ದೀಪ್‌ವೀರ್  

(Search results - 7)
 • Deepika ranveer reception look

  Cine World26, Nov 2018, 3:54 PM IST

  ನಿಯಾನ್ ಡ್ರೆಸ್ ಧರಿಸಿ ಟ್ರಾಲ್ ಆದ ದೀಪ್‌ವೀರ್

  ಇಟಲಿಯಲ್ಲಿ ಮದುವೆಯಾಗಿ, ಬೆಂಗಳೂರಿನಲ್ಲಿ ರಿಸೆಪ್ಷನ್ ಮಾಡಿಕೊಂಡು ಬಾಲಿವುಡ್ ಜೋಡಿ ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್ ಸೋಷಿಯಲ್ ಮೀಡಿಯಾದಲ್ಲಿ ಟ್ರಾಲ್ ಆಗುತ್ತಿದ್ದಾರೆ. ಏಕೆ?

 • ಈ ಮೊದಲು ದೀಪಿಕಾ ಧರಿಸಿದ್ದ ಮದುವೆ ಉಡುಪು ಪ್ರಖ್ಯಾತ ಡಿಸೈನರ್ ಸಬ್ಯಸಾಚಿ ಮಾಡಿದ್ದೆನ್ನಲಾಗಿತ್ತು. ಆದರೀಗ ಖುದ್ದು ಸಬ್ಯಸಾಚಿ ಸ್ಪಷ್ಟನೆ ನೀಡಿದ್ದು, ಕೊಂಕಣಿ ಸಂಪ್ರದಾಯದಂತೆ ನಡೆದ ಮದುವೆಗೆ ದೀಪಿಕಾರ ಅಮ್ಮನೇ ಬಟ್ಟೆ ಖರೀದಿಸಿದ್ದರು ಎಂದಿದ್ದಾರೆ.

  Cine World24, Nov 2018, 3:24 PM IST

  ದೀಪಿಕಾ ರಣವೀರ್ ಮದುವೆಯಲ್ಲಿ ಪಾಲ್ಗೊಂಡವರಿಗೆ ಸಿಕ್ತು ಈ ಗಿಫ್ಟ್!

  ಬಾಲಿವುಡ್‌ನ ಕ್ಯೂಟ್ ಕಪಲ್ ದೀಪಿಕಾ, ರಣವೀರ್ ಸಿಂಗ್ ಇಬ್ಬರೂ ಅಧಿಕೃತವಾಗಿ ಸತಿ-ಪತಿಗಳಾಗಿದ್ದಾರೆ. ಇಟಲಿಯ ಲೇಕ್ ಕೋಮೋದಲ್ಲಿ ಕೊಂಕಣಿ ಹಾಗೂ ಸಿಂಧಿ ಸಂಪ್ರದಾಯದಂತೆ ಈ ಜೋಡಿ ನವೆಂಬರ್ 14 ಹಾಗೂ 15 ರಂದು ವಿವಾಹವಾಗಿತ್ತು. ಆದರೀಗ ಈ ದಂಪತಿಗೆ ಸಂಬಂಧಿಸಿದ ಮತ್ತೊಂದು ವಿಚಾರ ಬೆಳಕಿಗೆ ಬಂದಿದ್ದು, ಈ ಬಾಲಿವುಡ್ ಜೋಡಿ ತಮ್ಮ ಮದುವೆಗೆ ಅಗಮಿಸಿದ್ದ ಅತಿಥಿಗಳಿಗೆ ಅತ್ಯಂತ ಸುಂದರವಾದ ಗಿಫ್ಟ್ ನೀಡಿದ್ದಾರೆನ್ನಲಾಗಿದೆ. ಆ ಗಿಫ್ಟ್ ಏನು? ಇಲ್ಲಿದೆ ವಿವರ

 • Deep Veer Wedding

  Cine World21, Nov 2018, 2:04 PM IST

  'ರಾಮ್ ಲೀಲಾ' ಅದ್ಧೂರಿ ವಿವಾಹದ ಕಲರ್‌ಫುಲ್ ಫೋಟೋ ಆಲ್ಬಂ

  ಸ್ಟಾರ್ ಗಳು ಮದುವೆ ಆಗುವುದೂ ಅವರ ಸಿನಿಮಾ ರಿಲೀಸ್ ಆಗುವುದೂ ಇತ್ತೀಚಿನ ದಿನಗಳಲ್ಲಿ ರಾಷ್ಟ್ರೀಯ ಮನರಂಜನೆ. ಇಟಲಿಯಲ್ಲಿ ಲಗ್ನವಾಗಿ, ಆರತಕ್ಷತೆಗೆ ಬೆಂಗಳೂರಿನ ಲೀಲಾ ಪ್ಯಾಲೇಸಿಗೆ ಬಂದಿರುವ ದೀಪಿಕಾ-ರಣವೀರ್ ಸಿಂಗ್ ಮದುವೆಯ ರಂಗುರಂಗಿನ ಆಲ್ಬಮ್ ಈಗ ಅವರ ಸಿನಿಮಾ ಸ್ಟಿಲ್‌ಗಳಿಗಿಂತಲೂ ಜನಪ್ರಿಯವಾಗಿವೆ. ಈ ‘ಅಭೂತಪೂರ್ವ’ ಸ್ವಯಂವರದ ಆಲ್ಬಮ್ ಇಲ್ಲಿದೆ. ವಧೂವರರ ಜೊತೆಗೆ ಅವರು ಧರಿಸಿರುವ ಆಭರಣ, ಉಟ್ಟಿರುವ ತೊಡುಗೆ, ತೊಟ್ಟಿರುವ ಉಡುಗೆ ಇವನ್ನೆಲ್ಲ ವಿವಾಹಪ್ರಿಯರು ನೋಡಿ ಸಂತೋಷಪಡಬಹುದು. ಅಂದ ಹಾಗೆ, ಇಂದು ಲೀಲಾ ಪ್ಯಾಲೇಸಿನಲ್ಲಿ ನಡೆಯುವ ಆರತಕ್ಷತೆಗೆ ಬಂದರೆ ಅರ್ಧ ಗಂಟೆ ಫೋಟೋ ದರ್ಶನ ಕೊಡುತ್ತೇನೆ. ಯಾವ ಕಾರಣಕ್ಕೂ ಮಾತಿಗೆ ಅವಕಾಶವಿಲ್ಲ ಎಂದು ‘ದೀರ’ ದಂಪತಿ ಮಾಧ್ಯಮಗಳಿಗೆ ಸುದ್ದಿ ಮುಟ್ಟಿಸಿದ್ದಾರೆ.

 • Deep Veer

  Cine World20, Nov 2018, 4:29 PM IST

  'ಪದ್ಮಾವತಿ'ಯೊಂದಿಗೆ ಬೆಂಗಳೂರಿಗೆ ಬಂದಿಳಿದ 'ಖಿಲ್ಜಿ'

  ಬಾಲಿವುಡ್‌ನ ನೂತನ ದಂಪತಿ ದೀಪಿಕಾ ಹಾಗೂ ರಣವೀರ್ ಸಿಂಗ್ ತಮ್ಮ ಮದುವೆ ಆರತಕ್ಷತೆ ಕಾರ್ಯಕ್ರಮದಲ್ಲಿ ಪಾಗ್ಗೊಳ್ಲುವ ಸಲುವಾಗಿ ಬೆಂಗಲೂರಿಗೆ ಆಗಮಿಸಿದ್ದಾರೆ. ವಿಮಾನ ನಿಲ್ದಾಣದಿಂದ ಹೊರ ಬಂದ ಈ ತಾರಾ ಜೋಡಿ ಕ್ಯಾಮರಾ ಕಣ್ಣಿನಲ್ಲಿ ಕಂಡು ಬಂದಿದ್ದು ಹೀಗೆ

 • Deeep Veer

  Cine World19, Nov 2018, 4:04 PM IST

  ಕೋಣೆಯಲ್ಲಿ ಅವಾಂತರ, ದೀಪಿಕಾ ರಣವೀರ್‌ಗೆ ಆಘಾತ!

  ಇಟಲಿಯಲ್ಲಿ ಅದ್ಧೂರಿಯಾಗಿ ಮದುವೆಯಾದ ಬಾಲಿವುಡ್ ಲವ್ ಬರ್ಡ್ಸ್ ದೀಪಿಕಾ ರಣವೀರ್ ತಿಳಿಯದೆ ಮಾಡಿದ ತಪ್ಪಿನಿಂದಾಗಿ ಸಿಖ್ ಸಮುದಾಯದ ಕೋಪವ್ನನೆದುರಿಸಬೇಕಾದ ಪರಿಸ್ಥಿತಿ ಎದುರಾಗಿದೆ. 

 • DeepVeer

  Cine World18, Nov 2018, 1:17 PM IST

  ಗಂಡನೊಂದಿಗೆ ಮುಂಬೈಗೆ ಬಂದಿಳಿದ ಮಿಸಸ್ ದೀಪಿಕಾ ರಣವೀರ್ ಸಿಂಗ್!

  ಹಣೆಗೆ ಕಡುಗೆಂಪು ಬಣ್ಣದ ಸಿಂಧೂರವಿಟ್ಟು ಕಂಗೊಳಿಸುತ್ತಿದ್ದ ದೀಪಿಕಾ ತನ್ನ ಗಂಡ ರಣವೀರ್ ಸಿಂಗ್ ಕೈ ಹಿಡಿದು ಅಭಿಮಾನಿಗಳೆದುರು ಬಂದು ಧನ್ಯವಾದ ತಿಳಿಸಿದ್ದಾರೆ. 

 • Deepika

  Cine World17, Nov 2018, 9:12 AM IST

  ದೀಪಿಕಾ ನಿಶ್ಚಿತಾರ್ಥದ ಉಂಗುರದ ಬೆಲೆ 2.5 ಕೋಟಿ!

  ರಿಯಲ್‌ ಎಸ್ಟೇಟ್‌ ಉದ್ಯಮಿಯ ಪುತ್ರನಾಗಿರುವ ರಣವೀರ್‌ಸಿಂಗ್‌, ತಮ್ಮ ಭಾವಿ ಪತ್ನಿಗೆ ಸುಂದರವಾದ ವಜ್ರದ ಉಂಗುರವೊಂದನ್ನು ತೊಡಿಸಿದ್ದರು. ಈ ಉಂಗುರ ಇದೀಗ ಎಲ್ಲರ ಗಮನ ಸೆಳೆಯುತ್ತಿದೆ. ಕಾರಣ ದೀಪಿಕಾಗೆ ತೊಡಿಸಲಾದ ಈ ಸುಂದರ ಉಂಗುರದ ಬೆಲೆ 1.3 ಕೋಟಿ ರು.ನಿಂದ 2.3 ಕೋಟಿ ರು.ವರೆಗೂ ಇರಬಹುದು ಎಂದು ಹೇಳಲಾಗಿದೆ.