ದೀಪಕ್ ಚಹಾರ್  

(Search results - 15)
 • <p>Deepak Chahar</p>

  IPL10, Sep 2020, 12:32 PM

  IPL 2020: CSK ನಿಟ್ಟುಸಿರು, ದೀಪಕ್ ಚಹಾರ್ ಕೊರೋನಾ ಟೆಸ್ಟ್ ನೆಗೆಟಿವ್..!

  ಚೆನ್ನೈ ಸೂಪರ್ ಕಿಂಗ್ಸ್ ವೇಗಿ ಬಿಸಿಸಿಐ ನಡೆಸುವ ಕಾರ್ಡಿಯೋವೆಸಾಲ್ಕರ್ ಟೆಸ್ಟ್ ಹಾಗೂ ಇನ್ನೊಂದು ಕೋವಿಡ್ ಟೆಸ್ಟ್‌ಗೆ ಒಳಗಾಗಲಿದ್ದಾರೆ. ಇದಕ್ಕೂ ಮುನ್ನವೇ ದೀಪಕ್‌ ನೆಟ್ಸ್‌ನಲ್ಲಿ ಅಭ್ಯಾಸ ನಡೆಸಲಿದ್ದಾರೆ ಎಂದು ಚೆನ್ನೈ ಸೂಪರ್ ಕಿಂಗ್ಸ್ ಸಿಇಒ ಕೆ.ಎಸ್. ವಿಶ್ವನಾಥನ್ ಹೇಳಿದ್ದಾರೆ.

 • undefined

  IPL29, Aug 2020, 2:51 PM

  IPL 2020 ಚೆನ್ನೈ ಸೂಪರ್‌ ಕಿಂಗ್ಸ್‌ಗೆ ಡಬಲ್ ಶಾಕ್: ಸ್ಟಾರ್ ವೇಗಿ ಸೇರಿ ಇಬ್ಬರು ಕ್ರಿಕೆಟಿಗರಿಗೆ ಸೋಂಕು..!

  ಸದ್ಯ ಈ ಇಬ್ಬರು ಆಟಗಾರರು ಐಸೋಲೇಷನ್‌ಗೆ ಒಳಗಾಗಿದ್ದಾರೆ. ಇನ್ನೂ ಇವರ ಜತೆಗಿದ್ದ 10 ಆಟಗಾರರು ಕೂಡಾ ಕ್ವಾರಂಟೈನ್‌ಗೆ ಒಳಗಾಗಿದ್ದಾರೆ ಎಂದು ದ ಟೈಮ್ಸ್‌ ಆಫ್ ಇಂಡಿಯಾ ವೆಬ್‌ಸೈಟ್ ವರದಿ ಮಾಡಿದೆ. ಶುಕ್ರವಾರವಷ್ಟೇ ಖ್ಯಾತ ಕ್ರೀಡಾ ವೆಬ್‌ಸೈಟ್‌ವೊಂದು ಚೆನ್ನೈ ಸೂಪರ್‌ ಕಿಂಗ್ಸ್ ಫ್ರಾಂಚೈಸಿಯ ಆಟಗಾರರು ಸೇರಿದಂತೆ 13 ಮಂದಿಗೆ ಸೋಂಕಿಗೆ ತುತ್ತಾಗಿದ್ದಾರೆ ಎಂದು ವರದಿ ಮಾಡಿತ್ತು. ದಿನ ಬೆಳಗಾಗುವುದರೊಳಗಾಗಿ ಈ ಇಬ್ಬರ ಹೆಸರು ಬಹಿರಂಗವಾಗಿದೆ.
   

 • Team India

  Cricket19, Dec 2019, 3:17 PM

  ದೀಪಕ್ ಚಹಾರ್ ಇಂಜುರಿ; ಟೀಂ ಇಂಡಿಯಾ ಸೇರಿಕೊಂಡ RCB ವೇಗಿ!

  ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯಿಂದ ಟೀಂ ಇಂಡಿಯಾ ವೇಗಿ ದೀಪಕ್ ಚಹಾರ್ ಹೊರಬಿದ್ದಿದ್ದಾರೆ. ಗಾಯಗೊಂಡು ತಂಡದಿಂದ ಹೊರಬಿದ್ದಿರುವ ಚಹಾರ್ ಬದಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ವೇಗಿ ತಂಡ ಸೇರಿಕೊಂಡಿದ್ದಾರೆ. 

 • Malti Chahar

  Cricket16, Nov 2019, 3:10 PM

  ಹ್ಯಾಟ್ರಿಕ್ ಹೀರೋ ತಂಗಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್!

  ಟಿ20 ಕ್ರಿಕೆಟ್‌ನಲ್ಲಿ ಹ್ಯಾಟ್ರಿಕ್ ವಿಕೆಟ್ ಕಬಳಿಸಿದ ಭಾರತದ ಮೊದಲ ಬೌಲರ್ ಅನ್ನೋ ಹೆಗ್ಗಳಿಕೆಗೆ ದೀಪಕ್ ಚಹಾರ್ ಪಾತ್ರರಾಗಿದ್ದಾರೆ. 2018ರ ಐಪಿಎಲ್ ಟೂರ್ನಿಯಿಂದ ದೀಪಕ್ ಚಹಾರ್ ಭಾರತೀಯ ಕ್ರಿಕೆಟ್‌ನಲ್ಲಿ ಮಿಂಚುತ್ತಿದ್ದಾರೆ. ಬಾಂಗ್ಲಾದೇಶ ವಿರುದ್ಧ ಹ್ಯಾಟ್ರಿಕ್ ವಿಕೆಟ್ ಕಬಳಿಸಿದ ಬೆನ್ನಲ್ಲೇ ದೀಪಕ್ ತಂಗಿ ಮಾಲ್ತಿ ಚಹಾರ್‌ಗೆ ಬಾಲಿವುಡ್‌ನಲ್ಲಿ ಬೇಡಿಕೆ ಹೆಚ್ಚಾಗಿದೆ. 

 • undefined

  Cricket13, Nov 2019, 4:04 PM

  9 ವರ್ಷ ಹಿಂದೆ ದೀಪಕ್ ಚಹಾರ್‌ನಲ್ಲಿ ಪ್ರತಿಭೆ ಗುರುತಿಸಿದ್ದ ಚೋಪ್ರಾ!

  ವೇಗಿ ದೀಪಕ್ ಚಹಾರ್ ಹ್ಯಾಟ್ರಿಕ್ ವಿಕೆಟ್ ಸೇರಿದಂತೆ 6 ವಿಕೆಟ್ ಸಾಧನೆ, ಟಿ20 ಕ್ರಿಕೆಟ್‌ನಲ್ಲಿ ದಾಖಲೆ. ಈ ಪ್ರತಿಭಾನ್ವಿತ ಕ್ರಿಕೆಟಿಗನ್ನು 9 ವರ್ಷ ಮೊದಲೆ ಮಾಜಿ ಕ್ರಿಕೆಟಿಗ ಗುರುತಿಸಿದ್ದರು ಅನ್ನೋದು ಇದೀಗ ಬೆಳಕಿಗೆ ಬಂದಿದೆ.

 • deepak chahar

  Cricket13, Nov 2019, 10:56 AM

  ದೀಪಕ್‌ರನ್ನು ತಿರಸ್ಕರಿಸಿದ್ದ ರಾಜಸ್ಥಾನ ಮಾಜಿ ನಿರ್ದೇಶಕ ಗ್ರೆಗ್ ಚಾಪೆಲ್!

  ಗ್ರೆಗ್ ಚಾಪೆಲ್ ಭಾರತೀಯ ಕ್ರಿಕೆಟ್‌ನಲ್ಲಿ ಮಾಡಿದ ಅವಾಂತರ ಅಷ್ಟಿಷ್ಟಲ್ಲ. ಸೌರವ್ ಗಂಗೂಲಿ ಕರಿಯರ್ ಮುಗಿಸಿದ ಚಾಪೆಲ್, ಈ ಅವಧಿಯಲ್ಲಿ ಅದೆಷ್ಟೋ ಯುವ ಕ್ರಿಕೆಟಿಗರ ಬಾಳಲ್ಲಿ ಆಟವಾಡಿದ್ದರು. ಹ್ಯಾಟ್ರಿಕ್ ವಿಕೆಟ್ ಕಬಳಿಸಿ ಗಮನಸೆಳೆದಿರುವ ದೀಪಕ್ ಚಹಾರ್‌ರನ್ನು ಗ್ರೆಗ್ ಚಾಪೆಲ್ ತಿರಸ್ಕರಿಸಿದ್ದರು ಅನ್ನೋ ಮಾಹಿತಿ ಮತ್ತೆ ಚರ್ಚೆಯಾಗುತ್ತಿದೆ.

 • 12 top10 stories

  News12, Nov 2019, 4:48 PM

  ರಾಷ್ಟ್ರಪತಿ ಕೈಗೆ ಮಹಾ ರೂಲ್, ಮತ್ತೆ ಬರ್ತಾರ ಸ್ಯಾಂಡಲ್ವುಡ್ ಕ್ಲೀನ್; ನ.12ರ ಟಾಪ್ 10 ಸುದ್ದಿ!

  ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸುವ ಕಸರತ್ತಿಗೆ ಸದ್ಯಕ್ಕೆ ಬ್ರೇಕ್ ಬಿದ್ದಿದೆ. ಬಿಜೆಪಿ, ಶಿವ ಸೇನೆ ಹಾಗೂ NCP ಲೆಕ್ಕಾಚಾರ ಉಲ್ಟಾ ಆಗುವ ಸಾಧ್ಯತೆಗಳು ಕಾಣಿಸುತ್ತಿವೆ. ರಾಷ್ಟ್ರಪತಿ ಆಳ್ವಿಕೆಗೆ ಶಿಫಾರಸು ಮಾಡಲಾಗಿದೆ. ರಾಧಿಕಾ ಕುಮಾರಸ್ವಾಮಿ ಮತ್ತೆ ಸ್ಯಾಂಡಲ್‌ವುಡ್‌ನಲ್ಲಿ ಮಿಂಚುತ್ತಿದ್ದಾರೆ. ಇದೀಗ ರಮ್ಯಾ ಚಿತ್ರರಂಗಕ್ಕೆ ವಾಪಾಸ್ ಬರ್ತಾರ ಅನ್ನೋ ಮಾತುಗಳಿಗೆ ಉತ್ತರ ಸಿಕ್ಕಿದೆ. ರಾಮ ಮಂದಿರಕ್ಕೆ ಶಂಕು  ಸ್ಥಾಪನೆ, ಟಿ20 ಸ್ಥಾನದಲ್ಲಿ ದೀಪಕ್ ಚಹಾರ್ ಏರಿಕೆ ಸೇರಿದಂತೆ ನವೆಂಬರ್ 12ರ ಟಾಪ್ 10 ಸುದ್ದಿ ಇಲ್ಲಿವೆ.

 • Deepak Chahar

  Cricket10, Nov 2019, 11:03 PM

  ಬಾಂಗ್ಲಾ ವಿರುದ್ದ ಹ್ಯಾಟ್ರಿಕ್ ವಿಕೆಟ್ ಕಬಳಿಸಿ ದಾಖಲೆ ಬರೆದ ದೀಪಕ್ ಚಹಾರ್!

  ಬಾಂಗ್ಲಾದೇಶ ವಿರುದ್ದದ ಟಿ20 ಪಂದ್ಯದಲ್ಲಿ ಭಾರತದ ವೇಗಿ ದೀಪಕ್ ಚಹಾರ್ ಹ್ಯಾಟ್ರಿಕ್ ವಿಕೆಟ್ ಕಬಳಿಸಿ ದಾಖಲೆ ಬರೆದಿದ್ದಾರೆ. ಈ ಸಾಧನೆ ಮಾಡಿದ ಮೊದಲ ಭಾರತೀಯ ಬೌಲರ್ ಅನ್ನೋ ಹೆಗ್ಗಳಿಕೆಗೆ ಚಹಾರ್ ಪಾತ್ರರಾಗಿದ್ದಾರೆ. 

 • Deepak

  Cricket10, Nov 2019, 10:50 PM

  ದೀಪಕ್ ಚಹಾರ್ ದಾಳಿಗೆ ತತ್ತರಿಸಿದ ಬಾಂಗ್ಲಾ; ಸರಣಿ ಕೈವಶ ಮಾಡಿದ ಭಾರತ

  ಬಾಂಗ್ಲಾದೇಶ ವಿರುದ್ದದ ಟಿ20 ಸರಣಿಯನ್ನು ರೋಹಿತ್ ಸೈನ್ಯ ಕೈವಶ ಮಾಡಿದೆ. ನಿರ್ಣಾಯಕ ಪಂದ್ಯದಲ್ಲಿ ರೋಚಕ ಗೆಲುವು ಸಾಧಿಸಿದ ಟೀಂ ಇಂಡಿಯಾ ಸರಣಿ ಗೆದ್ದುಕೊಂಡಿದೆ. 

 • Deepak Chahar

  SPORTS6, Sep 2019, 4:15 PM

  ಟೀಂ ಇಂಡಿಯಾದ ಭರವಸೆ ವೇಗಿ; ದೀಪಕ್ ಚಹಾರ್ ಜೊತೆಗಿನ Exclusive ಸಂದರ್ಶನ!

  ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಮಿಂಚಿನ ಬೌಲಿಂಗ್ ದಾಳಿ ನಡೆಸಿ ಪಂದ್ಯಶ್ರೇಷ್ಠ ಪ್ರಶಸ್ತಿ ಸ್ವೀಕರಿಸಿದ ಯುವ ಬೌಲರ್ ದೀಪಕ್ ಚಹಾರ್ ಇದೀಗ ಸೌತ್ ಆಫ್ರಿಕಾ ವಿರುದ್ಧ ಮೋಡಿ ಮಾಡಲು ರೆಡಿಯಾಗಿದ್ದಾರೆ. ಭಾರತದ ಭರವಸೆಯ ವೇಗಿ ಎಂದೇ ಗುರುತಿಸಿಕೊಂಡಿರುವ ದೀಪಕ್ ಚಹಾರ್ ಜೊತೆ ಸುವರ್ಣನ್ಯೂಸ್.ಕಾಂ ನಡೆಸಿದ Exclusive ಸಂದರ್ಶನ ಇಲ್ಲಿದೆ. 

 • Siraj Chahar

  SPORTS7, Apr 2019, 8:33 AM

  ಬೀಮರ್ ಎಸೆತ: ಸಿರಾಜ್‌ಗೆ ಗೇಟ್ ಪಾಸ್- ಚಹಾರ್‌ಗೆ ಅವಕಾಶ; ಯಾಕೆ ಹೀಗೆ?

  ಆ್ಯಂಡ್ರೆ ರಸೆಲ್‌ಗೆ ಎರಡು ಬೀಮರ್ ಎಸೆತ ಎಸೆದ ಪರಿಣಾಣ RCB ವೇಗಿ ಮೊಹಮ್ಮದ್ ಸಿರಾಜ್ ಓವರ್‌ನ ಉಳಿದ ಎಸೆತ ಎಸೆಯಲು ಅವಕಾಶ ನಿರಾಕರಿಸಲಾಗಿತ್ತು. ಇತ್ತ ಡೇವಿಡ್ ಮಿಲ್ಲರ್‌ಗೆ CSK ವೇಗಿ ದೀಪಕ್ ಚಹಾರ್ 2 ಬೀಮರ್ ಎಸೆತ ಎದುರಿಸಿದರೂ ಓವರ್ ಮುಂದುವರಿಸಲು ಅವಕಾಶ ನೀಡಲಾಗಿದೆ. ಎರಡು ಪಂದ್ಯದಲ್ಲಿ ಎರಡು ನೀತಿ ಯಾಕೆ? ಇದಕ್ಕೆ ಕಾರಣವೇನು? ಇಲ್ಲಿದೆ ವಿವರ.

 • undefined

  SPORTS17, Oct 2018, 4:08 PM

  ಕ್ರಿಕೆಟಿಗ ದೀಪಕ್ ಚಹಾರ್ ಮನೆಗೆ ಕನ್ನ-6 ಮಂದಿ ಅರೆಸ್ಟ್!

  ಟೀಂ ಇಂಡಿಯಾ ಕ್ರಿಕೆಟಿಗ ದೀಪಕ್ ಚಹಾರ್ ಮನಗೆ ಮೋಸ್ಟ್ ವಾಂಟೆಡ್  ಕಳ್ಳರು ನುಗ್ಗಿದ ಘಟನೆ ನಡೆದಿದೆ. ದೀಪಕ್ ಚಹಾರ್ ತಾಯಿ ಮಾತ್ರ ಮನೆಯಲ್ಲಿದ್ದಾಗ ಕಳ್ಳರು ತಮ್ಮ ಕೈಚಳಕ ತೋರಲು ಮುಂದಾಗಿದ್ದಾರೆ. ಆದರೆ ಮುಂದೇನಾಯ್ತು? ಇಲ್ಲಿದೆ.
   

 • Krunal Pandya-Deepak Chahar

  SPORTS5, Jul 2018, 2:14 PM

  ಟೀಂ ಇಂಡಿಯಾ ಕ್ರಿಕೆಟಿಗರ ಮುಂದೆ ಕ್ರುನಾಲ್-ದೀಪಕ್ ಭಾಷಣ ಹೇಗಿತ್ತು?ಇಲ್ಲಿದೆ ವೀಡಿಯೋ

  ಟೀಂ ಇಂಡಿಯಾ ಸೇರಿಕೊಳ್ಳೋ ನೂತನ ಕ್ರಿಕೆಟಿಗರು ಮೊದಲು ತಮ್ಮ ಪರಿಚಯ ಮಾಡಿಕೊಂಡು, ಸ್ವಾಗತ ಭಾಷಣ ಮಾಡಬೇಕು. ಇದೀಗ ತಂಡ ಸೇರಿಕೊಂಡಿರುವ ಕ್ರುನಾಲ್ ಪಾಂಡ್ಯ ಹಾಗೂ ದೀಪಕ್ ಚಹಾರ್ ಸ್ವಾಗತ ಭಾಷಣ ಹೇಗಿತ್ತು? ಇಲ್ಲಿದೆ ನೋಡಿ.

 • undefined

  SPORTS2, Jul 2018, 8:54 PM

  ಗಂಗೂಲಿ ಮಾತ್ರವಲ್ಲ ದೀಪಕ್ ಚಹಾರ್‌ನ್ನೂ ಬಿಟ್ಟಿಲ್ಲ ಗ್ರೆಗ್ ಚಾಪೆಲ್

  ಟೀಂ ಇಂಡಿಯಾದ ಮಾಜಿ ಕೋಚ್ ಗ್ರೆಗ್ ಚಾಪೆಲ್ ಯಾರಿಗೆ ತಾನೇ ಗೊತ್ತಿಲ್ಲ. ಭಾರತೀಯ ಕ್ರಿಕೆಟಿಗರ ಪ್ರಾಣ ಹಿಂಡಿದ ಚಾಪೆಲ‌್‌ರನ್ನ ಕ್ರಿಕೆಟಿಗರು ಮಾತ್ರವಲ್ಲ ಅಭಿಮಾನಿಗಳು ಮರೆಯಲ್ಲ. ಸೌರವ್ ಗಂಗೂಲಿ, ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್‌ಗೆ ಕಾಟ ಕೊಟ್ಟಿದ್ದ ಚಾಪೆಲ್, ಇದೀಗ ತಾನೆ ಟೀಂ ಇಂಡಿಯಾಗೆ ಆಯ್ಕೆಯಾದ ದೀಪಕ್ ಚಹಾರ್‌ಗೂ ದುಸ್ವಪ್ನವಾಗಿ ಕಾಡಿದ್ದಾರೆ ಅಂದರೆ ನಂಬ್ತೀರಾ? ಇಲ್ಲಿದೆ ರೋಚಕ ಕಹಾನಿ.

 • undefined

  SPORTS1, Jul 2018, 6:11 PM

  ಕ್ರುನಾಲ್ ಪಾಂಡ್ಯ-ದೀಪಕ್ ಚಹಾರ್‌ಗೆ ಟೀಂ ಇಂಡಿಯಾದಿಂದ ಚೊಚ್ಚಲ ಕರೆ

  ಇಂಗ್ಲೆಂಡ್ ವಿರುದ್ಧದ ಸರಣಿಗೂ ಮುನ್ನ ಟೀಂಇಂಡಿಯಾದಲ್ಲಿ ಗಾಯದ ಸಮಸ್ಯೆ ಉಲ್ಬಣಿಸಿದೆ. ಹೀಗಾಗಿ ಜಸ್‌ಪ್ರೀತ್ ಬುಮ್ರಾ ಹಾಗೂ ವಾಶಿಂಗ್ಟನ್ ಸುಂದರ್ ಬದಲು ಟೀಮ್ ಇಂಡಿಯಾ ಯುವ ಕ್ರಿಕೆಟಿಗರಿಗೆ ಮಣೆ ಹಾಕಿದೆ. ಹಾಗಾದರೆ ಟೀಂ ಇಂಡಿಯಾದ ನೂತನ ತಂಡ ಹೇಗಿದೆ ?