ದೀಪಾವಳಿ  

(Search results - 277)
 • undefined
  Video Icon

  India24, Dec 2019, 4:42 PM

  ಇಂಡಿಯಾ ರೌಂಡ್ಸ್: ಪಾಕ್‌ ನಿರಾಶ್ರಿತರ ಕ್ಯಾಂಪ್‌ನೊಳಗೊಂದು ಸುತ್ತಾಟ

  ಪಾಕ್‌ನಿಂದ ಬಂದು ಡೆಲ್ಲಿಯ ಯಮನೆಯ ತಟದಲ್ಲಿ ಗೂಡು ಕಟ್ಟಿಕೊಂಡು ಪೌರತ್ವಕ್ಕಾಗಿ ಪರಿತಪಿಸುತ್ತಿದ್ದ ನಿರಾಶ್ರಿತರಲ್ಲಿ ಸಂತಸ. ಅವರ ಮನೆಗಳಲ್ಲಿ ದೀಪಾವಳಿ. ಕಾಶ್ಮೀರಿ ಗೇಟ್ ಸಮೀಪದ ಮಜ್ನು ಕಟೀಲ ನಿರಾಶ್ರಿತರ ಕ್ಯಾಂಪ್‌ನಲ್ಲಿ  ಇಂಡಿಯಾ ರೌಂಡ್ಸ್ ವಿತ್ ಡೆಲ್ಲಿ ಮಂಜು ಕಾರ್ಯಕ್ರಮಕ್ಕಾಗಿ  ಸುತ್ತಾಟ..

 • chandra jayanthi

  Special11, Nov 2019, 3:13 PM

  ಮನಸ್ಸನ್ನು ನಿಗ್ರಹಿಸುವ ಚಂದ್ರನ ಹುಟ್ಟು ಹಬ್ಬವೇ ಕಾರ್ತಿಕ ಪೌರ್ಣಮಿ!

  ಚಂದ್ರನೆಂದರೆ ಮನುಷ್ಯನಿಗೆ ಅದೇನೋ ನಂಟು. ಮನಸ್ಸಿನ ಮೇಲೂ ಪರಿಣಾಮ ಬೀರುವ ಈ ಶಶಿಯ ಬಗ್ಗೆ ಎಲ್ಲಿಲ್ಲದ ಕುತೂಹಲ. ಭೂಮಿಯ ಏಕೈಕ ನೈಸರ್ಗಿಕ ಉಪಗ್ರಹವಾದ ಈ ಚಂದ್ರ ಹುಟ್ಟಿದ್ದು ಇದೇ ಕಾರ್ತಿಕ ಪೌರ್ಣಮಿಯಂದು. ಏನೀ ದಿನದ ವಿಶೇಷ?

 • undefined

  Mobiles5, Nov 2019, 7:53 PM

  ದೀಪಾವಳಿ ಮುಗಿದ್ರೂ ದೀಪಾವಳಿ! ಜಿಯೋಫೋನ್ ಆಫರ್ ಏನಂತ ತಿಳ್ಕೊಳ್ಳಿ

  ದೀಪಾವಳಿ ಮುಗಿದಿದೆ. ಆ ಸಂದರ್ಭದಲ್ಲಿ ರಿಲಯನ್ಸ್ ಜಿಯೋ ವಿಶೇಷ ಆಫರ್ ಒಂದನ್ನು ಪ್ರಕಟಿಸಿತ್ತು. ಬಳಕೆದಾರರ ಅನುಕೂಲಕ್ಕಾಗಿ ಜಿಯೋ ಇನ್ನೊಂದು ತೀರ್ಮಾನ ಕೈಗೊಂಡಿದೆ. ಇಲ್ಲಿದೆ ವಿವರ.... 

 • car deepavali

  Automobile1, Nov 2019, 6:52 PM

  ಚಲಿಸುತ್ತಿದ್ದ ಕಾರಿನಲ್ಲಿ ದೀಪಾವಳಿ ಪಟಾಕಿ; ಮಾಲೀಕನ ವಿರುದ್ಧ ಕೇಸ್!

  ದೀಪಾವಳಿ ಹಬ್ಬಕ್ಕೆ ಪಟಾಕಿ ಸಿಡಿಸುವುದು ತಪ್ಪಲ್ಲ. ಆದರೆ ನಿಯಮ ಮೀರವುದು ತಪ್ಪ. ಇದೀಗ ಅತ್ಯಂತ ಅಪಾಯಕಾರಿ ಸ್ಟಂಟ್ ಮಾಡೋ ಮೂಲಕ ಪಟಾಕಿ ಸಿಡಿಸಿದವರಿಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ. ಚಲಿಸುತ್ತಿದ್ದ ಕಾರಿನಲ್ಲಿ ಪಟಾಕಿ ಸಿಡಿಸಿದ ಘಟನೆ ಬೆಳಕಿಗೆ ಬಂದಿದೆ.
   

 • Deepavali
  Video Icon

  News31, Oct 2019, 11:53 PM

  ಏಷ್ಯಾನೆಟ್ ಕುಟುಂಬದಲ್ಲಿ ದೀಪಾವಳಿ ಹಬ್ಬದ ಸಂಭ್ರಮ ಹೀಗಿತ್ತು!

  ಬೆಂಗಳೂರು[ಅ. 31]  ಎಲ್ಲೆಲ್ಲೂ ಬೆಳಕಿನ ಹಬ್ಬ ದೀಪಾವಳಿಯ ಸಂಭ್ರಮ. ಏಷ್ಯಾನೆಟ್ ಮೀಡಿಯಾದಲ್ಲಿಯೂ ಸಂಭ್ರಮ-ಸಡಗರಕ್ಕೇನೂ ಕೊರತೆ ಇರಲಿಲ್ಲ.  ಬೆಳಕಿನ ಹಬ್ಬವನ್ನು ವಿಶಿಷ್ಟವಾಗಿ ಆಚರಿಸಿದ ಪರಿ ನೋಡಲೇಬೇಕು.

  ಹೂಗಳಿಂದ ರಂಗೋಲಿ ಹಾಕಿ, ದೀಪಗಳಿಂದ ಅಲಕೃತವಾದ ಕಚೇರಿ ಹಬ್ಬದ ವಾತಾವರಣವನ್ನು ನೆಲೆ ನಿಲ್ಲುವಂತೆ ಮಾಡಿತ್ತು. ಹೊಸ ಬಟ್ಟೆ ತೊಟ್ಟ ಕುಟುಂಬವನ್ನು ನೋಡುವುದೇ ಒಂದು ಚೆಂದ. ಕಚೇರಿಯ ಹಬ್ಬದ ಸಂಭ್ರಮದಲ್ಲಿ ನೀವು ಪಾಲ್ಗೊಳ್ಳಿ.. ಮತ್ತೊಮ್ಮೆ ಎಲ್ಲರಿಗೂ ದೀಪಾವಳಿ ಶುಭಾಶಯ

 • Deepavali Detox
  Video Icon

  Health31, Oct 2019, 6:16 PM

  ಅಯ್ಯೋ ಹಬ್ಬ ಅಂದ್ಮೇಲೆ ತಿನ್ನದಿರಲಿಕ್ಕಾಗುತ್ತಾ? ಮೈ ಕರಗಿಸಿಕೊಳ್ಳಿ ಹೀಗೆ...

  ಹಬ್ಬ ಎಂದ ಮೇಲೆ ಸ್ನೇಹಿತರು, ಬಂಧುಗಳೊಂದಿಗೆ ಸಮಯ ಕಳೆದಿರುತ್ತೇವೆ. ಹೊಟ್ಟೆ ಬಿರಿ ತಿಂದಿರುತ್ತೇವೆ. ಆದರೆ, ತಿಂದಿದ್ದು ಹೆಚ್ಚಾಯಿತೆಂದು ತಲೆ ಕೆಡಿಸಿಕೊಂಡರೆ ಹೇಗೆ? ಈ ಚಿಂತೆಯಿಂದ ದೂರವಾಗಲು ಇಲ್ಲಿವೆ ಸಿಂಪಲ್ ಟಿಪ್ಸ್..

 • বুড়িমার বাজি

  Bengaluru-Urban31, Oct 2019, 7:44 AM

  ತಗ್ಗದ ಉತ್ಸಾಹ: ಬೆಂಗಳೂರಲ್ಲಿ ಪಟಾಕಿ ಭರ್ಜರಿ ಮಾರಾಟ

  ನಿರಂತರವಾಗಿ ಸುರಿಯುತ್ತಿರುವ ಮಳೆ, ಆರ್ಥಿಕ ಬಿಕ್ಕಟ್ಟು ಹಾಗೂ ಹಸಿರು ಪಟಾಕಿಗಳನ್ನು ಮಾತ್ರ ಮಾರಾಟ ಮಾಡುವ ಸುಪ್ರೀಂಕೋರ್ಟಿನ ಆದೇಶ, ಈ ಬಾರಿ ರಾಜ್ಯದಲ್ಲಿ ಪಟಾಕಿ ಮಾರಾಟಕ್ಕೆ ಪೆಟ್ಟು ನೀಡಿದೆ. ಕಳೆದ ವರ್ಷಕ್ಕೆ ಹೋಲಿಸಿದ್ದಲ್ಲಿ ಪಟಾಕಿ ಮಾರಾಟವು ಶೇ.20 ರಿಂದ 30 ರಷ್ಟು ಕುಸಿದಿದೆ.
   

 • শাহরুখ খান ও গৌরী খানের ছবি

  News30, Oct 2019, 11:55 PM

  ಕಿಂಗ್ ಖಾನ್ ಸಮಯಪ್ರಜ್ಞೆ, ಐಶ್ವರ್ಯಾ ರೈ ಮ್ಯಾನೇಜರ್ ಪ್ರಾಣ ಕಾಪಾಡಿದ ಶಾರುಖ್

  ಕಿಂಗ್ ಖಾನ್ ಶಾರುಖ್ ನಿಜಕ್ಕೂ ಇಲ್ಲಿ ಹೀರೋ ಆಗಿದ್ದಾರೆ. ಬಾಲಿವುಡ್ ಬಾದ್ ಷಾ ಅಮಿತಾಭ್ ಬಚ್ಚನ್ ಮನೆಯಲ್ಲಿ ದೀಪಾವಳಿ ಆಚರಣೆ ವೇಳೆ ನಡೆಯಬಹುದಾಗಿದ್ದ ಅವಘಡ ತಪ್ಪಿಸಿದ್ದಾರೆ.

 • gold

  BUSINESS30, Oct 2019, 7:05 PM

  ದೀಪಾವಳಿ ಹಬ್ಬಕ್ಕೆ ಏರಿದ ಚಿನ್ನ: ಏನಿದು 2 ಸಾವಿರ ರೂ. ಆಟ?

  ದೀಪಾವಳಿ ಸಡಗರದಲ್ಲಿರುವ ಆಭರಣ ಪ್ರೀಯರಿಗೆ ಚಿನ್ನದ ಬೆಲಕೆ ಏರಿಕೆಯ ಶಾಕ್ ಎದುರಾಗಿದೆ. ಅಕ್ಟೋಬರ್‌ನಲ್ಲಿ ನಿರಂತರವಾಗಿ ಇಳಿಕೆಯತ್ತ ಸಾಗುತ್ತಿದ್ದ ಚಿನ್ನದ ಬೆಲೆಯಲ್ಲಿ ಏಕಾಏಕಿ ಏರಿಕೆ ಕಂಡಿದೆ.

 • Diwali bingeing

  Health30, Oct 2019, 3:56 PM

  ದೀಪಾವಳಿಯಲ್ಲಿ ಗಡದ್ದಾಗಿ ತಿಂದಿದ್ರೆ ಈಗ ತೂಕ ಇಳಿಸೋ ಟೈಂ...

  ಹಬ್ಬ ಎಂದು ತಿಂದಿದ್ದು ಈಗ ಅಬ್ಬಬ್ಬಾ ಎನಿಸುವಷ್ಟು ತೂಕಕ್ಕೆ ಕಾರಣವಾಗಿದ್ಯೇ? 'ಅಯ್ಯೋ, ಹಬ್ಬದ ಸಮಯದಲ್ಲೂ ಏನು ನಿನ್ನ ಡಯಟ್' ಎಂದು ಒತ್ತಾಯ ಮಾಡಿ ಒಂದರ ಮೇಲೊಂದರಂತೆ ಬಡಿಸಿದ ಅಮ್ಮನ ಮಾತಿಗೆ ಕಟ್ಟು ಬಿದ್ದಿದ್ದಕ್ಕೆ ಈಗ ಪಶ್ಚಾತ್ತಾಪ ಪಡುತ್ತಿದ್ದೀರಾ? ಅಗತ್ಯವಿಲ್ಲ. ಹಬ್ಬವನ್ನು ಯಾವುದರ ಯೋಚನೆಯಿಲ್ಲದೆಯೇ ಆಚರಿಸಬೇಕು. ಆನಂತರದಲ್ಲಿ ಇದ್ದೇ ಇದೆಯಲ್ಲ, ಡಯಟ್, ಡಿಟಾಕ್ಸಿಫಿಕೇಶನ್ ಎಲ್ಲ...

 • undefined

  BUSINESS30, Oct 2019, 1:16 PM

  ಶುಭ ದೀಪಾವಳಿ: ಏರಿಕೆಯ ಡ್ಯಾನ್ಸ್ ಮಾಡ್ತಿದೆ ಸೆನ್ಸೆಕ್ಸ್ ಗೂಳಿ!

  ದೀಪಾವಳಿಯ ಶುಭ ಸಂದರ್ಭದಲ್ಲಿ ಷೇರು ಮಾರುಕಟ್ಟೆಯಲ್ಲಿ ಸೆನ್ಸೆಕ್ಸ್ 250 ಅಂಕಗಳಷ್ಟು ಏರಿಕೆ ಕಂಡುಬಂದಿದ್ದು, ವಿದೇಶಿ ನಿಧಿಗಳ ಒಳಹರಿವು ಹೆಚ್ಚಾಗಿದೆ. ಹೂಡಿಕೆದಾರರ ಮೇಲೆ ತೆರಿಗೆ ಭಾರ ಕಡಿಮೆಯಾಗಿರುವುದು ಸೆನ್ಸೆಕ್ಸ್ ಏರಿಕೆಗೆ ಪ್ರಮುಖ ಕಾರಣ ಎನ್ನಲಾಗಿದೆ.

 • firework

  state30, Oct 2019, 12:57 PM

  ದೀಪಾವಳಿ: ಸಿಲಿಕಾನ್ ಸಿಟಿಯಲ್ಲಿ ಈ ಬಾರಿ ಶಬ್ದವೂ ಕಮ್ಮಿ, ಹೊಗೆಯೂ ಕಮ್ಮಿ

  ಸತತವಾಗಿ ಸುರಿಯುತ್ತಿರುವ ಮಳೆ ಮತ್ತು ಜಾಗೃತಿಯ ಪರಿಣಾಮವೋ ಗೊತ್ತಿಲ್ಲ, ಹಿಂದಿನ ಕೆಲ ವರ್ಷಗಳಿಗೆ ಹೋಲಿಕೆ ಮಾಡಿದರೆ ದೀಪಾವಳಿ ಹಬ್ಬದ ವೇಳೆ ಸುಡುವ ಪಟಾಕಿಯಿಂದ ಉಂಟಾಗುತ್ತಿದ್ದ ಮಾಯು ಮಾಲಿನ್ಯ ಹಾಗೂ ಶಬ್ದ ಮಾಲಿನ್ಯ ಈ ಬಾರಿ ಕೊಂಚ ಕಡಿಮೆ ಆಗಿದೆ. ಹಬ್ಬದ ಪ್ರಾರಂಭದ ದಿನವಾದ ಭಾನುವಾರ ನಗರದಲ್ಲಿ ಮಳೆ ಸುರಿಯುತ್ತಿದ್ದರಿಂದ ಪಟಾಕಿ ಸದ್ದು ಕಡಿಮೆಯಾಗಿತ್ತು.

 • Diwali

  state30, Oct 2019, 11:23 AM

  ದೀಪಾವಳಿ: ಬೆಂಗಳೂರಲ್ಲಿ ಒಂದೇ ದಿನ 99 ಮಂದಿಗೆ ಕಣ್ಣಿಗೆ ಹಾನಿ

  ದೀಪಾವಳಿ ಹಿನ್ನೆಲೆಯಲ್ಲಿ ಕಳೆದ ಕಳೆದ ಮೂರು ದಿನಗಳಿಂದ ಸಿಡಿದ ಪಟಾಕಿಯಿಂದಾಗಿ 100ಕ್ಕೂ ಹೆಚ್ಚು ಮಂದಿಯ ಕಣ್ಣಿಗೆ ಗಾಯವಾಗಿದ್ದು, ನಾಲ್ವರಿಗೆ ದೃಷ್ಟಿಬರುವ ಸಾಧ್ಯತೆಗಳು ಬಹುತೇಕ ಕಡಿಮೆ ಎನ್ನಲಾಗಿದೆ.

 • dk shivakumar mother and wife
  Video Icon

  state30, Oct 2019, 11:20 AM

  ಡಿಕೆಶಿ ಪಾಲಿಗೆ ಪೂರ್ತಿ ಸಿಹಿಯಾಗದ ದೀಪಾವಳಿ, ಅರ್ಧ ಕಹಿ...

  'ರಾಮ ವನವಾಸ ಮುಗಿಸಿ ಬಂದ ಹಾಗೆ ದೀಪಾವಳಿಗೆ ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ ಜೈಲಿನಿಂದ ಮರಳುತ್ತಿದ್ದಾರೆ,' ಎಂದು ಹೇಳಿದ್ದೇ ಹೇಳಿದ್ದು, ಈ ಟ್ರಬಲ್ ಶೂಟರ್ ಪಾಲಿಗೆ ದೀಪಾವಳಿ ಸಿಹಿಯಾಗಿರಲಿಲ್ಲ. ಒಂದೆಡೆ ಅಮ್ಮ ಹಾಗೂ ಹೆಂಡತಿ ಇಡಿ ವಿಚಾರಣೆ ಎದುರಿಸುವುದು ಅನಿವಾರ್ಯವಾದರೆ, ಮತ್ತೊಂದೆಡೆ ವೈದ್ಯಕೀಯ ಕಾಲೇಜಿಗೆ ಸಂಬಂಧಿಸಿದಂತೆ ಚಿಕ್ಕಬಳ್ಳಾಪುರು ಮಾಜಿ ಶಾಸಕ ಡಾ.ಸುಧಾಕರ್ ಅವರೊಡನೆ ಹಗ್ಗ ಜಗ್ಗಾಟ ನಡೆಯುತ್ತಿದೆ. 

 • undefined

  Gadag30, Oct 2019, 10:50 AM

  ಲಕ್ಷ್ಮೇಶ್ವರ: ದೀಪಾವಳಿಯಲ್ಲಿ ನಕಲಿ ನೋಟುಗಳ ಹಾವಳಿ

  ದೀಪಾವಳಿ ಹಬ್ಬದಲ್ಲಿ 2000 ಮತ್ತು  500 ಮುಖ ಬೆಲೆಯ ನಕಲಿ ನೋಟಿನ ಹಾವಳಿ ಹೆಚ್ಚಾಗಿರುವುದು ಸಾರ್ವಜನಿಕರನ್ನು ಬೆಚ್ಚಿ ಬೀಳುವಂತ ಮಾಡಿದೆ.  ಪಟ್ಟಣದಲ್ಲಿ ದೀಪಾವಳಿ ಹಬ್ಬದಲ್ಲಿ ನಡೆದ ವ್ಯವಹಾರದಲ್ಲಿ ಈ ನಕಲಿ ನೋಟುಗಳು ಕೈಕೈ ಬದಲಾಯಿಸುತ್ತ ಸಾಗುತ್ತಿದ್ದು, ಇದು ಸಾರ್ವಜನಿಕರಲ್ಲಿ ಕಳವಳಕ್ಕೆ ದಾರಿ ಮಾಡಿಕೊಟ್ಟಿದೆ.