ದುಃಖ  

(Search results - 46)
 • AMULYA

  Karnataka Districts7, Mar 2020, 8:14 AM IST

  ಬುದ್ಧಿ ಹೇಳಿದರೂ ಕೇಳದೆ ಜೈಲು ಸೇರಿದ ಅಮೂಲ್ಯ

    ‘ಓದಲು ಕಲಿಸಿದರೆ ಮಗಳು ಏನೇನೋ ಅವಾಂತರ ಮಾಡಿಕೊಂಡಿದ್ದಾಳೆ. ಆಕೆಯ ಈ ನಡೆಯನ್ನು ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಅಮೂಲ್ಯ ತಾಯಿ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ. 

 • together

  relationship15, Feb 2020, 4:28 PM IST

  ಪ್ರೀತಿ ಪಾತ್ರರು ಸತ್ತಾಗ, ಬದುಕಲ್ಲಿ ಮುಗುಳ್ನಗೆಯ ಮೊಳಕೆ ಒಡೆದಾಗ..

  ಪ್ರೀತಿಪಾತ್ರರು, ತುಂಬಾ ಹಚ್ಚಿಕೊಂಡ ಸಂಬಂಧಿಗಳ ಸಾವು ಸಂಭವಿಸಿದಾಗ, ಇನ್ನೇನು ನಮ್ಮ ಬದುಕು ಮಗುಚಿ ಬಿದ್ದಿತು ಅಂದುಕೊಳ್ಳುತ್ತೇವೆ. ಅಲ್ಲಿಂದಲೇ ಹೊಸ ಬದುಕಿನ ಮೊಳಕೆ ಒಡೆಯುವುದು ನಿಮಗೆ ಗೊತ್ತೇ? ಇದು ಹ್ಯೂಮನ್‌ ಆಫ್‌ ಬಾಂಬೇ ಫೇಸ್‌ಬುಕ್‌ ಪುಟದಲ್ಲಿ ತಾಯಿಯೊಬ್ಬಳು ಹಂಚಿಕೊಂಡ ಆತ್ಮಕತೆ

   

 • undefined

  LIFESTYLE18, Jan 2020, 7:35 PM IST

  ದುಃಖದಿಂದ ನಿಮ್ಮನ್ನು ಮೇಲೆತ್ತುವ ಎರಡು ಕತೆಗಳು

  ಛೇ, ಈ ಎಲ್ಲಾ ಕಷ್ಟಗಳೂ ನಂಗೇ ಯಾಕೆ ಬರುತ್ತವೆ, ಲೈಫ್ ನಲ್ಲಿ ಕೆಲವರು ಮಾತ್ರ ಯಾಕೆ ಖುಷಿಯಾಗಿರ್ತಾರೆ, ನಾವೇನು ಅನ್ಯಾಯ ಮಾಡಿದ್ದೀವಿ ಅಂತ ನಮಗೆ ದೇವರು ಈ ಶಿಕ್ಷೆ ಕೊಡ್ತಿದ್ದಾನೆ.. ನೀವು ಬಹಳಷ್ಟು ಸಲ ಹೀಗೆ ಹೇಳಿರಬಹುದು. ನಿಮ್ಮನ್ನು ಇಂಥಾ ದುಃಖದಿಂದ ಹೊರತರುವ ಎರಡು ಕತೆಗಳು ಇಲ್ಲಿವೆ.

 • undefined

  Karnataka Districts5, Dec 2019, 12:31 PM IST

  ಮಗ ಸಾವನ್ನಪ್ಪಿದ ದುಃಖದಲ್ಲೂ ಮತದಾನ ಮಾಡಿ ಮಾದರಿಯಾದ ಕುಟುಂಬ!

  ಮಗ ಸಾವನ್ನಪ್ಪಿದ್ದರೂ ಕುಟುಂಬಸ್ಥರು ಮತದಾನ ಹಕ್ಕು ಚಲಾಯಿಸಿದ ಘಟನೆ ಜಿಲ್ಲೆಯ ಹಿರೆಕೇರೂರು ತಾಲೂಕಿನ ತೋಟಗಂಟಿ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ ಮತದಾನ ಇಂದು(ಗುರುವಾರ) ನಡೆದಿದೆ. 
   

 • dks kumarswamy 3

  Politics1, Dec 2019, 7:51 AM IST

  'ಡಿಕೆಶಿ ಜೈಲಿನಿಂದ ಬಂದಿದ್ದು ಸಿದ್ದರಾಮಯ್ಯಗೆ ದುಃಖ ತಂದಿದೆ'

  ಡಿಕೆಶಿ ಜೈಲಿನಿಂದ ಬಂದಿದ್ದು ಸಿದ್ದರಾಮಯ್ಯನವರಿಗೆ ದುಃಖ ತಂದಿದೆ| ಕೇಂದ್ರ ಸಂಸದೀಯ ವ್ಯವಹಾರಗಳ ಖಾತೆ ಸಚಿವ ಪ್ರಹ್ಲಾದ ಜೋಶಿ ಆರೋಪ

 • Zee kannada paru serial

  Small Screen20, Oct 2019, 3:11 PM IST

  ತಂದೆ ಕಳೆದುಕೊಂಡ 'ಪಾರು' ತಮ್ಮ; ದುಃಖದಲ್ಲೇ ಅವಾರ್ಡ್ ಸ್ವೀಕಾರ!

   

  ಕಲಾವಿದರ ಜೀವನವೇ ಹಾಗೆ. ನಗಿಸುವವರ ಜೀವನದಲ್ಲಿ ದುಖಃವಿದೆ. ಅವರ ರಿಯಲ್ ಲೈಫ್‌ಗೂ ರೀಲ್‌ ಲೈಫ್‌ಗೂ ತುಂಬಾ ವ್ಯತ್ಯಸವಿರುತ್ತದೆ. ವೀಕ್ಷಕರಿಗೆ ಗೊತ್ತಾಗದಂತೆ ಅಭಿನಯಿಸುತ್ತಾರೆ ಆ ಶ್ರಮಕ್ಕೆ ಪ್ರತಿಫಲವು ದೊರಕುತ್ತದೆ.

 • undefined

  Bengaluru-Urban12, Oct 2019, 7:37 AM IST

  ಗೋಪಾಲನಾಥ್ ನಿಧನ : ಎಸ್ಸೆಂ ಕೃಷ್ಣ ಸಂತಾಪ

  ಗೋಪಾಲನಾಥ್‌ ಅವರ ನಿಧನದ ವಿಷಯ ತಿಳಿದು ಅತ್ಯಂತ ದುಃಖವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಶೋಕ ಸಂದೇಶದಲ್ಲಿ ಹೇಳಿದ್ದಾರೆ.

 • Spirituality

  LIFESTYLE23, Sep 2019, 4:05 PM IST

  ನಿದ್ದೆಗೆಡಿಸುವ ಅಭದ್ರತೆಗೆ ಆಧ್ಯಾತ್ಮದ ಮದ್ದಿದು!

  ನಮ್ಮ ನಿತ್ಯದ ಬದುಕಿನಲ್ಲಿ ಮಗುವಿಗೆ ಇನ್ನಿಲ್ಲದ ಹಾಗೆ ಒತ್ತಡ ಹೇರಿ ಓದಿಸುತ್ತೇವೆ. ಅದು ಒಂಚೂರು ಮನಸ್ಸಿಲ್ಲದೇ ಗಿಳಿಬಾಯಿಪಾಠ ಮಾಡುತ್ತದೆ. ಅದರ ನಿತ್ಯದ ಸಂತೋಷವನ್ನೆಲ್ಲ ಕಸಿದು ರೂಲ್ ಮಾಡುತ್ತೇವೆ. ಅದರ ಇಷ್ಟಕ್ಕೆಲ್ಲ ಅಲ್ಲಿ ಬೆಲೆಯಿಲ್ಲ. ನಾವೂ ಖುಷಿಯಿಂದರಲ್ಲ, ಅದನ್ನೂ ಖುಷಿಯಾಗಿರಲು ಬಿಡುವುದಿಲ್ಲ. ಈಗ ಖುಷಿಪಟ್ಟರೆ ನಾಳೆ ದುಃಖ ಇರುತ್ತದೆ ಅನ್ನುವುದು ನಮ್ಮ ನಂಬಿಕೆ.

 • annadata

  Karnataka Districts5, Sep 2019, 1:10 PM IST

  ಯಾದಗಿರಿ : ಅನ್ನ ನೀಡಿದ ಕೈಗಳ ಬದುಕು ಅತಂತ್ರ !

  ರೈತರ ಕುಟುಂಬಗಳಿಗೆ ಪರಿಹಾರ ವಿತರಿಸುವಲ್ಲಿ ಸರ್ಕಾರದ ಕೆಲವೊಂದು ಅವೈಜ್ಞಾನಿಕ ನಿಯಮಗಳಿಂದ, ಅನೇಕರು ಬೀದಿಪಾಲಾಗಿರುವ ಹೃದಯ ವಿದ್ರಾವಕ ಘಟನೆ ಜಿಲ್ಲೆಯಲ್ಲಿ ಕಂಡು ಬಂದಿವೆ. ಮನೆ ಯಜಮಾನನನ್ನು ಕಳೆದಕೊಂಡ ದುಃಖ ಒಂದೆಡೆಯಾದರೆ, ಇನ್ನೊಂದೆಡೆ ಪರಿಹಾರಕ್ಕಾಗಿ ಆ ಕುಟುಂಬಗಳನ್ನು ಕಚೇರಿ ಸುತ್ತ ಅಲೆದಾಡಿಸುವಂತೆ ಮಾಡಿದೆ. ಒಟ್ಟಿನಲ್ಲಿ ದಾರಿ ಕಾಣದೇ ರೈತರು ಆಥ್ಮಹತ್ಯೆ ದಾರಿ ತುಳಿಯುತ್ತಿದ್ದಾರೆ. 

 • Nalin

  Karnataka Districts31, Aug 2019, 2:09 PM IST

  ಬಿಜೆಪಿಯಲ್ಲಿ ದುಃಖಿಗಳಿಲ್ಲ, ಎಲ್ಲರೂ ಸುಖಿ: ನಳಿನ್

  ಸರ್ಕಾರದಲ್ಲಿ ಭಿನ್ನಾಭಿಪ್ರಾಯಗಳಿವೆ. ಬಿಜೆಪಿ ಒಳಗೆ ಅಸಮಾಧಾನವಿದೆ ಎಂಬ ಮಾತುಗಳನ್ನು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಳ್ಳಿ ಹಾಕಿದ್ದಾರೆ. ನಮ್ಮ ಸರ್ಕಾರದಲ್ಲಿ ಯಾವುದೇ ಅಸಮಾಧಾನವಿಲ್ಲ. ಎಲ್ಲರೂ ಸುಖಿಗಳು ಎಂದು ಹೇಳಿದ್ದಾರೆ.

 • Arun jaitley

  NEWS24, Aug 2019, 2:03 PM IST

  ಬುದ್ಧಿವಂತ ವಕೀಲ ಅರುಣ್ ಜೇಟ್ಲಿ ಬಗ್ಗೆ ನಿಮಗೆ ತಿಳಿಯದ ಇಂಟರೆಸ್ಟಿಂಗ್ ವಿಚಾರಗಳು

  ಮಾಜಿ ಹಣಕಾಸು ಸಚಿವ ಅರುಣ್ ಜೇಟ್ಲಿ ಭಾರತೀಯ ಇತಿಹಾಸದಲ್ಲಿ ಉನ್ನತ ಶಿಕ್ಷಣ ಪಡೆದಿದ್ದ ರಾಜಕಾರಣಿಗಳಲ್ಲೊಬ್ಬರು. ಪಿಎಂ ಮೋದಿಗೆ ಆತ್ಮೀಯರಾಗಿದ್ದ ಜೇಟ್ಲಿ ಬಿಜೆಪಿಯ ಪ್ರಮುಖ ನಾಯಕರಲ್ಲೊಬ್ಬರು. ಓರ್ವ ಅತ್ಯುತ್ತಮ ವಾಗ್ಮಿಯಾಗಿದ್ದ ಜೇಟ್ಲಿ ಇಂದು ಇಹಲೋಕ ತ್ಯಜಿಸಿದ್ದಾರೆ. ಸುಷ್ಮಾರನ್ನು ಕಳೆದುಕೊಂಡ ದುಃಖದಲ್ಲಿದ್ದ ಭಾರತೀಯರಿಗೆ ಜೇಟ್ಲಿ ಅಗಲುವಿಕೆ ಆಘಾತವುಂಟು ಮಾಡಿದೆ. ಮತ್ತೊಬ್ಬ ನಾಯಕನನ್ನು ಕಳೆದುಕೊಂಡ ಬಿಜೆಪಿಗೆ ಭರಿಸಲಾಗದ ನಷ್ಟವಾಗಿದೆ. ಹೀಗಿರುವಾಗ ಜೇಟ್ಲಿ ಕುರಿತಾದ ಕೆಲ ಇಂಟರೆಸ್ಟಿಂಗ್ ಮಾಹಿತಿ ಇಲ್ಲಿದೆ.

 • Arun jaitley_New

  NEWS24, Aug 2019, 1:17 PM IST

  ಜೇಟ್ಲಿ ನಿಧನ: ಕಣ್ಮರೆಯಾದ ಅತ್ಯುತ್ತಮ ಗೆಳೆಯನಿಗೆ ಗಣ್ಯರ ಸಂತಾಪ

  ಅರುಣ್ ಜೇಟ್ಲಿ ನಿಧನ| ಮಾಜಿ ಹಣಕಾಸು ಸಚಿವರ ಅಗಲುವಿಕೆಗೆ ಗಣ್ಯರ ಸಂತಾಪ| ಸಹೋದ್ಯೋಗಿ, ಗೆಳೆಯನನ್ನು ಕಳೆದುಕೊಂಡ ದುಃಖದಲ್ಲಿ ರಾಜಕೀಯ ನಾಯಕರು

 • smiling lady

  LIFESTYLE21, Aug 2019, 3:49 PM IST

  ದುಃಖಿಸಲು ನೂರು ಕಾರಣ, ನಗು ವಿನಾಕಾರಣ; ಮನಸಾರೆ ನಕ್ಕುಬಿಡಿ!

  ಖುಷಿ ಎನ್ನುವುದು ದೇವರು ಕೊಟ್ಟ ವರವಿದ್ದಂತೆ. ಅದಕ್ಕೆ ಬದುಕುವ ಅಷ್ಟು ಗಳಿಗೆಯಲ್ಲು ಖುಷಿಯನ್ನು ಹುಡುಕುತ್ತಾ, ಖುಷಿಯಾಗೇ ಇರಬೇಕು. ನಮ್ಮ ಜೀವನದ ಮುಖ್ಯ ಉದ್ದೇಶ ಸದಾ ಖುಷಿಯಾಗಿರುವುದೇ ಆಗಿರಬೇಕು.

 • ಮುಖ್ಯವಾಗಿ ಮಹಿಳಾ ಕೋಟಾದಲ್ಲಿ ಈ ಬಾರಿ ನಿಪ್ಪಾಣಿ ವಿಧಾನಸಭಾ ಕ್ಷೇತ್ರದ ಶಾಸಕಿ ಶಶಿಕಲಾ ಜೊಲ್ಲೆಗೆ ಮಂತ್ರಿಪಟ್ಟ ದಕ್ಕಿದೆ. ಲಿಂಗಾಯತ ಪಂಚಮಸಾಲಿ ಸಮುದಾಯದ ನಾಯಕಿಯಾಗಿರುವ ಶಶಿಕಲಾ ಜೊಲ್ಲೆ, ಸತತ 3 ಬಾರಿ ಶಾಸಕಿಯಾಗಿ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ.

  Karnataka Districts21, Aug 2019, 3:03 PM IST

  ಸಚಿವ ಸ್ಥಾನ ಸಿಕ್ಕರೂ ಶಶಿಕಲಾಗೆ ದುಃಖ, ನೋವು

  ಸಚಿವ ಸ್ಥಾನ ಸಿಕ್ಕರೂ ನನಗೆ ಒಂದು ನೋವಿದೆ. ಒಂದು ಕಡೆ ಖುಷಿಯಿದ್ದರೆ ಇನ್ನೊಂದು ಕಡೆ ನಮ್ಮ ಜನ ಸಮಸ್ಯೆ ಅನುಭವಿಸುತ್ತಿದ್ದಾರೆ ಎಂಬ ನೋವಿದೆ ಎಂದು ನೂತನ ಸಚಿವೆ ಶಶಿಕಲಾ ಜೊಲ್ಲೆ ಹೇಳಿದ್ದಾರೆ.

 • Parenting Women

  LIFESTYLE15, Aug 2019, 3:11 PM IST

  ಅಪ್ಪುಗೆಯಲ್ಲಿದೆ ಬೆಚ್ಚಗಿನ ಸುಖ, ಸಂಬಂಧ ಬೆಸೆದರೆ ಇಲ್ಲ ದುಃಖ!

  ಮಗುವಿನ ಮುದ್ದು ಮುದ್ದಾದ ನಗು, ಹೊಳೆಯುವ ಕಣ್ಗಳು, ಅರಳುವ ಕೆನ್ನೆ, ಚಪ್ಪಾಳೆ ತಟ್ಟುವ ಮೃದುವಾದ ಕೈಗಳು - ಈ ದೃಶ್ಯ ನೋಡುವುದರ ಮುಂದೆ ಪೋಷಕರಿಗೆ ಆಸ್ಕರ್ ಗೆದ್ದ ಸಿನಿಮಾವೂ ಬೇಡ. ಪೋಷಕರು ಹಾಗೂ ಮಗುವಿನ ಬಂಧವೇ ಅಂಥದ್ದು- ಒಬ್ಬರೊಬ್ಬರ ಕಂಪನಿಯಲ್ಲಿ ಖುಷಿ ಕಾಣುವವರು. ಮಗುವಿಗೆ ನಿಮ್ಮ ಸಖ್ಯ ಬೇಕು, ನಿಮಗೆ ಮಗುವಿನ ಸುಖ ಬೇಕು.