ದುನಿಯಾ ವಿಜಯ್  

(Search results - 100)
 • salaga dhuniya vijay

  ENTERTAINMENT28, Sep 2019, 9:56 AM IST

  ಅದ್ಧೂರಿ ವೆಚ್ಚದಲ್ಲಿ ಸಲಗ ಕ್ಲೈಮ್ಯಾಕ್ಸ್‌ ಚಿತ್ರೀಕರಣ!

  ದುನಿಯಾ ವಿಜಯ್‌ ನಿರ್ದೇಶಿಸಿ, ನಾಯಕರಾಗಿ ಅಭಿನಯಿಸುತ್ತಿರುವ ‘ಸಲಗ’ಚಿತ್ರವೀಗ ಮುಕ್ಕಾಲು ಭಾಗದ ಚಿತ್ರೀಕರಣ ಮುಗಿಸಿದೆ. ಕ್ಲೈಮ್ಯಾಕ್ಸ್‌ ಹಾಗೂ ಫ್ಲಾಷ್‌ಬ್ಯಾಕ್‌ ಹಂತದ ಚಿತ್ರೀಕರಣ ಮಾತ್ರ ಬಾಕಿಯಿದೆ. ಈ ಹಂತದಲ್ಲೀಗ ಚಿತ್ರಕ್ಕೆ ನಿರ್ದೇಶಕ ಬಹದ್ದೂರ್‌ ಚೇತನ್‌ ಹಾಗೂ ಗಾಯಕ ನವೀನ್‌ ಸಜ್ಜು ಸಾಥ್‌ ನೀಡಿದ್ದಾರೆ. 

 • Duniya Vijay

  ENTERTAINMENT2, Sep 2019, 10:35 AM IST

  ಮತ್ತೆ ಲಾಂಗ್ ಹಿಡಿದ ದುನಿಯಾ ವಿಜಯ್!

  ದುನಿಯಾ ವಿಜಯ್ ಅಭಿನಯದ ‘ಸಲಗ’ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಲಾಂಚ್ ಆಗಿದೆ

 • Duniya Vijay New

  ENTERTAINMENT9, Jul 2019, 9:34 AM IST

  ನೈಸ್‌ ರಸ್ತೆಯಲ್ಲಿ ದುನಿಯಾ ವಿಜಯ್ ಫೈಟಿಂಗ್!

  ದುನಿಯಾ ವಿಜಯ್ ನಿರ್ದೇಶಿಸಿ, ನಾಯಕರಾಗಿ ಅಭಿನಯಿಸುತ್ತಿರುವ ‘ಸಲಗ’ ಚಿತ್ರಕ್ಕೀಗ ದಕ್ಷಿಣ ಭಾರತದ ಹೆಸರಾಂತ ಸಾಹಸ ನಿರ್ದೇಶಕ ಜಾಲಿ ಬಾಸ್ಟಿನ್ ಎಂಟ್ರಿ ಆಗಿದ್ದಾರೆ. 

 • Video Icon

  ENTERTAINMENT22, Jun 2019, 4:31 PM IST

  ’ಸಲಗ’ ಸೆಟ್‌ಗೆ ಶಿವಣ್ಣ ಸಪ್ರೈಸ್ ಭೇಟಿ; ಇದು ಸುವರ್ಣ ವಿಶೇಷ

  ಸ್ಯಾಂಡಲ್‌ವುಡ್ ಬ್ಲ್ಯಾಕ್ ಕೋಬ್ರಾ ಸದ್ಯ ಬರಿ ಆ್ಯಕ್ಟರ್ ಮಾತ್ರವಲ್ಲ ಡೈರೆಕ್ಟರ್ ಕೂಡ. ಸ್ವತಃ ದುನಿಯಾ ವಿಜಿ ಡೈರೆಕ್ಟ್ ಮಾಡುತ್ತಿರುವ ಸಿನಿಮಾ 'ಸಲಗ' ಈಗಾಗಲೇ ಅದ್ಧೂರಿಯಾಗಿ ಸೆಟ್ಟೇರಿದ್ದು, ಬೆಂಗಳೂರಿನ ಗಲ್ಲಿಗಳಲ್ಲಿ ಶೂಟಿಂಗ್ ನಡೆಯುತ್ತಿದೆ. ಈ ಶೂಟಿಂಗ್ ಸೆಟ್ ಗೆ ಶಿವಣ್ಣ ಭೇಟಿ ನೀಡಿ ದುನಿಯಾ ವಿಜಯ್ ಗೆ ವಿಶ್ ಮಾಡಿದರು. ಚಿತ್ರದ ಬಗ್ಗೆ ಮಾತನಾಡಿದ್ದಾರೆ. ಸುವರ್ಣ ನ್ಯೂಸ್ ಗೆ ಎಕ್ಸ್ ಕ್ಲೂಸಿವ್ ಇಂಟರ್ವ್ಯೂ ಕೊಟ್ಟಿದ್ದಾರೆ. 

 • Salaga Duniya Vijay Suri
  Video Icon

  ENTERTAINMENT18, Jun 2019, 1:43 PM IST

  ಸಲಗ ಸೆಟ್‌ನಲ್ಲಿ ಸೂರಿ - ವಿಜಿ ನಡುವೆ ಎನಾಯ್ತು?

   

  ಸ್ಯಾಂಡಲ್‌ವುಡ್ ಬ್ಲ್ಯಾಕ್ ಕೋಬ್ರಾ ಸದ್ಯ ಬರಿ ಆ್ಯಕ್ಟರ್ ಮಾತ್ರವಲ್ಲ ಡೈರೆಕ್ಟರ್ ಕೂಡ. ಸ್ವತಃ ದುನಿಯಾ ವಿಜಿ ಡೈರೆಕ್ಟ್ ಮಾಡುತ್ತಿರುವ ಸಿನಿಮಾ 'ಸಲಗಾ' ಈಗಾಗಲೇ ಅದ್ಧೂರಿಯಾಗಿ ಸೆಟ್ಟೇರಿದ್ದು, ಬೆಂಗಳೂರಿನ ಗಲ್ಲಿಗಳಲ್ಲಿ ಶೂಟಿಂಗ್ ನಡೆಯುತ್ತಿದೆ. ದುನಿಯಾ ವಿಜಿಗೆ ಹೊಸ ದುನಿಯಾ ಕಟ್ಟಿ ಕೊಟ್ಟ ನಿರ್ದೇಶಕ ಸೂರಿ ಹಾಗೂ ಸಲಗಾ ಚಿತ್ರದಲ್ಲಿ ಇರುವ ಸೂರಿ ಸೇಮಾ? ಇಲ್ಲಿದೆ ನೋಡಿ....

 • Duniya Viji

  NEWS7, Jun 2019, 7:46 AM IST

  ಒಂಟಿ ಸಲಗವಾದರೂ ಪರೋಪಕಾರಿಯಾಗಿರು: ದುನಿಯಾ ವಿಜಿಗೆ ಸಿದ್ದು ಕಿವಿಮಾತು!

  ಒಂಟಿ ಸಲಗ ಯಾವತ್ತಿದ್ರೂ ಡೇಂಜರ್‌: ಸಿದ್ದರಾಮಯ್ಯ| ಒಂಟಿ ಸಲಗವಾದರೂ ಪರೋಪಕಾರಿಯಾಗಿರು| ನಟ ದುನಿಯಾ ವಿಜಿಗೆ ಕಿವಿಮಾತು ಹೇಳಿದ ಸಿದ್ದು

 • Duniya Vijay
  Video Icon

  ENTERTAINMENT16, May 2019, 2:27 PM IST

  ಸ್ಯಾಂಡಲ್ ವುಡ್ ಬ್ಲಾಕ್ ಕೋಬ್ರಾ ಈಸ್ ಬ್ಯಾಕ್!

  ನಟ ದುನಿಯಾ ವಿಜಯ್ ಸಲಗ ಸಿನಿಮಾ ಮೂಲಕ ತೆರೆ ಮೇಲೆ ಬರಲು ಸಿದ್ಧತೆ ನಡೆಸುತ್ತಿದ್ದಾರೆ. ಈ ಚಿತ್ರಕ್ಕೆ ನಿರ್ದೇಶಕರೂ ಆಗಿದ್ದಾರೆ ವಿಜಯ್. ಈ ಚಿತ್ರಕ್ಕಾಗಿ ಆರು ತಿಂಗಳಿಂದ ತಯಾರಿ ಮಾಡಿಕೊಂಡಿದ್ದಾರೆ. 

 • Duniya Vijay

  ENTERTAINMENT14, May 2019, 9:45 AM IST

  ಸುದೀಪ್‌ ನಂತರ ಮತ್ತೊಬ್ಬ ಸ್ಟಾರ್‌ ಹೀರೋ ನಿರ್ದೇಶನಕ್ಕೆ!

  ದುನಿಯಾ ವಿಜಯ್‌ ಅಭಿನಯದಲ್ಲಿ ‘ಸಲಗ’ ಸಿನಿಮಾ ಸೆಟ್ಟೇರುತ್ತಿದೆ. ಈಗ ನಡೆದಿರುವ ಕುತೂಹಲಕರ ಬೆಳವಣಿಗೆಯ ಪ್ರಕಾರ ಈ ಚಿತ್ರದ ನಿರ್ದೇಶನದ ಹೊಣೆಯನ್ನೂ ದುನಿಯಾ ವಿಜಯ್‌ ಹೊತ್ತುಕೊಂಡಿದ್ದಾರೆ. ಈ ಮೂಲಕ ಕಿಚ್ಚ ಸುದೀಪ್‌ ನಂತರ ಮತ್ತೊಬ್ಬ ಸ್ಟಾರ್‌ ಹೀರೋ ನಿರ್ದೇಶಕನ ಪಟ್ಟಕ್ಕೆ ಏರಿದಂತಾಗಿದೆ.

 • duniya vijay
  Video Icon

  Sandalwood8, May 2019, 12:54 PM IST

  ‘ಸಲಗ’ ಕ್ಕೆ ಟಗರು ಸಾಥ್; ದುನಿಯಾ ವಿಜಯ್‌ಗೆ ಆನೆಬಲ

  ದುನಿಯಾ ವಿಜಯ್ ಸಲಗ ಎನ್ನುವ ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರವನ್ನು ಟಗರು ಖ್ಯಾತಿಯ ಶ್ರೀಕಾಂತ್ ನಿರ್ಮಿಸುತ್ತಿದ್ದಾರೆ. ಟಗರು ಚಿತ್ರದ ಟೆಕ್ನಿಷಿಯನ್ ಗಳು ಈ ಚಿತ್ರಕ್ಕೆ ಆನೆಬಲ ತಂದಿದ್ದಾರೆ. 

 • Duniya Vijay

  News25, Feb 2019, 7:49 PM IST

  ಬಂಡೀಪುರ ಬೆಂಕಿನಂದಿಸಲು ಸ್ವಯಂ ಸೇವಕನಾದ ದುನಿಯಾ ವಿಜಯ್

  ಬಂಡೀಪುರ ಅಭಯಾರಣ್ಯದಲ್ಲಿ ಕಾಡ್ಗಿಚ್ಚು ಕಾಣಿಸಿಕೊಂಡಿದ್ದು ಕನ್ನಡದ ಸಿನಿಮಾ ನಾಯಕರು ನೆರವಿಗಾಗಿ ಮನವಿ ಮಾಡಿದ್ದರು. ಆದರೆ ಸ್ವಯಂ ಸೇವಕರಿಗೆ ನೀರು ಮತ್ತು ಆಹಾರ ನೀಡಲು ಸ್ವತಃ ನಟ ದುನಿಯಾ ವಿಜಯ್ ಅಭಯಾರಣ್ಯದ ಕಡೆ ಭಾನುವಾರವೇ ತೆರಳಿದ್ದರು.

 • Duniya Vijay New

  News24, Feb 2019, 8:40 PM IST

  ಅಭಯಾರಣ್ಯದ ಕಡೆ ಹೊರಟ ಚಂದನವನದ ‘ಕರಿಚಿರತೆ’

  ಬಂಡೀಪುರ ಅಭಯಾರಣ್ಯದಲ್ಲಿ ಕಾಡ್ಗಿಚ್ಚು ಕಾಣಿಸಿಕೊಂಡಿದ್ದು ಕನ್ನಡದ ಸಿನಿಮಾ ನಾಯಕರು ನೆರವಿಗಾಗಿ ಮನವಿ ಮಾಡಿದ್ದಾರೆ. ನೆರವು ನೀಡಲು ನಟ ದುನಿಯಾ ವಿಜಯ್ ಅಭಯಾರಣ್ಯದ ಕಡೆ ಪ್ರಯಾಣ ಬೆಳೆಸಿದ್ದಾರೆ.

 • Bandipur

  News24, Feb 2019, 7:48 PM IST

  ವನ್ಯಸಂಕುಲಕ್ಕೆ ಬೆಂಕಿ.. ನೆರವಿಗೆ ಧಾವಿಸಿದ ದಚ್ಚು, ವಿಜಯ್, ಗಣೇಶ್

  ಬಂಡೀಪುರ ಅಭಯಾರಣ್ಯದಲ್ಲಿ ಕಾಡ್ಗಿಚ್ಚು ಕಾಣಿಸಿಕೊಂಡಿದ್ದು ಕನ್ನಡದ ಸಿನಿಮಾ ನಾಯಕರು ನೆರವಿಗಾಗಿ ಮನವಿ ಮಾಡಿದ್ದಾರೆ.

 • duniya vijay
  Video Icon

  News20, Jan 2019, 9:45 AM IST

  ದುನಿಯಾ ವಿಜಿಗೆ ಹುಟ್ಟುಹಬ್ಬದ ಸಂಭ್ರಮ

  ನಟ ದುನಿಯಾ ವಿಜಿಗೆ ಇಂದು 45 ನೇ ಹುಟ್ಟುಹಬ್ಬದ ಸಂಭ್ರಮ.ಸ್ನೇಹಿತರು, ಕುಟುಂಬದವರು ಹಾಗೂ ಅಭಿಮಾನಿಗಳ ಜೊತೆ ಕೇಕ್ ಕತ್ತರಿಸಿ ಬರ್ತಡೇ ಆಚರಿಸಿಕೊಂಡರು. ಅಭಿಮಾನಿಗಳು ಮನೆ ಬಳಿ ದೌಡಾಯಿಸಿ ನೆಚ್ಚಿನ ನಟನಿಗೆ ಶುಭ ಕೋರಿದರು. 

 • NEWS8, Dec 2018, 10:43 AM IST

  ಎಲ್ಲಾ ತಣ್ಣಗಾದ ಹೊತ್ತಲ್ಲೇ ದುನಿಯಾ ವಿಜಿಗೆ ಎದುರಾಯ್ತು ಮತ್ತೆ ಸಂಕಷ್ಟ

  ಸದ್ಯ ಎಲ್ಲವೂ ತಣ್ಣಗಾಗಿದೆ ಎನ್ನುವ ಹೊತ್ತಿನಲ್ಲೇ  ಇದೀಗ ಮತ್ತೆ ದುನಿಯಾ ವಿಜಯ್ ಗೆ ಸಂಕಷ್ಟ ಎದುರಾಗಿದೆ. ಮಹಿಳಾ ಆಯೋಗದಿಂದ ದುನಿಯಾ ವಿಜಯ್ ಗೆ ನೋಟಿಸ್ ನೀಡಲಾಗಿದೆ. 

 • Duniya Vijay
  Video Icon

  NEWS3, Dec 2018, 12:48 PM IST

  ವಿಜಿ ಫ್ಯಾಮಿಲಿಯಲ್ಲಿ ಮತ್ತೆ ಶುರುವಾಯ್ತು ಹೊಸ ವಾರ್!

  ಇನ್ನೇನು ತಣ್ಣಗಾಯ್ತು ಎಂದು ಭಾವಿಸುವಷ್ಟರಲ್ಲಿ ನಟ ದುನಿಯಾ ವಿಜಯ್- ನಾಗರತ್ನ ಜಗಳವು ಮತ್ತೆ  ಹೊಸ ರೂಪವನ್ನು ಪಡೆದುಕೊಂಡಿದೆ. ವಿಜಿ ವಿರುದ್ಧ ಮತ್ತೆ ಕೆಂಡಕಾರಿರುವ ನಾಗರತ್ನ ಇದೀಗ, ಮಹಿಳಾ ಆಯೋಗಕ್ಕೆ ದೂರು ನೀಡಲು ಮುಂದಾಗಿದ್ದಾರೆ.