Search results - 60 Results
 • Deepika- Anushka

  Cine World16, Nov 2018, 12:55 PM IST

  ಸೆಲಬ್ರಿಟಿಗಳೇಕೆ ವಿದೇಶದಲ್ಲಿ ಮದುವೆಯಾಗ್ತಾರೆ?

  ಡೆಸ್ಟಿನೇಶನ್ ವೆಡ್ಡಿಂಗ್ ಎಂಬ ಆಕರ್ಷಣೆ ತಮ್ಮೂರಿನಿಂದ ಹೊರಗೆ ಐಷಾರಾಮಿ ಸ್ಥಳಗಳಲ್ಲಿ ಮದುವೆಯಾಗುವುದನ್ನು ಡೆಸ್ಟಿನೇಶನ್ ವೆಡ್ಡಿಂಗ್ ಎನ್ನುತ್ತಾರೆ. ಇದು ಶ್ರೀಮಂತರ ವಲಯದಲ್ಲಿ ಇತ್ತೀಚಿನ ವರ್ಷಗಳಲ್ಲಿ ಬಹಳ ಜನಪ್ರಿಯತೆ ಪಡೆದ ಟ್ರೆಂಡ್. ಕೇವಲ ಭಾರತೀಯರು ವಿದೇಶಕ್ಕೆ ಹೋಗಿ ಮದುವೆಯಾಗುವುದಷ್ಟೇ ಅಲ್ಲ, ವಿದೇಶೀಯರು ಕೂಡ ಭಾರತಕ್ಕೆ ಬಂದು ಹೀಗೆ ಮದುವೆಯಾಗುತ್ತಾರೆ. ರಾಜಸ್ಥಾನದ ಅರಮನೆಗಳು ಇಂತಹ ಮದುವೆಗೆ ಪ್ರಸಿದ್ಧಿ ಪಡೆದಿವೆ.

 • Deepika

  News15, Nov 2018, 9:28 PM IST

  ದೀಪಿಕಾ ಮದುವೆಯ ಮೊದಲ ಪೋಟೋ, ಒಂದು ದಿನದ ನಂತರ ನವಜೋಡಿ ದರ್ಶನ

  ದೀಪಿಕಾ ಪಡುಕೋಣೆ ತಮ್ಮ ಮದುವೆಯ ಫೋಟೋವನ್ನು ಅಧಿಕೃತವಾಗಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇನ್ ಸ್ಟ್ರಾಗ್ರಾಮ್ ನಲ್ಲಿ ಎರಡು ಪೋಟೋಗಳನ್ನು ದೀಪಿಕಾ ಅಪ್ ಲೋಡ್ ಮಾಡಿದ್ದಾರೆ.

 • ranveer deepika

  News15, Nov 2018, 8:31 PM IST

  ದೀಪಿಕಾ-ರಣ್‌ವೀರ್‌ ಅಧಿಕೃತವಾಗಿ ಕಾಂಡೋಮ್ ಬಳಸಬಹುದು ಅಂದೋರು ಯಾರು?

  ಕಾಂಡೋಮ್ ಕಂಪನಿಯೊಂದು ದೀಪಿಕಾ-ರಣ್ ವೀರ್ ಗೆ ಶುಭಾಶಯ ಕೋರಿದೆ. ಡ್ಯುರೆಕ್ಸ್ ಸೋಶಿಯಲ್ ಮೀಡಿಯಾದಲ್ಲಿ ಸದಾ ಕಾರ್ಯನಿರತವಾಗಿರುತ್ತದೆ. 

 • Leela Palalce

  News15, Nov 2018, 5:29 PM IST

  ಬೆಂಗಳೂರು ಲೀಲಾಪ್ಯಾಲೇಸ್‌ನಲ್ಲೇ ದೀಪಿಕಾ ರಿಸೆಪ್ಷನ್‌, ಸ್ಥಳ ಆಯ್ಕೆಗಿದೆ ವಿಶೇಷ ಕಾರಣ!

  ಬಾಲಿವುಡ್ ನ ಬಹುನಿರೀಕ್ಷಿತ ಮದುವೆಯೊಂದ ಸಂಭ್ರಮದಿಂದ ವಿದೇಶದಲ್ಲಿ ನಡೆದಿದೆ. ಆದರೆ ಇದೆಲ್ಲದಕ್ಕಿಂತ ಮುಖ್ಯ ದೀಪಿಕಾ-ರಣ್ ವೀರ್ ಆರತಕ್ಷತೆ ಬೆಂಗಳೂರಿನಲ್ಲಿ ನಡೆಯಲಿದೆ.

 • Deepika

  News15, Nov 2018, 3:54 PM IST

  ದೀಪಿಕಾ-ರಣ್‌ವೀರ್ ಮದುವೆ ಪೋಟೋಕ್ಕೆ ಕಾದವ ಏನಾದ?

  ಬಾಲಿವುಡ್ ನಲ್ಲಿ ಮತ್ತೊಂದು ಮದುವೆ ಸಂಭ್ರಮ.  ಬಾಲಿವುಡ್ ಕ್ಯೂಟ್ ಕಪಲ್ ದೀಪಿಕಾ ಪಡುಕೋಣೆ -ರಣ್ವೀರ್ ಸಿಂಗ್ ದಾಂಪತ್ಯಕ್ಕೆ ಕಾಲಿಟ್ಟಿದ್ದಾರೆ. ಮದುವೆಗೆ ಆಯೋಜನೆ ಮಾಡಿದ್ದ ಭದ್ರತೆ ಟ್ರೋಲ್ಗೆ ಗುರಿಯಾಗಿದೆ.

 • aishwarya

  Cine World15, Nov 2018, 3:35 PM IST

  ಬಾಲಿವುಡ್‌ನ ಟಾಪ್ 10 ಶ್ರೀಮಂತ ನಟಿಯರಿವರು!

  ಸಿನಿಮಾ ಕ್ಷೇತ್ರ ಇದೊಂದು ಮಾಯಾ ಜಗತ್ತು. ಕೆಲವರು ಇಲ್ಲಿ ಯಶಸ್ವಿಯಾದರೆ ಇನ್ನು ಕೆಲವರು ಅದೃಷ್ಟವಿಲ್ಲದೆ ನಿಂತಲ್ಲೇ ನಿಂತಿರುತ್ತಾರೆ. ಯಶಸ್ವಿಯಾದವರಿಗೆ ಹೆಸರು ತಂದು ಕೊಡುವುದರೊಂದಿಗೆ ಕೈ ತುಂಬಾ ಹಣವನ್ನೂ ತಂದುಕೊಡುವ ಉದ್ಯೋಗವಿದು. ಅದೃಷ್ಟ ಕೈ ಹಿಡಿದರೆ ಮತ್ತೆ ಹಿಂತಿರುಗಿ ನೋಡುವ ಪ್ರಮೇಯವೇ ಬರುವುದಿಲ್ಲ. ಹೀಗೇ ಆರಂಭಿಕ ಹಂತದಲ್ಲಿ ಹಲವಾರು ಏಳು ಬೀಳುಗಳನ್ನು ಕಂಡು, ಸದ್ಯ ಬಾಲಿವುಡ್‌ನಲ್ಲಿ ತಮ್ಮದೇ ಛಾಪು ಮೂಡಿಸಿರುವ ಹಲವಾರು ನಟಿಯರಿದ್ದಾರೆ. ತಮ್ಮ ಕಠಿಣ ಪರಿಶ್ರಮದಿಂದ ಹೆಸರುವಾಸಿಯಾದ ಅವರು ಇಂದು ಶ್ರೀಮಂತರಾಗಿದ್ದಾರೆ. ಹೀಗೆ ಶ್ರೀಮಂತರಾದ ನಟಿಯರಲ್ಲಿ ಅಗ್ರ 10 ಸ್ಥಾನದಲ್ಲಿರುವ ನಟಿಯರ ವಿವರ ಹೀಗಿದೆ. ಅಂದ ಹಾಗೇ ಈ ಪಟ್ಟಿಯಲ್ಲಿ ಇಬ್ಬರು ಕರ್ನಾಟಕದ ಬೆಡಗಿಯರೂ ಇದ್ದಾರೆ ಎಂಬುವುದು ವಿಶೇಷ.

 • Deepika

  News14, Nov 2018, 10:38 PM IST

  ದೀಪಿಕಾ ಮದುವೆ ಪೋಟೋ ಭದ್ರತೆ ಇಟ್ಟರೂ ಲೀಕಾಯ್ತು!

  ಬಾಲಿವುಡ್ ನಲ್ಲಿ ಮತ್ತೊಂದು ಮದುವೆ ಸಂಭ್ರಮ.  ಬಾಲಿವುಡ್ ಕ್ಯೂಟ್ ಕಪಲ್ ದೀಪಿಕಾ ಪಡುಕೋಣೆ -ರಣ್ವೀರ್ ಸಿಂಗ್ ದಾಂಪತ್ಯಕ್ಕೆ ಕಾಲಿಟ್ಟಿದ್ದಾರೆ. ಇಟಲಿಯ ಸರೋವರ ತೀರದಲ್ಲಿ ಈ ಸ್ಟಾರ್ ಜೋಡಿ ಸಪ್ತಪದಿ ತುಳಿದಿದೆ. ಅದ್ದೂರಿ ಕಲ್ಯಾಣಕ್ಕೆ ಆಪ್ತರು, ಸಂಬಂಧಿಕರಷ್ಟೆ ಸಾಕ್ಷಿಯಾಗಿದ್ದಾರೆ. ಎಷ್ಟೆ ಬಿಗಿ ಭದ್ರತೆ ಇಟ್ಟಿದ್ದರೂ ಜೋಡಿಯ ಮದುವೆ ಫೋಟೋ ಲೀಕ್ ಆಗಿದೆ.

 • Deepika Padukone Wedding

  News14, Nov 2018, 9:42 PM IST

  ಮುಗಿದ ದೀಪಿಕಾ ಮದುವೆ, ಅಷ್ಟಕ್ಕೂ ಇಷ್ಟೊಂದು ಭದ್ರತೆ ಏಕಿಟ್ಟಿದ್ದರು?

  ಬಾಲಿವುಡ್ ನಲ್ಲಿ ಮತ್ತೊಂದು ಮದುವೆ ಸಂಭ್ರಮ.  ಬಾಲಿವುಡ್ ಕ್ಯೂಟ್ ಕಪಲ್ ದೀಪಿಕಾ ಪಡುಕೋಣೆ -ರಣ್ವೀರ್ ಸಿಂಗ್ ದಾಂಪತ್ಯಕ್ಕೆ ಕಾಲಿಟ್ಟಿದ್ದಾರೆ. ಇಟಲಿಯ ಸರೋವರ ತೀರದಲ್ಲಿ ಈ ಸ್ಟಾರ್ ಜೋಡಿ ಸಪ್ತಪದಿ ತುಳಿದಿದೆ. ಅದ್ದೂರಿ ಕಲ್ಯಾಣಕ್ಕೆ ಆಪ್ತರು, ಸಂಬಂಧಿಕರಷ್ಟೆ ಸಾಕ್ಷಿಯಾಗಿದ್ದಾರೆ.

 • Priyanka Chopra and Nick Jonas

  Cine World14, Nov 2018, 6:09 PM IST

  ಪಿಗ್ಗಿ- ನಿಕ್ ಜೋನ್ಸ್ ಮದುವೆ ಫೋಟೋ 18 ಕೋಟಿಗೆ ಮಾರಾಟ?

  ಬಾಲಿವುಡ್ ನಲ್ಲಿ ಮದುವೆ ಸೀಸನ್ ಶುರುವಾಗಿದೆ. ಅತ್ತ ದೀಪಿಕಾ ಪಡುಕೋಣೆ- ರಣವೀರ್ ಸಿಂಗ್ ಮದುವೆ ಇಟಲಿಯಲ್ಲಿ ನಡೆಯುತ್ತಿದ್ದರೆ ಇತ್ತ ಪ್ರಿಯಾಂಕ ಚೋಪ್ರಾ, ನಿಕ್ ಜೋನ್ಸ್ ಮದುವೆ ತಯಾರಿ ನಡೆಯುತ್ತಿದೆ.  ಪಿಗ್ಗಿ- ನಿಕ್ ಜೋನ್ಸ್ ಡಿಸಂಬರ್ ನಲ್ಲಿ ಮದುವೆಯಾಗಲಿದ್ದಾರೆ. ನಿಕ್ ಹಾಗೂ ಪಿಗ್ಗಿ ಈಗಾಗಲೇ ಬ್ಯಾಚುಲರ್ ಪಾರ್ಟಿ ಮುಗಿಸಿ ಮದುವೆಗೆ ಸಜ್ಜಾಗಿದ್ದಾರೆ. 

 • Deepika Padukone Wedding

  Cine World14, Nov 2018, 3:35 PM IST

  ಇಟಲಿಯಲ್ಲಿ ಡಿಪ್ಪಿ-ವೀರ್ ಮದುವೆ ಸಂಭ್ರಮ

  ದೀಪಿಕಾ ಪಡುಕೋಣೆ- ರಣವೀರ್ ಸಿಂಗ್ ವಿವಾಹ ಮಹೋತ್ಸವ ಇಟಲಿಯಲ್ಲಿ ಅದ್ದೂರಿಯಾಗಿ ನಡೆಯುತ್ತಿದೆ. ಮದುವೆ ಮಂಟಪದಲ್ಲಿ ಸಡಗರ ಸಂಭ್ರಮ ಮುಗಿಲು ಮುಟ್ಟಿದೆ. ಸ್ನೇಹಿತತು, ಕುಟುಂಬಸ್ಥರು ಇವರ ಮದುವೆಗೆ ಸಾಕ್ಷಿಯಾಗಿದ್ದಾರೆ. 

 • Deepika Padukone and Ranveer Singh

  INDIA14, Nov 2018, 7:40 AM IST

  ಇಟಲಿಯಲ್ಲಿ ದೀಪಿಕಾ, ರಣವೀರ್‌ ಮದ್ವೆ : ಹೇಗಿರುತ್ತೆ ರಾಯಲ್ ವೆಡ್ಡಿಂಗ್..?

  ದೀಪಿಕಾ ಪಡುಕೋಣೆ ಮತ್ತು ನಟ ರಣವೀರ್‌ಸಿಂಗ್‌ ವಿವಾಹ ಕಾರ್ಯಕ್ರಮ, ಬುಧವಾರ ಇಟಲಿಯ ನಯನ ಮನೋಹರ ಕೊಮೊ ಸರೋವರ ತೀರದಲ್ಲಿ ನಡೆಯಲಿದೆ. 
   

 • DeepVeer wedding

  Sandalwood13, Nov 2018, 6:08 PM IST

  ಡಿಪ್ಪಿ-ವೀರ್ ಮದುವೆಗೆ ಸ್ಯಾಂಡಲ್‌ವುಡ್ ಏಕೈಕ ನಿರ್ದೇಶಕನಿಗೆ ಮಾತ್ರ ಆಹ್ವಾನ

  ನವೆಂಬರ್​ 14ರಂದು ಇಟಲಿಯಲ್ಲಿ ನಡೆಯಲಿರುವ ದೀಪಿಕಾ ಪಡುಕೋಣೆ ಮತ್ತು ರಣವೀರ್​ ಸಿಂಗ್​ ಮದುವೆಗೆ ಆಯ್ಕೆ ಕೆಲವೇ ಮಂದಿಗೆ ಆಹ್ವಾನ ನೀಡಲಾಗಿದೆ. ಅದರಂತೆ ಸ್ಯಾಂಡಲ್​ವುಡ್ ನ ಖ್ಯಾತ ನಿರ್ದೇಶಕ ಇಂದ್ರಜಿತ್​ ಲಂಕೇಶ್ ​ಗೆ ಆಮಂತ್ರಣ ನೀಡಲಾಗಿದೆಯಂತೆ. ಆದರೆ ಇಂದ್ರಜಿತ್​ಗೆ ಮದುವೆ ಆಮಂತ್ರಣ ಕೇವಲ ವಾಟ್ಸ್​ಪ್​ ಮೂಲಕ ಬಂದಿರುವುದರಿಂದ ಮದುವೆಗೆ ಹೋಗದಿರಲು ತೀರ್ಮಾನಿಸಿದ್ದಾರೆ ಎನ್ನಲಾಗಿದೆ.

 • Deepveer Reception

  Cine World12, Nov 2018, 5:36 PM IST

  ದೀಪಿಕಾ-ರಣವೀರ್ ಆರತಕ್ಷತೆಗೆ ಸಾಕ್ಷಿಯಾಗಲಿದೆ ಮುಂಬೈ

  ದೀಪಿಕಾ ಪಡುಕೋಣೆ- ರಣವೀರ್ ಸಿಂಗ್ ಇದೇ 14 ಹಾಗೂ 15 ರಂದು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಆತ್ಮೀಯ ಸ್ನೇಹಿತರು, ಕುಟುಂಬದವರ ಸಮ್ಮುಖದಲ್ಲಿ ಇಟಲಿಯಲ್ಲಿ ಮದುವೆಯಾಗಲಿದ್ದಾರೆ. 

 • Deepika Padukone and Ranveer Singh

  Cine World12, Nov 2018, 11:21 AM IST

  ಲೀಕ್ ಆಯ್ತು ರಣವೀರ್ ದೀಪಿಕಾ ಮದುವೆಯ ಮೆನು: ಇಲ್ಲಿದೆ ಖಾದ್ಯಗಳ ವಿವರ

  ರಣವೀರ್ ಹಾಗೂ ದೀಪಿಕಾ ಮದುವೆ ಸದ್ಯ ಬಾಲಿವುಡ್‌ನಲ್ಲಿ ಸದ್ದು ಮಾಡುತ್ತಿದೆ. ಈ ಮದುವೆ ಗಂಡು ಹಾಗೂ ಹೆಣ್ಣನ್ನು ಹೊರತುಪಡಿಸಿ ಇತರರಿಗೂ ವಿಶೇಷವಾಗಿದೆ. ಇದಕ್ಕೆ ಕಾರಣ ಮದುವೆಗೆ ತಯಾರಾಗುವ ಖಾದ್ಯಗಳು. ಬಹುಶಃ ಮದುವೆಯ ಮೆನುವಿನಲ್ಲಿರುವ ಖಾದ್ಯಗಳು ಮತ್ತೊಮ್ಮೆ ತಿನ್ನಲು ಸಿಗುತ್ತದೋ ಇಲ್ಲವೋ ಎಂದು ಹೇಳಲು ಸಾಧ್ಯವಿಲ್ಲ ಯಾಕೆಂದರೆ ಮೆನುವಿನಲ್ಲಿ ಸ್ವಾದಿಷ್ಟ ತಿಂಡಿ ತಿನಿಸುಗಳಿವೆ ಎನ್ನಲಾಗಿದೆ. ಸದ್ಯ ಈ ಮದುವೆಗೆ ತಯಾರಾಗುವ ಊಟ ಹಾಗೂ ತಿಂಡಿ ತಿನಿಸುಗಳ ವಿವರ ಬಹಿರಂಗವಾಗಿದ್ದು, ಈ ಕುರಿತಾದ ಮಾಹಿತಿ ಇಲ್ಲಿ ನೀಡಲಾಗಿದೆ.

 • Shradda

  News8, Nov 2018, 10:11 PM IST

  ಶ್ರದ್ಧಾ ಕಪೂರ್ ಬಾಯ್‌ಫ್ರೆಂಡ್ ಯಾರು? ವೈರಲ್ ಆದ ವಿಡಿಯೋ ಬಿಚ್ಚಿಟ್ಟ ಸತ್ಯ

  ಬಾಲಿವುಡ್’ನಲ್ಲಿ ಮದುವೆಗಳ ಸಾಲೇ ನಡೆಯುತ್ತಿದೆ. ರಣ್ವೀರ್ ಹಾಗೂ ದೀಪಿಕಾ ಪಡುಕೋಣೆ  ವಿವಾಹ ಬಂಧನಕ್ಕೆ ಒಳಗಾಗಲು ಸಿದ್ಧರಾಗಿದ್ದಾರೆ. ಇನ್ನೊಂದು ಕಡೆ ಪ್ರಿಯಾಂಕಾ ಛೋಪ್ರಾ ಮದುವೆಯಾಗಿದ್ದಾರೆ. ಆದರೆ ಈಗ ಬಹಿರಂಗವಾಗಿರುವ ಫೋಟೋ ಒಂದು ದೊಡ್ಡ ಸುದ್ದಿಯನ್ನು ಬಹಿರಂಗ ಮಾಡಿದೆ.