಕೊರೋನಾ ಸಂಕಷ್ಟದ ನಡುವೆ ಹೊಸ ಮೈಲಿಗಲ್ಲು ಸ್ಥಾಪಿಸಿದ ಲ್ಯಾಂಬೋರ್ಗಿನಿ!
ಕೊರೋನಾ ವೈರಸ್ ಹೊಡೆತದಿಂದ ಆಟೋಮೊಬೈಲ್ ಕಂಪನಿಗಳು ಸಂಕಷ್ಟಕ್ಕೆ ಸಿಲುಕಿದೆ. ಇದರ ನಡುವೆ ಸೂಪರ್ ಕಾರು ಹಾಗೂ ದುಬಾರಿ ಕಾರು ಎಂದು ಜನಪ್ರಿಯವಾಗಿರುವ ಲ್ಯಾಂಬೋರ್ಗಿನಿ ಉರುಸ್ SUV ಕಾರು ಹೊಸ ಮೈಲಿಗಲ್ಲು ಸ್ಥಾಪಿಸಿದೆ.