Search results - 71 Results
 • दीपिका-रणवीर भी रिसेप्शन में शामिल होने पहुंचे।

  Cine World15, Feb 2019, 4:01 PM IST

  ರಣವೀರ್ ಸಿಂಗ್ ದೀಪಿಕಾಗೆ ಮೋಸ ಮಾಡಿದಾರಾ?

  ‘ದೀಪಿಕಾ ನನಗೆ ಒಳ್ಳೆಯ ಸಂಗಾತಿ. ನಾವಿಬ್ಬರು ಅನ್ನೋನ್ಯವಾಗಿದ್ದೇವೆ. ದೀಪಿಕಾ ನನ್ನನ್ನು ಆಕರ್ಷಿಸಿದಷ್ಟು ಮತ್ಯಾರೂ ನನ್ನನ್ನು ಆಕರ್ಷಿಸಿಲ್ಲ. ದೀಪಿಕಾ ಬಿಟ್ಟು ಬೇರೆ ಯಾರ ಮೇಲೂ ಪ್ರೀತಿಯೇ ಹುಟ್ಟಿಲ್ಲ’ ಎಂದು ಹೇಳಿದ್ದಾರೆ. 

 • deepika padukone

  Cine World31, Jan 2019, 4:29 PM IST

  ಮಾಮಿ ಅಧ್ಯಕ್ಷೆಯಾಗಿ ದೀಪಿಕಾ ಪಡುಕೋಣೆ

  ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ ಮಾಮಿ ಮುಂಬೈ ಫಿಲ್ಮ್ ಫೆಸ್ಟಿವಲ್ ನೂತನ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ. ಕಿರಣ್ ರಾವ್ ಸ್ಥಾನಕ್ಕೆ ದೀಪಿಕಾ ಬಂದಿದ್ದಾರೆ. 

 • Deepika padukone

  Fashion14, Jan 2019, 2:10 PM IST

  ಬ್ಯಾಗಲ್ಲಿ ಏನಿದೆ ಎಂದು ರಹಸ್ಯ ಬಿಚ್ಚಿಟ್ಟ ದೀಪಿಕಾ ಪಡುಕೋಣೆ!

  ಸೆಲೆಬ್ರಿಟಿಗಳ ವ್ಯಾನಿಟಿ ಬ್ಯಾಗ್‌ನಲ್ಲಿ ಏನಿರುತ್ತೆ ಎಂಬ ಕ್ಯೂರಿಯಾಸಿಟಿ ಎಲ್ಲರಿಗೂ ಸಹಜ. ಅಂಥದ್ರಲ್ಲಿ ದೀಪಿಕಾ ಪಡುಕೋಣೆಯಂಥ ನಟಿ ಬ್ಯಾಗಲ್ಲಿ ಏನಿರುತ್ತೆ? ಇಲ್ಲಿದೆ ಡೀಟೈಲ್ಸ್...

 • Randeep

  Cine World12, Jan 2019, 2:18 PM IST

  ಗ್ಲಾಸ್ ಹಿಡಿದು ಅಲ್ಲಾಡ್ಸಿದ ದೀಪಿಕಾ!

  ದೀಪಿಕಾ ಹಾಗೂ ರಣವೀರ್, ಇತ್ತೀಚೆಗಷ್ಟೇ ಅದ್ಧೂರಿಯಾಗಿ ಮದುವೆಯಾದ ಬಾಲಿವುಡ್‌ನ ಈ ತಾರಾ ಜೋಡಿ ಮಾಧ್ಯಮಗಳಲ್ಲಿ ಸದ್ದು ಮಾಡುತ್ತಲೇ ಇದೆ. ದೀಪಿಕಾ ಅಭಿಮಾನಿಗಳಂತೂ, ಮದುವೆಯಾದ ಬಳಿಕ ತಮ್ಮ ನೆಚ್ಚಿನ ನಟಿ ಬದಲಾಗಿದ್ದಾರೆಂದು ಸಾಮಾಜಿಕ ಜಾಲಾತಾಣಗಳಲ್ಲಿ ಅಸಮಾಧಾನ ತೋರ್ಪಡಿಸುತ್ತಲೇ ಇದ್ದಾರೆ. ಸದ್ಯ ದೀಪಿಕಾರ ವಿಡಿಯೋ ಒಂದು ವೈರಲ್ ಅಗಿದ್ದು, ನೋಡುಗರನ್ನು ನಗೆಗಡಲಲ್ಲಿ ತೇಲಿಸಿದೆ.

 • Deepika Padukone

  Cine World7, Jan 2019, 3:21 PM IST

  ದೀಪಿಕಾ ಹೊಸ ವೆಬ್‌ಸೈಟ್‌ನಲ್ಲಿ ’ಐಶ್ವರ್ಯ’ ಚಿತ್ರದ ಹೆಸರೇ ಇಲ್ಲ!

  ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ ಹೊಸ ವೆಬ್‌ಸೈಟೊಂದನ್ನು ಲಾಂಚ್ ಮಾಡಿದ್ದಾರೆ. ವೆಬ್‌ಸೈಟ್‌ಗಾಗಿ ಈ ಲಿಂಕ್ ಕ್ಲಿಕ್ಕಿಸಿ  ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಮಾದಕವಾದ ಫೋಟೋವೊಂದನ್ನು ಹಾಕಿ ಶೀಘ್ರದಲ್ಲೇ ಹೊಸ ವಿಚಾರವೊಂದನ್ನು ಹೇಳಲಿದ್ದೇನೆ ಎಂದು ಬರೆದುಕೊಂಡು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದ್ದರು. 

 • Ranveer Singh and Deepika

  Cine World17, Dec 2018, 3:49 PM IST

  ರಣವೀರ್ ನೋಡಿ ದೀಪಿಕಾ ಕಣ್ಣಾಲಿಗಳು ತುಂಬಿದ್ಯಾಕೆ?

  ದೀಪಿಕಾ -ರಣವೀರ್ ಕಳೆದ 6 ವರ್ಷಗಳಿಂದ ಒಬ್ಬರಿಗೊಬ್ಬರು ಪ್ರೀತಿಸುತ್ತಿದ್ದರು. ರಣವೀರ್ ಗೆ ದೀಪಿಕಾ ಸದಾ ಬೆಂಬಲವಾಗಿ ನಿಂತಿದ್ದಾರೆ. ಇಬ್ಬರ ನಡುವಿನ ಸಂಬಂಧ ತುಂಬಾ ಅನ್ಯೋನ್ಯವಾಗಿದೆ. ರಣವೀರ್ ನೆನೆದು ದೀಪಿಕಾ ಆಗಾಗ ಭಾವುಕರಾಗುತ್ತಿರುತ್ತಾರೆ. ಇದಕ್ಕೆ ನಿನ್ನೆ ನಡೆದ ಅವಾರ್ಡ್ ಕಾರ್ಯಕ್ರಮವೇ ಸಾಕ್ಷಿ. ಪದ್ಮಾವತ್ ಚಿತ್ರಕ್ಕಾಗಿ ರಣವೀರ್ ಗೆ ಬೆಸ್ಟ್ ಆ್ಯಕ್ಟರ್ ಅವಾರ್ಡ್ ಬಂದಾಗ ದೀಪಿಕಾ ಕಣ್ಣಾಲಿಗಳು ತುಂಬಿದ್ದವು. ಈ ಫೋಟೋ ವೈರಲ್ ಆಗುತ್ತಿದೆ.

 • Deepika- Katrina

  Cine World11, Dec 2018, 7:58 PM IST

  ದೀಪಿಕಾ ಮದುವೆಗೆ ಕತ್ರಿನಾ ಹೋಗಿದ್ಯಾಕೆ ಗೊತ್ತಾ?

  ಕತ್ರಿನಾ ಹಾಗೂ ದೀಪಿಕಾ ರಣಬೀರ್ ಕಪೂರ್ ಜೊತೆ ಡೇಟಿಂಗ್ ನಡೆಸಿದವರು. ಹಾಗಾಗಿ ಸಹಜವಾಗಿ ಇಬ್ಬರ ನಡುವೆ ಅಷ್ಟಕ್ಕಷ್ಟೇ ಎನ್ನುವಂತಾಗಿತ್ತು. ಆದರೆ ಇದನ್ನೆಲ್ಲಾ ಮನಸ್ಸಿನಲ್ಲಿಟ್ಟುಕೊಳ್ಳದೇ ದೀಪಿಕಾ, ಕತ್ರಿನಾರನ್ನು ಮದುವೆಗೆ ಆಹ್ವಾನಿಸಿದ್ದರು.

 • Deepika

  Cine World10, Dec 2018, 4:59 PM IST

  ಅಂಬಾನಿ ಮಗಳ ಸಂಗೀತ ಕಾರ್ಯಕ್ರಮದಲ್ಲಿ ದೀಪಿಕಾ ಭರ್ಜರಿ ಸ್ಟೆಪ್ಸ್

  ಮುಕೇಶ್ ಅಂಬಾನಿ ಮಗಳು ಇಶಾ ಅಂಬಾನಿ ಮದುವೆ ಸದ್ಯ ಬಹಳಷ್ಟು ಸದ್ದು ಮಾಡುತ್ತಿದೆ. ಅದರಲ್ಲೂ ವಿಶೇಷವಾಗಿ ಇಶಾ ಅಂಬಾನಿಯ ಸಂಗೀತ ಕಾರ್ಯಕ್ರಮ ವಿಸೇಷ ಗಮನ ಸೆಳೆದಿದೆ. ಈ ಕಾರ್ಯಕ್ರಮಕ್ಕೆ ಬಾಲಿವುಡ್‌ನ ಸ್ಟಾರ್ ನಟರು ಆಗಮಿಸಿ ಶುಭ ಕೋರಿದ್ದಲ್ಲದೇ, ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿದ್ದಾರೆ.

 • Ranveer Singh and Deepika Padukone will be hosting their second wedding reception in Mumbai on December 1.

  Sandalwood8, Dec 2018, 1:26 PM IST

  ಪತಿಗಿಂತಲೂ ಹೆಚ್ಚು ಸಂಭಾವನೆ ಪಡೆಯುತ್ತಾರೆ ಡಿಪ್ಪಿ!

  ವರ್ಷದ ಸಿರಿವಂತ ನಟ-ನಟಿಯರ ಪಟ್ಟಿ ಬಿಡುಗಡೆಯಾಗಿದೆ. ಇತ್ತೀಚೆಗೆ ಸಪ್ತಪದಿ ತುಳಿದ ದೀಪಿಕಾ ಪಡುಕೋಣೆ, ಪತಿ ರಣ್‌ವೀರ್‌ ಸಿಂಗ್‌ಗಿಂತಲೂ ಪಡೀತಾರಂತೆ ಹೆಚ್ಚು ಸಂಭಾವನೆ. ನೋಡಿ ಈ ಸುದ್ದಿ...

 • Malaika Arora- Arbaaz Khan

  Cine World7, Dec 2018, 12:36 PM IST

  ಮಲೈಕಾ ಅರೋರಾ ಮಾಜಿ ಪತಿಯನ್ನು ಭೇಟಿಯಾದಾಗ ರಿಯಾಕ್ಟ್ ಮಾಡಿದ್ದು ಹೀಗೆ

  ದಾಂಪತ್ಯ ಜೀವನದಿಂದ ಹೊರ ಬಂದು ವಿಚ್ಚೇದನ ಪಡೆದು ಪತಿ-ಪತ್ನಿಯರು ಬೇರೆ ಬೇರೆಯಾದ ಬಳಿಕ ಎದುರಾದರೆ ಹೇಗಿರುತ್ತದೆ? ಒಂದು ರೀತಿ ಮುಜುಗರ, ಸಂದಿಗ್ಧ ಪರಿಸ್ಥಿತಿ ಎದುರಾಗುತ್ತದಲ್ಲ. ಅದೇ ರೀತಿಯ ಸಂದರ್ಭವನ್ನು ಮಲೈಕಾ ಅರೋರಾ, ಅರ್ಬಜ್ ಖಾನ್ ಎದುರಿಸಿದ್ದಾರೆ. 

 • ENTERTAINMENT5, Dec 2018, 6:34 PM IST

  ಸಲ್ಲು, ಕೊಹ್ಲಿ, ಡಿಪ್ಪಿ ಇನ್, ಶಾರೂಖ್ ಔಟ್: ಫೋರ್ಬ್ಸ್‌ ಪಟ್ಟಿ ಮಹದಾಶ್ಚರ್ಯ!

  2018ರ ಫೋರ್ಬ್ಸ್‌ ಇಂಡಿಯಾ ಸೆಲೆಬ್ರಿಟಿ 100 ಲಿಸ್ಟ್‌ ಬಿಡುಗಡೆಯಾಗಿದ್ದು, ಈ ಪೈಕಿ ಬಾಲಿವುಡ್‌ ಸಲ್ಮಾನ್‌ ಖಾನ್‌ ದೇಶದ ಅತಿ ಶ್ರೀಮಂತ ಸೆಲೆಬ್ರಿಟಿ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. ಸತತ 3 ವರ್ಷಗಳಿಂದ ಸಲ್ಮಾನ್‌ ಖಾನ್‌ ದೇಶದ ಅತಿ ಶ್ರೀಮಂತ ಸಲೆಬ್ರಿಟಿ ಎನಿಸಿಕೊಂಡಿದ್ದು, ಈ ಬಾರಿಯೂ ನಂ. 1 ಸ್ಥಾನವನ್ನು ಕಾಯ್ದುಕೊಂಡಿದ್ದಾರೆ. 

 • Deepika ranveer reception look

  Cine World26, Nov 2018, 3:54 PM IST

  ನಿಯಾನ್ ಡ್ರೆಸ್ ಧರಿಸಿ ಟ್ರಾಲ್ ಆದ ದೀಪ್‌ವೀರ್

  ಇಟಲಿಯಲ್ಲಿ ಮದುವೆಯಾಗಿ, ಬೆಂಗಳೂರಿನಲ್ಲಿ ರಿಸೆಪ್ಷನ್ ಮಾಡಿಕೊಂಡು ಬಾಲಿವುಡ್ ಜೋಡಿ ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್ ಸೋಷಿಯಲ್ ಮೀಡಿಯಾದಲ್ಲಿ ಟ್ರಾಲ್ ಆಗುತ್ತಿದ್ದಾರೆ. ಏಕೆ?

 • ಈ ಮೊದಲು ದೀಪಿಕಾ ಧರಿಸಿದ್ದ ಮದುವೆ ಉಡುಪು ಪ್ರಖ್ಯಾತ ಡಿಸೈನರ್ ಸಬ್ಯಸಾಚಿ ಮಾಡಿದ್ದೆನ್ನಲಾಗಿತ್ತು. ಆದರೀಗ ಖುದ್ದು ಸಬ್ಯಸಾಚಿ ಸ್ಪಷ್ಟನೆ ನೀಡಿದ್ದು, ಕೊಂಕಣಿ ಸಂಪ್ರದಾಯದಂತೆ ನಡೆದ ಮದುವೆಗೆ ದೀಪಿಕಾರ ಅಮ್ಮನೇ ಬಟ್ಟೆ ಖರೀದಿಸಿದ್ದರು ಎಂದಿದ್ದಾರೆ.

  Cine World24, Nov 2018, 3:24 PM IST

  ದೀಪಿಕಾ ರಣವೀರ್ ಮದುವೆಯಲ್ಲಿ ಪಾಲ್ಗೊಂಡವರಿಗೆ ಸಿಕ್ತು ಈ ಗಿಫ್ಟ್!

  ಬಾಲಿವುಡ್‌ನ ಕ್ಯೂಟ್ ಕಪಲ್ ದೀಪಿಕಾ, ರಣವೀರ್ ಸಿಂಗ್ ಇಬ್ಬರೂ ಅಧಿಕೃತವಾಗಿ ಸತಿ-ಪತಿಗಳಾಗಿದ್ದಾರೆ. ಇಟಲಿಯ ಲೇಕ್ ಕೋಮೋದಲ್ಲಿ ಕೊಂಕಣಿ ಹಾಗೂ ಸಿಂಧಿ ಸಂಪ್ರದಾಯದಂತೆ ಈ ಜೋಡಿ ನವೆಂಬರ್ 14 ಹಾಗೂ 15 ರಂದು ವಿವಾಹವಾಗಿತ್ತು. ಆದರೀಗ ಈ ದಂಪತಿಗೆ ಸಂಬಂಧಿಸಿದ ಮತ್ತೊಂದು ವಿಚಾರ ಬೆಳಕಿಗೆ ಬಂದಿದ್ದು, ಈ ಬಾಲಿವುಡ್ ಜೋಡಿ ತಮ್ಮ ಮದುವೆಗೆ ಅಗಮಿಸಿದ್ದ ಅತಿಥಿಗಳಿಗೆ ಅತ್ಯಂತ ಸುಂದರವಾದ ಗಿಫ್ಟ್ ನೀಡಿದ್ದಾರೆನ್ನಲಾಗಿದೆ. ಆ ಗಿಫ್ಟ್ ಏನು? ಇಲ್ಲಿದೆ ವಿವರ

 • Deepika

  News22, Nov 2018, 4:57 PM IST

  ದೀಪಿಕಾಗೆ ಸೀರೆ ಉಡೊಸಬೇಕೆಂದು ರಣ್ವೀರ್ ಮೊದಲೇ ಡಿಸೈಡ್ ಮಾಡಿದ್ರಂತೆ!

  ದೀಪಿಕಾ ಪಡುಕೋಣೆ -ರಣ್ವೀರ್ ಆರತಕ್ಷತೆ ಸಂಭ್ರಮವೂ ಮುಗಿದಿದೆ. ಆದರೆ ಸೋಶಿಯಲ್ ಮೀಡಿಯಾ ಮಾತ್ರ ಇದೆಲ್ಲದಕ್ಕಿಂತ ಭಿನ್ನವಾಗಿ ರಿಯಾಕ್ಟ್ ಮಾಡುತ್ತಿದೆ. ಒಂದಕ್ಕಿಂತಒಂದು ಟ್ರೋಲ್ ವಿಚಿತ್ರವಾಗಿದೆ ಜತೆಗೆ ನಿಮ್ಮಲ್ಲಿ ನಗುವಿನ ಬುಗ್ಗೆ ಮೂಡಿಸಬಹುದು.

 • News21, Nov 2018, 3:57 PM IST

  ಎಂಥೆಂಥವರಿಗೂ ಮದುವೆ ಆಸೆ ಹುಟ್ಟಿಸಿದ ದೀಪಿಕಾ ಮ್ಯಾರೇಜ್!

  ದೀಪಿಕಾ ಪಡುಕೋಣೆ  ಮತ್ತು ರಣ್ವೀರ್ ಸಿಂಗ್ ಮದುವೆ ದೊಡ್ಡ ಸುದ್ದಿಯಾಗಿದ್ದು ಮದುವೆಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳು ಒಂದರ ಹಿಂದೆ ಒಂದು  ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಲೇ ಇವೆ.