Search results - 75 Results
 • The villan team celebrates ganesha chaturti in Chandra Layout

  Sandalwood14, Sep 2018, 3:36 PM IST

  ದಿ ವಿಲನ್ ಚಿತ್ರ ತಂಡದಿಂದ ಪರಿಸರ ಸ್ನೇಹಿ ಗಣಪತಿ

  ಚಂದ್ರಲೇಔಟ್ ನಲ್ಲಿ ಹಸಿರು ಹುಲಿನ ಗಣೇಶನಿಗೆ ಪೂಜೆ ಮಾಡಿದ ದಿ ವಿಲನ್ ಚಿತ್ರ ತಂಡ. ಇದರಲ್ಲಿ ಜೋಗಿ ಪ್ರೇಮ್ ಮತ್ತು ನಿರ್ಮಾಪಕ ಮನೋಹರ್ ಮತ್ತಿತರರು ಭಾಗಿಯಾಗಿದ್ದರು. 

 • The villain movie release on October 18

  Sandalwood13, Sep 2018, 11:27 AM IST

  ಅ.18ರಂದು ದಿ ವಿಲನ್ ಬಿಡುಗಡೆ

  ಸುದೀಪ್ ಮತ್ತು ಶಿವರಾಜ್‌ಕುಮಾರ್ ಜೊತೆಯಾಗಿ ನಟಿಸಿರುವ ಬಹು ನಿರೀಕ್ಷಿತ ‘ದಿ ವಿಲನ್’ ಚಿತ್ರದ ಬಿಡುಗಡೆ ದಿನಾಂಕ ಫಿಕ್ಸ್. 

 • Much awaited Kannada Film The Villain Release date Announced

  News12, Sep 2018, 6:25 PM IST

  ಹೊರಬಂತು ವಿಲನ್ ರಿಲೀಸ್ ಡೇಟ್, ಡಬಲ್ ಧಮಾಕಾ ಯಾವಾಗ?

  ಬಹು ನಿರೀಕ್ಷಿತ ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಮತ್ತು ಕಿಚ್ಚ ಸುದೀಪ್ ಅಭಿನಯದ ಜೋಗಿ ಪ್ರೇಮ್ ನಿರ್ದೇಶನದ ‘ದಿ ವಿಲನ್’ ಚಿತ್ರ ಬಿಡುಗಡೆಗೆ ದಿನಾಂಲಕ ನಿಕ್ಕಿಯಾಗಿದೆ. ಈ ಬಗ್ಗೆ ಸ್ವತಃ ನಿರ್ದೇಶಕ ಪ್ರೇಮ್ ಟ್ವೀಟರ್ ನಲ್ಲಿ  ವಿವರಣೆ ನೀಡಿದ್ದಾರೆ.

 • The villan film duration is 2 hours 55 minutes

  Sandalwood11, Sep 2018, 10:32 AM IST

  ‘ದಿ ವಿಲನ್’ ಚಿತ್ರದ ಅವಧಿ 2 ಗಂಟೆ 55 ನಿಮಿಷ

  ಚಿತ್ರದ ಅವಧಿ 2 ಗಂಟೆ 55 ನಿಮಿಷ. ಚಿತ್ರಕ್ಕೆ U/A ಸರ್ಟಿಫಿಕೇಟ್. ಇವು ‘ದಿ ವಿಲನ್’ ಚಿತ್ರದ ಸದ್ಯದ ಸುದ್ದಿ. ಈ ಚಿತ್ರ ಅಷ್ಟೊಂದು ಉದ್ದ ಯಾಕೆ? ಯು/ಎ ಸರ್ಟಿಫಿಕೇಟ್ ಸಿಕ್ಕಿದ್ದು ಹೇಗೆ? ಯಾವಾಗ ರಿಲೀಸು? ಇತ್ಯಾದಿ ಪ್ರಶ್ನೆಗಳಿಗೆ ನಿರ್ದೇಶಕ ಪ್ರೇಮ್ ಉತ್ತರ ಕೊಟ್ಟಿದ್ದಾ

 • The villain and KGF to release in september

  Sandalwood18, Aug 2018, 10:05 AM IST

  ಸೆಪ್ಟೆಂಬರ್ ನಲ್ಲೇ ದಿ ವಿಲನ್, ಕೆಜಿಎಫ್

  ಸರಿ ಸುಮಾರು ಆರೇಳು ತಿಂಗ ನಂತರ ಸ್ಯಾಂಡಲ್‌ವುಡ್‌ನಲ್ಲಿ ಸ್ಟಾರ್ ಸಿನಿಮಾಗಳ ಅಬ್ಬರ ಶುರುವಾಗುತ್ತಿದೆ. ಒಂದರ ಹಿಂದೆ ಒಂದು ಸ್ಟಾರ್ ಸಿನಿಮಾ ತೆರೆಗೆ ಅಪ್ಪಳಿಸುವುದು ಗ್ಯಾರಂಟಿ ಆಗಿದೆ. 

 • The Villain Kannada cinema songs viral in social media

  Sandalwood16, Aug 2018, 4:38 PM IST

  ’ದಿ ವಿಲನ್’ ಟೀಂನಿಂದ ಹೊರ ಬಿತ್ತು ಹೊಸ ವಿಚಾರ

  ದಿ ವಿಲನ್ ಚಿತ್ರ ಬಿಡುಗಡೆಗೂ ಮುನ್ನವೇ ಸಖತ್ ಸದ್ದು ಮಾಡುತ್ತಿದೆ. ಚಿತ್ರದ ಹಾಡುಗಳೂ ಸಖತ್ ವೈರಲ್ ಆಗಿವೆ. ನಿರ್ದೇಶಕ ಜೋಗಿ ಭಾರೀ ನಿರೀಕ್ಷೆ ಹುಟ್ಟು ಹಾಕಿದ್ದಾರೆ. 

 • Shivaraj Kumar breaks the rules because of cinema story

  Sandalwood6, Aug 2018, 9:42 AM IST

  ಕತೆಗಾಗಿ ರೂಲ್ಸ್ ಬ್ರೇಕ್ ಮಾಡಿದ ಶಿವಣ್ಣ

  ಈ ಬಾರಿ ಒಂದು ನಿರ್ಧಾರ ತೆಗೆದುಕೊಂಡಿದ್ದೇನೆ. ಕೋಪ ಮಾಡಿಕೊಳ್ಳುವುದನ್ನು ಕಡಿಮೆ ಮಾಡುವುದು. ಜತೆಗೆ ಸಿಗರೇಟ್ ಹಾಗೂ ಕುಡಿತ ಬಿಡುವುದು. ಸಿನಿಮಾ ಸೆಟ್‌ಗೆ ಬಂದಾಗ ಕೆಲವರ ಮೇಲೆ ತುಂಬಾ ರೇಗಿದ್ದೇನೆ. ಇದು ನನ್ನ ಹೊಸ ನಿರ್ಣಯ- ಇದು ಶಿವಣ್ಣ ಮನದಾಳದ ಮಾತು. 

 • Kannada Movie The Villain song make a sensation in social media

  Sandalwood5, Aug 2018, 4:25 PM IST

  ಕಿಚ್ಚ ’ಲವ್ವಾಗೈತೆ ನಿನ್ನ ಮೇಲೆ..’ ಎಂದಿದ್ದು ಯಾರಿಗೆ?

  ದಿ ವಿಲನ್ ಸಿನಿಮಾ ಬಿಡುಗಡೆಗೂ ಮುನ್ನವೇ ಬೇರೆ ಬೇರೆ ಕಾರಣಕ್ಕಾಗಿ ಸದ್ದು ಮಾಡುತ್ತಿದೆ. ಈ ಸಿನಿಮಾದ ಲವ್ವಾಗೈತೆ ನಿನ್ನ ಮೇಲೆ.... ಹಾಡು ಸಖತ್ ಸಂಚಲನ ಮೂಡಿಸುತ್ತಿದೆ. ನಿರ್ದೇಶಕ ಪ್ರೇಮ್ ಬರೆದಿರುವ ಈ ಹಾಡನ್ನು ಅವರೇ ಹಾಡಿದ್ದಾರೆ. ಈ ಹಾಡನ್ನು ಕೇಳಿ ನೀವೂ ಆನಂದಿಸಿ. 

 • Stars Cinema ready to release

  Sandalwood27, Jul 2018, 3:06 PM IST

  ಸ್ಟಾರ್ ಸಿನಿಮಾಗಳ ಪಟ್ಟಿಯಲ್ಲಿ ಮೊದಲು ಬರುವ ಸಿನಿಮಾ ಯಾವುದು?

  ಎಚ್ಚರದಿಂದ ಸಿನಿಮಾ ರಿಲೀಸ್ ಮಾಡುವ ಬುದ್ಧಿವಂತಿಕೆಯನ್ನು ಅನೇಕ ನಿರ್ಮಾಪಕರು ತೋರುತ್ತಿದ್ದಾರೆ. ಇನ್ನು ಮೂರು ನಾಲ್ಕು ವಾರಗಳಲ್ಲಿ ಹಳೆಯ ಸಣ್ಣಪುಟ್ಟ ಸಿನಿಮಾಗಳು ಬಂದು ಹೋದರೆ ಒಳ್ಳೆಯದು. ಆನಂತರ ಸ್ಟಾರ್ ಸಿನಿಮಾಗಳ ಸರದಿ ಶುರುವಾಗಲಿದೆ. 

 • The Villain first song released

  Sandalwood14, Jul 2018, 5:32 PM IST

  ಯುಟ್ಯೂಬ್’ನಲ್ಲಿ ಧೂಳೆಬ್ಬಿಸುತ್ತಿದೆ ವಿಲನ್ ಸಾಂಗ್!

  ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್ ಹಾಗೂ ಸುದೀಪ್ ಅಭಿನಯಿಸಿರುವ ಬಹುನಿರೀಕ್ಷಿತ ಚಿತ್ರ ವಿಲನ್  ಚಿತ್ರದ  ಟೀಸರ್ ರಿಲೀಸ್ ಆಗಿ ಯೂಟ್ಯೂಬ್‌ನಲ್ಲಿ ಧೂಳೆಬ್ಬಿಸಿತ್ತು. ಇದೀಗ ಚಿತ್ರದ ಮೊದಲ ಹಾಡು ಬಿಡುಗಡೆಯಾಗಿ ಸದ್ದು ಮಾಡುತ್ತಿದೆ. 
   

 • Kannada Movie The Villain promotion by Ice Cream

  Sandalwood14, Jul 2018, 10:43 AM IST

  ದಿ ವಿಲನ್’ಗೆ ಐಸ್’ಕ್ರೀಮ್ ಬ್ರಾಂಡ್!

  ’ದಿ ವಿಲನ್’  ಚಿತ್ರ ಬಿಡುಗಡೆಗೆ ಸಿದ್ದವಾಗಿದೆ. ಶಿವಣ್ಣ-ಸುದೀಪ್ ಕಾಂಬಿನೇಶನ್ ಭಾರೀ ಕುತೂಹಲ ಮೂಡಿಸಿದೆ. ನಿರ್ದೇಶಕ ಪ್ರೇಮ್ ಈ ಚಿತ್ರದ ಪ್ರಮೋಶನ್’ನನ್ನು ಸಕತ್ತಾಗಿ ಮಾಡ್ತಾ ಇದ್ದಾರೆ. ಈಗ ಹೊಸ ರೀತಿಯಲ್ಲಿ ಪ್ರಮೋಶನ್ ಮಾಡಲು ಮುಂದಾಗಿದ್ದಾರೆ. ಐಸ್ ಕ್ರೀಮ್ ಬ್ರಾಂಡ್ ಮೂಲಕ ದಿ ವಿಲನ್ ಪ್ರಚಾರಕ್ಕೆ ಮುಂದಾಗಿದ್ದಾರೆ. 

 • Shivarajkumar engaged with 20 cinemas and it will be complete in 10 years

  Sandalwood14, Jul 2018, 9:15 AM IST

  ಶಿವಣ್ಣ ಕಾಲ್ ಶೀಟ್ ಬೇಕು ಅಂದ್ರೆ 10 ವರ್ಷ ಕಾಯಲೇಬೇಕು!

  ನಟ ಶಿವರಾಜ್ ಕುಮಾರ್’ಗೆ ಫುಲ್ ಡಿಮ್ಯಾಂಡಪ್ಪೋ ಡಿಮ್ಯಾಂಡ್! ಇನ್ನು 10 ವರ್ಷ ಅವರ ಕಾಲ್ ಶೀಟ್ ಸಿಗುವ ಲಕ್ಷಣಗಳೇ ಕಾಣಿಸುತ್ತಿಲ್ಲ. ಹೌದಾ? ಶಿವಣ್ಣ ಅಷ್ಟೊಂದು ಬ್ಯುಸಿ ಆಗಿದಾರಾ? ಏನ್ ವಿಷಯ? 

 • Shivrajkumar celebrates 56th birthday

  Special12, Jul 2018, 11:54 AM IST

  ಶಿವರಾಜ್ ಕುಮಾರ್ 56ನೇ ಹುಟ್ಟುಹಬ್ಬ ಸಂಭ್ರಮ

  ಇಂದು ಶಿವರಾಜ್ ಕುಮಾರ್ ಅವರ ಹುಟ್ಟುಹಬ್ಬ. ೫೬ ವರ್ಷ ಪೂರೈಸಿ ೫೭ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ ಹ್ಯಾಟ್ರಿಕ್ ಹೀರೋ. ಪ್ರತಿ ವರ್ಷದಂತೆ ಈ ಬಾರಿಯೂ ತಮ್ಮ ಮೆಚ್ಚಿನ ನಟನ ಹುಟ್ಟುಹಬ್ಬದ ಆಚರಣೆಗೆ ಶಿವು ಅಡ್ಡ ಹಾಗೂ ಅಖಿಲ ಕರ್ನಾಟಕ ಶಿವರಾಜ್ ಕುಮಾರ್ ಅಭಿಮಾನಿಗಳ ಸಂಘ ಭರ್ಜರಿ ಸಿದ್ಧತೆ ನಡೆಸಿವೆ. ಬೆಂಗಳೂರಿನ ನಾಗವಾರದಲ್ಲಿರುವ ಶಿವರಾಜ್ ಕುಮಾರ್ ನಿವಾಸಕ್ಕೆ ಅಭಿಮಾನಿಗಳ ಮಹಾಪೂರವೇ ಹರಿದು ಬರಲಿದ್ದು, ಅಭಿಮಾನಿಗಳು ಸೇರಿದಂತೆ ಕುಟುಂಬದ ಸದಸ್ಯರೊಂದಿಗೆ ಶಿವರಾಜ್ ಕುಮಾರ್ ಕೇಕ್ ಕತ್ತರಿಸಿ ತಮ್ಮ ಹುಟ್ಟು ಹಬ್ಬ ಆಚರಿಸಿಕೊಳ್ಳಲಿದ್ದಾರೆಂದು ಅವರ ಆಪ್ತ ವಲಯಗಳು ತಿಳಿಸಿವೆ.

 • Jogi Prem plans a surprise to The Villain movie Release

  ENTERTAINMENT8, Jul 2018, 3:45 PM IST

  ಜೋಗಿ ಪ್ರೇಮ್’ರಿಂದ ಹೊಸ ಬಾಂಬ್!

  ನಟ ಜೋಗಿ ಪ್ರೇಮ್ ಹೊಸ ಬಾಂಬ್ ಸಿಡಿಸಿದ್ದಾರೆ. ವಿಲನ್ ಚಿತ್ರ ಸದ್ಯದಲ್ಲೇ ಬಿಡುಗಡೆಯಾಗಲಿದೆ. ಅರೇ! ಇದ್ರಲ್ಲೇನು ಅಂತೀರಾ? ಇದ್ರಲ್ಲೇ ಇದೆ ವಿಶೇಷ. ದಿ ವಿಲನ್ ಚಿತ್ರದ ಒಂದೊಂದು ಹಾಡನ್ನು ಒಬ್ಬೊಬ್ಬರು ರಿಲೀಸ್ ಮಾಡ್ತಾರೆ ಅಂದಿದ್ದಾರೆ. ಅದು ಯಾರು ರಿಲೀಸ್ ಮಾಡ್ತಾರೆ ಅಂತ ಹೇಳ್ತೀನಿ ಅಂತ ಕುತೂಹಲ ಮೂಡಿಸಿದ್ದಾರೆ. 

 • Shivaraj Kumar Fans Angry Against The Villain Director Prem

  ENTERTAINMENT6, Jul 2018, 1:32 PM IST

  ಶಿವಣ್ಣ ಸುಮ್ನಿದ್ದಾರೆ, ಶಿವಣ್ಣನ ಅಭಿಮಾನಿಗಳು ಮಾತ್ರ ಸುಮ್ಮನಿರಲ್ಲ! ನಿರ್ದೇಶಕ ಪ್ರೇಮ್‌ಗೆ ಎಚ್ಚರಿಕೆ!

  ‘ದಿ ವಿಲನ್’ ನಿರ್ದೇಶಕ ಪ್ರೇಮ್ ವಿರುದ್ಧ ಶಿವಣ್ಣ ಅಭಿಮಾನಿಗಳು ಗರಂ ಆಗಿದ್ದಾರೆ. ಪ್ರೇಮ್‌ಗೆ 7 ಪ್ರಶ್ನೆಗಳನ್ನು ಕೇಳಿರುವ ಅಭಿಮಾನಿಗಳು ಚಿತ್ರವನ್ನು ಬಹಿಷ್ಕರಿಸುವ ಎಚ್ಚರಿಕೆ ನೀಡಿದ್ದಾರೆ.